Crop

 • ಆಶ್ಲೇಷಾ ಮಳೆ ಬೆಳೆಯನ್ನೂ ಉಳಿಸಿತು, ಹಾನಿಯೂ ಸೃಷ್ಟಿಸಿತು

  ಪಿರಿಯಾಪಟ್ಟಣ: ತಾಲೂಕಿನಲ್ಲಿ ಇದೀಗ ಸುರಿಯುತ್ತಿರುವ ಆಶ್ಲೇಷಾ ಮಳೆ ಕೆಲವರಿಗೆ ವರದಾನವಾಗಿದ್ದರೆ, ಮತ್ತೆ ಕೆಲವರಿ ಶಾಪವಾಗಿ ಪರಿಣಮಿಸಿದೆ. ಕಳೆದ ನಾಲ್ಕು ದಿನಗಳಿಂದ ದಿನಗಳಿಂದ ಭಾರೀ ಪ್ರಮಾಣ ಮಳೆ ಸುರಿದಿದ್ದರಿಂದ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀ ರೀತಿ ಮಳೆ…

 • ಕೆರೆ, ಬೆಳೆ ನುಂಗುವ ಕಲ್ಲು ಗಣಿಗಾರಿಕೆ ನಿಲ್ಲಿಸಿ

  ಕೆ.ಆರ್‌.ನಗರ: ತಾಲೂಕಿನ ಮುಂಡೂರು ಗ್ರಾಮದ ವ್ಯಾಪ್ತಿಗೆ ಸೇರಿದ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಭಾರೀ ಕಲ್ಲು ಗಣಿಗಾರಿಕೆಯಿಂದ ಈ ಭಾಗದ ಜನತೆಗೆ ಹಲವಾರು ರೀತಿ ತೊಂದರೆಯಾಗುತ್ತಿದ್ದು, ಕೂಡಲೇ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಪ್ರತಿಭಟನೆ…

 • ನೆರವು ಬೇಡ, ಬೆಳೆಗೆ ಬೆಂಬಲ ಬೆಲೆ ಘೋಷಿಸಿ: ಕುಮಾರ್‌

  ಹುಣಸೂರು: ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ.,ನ ನೆರವಿನ ಬದಲು ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತೆ ಕಾರ್ಯಕ್ರಮ ರೂಪಿಸಿದ್ದಲ್ಲಿ ಮಾತ್ರ ರೈತನ ಉಳಿಗಾಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಅಭಿಪ್ರಾಯಪಟ್ಟರು. ತಾಲೂಕಿನ ಬಿಳಿಕೆರೆ ಹೋಬಳಿ…

 • ಸುಟ್ಟಿದ್ದ ತಂಬಾಕು ಬೆಳೆ “ಹಾಲು ಸಕ್ಕರೆ’ ಆಯ್ತು!

  ಹುಣಸೂರು: ಹಾಲುಗೆನ್ನೆಯ ಕಂದಮ್ಮಗಳಿಂದ ಹಿಡಿದು ವಯೋವೃದ್ಧರಿಗೂ ಹಾಲು ಪೌಷ್ಟಿಕಾಂಶಯುಕ್ತವಾಗಿದ್ದು, ಕಾಫಿ, ಚಹಾ ಸೇರಿದಂತೆ ವಿವಿಧ ಖಾದ್ಯಗಳಿಗೆ ಹಾಲು ಅತ್ಯಗತ್ಯವಾಗಿದೆ. ಆದರೆ, ಇದೀಗ ಹಾಲು ಹಾಗೂ ಸಕ್ಕರೆ ನೀರಿನ ಮಿಶ್ರಣವು ತಂಬಾಕು ಬೆಳೆಗಾರರ ಸಂಜೀವಿನಿಯಾಗಿದೆ. ಸುಟ್ಟು ಹೋಗುತ್ತಿದ್ದ ತಂಬಾಕಿಗೆ ಹಾಲು-ಸಕ್ಕರೆ…

 • ಮಲ್ಲಿಗೆ ಬೆಳೆದು ಗೌರವ ಶಿಕ್ಷಕಿಯರಿಗೆ ವೇತನ

  ಬಂಟ್ವಾಳ: ಮಲ್ಲಿಗೆ ಬೆಳೆದು ಜೀವನ ಸಾಗಿಸುವವರಿದ್ದಾರೆ. ಆದರೆ, ಬಂಟ್ವಾಳ ತಾಲೂಕು ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಇದೇ ಆದಾಯ ಮೂಲದಿಂದ ಗೌರವ ಶಿಕ್ಷಕಿಯರಿಗೆ ವೇತನ ಪಾವತಿಸುವುದಷ್ಟೇ ಅಲ್ಲದೆ ಶಾಲೆಯನ್ನು ಮಾದರಿಯನ್ನಾಗಿ ಮುನ್ನಡೆಸುತ್ತಿದೆ….

