Cyanide Mohan

 • ಸಯನೈಡ್‌ ಮೋಹನ್‌ ವಿರುದ್ಧದ 17ನೇ ಪ್ರಕರಣ

  ಮಂಗಳೂರು: ಯುವತಿಯರ ಸರಣಿ ಹಂತಕ ಸಯನೈಡ್‌ ಮೋಹನ್‌ನ 17ನೇ ಪ್ರಕರಣದ ವಿಚಾರಣೆಯು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದ್ದು, ಆìಒಈಫ ಸಾಬೀತಾಗಿದೆ ಹಾಗೂ ಶಿಕ್ಷೆಯ ಪ್ರಮಾಣ ಅ.24ರಂದು ಪ್ರಕಟವಾಗುವ ಸಾಧ್ಯತೆ ಇದೆ. ಸಾಬೀತಾದ…

 • ಉಪ್ಪಳದ ಯುವತಿ ಕೊಲೆ ಆರೋಪ ಸಾಬೀತು

  ಮಂಗಳೂರು: ಸಯನೈಡ್‌ ಮೋಹನ್‌ ಮೇಲಿನ 16ನೇ ಪ್ರಕರಣವಾದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರಿನ 33 ವರ್ಷದ ಯುವತಿ ಕೊಲೆ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದ ವಿಚಾರಣೆ…

 • ಸೈನೈಡ್‌ ಮೋಹನನಿಗೆ ಜೀವನ ಪರ್ಯಂತ ಜೀವಾವಧಿ

  ಮಂಗಳೂರು: ಕಾಸರಗೋಡು ಜಿಲ್ಲೆ ಪೈವಳಿಕೆಯ ಯುವತಿ ಕೊಲೆ ಪ್ರಕರಣದಲ್ಲಿ ಸೈನೈಡ್‌ ಕಿಲ್ಲರ್‌ ಖ್ಯಾತಿಯ ಮೋಹನ್‌ ಕುಮಾರನಿಗೆ ಗುರುವಾರ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಈತನ…

 • ಸಯನೈಡ್‌ ಮೋಹನನಿಗೆ ಮರಣ ಪರ್ಯಂತ ಜೀವಾವಧಿ ಸಜೆ  

  ಮಂಗಳೂರು: ಸಯನೈಡ್‌ ಕಿಲ್ಲರ್‌ ಖ್ಯಾತಿಯ ಮೋಹನ್‌ ಕುಮಾರ್‌(56)ನಿಗೆ ಬಂಟ್ವಾಳ ಇಡಿRದು ಗ್ರಾಮದ ಮಿತ್ತೂರಿನ 31 ವರ್ಷ ಪ್ರಾಯದ ಯುವತಿಯ ಕೊಲೆ ಪ್ರಕರಣದಲ್ಲಿ  ಮರಣ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌  ನ್ಯಾಯಾ…

 • ಸೈನೈಡ್‌ ಮೋಹನನಿಗೆ ಗಲ್ಲು ಕಾಯಂ

  ಬೆಂಗಳೂರು: ನಟೋರಿಯಸ್‌ ಸೀರಿಯಲ್‌ ಕಿಲ್ಲರ್‌ ಸೈನೈಡ್‌ ಮೋಹನನಿಗೆ, ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್‌ ಬುಧವಾರ ತೀರ್ಪು ನೀಡಿದೆ.  2008ರಲ್ಲಿ ನಡೆದಿದ್ದ ಸುಳ್ಯ ತಾಲೂಕಿನ ಪೆರದಾಜೆ ಗ್ರಾಮದ ಸುನಂದಾ ಕೊಲೆ ಪ್ರಕರಣದ ಆರೋಪಿ ಸೈನೈಡ್‌ ಮೋಹನನಿಗೆ ದಕ್ಷಿಣ ಕನ್ನಡ ಜಿಲ್ಲಾ…

 • ಸೈನೈಡ್‌ ಮೋಹನ್‌ಗಿಲ್ಲ ಗಲ್ಲು, ಸಾಯೋತನಕ ಜೈಲು

  ಬೆಂಗಳೂರು: ಬಂಟ್ವಾಳದ ಅನಿತಾ ಎಂಬಾಕೆಗೆ ಸೈನೆಡ್‌ ನೀಡಿ ಕೊಲೆಗೈದು ದರೋಡೆ ಮಾಡಿದ ಪ್ರಕರಣದಲ್ಲಿ ಸರಣಿ ಹಂತಕ ಮೋಹನ್‌ ಕುಮಾರ್‌ ಅಲಿಯಾಸ್‌ ಸೈನೆಡ್‌ ಮೋಹನ್‌ನನ್ನು ಅಪರಾಧಿ ಎಂದು ಘೋಶಿಸಿರುವ ಹೈಕೋರ್ಟ್‌, ಅಧೀನ ನ್ಯಾಯಾಲಯ ಆತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಡುಗೊಳಿಸಿ…

 • ಸಯನೈಡ್‌ ಮೋಹನ್‌ ಅಪರಾಧಿ: ಯುವತಿ ಕೊಲೆ ಆರೋಪ ಸಾಬೀತು

  ಮಂಗಳೂರು: ಸಯನೈಡ್‌ ಕಿಲ್ಲರ್‌ ಖ್ಯಾತಿಯ ಮೋಹನ್‌ ಕುಮಾರ್‌ (54) ಪುತ್ತೂರಿನ ಯುವತಿಯೋರ್ವಳ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಸೆ. 15 ರಂದು ಪ್ರಕಟವಾಗಲಿದೆ.  ಯುವತಿಯನ್ನು…

ಹೊಸ ಸೇರ್ಪಡೆ