Deepavali

 • ತೆಲಂಗಾಣದ ಕದನದಲ್ಲಿ ಗೆಲುವಿಗೆರಾಜ್ಯದ ಗೂಬೆಗಳ ಮಾಟದ ಹಾವಳಿ

  ಸೇಡಂ: ನ.14 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸೇಡಂ ಮಾರ್ಗವಾಗಿ ಹೈದ್ರಾಬಾದಗೆ ಸಾಗಿಸಲಾಗುತ್ತಿದ್ದ ಅದೃಷ್ಟದ ಗೂಬೆಗಳನ್ನು ಪೊಲೀಸರು ವಶಪಡಿಕೊಂಡ ಘಟನೆಗೆ ಹೊಸ ತಿರುವು ದೊರೆಯಲಾರಂಭಿಸಿದೆ. ಅರಣ್ಯ ಜೀವಿ ಗೂಬೆಗಳ ಪ್ರಕಾರಗಳಲ್ಲಿ ಅದೃಷ್ಟದ ಗೂಬೆ (ಲಕ್ಷ್ಮೀ ಕಟಾಕ್ಷದ) ಗಳನ್ನು ಧನ…

 • 500 ಹಣತೆ ಬೆಳಗಿ ಸೌಹಾರ್ದ ದೀಪಾವಳಿ

  ಮಹಾನಗರ : ತಿರುವೈಲು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಅಂಗಳ ಉದ್ಯಾನವನದಲ್ಲಿ ಸೌಹಾರ್ದ ದೀಪಾವಳಿಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಿರುವೈಲು ವಾರ್ಡ್‌ನ ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್‌,…

 • ದೇಶ ಕಾಯುವ ಅವರು ಹಬ್ಬಕ್ಕೆ ಬೆಳಕಾಗಿ ಬಂದರು!

  ದೀಪಾವಳಿ ಎಂದರೆ ಕುಟುಂಬ ಸೇರಿ ಆಚರಿಸಿ ಸಂಭ್ರಮಿಸುವ ಹಬ್ಬ. ಆದರೆ ನಮ್ಮ ದೇಶವನ್ನು ಕಾಯುತ್ತಿರುವ ಸೇನೆಯವರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗೆ ಎಂಬುದನ್ನು ಸೆರೆ ಹಿಡಿದುಕೊಡುವ ಪ್ರಯತ್ನ ಇದು “ಯೋಧರ ಮನೆಯಲ್ಲಿ  ದೀಪಾವಳಿ’.  ಸುಳ್ಯ: ಗಡಿಭಾಗದಲ್ಲಿ ದೇಶ ಕಾಯುವ…

 • ನಾಡಿನೆಲ್ಲೆಡೆ ಸಂಭ್ರಮದ ಗೋಪೂಜೆ

  ಉಡುಪಿ: ಬಲಿಪಾಡ್ಯದ ದಿನವಾದ ಗುರುವಾರ ನಾಡಿನ ವಿವಿಧೆಡೆ ಗೋಪೂಜೆಯನ್ನು ನಡೆಸಲಾಯಿತು. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮತ್ತು ಶ್ರೀ ಅದಮಾರು ಕಿರಿಯ ಮಠಾಧೀಶರು ಕನಕ ಗೋಪುರದ ಎದುರು ಪೂಜೆ ಸಲ್ಲಿಸಿ ದನಗಳಿಗೆ ತಿನಿಸುಗಳನ್ನು ನೀಡಿದರು.   ಬಳಿಕ…

 • ಉಡುಪಿ: ಸರ್ವಧರ್ಮ ದೀಪಾವಳಿ ಆಚರಣೆ

  ಉಡುಪಿ: ನಮ್ಮ ಪರಂಪರೆಯೇ ಸೌಹಾರ್ದದಿಂದ ಕೂಡಿದ್ದು. ಸರ್ವಧರ್ಮದವರು ಜತೆಗೂಡಿ ಹಬ್ಬಗಳನ್ನು ಆಚರಿಸುವುದು ಹೊಸತೇನಲ್ಲ. ಆದರೆ ಈ ಕಾಲಘಟ್ಟದಲ್ಲಿ ಮತ್ತೂಮ್ಮೆ ನಮ್ಮ ಪರಂಪರೆಯನ್ನು ನೆನಪು ಮಾಡಿಕೊಂಡು ಸೌಹಾರ್ದದಿಂದ ಆಚರಿಸುವಂತಾಗ ಬೇಕು ಎಂದು ಹೆಬ್ರಿ ಸರಕಾರಿ ಜೂನಿಯರ್‌ ಕಾಲೇಜಿನ ಪ್ರಾಧ್ಯಾಪಕಿ ಸುಮಾ…