 • ಬಾರದ ಮಳೆ: ನೀರಿಲ್ಲದೆ ಒಣಗುತ್ತಿರುವ ಬೆಳೆ

  ಬನಹಟ್ಟಿ: ಈ ಬಾರಿ ಮುಂಗಾರು ಪೂರ್ವ ಮಳೆ ಸುರಿಯದಿರುವುದು ತಾಲೂಕಿನ ಜನರ ನಿರೀಕ್ಷೆ ಹುಸಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಬಿರು ಬೇಸಿಗೆಯ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದಾರೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ಮಧ್ಯಭಾಗದಲ್ಲಿ ಎರಡು ಬಾರಿ ಸಾಮಾನ್ಯ…

 • ಬೆಳೆ ನಷ್ಟ ಪರಿಹಾರ ಎಲ್ಲರಿಗೂ ವಿಸ್ತರಿಸಿ

  ಮದ್ದೂರು: ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ವಿಸ್ತರಿಸಿ ಪರಿಹಾರ ನೀಡುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಬಿ.ಗೀತಾ ಅವರಿಗೆ ಮನವಿ…

 • ಸಾಲಮನ್ನಾ ಬೇಡ, ಬೆಳೆಗೆ ಸೂಕ್ತ ಬೆಲೆ ಕೊಡಿಸಿ: ದರ್ಶನ್‌

  ಬೆಂಗಳೂರು: ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಕೆಲವರು ಪದೇಪದೆ ಹೇಳುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವುದು ಬೇಡ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಲಿ ಎಂದು ನಟ ದರ್ಶನ್‌ ಪರೋಕ್ಷವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ. ನಗರದ ಬಿಐಟಿ…

 • ಬದಲಿ ಮೇವಿನ ಸಂಶೋಧನೆಗೆ ಐವತ್ತು ವರ್ಷ!

  ಬದಲಿ ಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್‌ಲೇ ಏನಂತಾರೆ ಗೊತ್ತೇ? ಹೈಡ್ರೊಫೋನಿಕ್ಸ್‌ ದುಬಾರಿ ತಂತ್ರಜ್ಞಾನ; ಆ ಘಟಕ ಶುರು ಮಾಡಲು 25,000 ರೂಪಾಯಿ ಖರ್ಚು ಮಾಡಿ, 12 ದಿನಗಳ…

 • ಮಾವಿನ ಬೆಳೆಗೆ ಹಣ್ಣಿನ ನೊಣದ ಕಾಟ

  ರಾಮನಗರ: ಜಿಲ್ಲೆಯ ಆರ್ಥಿಕತೆಕೆ ರೇಷ್ಮೆ, ಹಾಲಿನ ಜೊತೆಗೆ ಮಾವು ಕೂಡ ಹೆಚ್ಚು ಕೊಡುಗೆ ನೀಡುತ್ತದೆ. ಆದರೆ, ಈ ಬಾರಿ ಮಾವು ಬೆಳೆಗೆ ಬ್ಯಾಕ್ಟೋಸೆರಾ ಡೊರಾಸಾಲಿಸ್‌ (ಹೆನ್‌ಡಲ್‌) ಎನ್ನುವ ನೊಣ ಮಾವಿನ ಬೆಳೆಯನ್ನೇ ನಾಶ ಮಾಡುವ ಸಾಧ್ಯತೆಯನ್ನು ಮಾವು ಬೆಳೆಗಾರರು…

 • ಬಸ್ರೂರು ಪರಿಸರದಲ್ಲಿ ಸುಗ್ಗಿ ಬೆಳೆಗೆ ಶುಭಾರಂಭ

  ಬಸ್ರೂರು: ಇಲ್ಲಿನ ಬಳ್ಕೂರು, ಕಂಡ್ಲೂರು, ಕಂದಾವರ, ಜಪ್ತಿ, ಆನಗಳ್ಳಿ, ಕೋಣಿ ಮುಂತಾದ ಪ್ರದೇಶಗಳಲ್ಲಿ ಮುಂಗಾರಿನ ಕಾತಿ ಬೆಳೆಯು ಮುಗಿಯುತ್ತಿದ್ದಂತೆ ರೈತನೀಗ ಸುಗ್ಗಿ ಬೆಳೆಗೆ ತಯಾರಾಗಿದ್ದಾನೆ. ಕುಂದಾಪುರ ಪರಿಸರದಲ್ಲಿ ಬೆಳೆಯುವ ಕಾತಿ ( ಕಾರ್ತಿ) ಬೆಳೆಗೆ 4.5 ತಿಂಗಳು ಬೇಕಾದರೆ…

 • ಕೈ ಕೊಟ್ಟ ಮಳೆ: ಒಣಗಿದ ಬೆಳೆ ಕಿತ್ತು ಹಾಕಿದ ರೈತ!

