Dayal Padmanabhan

  • ದಯಾಳ್‌ ಹೊಸ ಹುಡುಕಾಟ “ಒಂಬತ್ತನೇ ದಿಕ್ಕು’

    ಇತ್ತೀಚೆಗಷ್ಟೇ “ರಂಗನಾಯಕಿ’ ಚಿತ್ರವನ್ನು ಪೂರ್ಣಗೊಳಿಸಿ, ಅದನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌, ಸದ್ದಿಲ್ಲದೆ ಈಗ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ತಯಾರಾಗಿದ್ದಾರೆ. ಹೌದು, ಮಹಿಳಾ ಪ್ರಧಾನ “ರಂಗನಾಯಕಿ’ ಚಿತ್ರದ ನಂತರ ದಯಾಳ್‌ ಪದ್ಮನಾಭನ್‌, ಈ…

  • ರಂಗದ ಮೇಲೆ ನಾಯಕಿ

    ನಿರ್ದೇಶಕ ದಯಾಳ್‌ ಪದ್ಮನಾಭನ್‌ ಮತ್ತೊಂದು ಕ್ರೈಂ-ಥ್ರಿಲ್ಲರ್‌ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೌದು, ಕೆಲ ತಿಂಗಳ ಹಿಂದಷ್ಟೇ “ರಂಗನಾಯಕಿ’ ಚಿತ್ರವನ್ನು ಶುರು ಮಾಡಿದ್ದ ದಯಾಳ್‌, ಈಗ ಸದ್ದಿಲ್ಲದೆ ಆ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ, ಇತ್ತೀಚೆಗೆ…

  • ದಯಾಳ್‌ ಶಾಸನದಲ್ಲಿ ಶಿವಲಿಂಗ ಮಿಂಚು

    “ಮಗಳೇ ಹುಷಾರು….’ ಮಗಳು ಹೊರಗೆ ಹೊರಟರೆ ಸಾಕು ತಂದೆ ಪ್ರತಿ ಸಲವೂ ಈ ಡೈಲಾಗ್‌ ಹೇಳುತ್ತಲೇ ಇರುತ್ತಾನೆ. ಅದಕ್ಕೆ ಕಾರಣ, ತನ್ನ ಕಣ್ಣೆದುರಲ್ಲೇ ಮಗಳಿಗೆ ಆ್ಯಕ್ಸಿಡೆಂಟ್‌ ಆಗಿ ಆಕೆ ಸಾವನ್ನಪ್ಪುವ “ಕನಸು’ ಪದೇ ಪದೇ ಬೀಳುತ್ತಲೇ ಇರುತ್ತದೆ. ಅಷ್ಟಕ್ಕೂ…

  • ಮಾಸಾಂತ್ಯಕ್ಕೆ ಮತ್ತೊಮ್ಮೆ ರಾಘಣ್ಣನ ದರ್ಶನ

    ಮಾರ್ಚ್‌ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಚಿತ್ರ ತೆರೆಗೆ ಬಂದಿದೆ. ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು ಹದಿನಾಲ್ಕು ವರ್ಷಗಳ ನಂತರ ತೆರೆಮೇಲೆ ರಾಘವೇಂದ್ರ ರಾಜಕುಮಾರ್‌ ಅವರನ್ನು ಕಂಡ ಸಿನಿ ಪ್ರಿಯರು ಚಿತ್ರದಲ್ಲಿ…

  • ಫೆ. 23ಕ್ಕೆ “ತ್ರಯಂಬಕಂ’ ಟ್ರೇಲರ್‌

    “ಪುಟ – 109′ ಚಿತ್ರದ ಬಳಿಕ ದಯಾಳ್‌ ಪದ್ಮನಾಭನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “ತ್ರಯಂಬಕಂ’ ಚಿತ್ರ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ತ್ರಯಂಬಕಂ’ ಚಿತ್ರದ ಟ್ರೇಲರ್‌ನ್ನು ಇದೇ ಫೆ. 23ರಂದು ಬಿಡುಗಡೆಗೊಳಿಸಲು…

