Constitution

 • “ಸಾಮರಸ್ಯ ಕದಡುತ್ತಿರುವ ಸಚಿವ’

  ದೇವನಹಳ್ಳಿ: ಅಸಂವಿಧಾನಿಕ ಪದಗಳನ್ನು ಬಳಸಿ ಸಂವಿಧಾನ ವಿರೋಧಿಸಿ ಸಮಾಜದ ಸಾಮರಸ್ಯ ಕದಡುತ್ತಿರುವ ಬೇಜವಾಬ್ದಾರಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್‌ ಅಧ್ಯಕ್ಷ ಕೆ. ಆರ್‌.ನಾಗೇಶ್‌ ಒತ್ತಾಯಿಸಿದ್ದಾರೆ. ನಗರದ…

 • “ಬಿಜೆಪಿ ಯಿಂದ ಅಹಿಂದ ವರ್ಗಗಳ ಹಕ್ಕು ಅಧಿಕಾರ ಕಸಿಯುವ ಹುನ್ನಾರ’

  ದೊಡ್ಡಬಳ್ಳಾಪುರ: ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳು ನಮ್ಮ ಸಂವಿಧಾನ ಒಪ್ಪಿ ಅದನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಸಂವಿಧಾನ ಒಪ್ಪಲು ಸಾಧ್ಯವಿಲ್ಲ, ಅದನ್ನು ಬದಲಾಯಿಸಬೇಕು ಎಂಬ ಹೇಳಿಕೆಗಳ ಹಿಂದೆ ಈ ದೇಶದ ಅಹಿಂದ ವರ್ಗಗಳ ಹಕ್ಕು ಅಧಿಕಾರಗಳನ್ನು ಕಸಿಯುವ ಹುನ್ನಾರ…

 • ‘ಕುರಾನ್‌ಗೆ ಬದ್ಧವಾಗಿರದ ತ್ರಿವಳಿ ತಲಾಕ್‌ ಮಸೂದೆ ಒಪ್ಪಿತವಲ್ಲ’

  ಲಕ್ನೋ : ಲೋಕಸಭೆಯಲ್ಲಿ ಇದೇ ಡಿ.28ರ ಗುರುವಾರದಂದು ಮಂಡಿಸಲ್ಪಡುವ ತ್ರಿವಳಿ ತಲಾಕ್‌ ನಿಷೇಧ ಮಸೂದೆಯು ಒಂದೊಮ್ಮೆ ಪವಿತ್ರ ಗ್ರಂಥ ಕುರಾನ್‌ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ಅದು ನಮಗೆ ಸ್ವೀಕಾರಾರ್ಹವಲ್ಲ ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು…

 • ತುಳುಭಾಷೆಗೆ ಬೇಕು ಸಂವಿಧಾನ ಮಾನ್ಯತೆ

  ಪಂಚದ್ರಾವಿಡ ಭಾಷೆಗಳಲ್ಲಿ ತುಳು ಒಂದು ಮಾತ್ರವಲ್ಲ, ಪುರಾತನವಾದುದು. ಮೂಲ ದ್ರಾವಿಡದಿಂದ ಮೊತ್ತ ಮೊದಲು ಟಿಸಿಲೊಡೆದ ಭಾಷೆ ಎಂಬುದು ಅದರ ಹೆಗ್ಗಳಿಕೆ. ಅಷ್ಟೇ ಅಲ್ಲದೆ, ತುಳು ಭಾಷೆಯು ದ್ರಾವಿಡ ಮೂಲದ ಭಾಷಾ ವರ್ಗದಲ್ಲೇ ಅತ್ಯಂತ ಪರಿಪೂರ್ಣವಾಗಿ ಬೆಳವಣಿಗೆ ಹೊಂದಿರುವ ಭಾಷೆ ಎಂದು ಪ್ರಖ್ಯಾತ ಭಾಷಾತಜ್ಞರಾದ ರಾಬರ್ಟ್‌ ಕಾಲ್ಡ್‌ವೆಲ್‌…