  ಹೊಸಪೇಟೆ: ಮಳೆ ಕೈಕೊಟ್ಟು ಬಿತ್ತಿದ ಬೆಳೆಗಳೆಲ್ಲ ಒಣಗುತ್ತಿರುವುದರಿಂದ ಬೇಸರಗೊಂಡ ರೈತರು ಬೆಳೆಗಳನ್ನೆಲ್ಲ ಕಿತ್ತುಹಾಕಿದ್ದಾರೆ. “ದೀಪದ ಕೆಳಗೆ ಕತ್ತಲು’ ಎಂಬಂತೆ ಈ ಬಾರಿ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ ಅನತಿ ದೂರ ದಲ್ಲಿರುವ ಗ್ರಾಮದ ರೈತರು ನೀರಿಲ್ಲದೆ ಒಣಗುತ್ತಿರುವ ಬೆಳೆಯನ್ನು ಮಂಗಳವಾರ ಕಿತ್ತು ಹಾಕಿದರು. ತಾಲೂಕಿನ ರಾಜಾಪುರ, ಕಲ್ಲಹಳ್ಳಿ ಹಾಗೂ ಕಣವಿರಾಯ…

 • ಎಂಎಸ್‌ಪಿ:  ಭತ್ತ  ರಾಗಿಗೆ ಬೆಂಬಲ ಬೆಲೆಗೆ ಇಂದು ನಿರ್ಧಾರ

  ನವದೆಹಲಿ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ 200 ರೂ., ರಾಗಿಗೆ ಪ್ರತಿ ಕ್ವಿಂಟಲ್‌ಗೆ 900 ರೂ. ಹೆಚ್ಚಿಸುವುದರ ಬಗ್ಗೆ ಬುಧವಾರ ನಡೆಯಲಿರುವ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆ (ಸಿಸಿಇಎ) ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಮಳೆಗಾಲದ 14…

 • ದಡಕ್ಕೆಳೆದ ಸಮುದ್ರಕಳೆ: ರಾಜ್ಯದಲ್ಲಿ ಮೊದಲ ಬೆಳೆ

  ಕುಂದಾಪುರ: ತೀರಕ್ಕೆ ಸನಿಹ ಕಡಲಿನಲ್ಲಿ ಬೆಳೆಯುವ ಪಾಚಿ ವರ್ಗಕ್ಕೆ ಸೇರಿದ ಸಮುದ್ರ ಕಳೆಯ (ಸೀ ವೀಡ್‌) ಫ‌ಸಲನ್ನು ದಡಕ್ಕೆ ತಂದು ಹಾಕಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸಮುದ್ರ ಕಳೆ ಬೆಳೆದ ಹೆಗ್ಗಳಿಕೆ ಭಟ್ಕಳ ಸನಿಹದ ಕರಿಕಲ್‌ ಗ್ರಾಮಕ್ಕೆ ಸಂದಿದೆ….

 • ಕೀಟ ಬಾಧೆ: ಕಾವಡಿಯಲ್ಲಿ 12 ಎಕ್ರೆಗೂ ಹೆಚ್ಚು ಭತ್ತದ ಬೆಳೆಹಾನಿ

  ಕೋಟ: ಕೋಟ ಹೋಬಳಿಯ ಕಾವಡಿಯಲ್ಲಿ ಭತ್ತಕ್ಕೆ ಜಿಲ್ಲೆಯಲ್ಲೇ ಅಪರೂಪದ ಹಾಪರ್‌ ಬರ್ನ್ (ಕಂದು ಜಿಗಿ ಹುಳು ಬಾಧೆ)  ಕಾಣಿಸಿಕೊಂಡಿದ್ದು, 12 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿದ ಸುಗ್ಗಿ ಕೃಷಿ ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಸಸಿಯನ್ನು…

 • ಬೆಳೆ ಕಿತ್ತು ಬಿಸಾಡಿದ ಅನ್ನದಾತ

  ವಾಡಿ: ಕೆಂಡಕಾರುವ ಸೂರ್ಯನ ತಾಪಕಂಡು ಕಂಗೆಟ್ಟ ಕೃಷಿಕರು, ಬರ ಎಳೆದ ಬರೆಗೆ ಬಸವಳಿದು ಹೋಗಿದ್ದಾರೆ. ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರು, ಬೆಳೆದ ಬೆಳೆಯನ್ನು ಕಿತ್ತು ಬಿಸಾಡಿ ಕಣ್ಣೀರಿಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸೇರಿದಂತೆ ವಿವಿಧೆಡೆ ಬೆಳೆಯಲಾಗಿದ್ದ ಮುಂಗಾರು ಬೆಳೆ ಬಾಡಿ ಬೆಂಡಾಗಿವೆ. ಭೂಮಿಯಲ್ಲಿ ತೇವಾಂಶ ಕೊರತೆಯುಂಟಾಗಿ ಪೈರುಗಳು…

 • ಶಭಾಷ್‌ ಸುಭಾಷ್‌ : ಬರಡು ನೆಲದಲ್ಲಿ ಬಂಗಾರದ ಬೆಳೆ

  ಬರಡು  ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಪ್ರತಿವರ್ಷ ಲಕ್ಷ ಲಕ್ಷ ಹಣ ಗಳಿಸುವ ಮೂಲಕ ಇನ್ನಿತರ ರೈತರಿಗೆ ಮಾದರಿಯಾದವರು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಸುಭಾಸ ಶಿವಪ್ಪ ಪೂಜಾರಿ. ಇವರಿಗೆ ಬರದ ಬಿಸಿ ತಟ್ಟೇ ಇಲ್ಲ. ಕಾರಣ, ಎರಡು ಎಕರೆಯ…

ಹೊಸ ಸೇರ್ಪಡೆ