 • ಪತ್ನಿಯರ ಜಗಳ; ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ಬೇಲ್

  ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ಸೆಷನ್ಸ್ ನ್ಯಾಯಾಲಯ ಸೋಮವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದುನಿಯಾ ವಿಜಿ ಮೊದಲ ಪತ್ನಿ…

 • ಜಗದಗಲ ದೀಪಾವಳಿ

  ಅಮೆರಿಕದಲ್ಲಿ ಪಟಾಕಿಗಳು ಸುಮಾರು 2-3 ದಶಕಗಳ ಹಿಂದೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಕುರಿತು ಅಮೆರಿಕ ಸಂಜಾತ ಪಾಶ್ಚಾತ್ಯರಲ್ಲಿ ತಿಳುವಳಿಕೆಯ ಮಟ್ಟ ಅಧಿಕವಾಗಿದೆ. ಹಿಂದೆ ಕೇವಲ ಹಿಂದೂ ದೇವಾಲಯಗಳಲ್ಲಿ ಭಾರತೀಯ ಮೂಲದವರಿಂದ ದೀಪದ ಹಬ್ಬ ಆಚರಿಸಲ್ಪಡುತ್ತಿತ್ತು….

 • ದೀಪಾವಳಿಗೆ ವಿಶೇಷ ಖಾದ್ಯಗಳು

  ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ, ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ ಪಟಾಕಿ, ಸುಡುಮದ್ದು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಹಬ್ಬ ಆಚರಿಸೋಣ. ವಾತಾವರಣ ಕಲುಷಿತಗೊಳಿಸದೆ ಹಬ್ಬ ಆಚರಿಸೋಣ. ಬೀಟ್‌ರೂಟ್‌…

 • ಬಾಣ ಬಿರುಸು ಢಂ ಎಂದಿತು!

  ಆಕಾಶಕ್ಕೆ ಹಾರಬೇಕಿದ್ದ ಬಾಣ ಬಿರುಸು, ಅಂಗೈ ಮೇಲೆಯೇ ಸಿಡಿಯಿತು. ಬಲಗೈ ಹಸ್ತ ಭಗಭಗ ಉರಿದು ಕಣ್ಣು ಕತ್ತಲಿಟ್ಟಿತು. ಆಗಲೇ ಗೆಳೆಯನೊಬ್ಬ ಒಂದು ಬಾಟಲಿ ಇಂಕ್‌ ತಂದು ಅಂಗೈ ಮೇಲೆ ಸುರಿದುಬಿಟ್ಟ… 1973ರ ಮಾತಿದು. ನನಗೆ ಆಗ 18 ವರ್ಷ….

 • ತ್ಯಾಜ್ಯ ಕೇಂದ್ರವಾಯಿತು ಪುಷ್ಕರಣಿ!

  ಬಸವಕಲ್ಯಾಣ: ನಗರ ಸಮೀಪದ ಶಿವಪೂರ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿದ ಶ್ರೀ ಕೊಂಡಲೇಶ್ವರ (ಸಿದ್ಧೇಶ್ವರ) ದೇವಸ್ಥಾನದ ಎದುರು ಇರುವ ಹಳೆಯ ಪುಷ್ಕರಣಿ (ಕಲ್ಯಾಣಿ) ಇಂದು ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗುತ್ತಿರುವುದು ಭಕ್ತರು ಮತ್ತು ಸಾರ್ವಜನಿಕರಿಗೆ ಬೇಸರ ತಂದಿದೆ. ಬಸವಕಲ್ಯಾಣ ಮತ್ತು ಶಿವಪೂರದ…

 • ದೀಪಾವಳಿಗೆ ಸಿಗುತ್ತೆ ಇ-ಪಟಾಕಿ

  ನವದೆಹಲಿ: ಈ ವರ್ಷದ ದೀಪಾವಳಿಗೆ ಸಿಗುವ ಪಟಾಕಿಗಳು ಹೊಗೆ ಬಿಡುವುದಿಲ್ಲ, ಅಪಾಯಕಾರಿಯೂ ಅಲ್ಲ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಬಾರಿ ಇ-ಪಟಾಕಿ ಸಿಗಲಿದೆ. ಇದೇನು ವಿಚಿತ್ರ ಎಂದು ಕೊಳ್ಳಬೇಡಿ. ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ…

 • ಪಟಾಕಿಗೆ ನೀ ಕಿಡಿ ತಾಕಿಸಿದೆ, ಹೃದಯ ದೀಪ ಝಗ್ಗೆಂದಿತು!