 • ನಾವು ಸಂವಿಧಾನ ಬದಲಿಸಲು ಬಂದಿದ್ದೇವೆ: ಅನಂತಕುಮಾರ ಹೆಗಡೆ

  ಕೊಪ್ಪಳ: ಜಾತ್ಯತೀತವನ್ನು ಒಪ್ಪಿಕೊಳ್ಳಬೇಕು ಎಂದು ಸಂವಿಧಾನ ಹೇಳಿದೆ. ಆದರೆ ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಿದೆ. ಮುಂದೆಯೂ ಬದಲಾಗುತ್ತೆ. ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ. ಅದರಂತೆ ಸಂವಿಧಾನ ಬದಲಿಸುತ್ತೇವೆ ಎನ್ನುವ ಮೂಲಕ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ…

 • ಸಂವಿಧಾನ ಬದಲಾಯಿಸೋದಕ್ಕೇ ನಾವು ಬಂದಿರೋದು!

  ಕೊಪ್ಪಳ : ‘ಜಾತ್ಯಾತೀತರ ರಕ್ತದ ಬಗ್ಗೆ ನನಗೆ ಅನುಮಾನವಿದೆ. ನಾವು ಸಂವಿಧಾನ ಬದಲಾಯಿಸಲೆಂದೇ ಬಂದಿರುವುದು’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಕುಕನೂರಿನಲ್ಲಿ ನಡೆದ ಯುವ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿದ ಸಚಿವ…

 • ವಿಜಯಪುರ ಬಾಲಕಿ ಅತ್ಯಾಚಾರ ಪ್ರಕರಣ ಖಂಡನೀಯ

  ಚಾಮರಾಜನಗರ: ವಿಜಯಪುರ ಜಿಲ್ಲೆಯ ದರ್ಗಾಬೈಲ್‌ನ ಮಂಜುನಾಥನಗರದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ 6 ರಿಂದ 7 ಮಂದಿ ಯುವಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇದು ತೀವ್ರ ಖಂಡನೀಯ. ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ವಿಚಾರವಾದಿ ಕೃಷ್ಣಮೂರ್ತಿ ಚಮರಂ…

 • ತ್ರಿವಳಿ ತಲಾಖ್‌: ಹಸ್ತಕ್ಷೇಪವಲ್ಲ ಸ್ತ್ರೀ ಶೋಷಣೆ ತಡೆಯುವ ಕಾನೂನಾಗಲಿ

  ಯಾವ ಸಂವಿಧಾನ ಪರ್ಸನಲ್‌ ಲಾ ಅಧಿಕಾರ ನೀಡಿದೆಯೋ, ಅದೇ ಸಂವಿಧಾನ ಮುಸಲ್ಮಾನ ಮಹಿಳೆಯರೂ ಸೇರಿದಂತೆ  ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು ನೀಡಿದೆ. ಶೋಷಣೆಯ ವಿರುದ್ಧ ಹೋರಾಡುವ ಅಧಿಕಾರ ನೀಡಿದೆ. ಈ ಹಿಂದೆಯೂ ಸುಪ್ರಿಂ ಕೋರ್ಟ್‌ ತನ್ನ ಆದೇಶಗಳಲ್ಲಿ ಸಂವಿಧಾನದತ್ತ ಮೂಲಭೂತ…

 • ಹಿಂದುತ್ವಕ್ಕಾಗಿ ಸಂವಿಧಾನ ತಿದ್ದುಪಡಿ

  ಬೆಂಗಳೂರು: ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್‌ ಗೌಡ ಪ್ರತಿಪಾದಿಸಿದ್ದಾರೆ. ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ವತಿಯಿಂದ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ…