  • ಕಾಣೆಯಾದ ಪುಟಕ್ಕೆ ಇನ್ನಿಲ್ಲದ ಹುಡುಕಾಟ

    ಸುತ್ತಮುತ್ತ ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿರುವ ಸುಂದರ ಮನೆ. ಆ ಮನೆಯೊಡತಿ ವೈಷ್ಣವಿ ನಿಗೂಢವಾಗಿ ಕೊಲೆಯಾಗಿರುತ್ತಾಳೆ. ಈ ನಿಗೂಢ ಕೊಲೆಯ ತನಿಖೆಗಾಗಿ ಬರುವ ಪೊಲೀಸ್‌ ಅಧಿಕಾರಿ ಜೆ.ಕೆ, ಮನೆ ಮಾಲೀಕ ಶ್ರೀಜತಿಯ ಜೊತೆ ತನಿಖೆಗಾಗಿ ಮುಖಾಮುಖೀಯಾಗಿ ಕೂರುತ್ತಾನೆ. ರಾತ್ರಿ…

  • ಪುಟ 109 ತೆರೆಯಲು ದಿನಗಣನೆ

    “ಆ ಕರಾಳ ರಾತ್ರಿ’ ಚಿತ್ರವನ್ನು ಯಶಸ್ವಿಯಾಗಿ ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ದಯಾಳ್‌ ಪದ್ಮನಾಭನ್‌, ಈಗ “ಪುಟ 109′ ಚಿತ್ರವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ತಯಾರಿಯಲ್ಲಿದ್ದಾರೆ. ಸದ್ಯ  “ಪುಟ 109′ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರವನ್ನು ಪ್ರೇಕ್ಷಕರಿಗೆ…

  • ಸುಪಾರಿ ಕೊಲೆಗೆ ಸ್ಕೆಚ್‌ ಹಾಕ್ತಿದ್ದಾರಂತೆ ದಯಾಳ್‌!

    “ಪುಟ 109′ ಚಿತ್ರ ತೆರೆಕಾಣುತ್ತಿದ್ದಂತೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ ‘ಸುಪಾರಿ ಕೊಲೆ’ಗೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರಂತೆ. ಹೌದು. ದಯಾಳ್‌ ನಿರ್ದೇಶನದ ಮುಂದಿನ ಚಿತ್ರದ ಹೆಸರು “ಸುಪಾರಿ ಕೊಲೆ’. ಇತ್ತೀಚೆಗಷ್ಟೆ ಬಿಡುಗಡೆಗೊಂಡ ಲೇಖಕ ಶಿವಕುಮಾರ್‌ ಮಾವಲಿ ಅವರ “ಸುಪಾರಿ ಕೊಲೆ’ ನಾಟಕವನ್ನು ದಯಾಳ್‌, ಚಲನಚಿತ್ರವಾಗಿ ತೆರೆಮೇಲೆ ತರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ…

  • ಬಿಗ್‌ ಮನೆಯಿಂದ ಕರಾಳ ರಾತ್ರಿಯವರೆಗೆ

    “ಬಿಗ್‌ಬಾಸ್‌’ ಗೆದ್ದೇ ಬರುತ್ತೇನೆ ಎಂಬ ವಿಶ್ವಾಸದೊಂದಿಗೆ ದಯಾಳ್‌ ಪದ್ಮನಾಭನ್‌ “ಬಿಗ್‌ ಬಾಸ್‌’ ಮನೆಯೊಳಗೆ ಹೋಗಿದ್ದರಂತೆ. ಆದರೆ, ಅವರು ಬೇಗನೇ ಮನೆಯಿಂದ ಹೊರಬರಬೇಕಾಯಿತು. ಬಂದ ಮೇಲೆ ಏನು ಮಾಡೋದು ಎಂದು ಯೋಚಿಸಿದಾಗ ತೋಚಿದ್ದು “ಕರಾಳ ರಾತ್ರಿ’. ಅದರಂತೆ ಸ್ಕ್ರಿಪ್ಟ್ ರೆಡಿಮಾಡಿಕೊಂಡ…

ಹೊಸ ಸೇರ್ಪಡೆ