  ಕ್ರಿಸ್ತಶಕ ಎರಡು ಸಾವಿರದ ಹದಿನೇಳಕ್ಕೆ ಸರಿಯಾಗಿ ನನ್ನೆದೆಯಲ್ಲಿ ಪ್ರೇಮಶಕೆ ಶುರುವಾಗಿದೆ. ಸಂಕೋಚವಿಲ್ಲದೆ ಹೇಳಿಬಿಡುತ್ತೇನೆ: ನನ್ನ ದೇಹದಲ್ಲಿ ನೆಪಮಾತ್ರಕ್ಕಷ್ಟೇ ಉಸಿರಾಟ ನಡೆಯುತ್ತಿದೆ. ನಿನ್ನ ನೆನಪಿನಿಂದಲೇ ಎದೆಬಡಿತ ಸಾಗುತ್ತಿರೋದು…  ಪಾರಿಜಾತದಂಥಾ ಪ್ರಿಯತಮೆ,   ಇತ್ತೀಚೆಗೆ ನನ್ನೆದೆಯ ಆವರಣದಲ್ಲಿ ನಿನ್ನದೇ ಅಮಲು ತುಂಬಿಕೊಂಡು…

 • ಹಿರಿಯಡಕ ದೇಗುಲ ಜೀರ್ಣೋದ್ಧಾರ: ಭರದ ಕಾಮಗಾರಿ

  ಹೆಬ್ರಿ: ಕರಾವಳಿಯ ಪ್ರಸಿದ್ಧ ಆಲಡೆ ಕ್ಷೇತ್ರಗಳಲ್ಲಿ ಒಂದಾಗಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಪ್ರಥಮ ಹಂತದಲ್ಲಿ ಸುಮಾರು 12.8 ಕೋ.ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ದ್ವಿತೀಯ ಹಂತದಲ್ಲಿ 1.5…

 • ಗೂಳೂರು ಮಹಾಗಣಪತಿ ಭವ್ಯ ವಿಸರ್ಜನೆ

  ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರಿನ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ಭಾನುವಾರ ಗೂಳೂರಿನ ಮುಖ್ಯ ರಸ್ತೆಗಳಲ್ಲಿ ವೈಭವಯುತವಾಗಿ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆ ರಂಗು ತಂದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಮೆರವಣಿಗೆಗೆ…

 • ಈ ಪಾಪಚ್ಚಿಯ ಹೃದಯದ ಮೇಲೆ ಸಮ್ಮತಿಯ ಸಹಿ ಹಾಕಿ ಬಿಡು…..

  ಬೆಳದಿಂಗಳ ಬಿಲ್ಲೆಯೇ… ನಿನ್ನ ಕಂಡ ಆ ಅಮೃತಘಳಿಗೆಯಿಂದೀಚೆಗೆ ನನ್ನ ಅಂತರಂಗದಲ್ಲಿ ಸಿಹಿಯಾದ ಅನಾಹುತಗಳ ಅಲೆ ವಿಪರೀತವಾಗಿಬಿಟ್ಟಿದೆ. ನನ್ನೆಲ್ಲಾ ಚಡಪಡಿಕೆಗಳನ್ನು, ನಿನ್ನೊಟ್ಟಿಗೆ ಮಾಡಿಕೊಳ್ಳಬೇಕೆಂದಿರುವ ಒಡಂಬಡಿಕೆಗಳನ್ನು ಬಯಲು ಮಾಡಲಾಗದೆ ಬಸವಳಿದಿದ್ದೇನೆ. ನಿನ್ನ ಕಣ್ಣುಗಳಲ್ಲಿ ನನ್ನ ಒಲವ ದೃಷ್ಟಿ ನೆಟ್ಟು, ಎಲ್ಲವನ್ನೂ ತೋಡಿಕೊಂಡು…

 •  ಅವ ನಮಗೆ ಮೋಸದ ಪಟಾಕಿ ಹೊಡೆದು ಬಿಟ್ಟ….

