Daughter of Parvatamma

  • ಪಾರ್ವತಮ್ಮ ಮಗಳ ಸಾಹಸಗಾಥೆ

    “ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತಪ್ಪು ಮಾಡಿ, ಮನುಷ್ಯತ್ವವನ್ನೇ ಮರೆಯುತ್ತಾನೆ…’ ಸಿಐಡಿ ಅಧಿಕಾರಿ ವೈದೇಹಿ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆಯಾಗಿ, ಆ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ, ಕೊಲೆಗಾರನ ಮುಂದೆ ಕುಳಿತಿರುತ್ತಾಳೆ. ಅಸಲಿಗೆ…

  • ಇಂದು ಪಾರ್ವತಮ್ಮ ಟ್ರೇಲರ್‌ ಬಿಡುಗಡೆ

    ಇತ್ತೀಚೆಗಷ್ಟೇ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದ್ದ ಹರಿಪ್ರಿಯಾ ಅಭಿನಯದ “ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರದ ಲಿರಿಕಲ್‌ ವಿಡಿಯೋಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಮೇ.14 (ಇಂದು) ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದೆ. ಈ ಚಿತ್ರಕ್ಕೆ…

  • ಪಾರ್ವತಮ್ಮನಿಗೆ ಡಾಲಿ ಹಾಡು

    ಸಾಮಾನ್ಯವಾಗಿ ಹೀರೋಗಳು ಅಂದ್ರೆ ತೆರೆಮೇಲೆ ಮಿಂಚುವುದಕ್ಕಷ್ಟೇ ಸೀಮಿತ. ಮಾಸ್‌ ಲುಕ್‌ನಲ್ಲಿ, ಖಡಕ್‌ ಡೈಲಾಗ್ಸ್‌ನಲ್ಲಿ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಟಾರ್‌ ನಟರಿಗೆ ಬರವಣಿಗೆ, ಸಾಹಿತ್ಯ, ಕಥೆ – ಕವಿತೆ ಕಡೆಗೆ ಒಲವು-ಆಸಕ್ತಿ ಅಷ್ಟಕ್ಕಷ್ಟೆ. ಇದು ನಮ್ಮ ಸ್ಟಾರ್ ಬಗ್ಗೆ ಜನಸಾಮಾನ್ಯರಲ್ಲಿ,…

  • ಇವಳು ಪಾರ್ವತಮ್ಮನ ಮಗಳು

    ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಎಂದರೆ ಮೊದಲು ನೆನಪಿಗೆ ಬರುವ ಹೆಸರು ಅಂದರೆ ಅದು ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌. ಈಗ ಈ ವಿಷಯ ಯಾಕೆ ಎಂಬ ಪ್ರಶ್ನೆಗೆ ಈಗಾಗಲೇ “ಡಾಟರ್‌ ಅಫ್ ಪಾರ್ವತಮ್ಮ’ ಹೆಸರಿನ ಚಿತ್ರ ತೆರೆಗೆ ಬರಲು…

  • ಪಾರ್ವತಮ್ಮನ ಖಡಕ್‌ ಮಗಳು

    “ಈ ಚಿತ್ರಕ್ಕೂ ಪಾರ್ವತಮ್ಮ ರಾಜಕುಮಾರ್‌ ಅವರಿಗೂ ಯಾವುದೇ ಸಂಬಂಧವಿಲ್ಲ’ – ಹೀಗೆ ಹೇಳಿ ನಟಿ ಹರಿಪ್ರಿಯಾ ಪೋಸ್ಟರ್‌ನತ್ತ ಮುಖ ಮಾಡಿದರು. ಅಲ್ಲಿ ದೊಡ್ಡದಾಗಿ “ಡಾಟರ್‌ ಆಫ್ ಪಾರ್ವತಮ್ಮ’ ಎಂದು ಬರೆದಿತ್ತು. ಹರಿಪ್ರಿಯಾ ಸ್ಪಷ್ಟನೆ ಕೊಡಲು ಕೂಡಾ ಅದೇ ಕಾರಣ….

  • ಸದ್ಯದಲ್ಲೇ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ಟೀಸರ್‌ 

    ಹರಿಪ್ರಿಯಾ ಹಾಗೂ ಸುಮಲತಾ ಅಭಿನಯದ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರ ಡಬ್ಬಿಂಗ್‌ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಜೆ. ಶಂಕರ್‌ ನಿರ್ದೇಶನದ ಈ ಚಿತ್ರ ಒಂದು ಕ್ರೈಮ್‌ ಸುತ್ತ ಸುತ್ತುವ ಕಥೆ…

  • ಜೀವನ್‌ ಸಾಥಿ ಕಾಲೋನಿಯಲ್ಲಿ ನಿಂತ ಸೂರಜ್‌ಗೌಡ

    ನಟ ಸೂರಜ್‌ಗೌಡ “ಸಿಲಿಕಾನ್‌ ಸಿಟಿ’ ಚಿತ್ರದ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಇತ್ತು. ಅವರು ಸುಮ್ಮನೆಯಂತೂ ಕುಂತಿಲ್ಲ. ಅವರ ಕೈಯಲ್ಲೀಗ ಮೂರು ಚಿತ್ರಗಳಿವೆ. ಹೌದು, ಸದ್ದಿಲ್ಲದೆಯೇ ಅವರೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಜೀವನ್‌ ಸಾಥಿ…

  • ಹರಿಪ್ರಿಯಾ ಖಡಕ್‌ ಲುಕ್‌

    ಹರಿಪ್ರಿಯಾ ಅವರ 25ನೇ ಚಿತ್ರ “ಡಾಟರ್‌ ಆಫ್ ಪಾರ್ವತಮ್ಮ’ ಸದ್ದಿಲ್ಲದೇ ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್‌ ಪಾರ್ವತಿಯಾಗಿ ನಟಿಸುತ್ತಿದ್ದು, ಅವರ ಮಗಳಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಇದು ತನಿಖಾಧಾರಿತ ಕಥೆಯಾಗಿದ್ದು, ಹರಿಪ್ರಿಯಾ ಇಲ್ಲಿ ತನಿಖಾಧಿಕಾರಿ ವೈದೇಹಿ…

  • ಹರಿಪ್ರಿಯಾ ಈಗ D/o ಪಾರ್ವತಮ್ಮ

    ನಟಿ ಹರಿಪ್ರಿಯಾ ಅವರು ಕನ್ನಡದಲ್ಲಿ 24ನೇ ಸಿನಿಮಾಗಳನ್ನು ಪೂರೈಸಿದ್ದಾರೆ. ಈಗ 25ನೇ ಸಿನಿಮಾದ ಹೊಸ್ತಿಲಿನಲ್ಲಿರುವ ಅವರು, ಸದ್ದಿಲ್ಲದೇ 25ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಎಲ್ಲಾ ಓಕೆ, ಹರಿಪ್ರಿಯಾ ಅವರ 25ನೇ ಸಿನಿಮಾದ ಟೈಟಲ್‌ ಏನು ಎಂಬ ಕುತೂಹಲ ಸಹಜ….

ಹೊಸ ಸೇರ್ಪಡೆ