 • ಬಹುತ್ವ ನಾಶಪಡಿಸುವ ಯತ್ನ

  ಬೆಂಗಳೂರು: ಒಂದು ದೇಶ, ಒಂದು ಭಾಷೆ, ಒಂದು ಧರ್ಮದ ಮೂಲಕ ಬಹುತ್ವ ನಾಶಗೊಳಿಸುವ ಪ್ರಯತ್ನ ಮೂಲಭೂತವಾದಿಗಳಿಂದ ನಡೆಯುತ್ತಿದ್ದು, ಇದರಿಂದ ದೇಶದ ವಿವಿಧ ಸಮುದಾಯಗಳ ಬದುಕಿಗೆ ಗಂಡಾಂತರ ಎದುರಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು. ನಗರದ ನ್ಯಾಷನಲ್‌…

 • ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಬೂದೆಪ್ಪ

  ವಿಜಯಪುರ: ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ದೇಶದ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಅಲ್ಲದೇ ಸಮಾಜದಲ್ಲಿ ಎಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆ ನಡೆಯದಂತೆ ನೋಡಿಕೊಳ್ಳುವುದು ಕೂಡ ನಮ್ಮೆಲ್ಲರ ಹೊಣೆ ಎಂದು ಅಪರ ಜಿಲ್ಲಾಧಿಕಾರಿ ಡಾ|…

 • ಅನುಭವ ಮಂಟಪ ಸೈದ್ಧಾಂತಿಕ ಸಂಸತ್ತು

  ಬೀದರ: ಬಸವಾದಿ ಶರಣರು ಪ್ರಜಾಸತ್ತೆಯ ಹರಿಕಾರರಾಗಿದ್ದು, ಅವರು ಸ್ಥಾಪಿಸಿದ ಅನುಭವ ಮಂಟಪವೆಂದರೆ ಸೈದ್ಧಾಂತಿಕ ಪಾರ್ಲಿಮೆಂಟ್‌. ಮಹಿಳೆಯರಿಗೆ ಮೀಸಲಾತಿ ನೀಡಿದ ಪಾರ್ಲಿಮೆಂಟ್‌ ಎಂದರೆ ಅದು ಅನುಭವ ಮಂಟಪ ಎಂದು ಚಿತ್ರದುರ್ಗ ಮುರುಘಾಮಠದ ಡಾ| ಶಿವಮೂರ್ತಿ ಶರಣರು ನುಡಿದರು. ನಗರದ ಕರ್ನಾಟಕ…

 • ಸಂವಿಧಾನ ಗೌರವಿಸುವವರನ್ನು ಬೆಂಬಲಿಸಿ

  ಕರ್ನಾಟಕ ಕೆಥೋಲಿಕ್‌ ಕ್ರೈಸ್ತ ಧರ್ಮ ಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ, ಬೆಂಗಳೂರಿನ ಆರ್ಚ್‌ಬಿಷಪ್‌ ಡಾ. ಬರ್ನಾರ್ಡ್‌ ಮೊರಾಸ್‌ ಅವರ ಗುರುದೀಕ್ಷೆಗೆ ಸುವರ್ಣಮಹೋತ್ಸವ. ಈ ಹಿನ್ನೆಲೆಯಲ್ಲಿ ಸಂದರ್ಶನ. – ಧಾರ್ಮಿಕತೆಯ ವಿಚಾರಕ್ಕೆ ಬರುವುದಾದರೆ ಈಗಿನ ತಲೆಮಾರಿನವರಲ್ಲಿ ಏನಾದರೂ ಪ್ರಮುಖ ಬದಲಾವಣೆ ಕಾಣಿಸುತ್ತಿದೆಯೇ?…

 • ದೇಶದ ಪ್ರಗತಿಗೆ ಸಂವಿಧಾನವೇ ಮೂಲ

  ಭಾಲ್ಕಿ: ಸ್ವಾತಂತ್ರ್ಯ ನಂತರ ದೇಶದ ಪ್ರಗತಿಯಲ್ಲಿ ಸಂವಿಧಾನದ ಅಂಶಗಳು ಅತಿ ಮಹತ್ವ ಪಡೆದಿವೆ. ದೇಶದ ಪ್ರಗತಿಗೆ ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ, ದಲಿತ ಸಂಘಟನೆಗಳ…