  ದೀಪಾವಳಿಗೆ ಪಟಾಕಿ ಹೊಡೆಯುವುದನ್ನು ಬಿಟ್ಟು ಎಷ್ಟೋ ವರ್ಷಗಳೇ ಆಗಿದ್ದವು. ಈ ವರ್ಷ ಹಬ್ಬಕ್ಕೆ ಊರಿಗೂ ಹೋಗಲು ಆಗಲಿಲ್ಲ. ಅಕ್ಕಪಕ್ಕದ ಮನೆಯವರೆಲ್ಲ ಆಗಲೇ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹಬ್ಬವನ್ನು ಸ್ವಾಗತಿಸಿದ್ದರು. ಹಾಗಾಗಿ ನಾನು ಮತ್ತು ನನ್ನ ಗೆಳತಿ ನಾವೂ…

 • ಬ್ರಿಟನ್‌ನಲ್ಲಿ ಬೆಳಕಿನ ಹಬ್ಬ

  ಹಣ್ಣೆಲೆ ಬೀಳುವಾಗ  ಕಾಯಿಎಲೆಗಳು ನಗುತ್ತವೆ’ ಎನ್ನುವ ಮಾತನ್ನು ಕೇಳುತ್ತ ಬೆಳೆದವರು ನಾವು; ಬ್ರಿಟನ್‌ನಲ್ಲಿ ಈಗ ಹಣ್ಣೆಲೆ ಮತ್ತು ಕಾಯಿಎಲೆ ಎರಡೂ ಉದುರುವ ಕಾಲ. ಬ್ರಿಟನ್ನಿನ ರಸ್ತೆಯ ಬದಿಗಳಲ್ಲಿ ನೆಟ್ಟ ಹಸಿರು ಮರದ ಎಲೆಗಳೆಲ್ಲ ಚಿನ್ನದ ಬಣ್ಣಕ್ಕೆ ತಿರುಗಿವೆ. ಮತ್ತೆ…

 • ಊರೆಲ್ಲಾ ಬೆಳಕು; ಈ ಮಂದಿಗೆ ಕತ್ತಲು

  ದಾವಣಗೆರೆ: ಊರಾಗೆಲ್ಲಾ ದೀಪಾವಳಿ ಅಂತ ಹೋಳಿಗೆ, ಕರೆಗಡುಬು ಮಾಡ್ಕೊಂಡು, ಹೊಸ ಬಟ್ಟೆ ಹಾಕ್ಕೊಂಡು, ದೇವ್ರಿಗೆ ಪೂಜೆ ಮಾಡಿ, ಪಟಾಕಿ ಹಚ್ಚಿ ಖುಸಿಯಾಗೆ ಹಬ್ಬ ಮಾಡ್ತಾರೆ. ಆದ್ರೆ, ನಮ್‌ ಮನ್ಯಾಗೆ ಒಂದೊತ್ತಿನ ಕೂಳಿಗೂ ಗತಿ ಇಲ್ಲದಂಗೆ ಆಗೈತೆ. ಮಕ್ಳು ಪಟಾಕಿ ಕೇಳಿದ್ರೆ ಕರುಳ್‌ ಕಿತ್ತು ಬರ್ತಾತೆ….

 • ಗಮನ ಸೆಳೆದ ಎಮ್ಮೆ-ಕೋಣದ ಓಟ

  ಆಳಂದ: ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ಬರಗಾಲದ ಹೊಡೆತ. ಹೀಗೆ ಒಂದರ ಮೇಲೊಂದು ರೈತರಿಗೆ ಆರ್ಥಿಕ ನಷ್ಟ ಸಂಭವಿಸಿದರೂ ದೀಪಾವಳಿ ಹಾಗೂ ಬಲಿಪಾಡ್ಯ ಹಬ್ಬವನ್ನು ಕಹಿಸಿಹಿಗಳ ನಡುವೆ ಅದ್ಧೂರಿಯಾಗಿ ಆಚರಿಸಿದರು. ಬಲಿಪಾಡ್ಯದ ದಿನದಂದು ಪಟ್ಟಣದ ಹೃದಯ ಭಾಗದ…

 • ಕುಗ್ಗದ ದೀಪಾವಳಿ ಖುಷಿ

  ರಾಯಚೂರು: ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಪಟಾಕಿ, ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಖರೀದಿ ಜೋರಾಗಿತ್ತು. ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಕಿನ ಹಬ್ಬಕ್ಕೆ ಎಂದಿನಂತೆ ಈ ಬಾರಿಯೂ ಅದ್ಧೂರಿ ಸ್ವಾಗತ…

ಹೊಸ ಸೇರ್ಪಡೆ