 • ನಂಜಿನ ಕಣ್ಣಿಂದ ನೋಡ್ತಿದ್ದಾರೆ ಸಂವಿಧಾನ

  ಕಲಬುರಗಿ: ದೇಶದ ಸಂರಕ್ಷಣೆಗೆ ಬರೆದ ಸಂವಿಧಾನವನ್ನೇ ಸಂಘರ್ಷಕ್ಕೀಡುವ ಮಾಡುವಂತಹ ಕೆಲಸ ನಡೆದಿದೆ. ಶೇ. 85ರಷ್ಟಿರುವ ಮೂಲನಿವಾಸಿಗಳನ್ನು ಕೇವಲ ಶೇ.3ರಷ್ಟಿರುವ ರಾಜಕೀಯ ಪ್ರೇರಿತ ಜನರು ಆಳುತ್ತಿದ್ದಾರೆ. ಇದರಿಂದ ಅಪಾಯ ಖಂಡಿತ ಇದೆ ಎಂದು ದಲಿತ ಹಿರಿಯ ನಾಯಕ ವಿಠ್ಠಲ ದೊಡ್ಡಮನಿ ಹೇಳಿದರು. ಇಲ್ಲಿನ ಕನ್ನಡ…

 • ಸಂವಿಧಾನ-ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಿ

  ಮೈಸೂರು: ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಸಂವಿಧಾನವನ್ನು ಬದಲಿಸುವ ಅಪಾಯಕಾರಿ ಮುನ್ಸೂಚನೆ ಕಾಣುತ್ತಿದ್ದು, ಹೀಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮಾಡಲು ದೇಶದ ಪ್ರತಿಯೊಬ್ಬರೂ ಮುಂದಾಗ ಬೇಕಿದೆ ಎಂದು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹೇಳಿದರು. ಮೈಸೂರು ವಿವಿ ವತಿಯಿಂದ…

 • ತ್ರಿವಳಿ ತಲಾಖ್‌-ಹಸ್ತಾಕ್ಷರ ಅಭಿಯಾನ: ಚುಲ್‌ಬುಲ್‌

  ಕ‌ಲಬುರಗಿ: ತ್ರಿವಳಿ ತಲಾಖ್‌ಗೆ ಸಂಬಂಧಪಟ್ಟಂತೆ ದೇಶದಲ್ಲಿರುವ ಎಲ್ಲ ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಹಸ್ತಾಕ್ಷರದ ಅಭಿಯಾನ ನಡೆಸಿ ಜತೆಗೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ನಿರ್ಣಯ ಕೈಗೊಂಡು ರಾಷ್ಟ್ರಪತಿ, ಪ್ರಧಾನಮಂತ್ರಿ, ಕಾನೂನು ಸಚಿವಾಲಯ, ಕಾನೂನು ಅಯೋಗಕ್ಕೆ ಸಲ್ಲಿಸಲು ಅಖೀಲ ಭಾರತ…

 • ಸರಕಾರಿ ಪರ್ಜನ್ಯ ಜಪ ಅಸಾಂವಿಧಾನಿಕ

  ನಮ್ಮಲ್ಲಿ ನೂರಾರು ಮಠ ಮಂದಿರಗಳಿವೆ. ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ ಇಂಥ ಸಂಸ್ಥೆಗಳು ಪರ್ಜನ್ಯ ಜಪ ಮಾಡಿಸಬಹುದು. ಇನ್ನು ನಮ್ಮ ಸಮಾಜದಲ್ಲಿ ಅನೇಕ ಕೊಡುಗೈ ದಾನಿಗಳಿದ್ದಾರೆ. ಅವರು ಇಂಥ ಪೂಜಾ ವಿಧಿಗಳನ್ನು ಮಾಡಿಸಲು ಶಕ್ತರು. ಆದರೆ ಸರಕಾರ ಮಾಡತಕ್ಕದ್ದಲ್ಲ….

ಹೊಸ ಸೇರ್ಪಡೆ