Deepika Padukone

 • ಛಪಾಕ್‌ ಸೋಲಿನ ಬಳಿಕ ದೀಪಿಕಾ

  ಕೆಲದಿನಗಳ ಹಿಂದಷ್ಟೇ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್‌ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿತ್ತು. ಆದರೆ, ಛಪಾಕ್‌ ಸಿನಿಮಾ ಬಿಡುಗಡೆಗೂ ಮೊದಲು ಸದ್ದು ಮಾಡಿದಷ್ಟು, ಬಿಡುಗಡೆಯ ನಂತರ ಸದ್ದು ಮಾಡಲಿಲ್ಲ. ಅದರಲ್ಲೂ ಛಪಾಕ್‌ ಸಿನಿಮಾ ನಿರೀಕ್ಷಿತ ಗೆಲುವು…

 • ಟಿಕ್‌ಟಾಕ್‌ ಸವಾಲೆಸೆದ ದೀಪಿಕಾ ವಿವಾದದಲ್ಲಿ

  ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ ಚಿತ್ರ “ಚಪಾಕ್‌’ನಲ್ಲಿ ಆ್ಯಸಿಡ್‌ ದಾಳಿಯ ದುರ್ದೈವಿಯೊಬ್ಬರ ಪಾತ್ರ ನಿರ್ವಹಿಸಿದ ನಟಿ ದೀಪಿಕಾ ಪಡುಕೋಣೆ, ಟಿಕ್‌ಟಾಕ್‌ ಆ್ಯಪ್‌ ಬಳಕೆದಾರರಿಗೆ ಹೊಸ ಸವಾಲೊಂದನ್ನು ಹಾಕಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಚಪಾಕ್‌ನಲ್ಲಿ ಆ್ಯಸಿಡ್‌ನಿಂದ ಮುಖ ಬೆಂದು ಹೋದಂತೆ…

 • ಮೂರೇ ದಿನದಲ್ಲಿ 60 ಕೋಟಿ ಬಾಚಿದ ‘ತಾನಾಜಿ’ ; ‘ಛಪಾಕ್’ ಚಿತ್ರಕ್ಕಿಲ್ಲ ಪ್ರೇಕ್ಷಕರ ಬಹುಪರಾಕ್!

  ಮುಂಬಯಿ: ಶುಕ್ರವಾರ ತೆರೆಕಂಡ ಎರಡು ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳ ಪೈಕಿ ಒಂದು ಚಿತ್ರ ದಾಖಲೆಯ ಕಲೆಕ್ಷನ್ ನೊಂದಿಗೆ ಮುನ್ನುಗ್ಗುತ್ತಿದ್ದರೆ ಇನ್ನೊಂದು ಚಿತ್ರ ಕಾರಣವಲ್ಲದೆ ಕಾರಣಕ್ಕಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಗ್ಗರಿಸುವ ಲಕ್ಷಣ ಕಾಣಿಸುತ್ತಿದೆ. ಅಜಯ್ ದೇವಗನ್ ಅಭಿನಯದ…

 • ಚಪಾಕ್‌ ಸಿನಿಮಾದಲ್ಲಿ ಅಪರ್ಣಾ ಭಟ್‌ ಹೆಸರನ್ನು ಏಕೆ ಉಲ್ಲೇಖೀಸಿಲ್ಲ?

  ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ, ಮೇಘನಾ ಗುಲ್ಜಾರ್‌ ನಿರ್ದೇಶನದ ಹಿಂದಿ ಸಿನಿಮಾ ಚಪಾಕ್‌ನ ವಿವಾದ ಮುಂದುವರಿದಿದೆ. ಸಿನಿಮಾ ಕಥೆಯನ್ನು ನೀಡಿದ ವಕೀಲೆ ಅಪರ್ಣಾ ಭಟ್‌ ಹೆಸರನ್ನು ಏಕೆ ಉಲ್ಲೇಖೀಸಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಅಷ್ಟು ಮಾತ್ರವಲ್ಲ,…

 • ದೀಪಿಕಾಳ ರಾಜಕೀಯ ಸಂಬಂಧ ಯಾವ ಪಕ್ಷದ ಜತೆಗಿದೆ ಎಂಬುದು ಗೊತ್ತು: ಸ್ಮೃತಿ ಇರಾನಿ

  ನವದೆಹಲಿ: ಇತ್ತೀಚೆಗೆ ಜೆಎನ್ ಯು ವಿದ್ಯಾರ್ಥಿಗಳು ಮತ್ತು ಕೆಲ ವಿದ್ಯಾರ್ಥಿ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆ ದೀಪಿಕಾ ನಟನೆಯ ಛಪಾಕ್ ಸಿನಿಮಾ ನಿಷೇಧಿಸಿಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ….

 • ಛಪಾಕ್ ಚಿತ್ರ ಬಹಿಷ್ಕಾರವನ್ನು ಬೆಂಬಲಿಸಬೇಡಿ: ಕೇಂದ್ರ ಸಚಿವ ಜಾವ್ಡೇಕರ್ ಮನವಿ

  ನವದೆಹಲಿ: ಘರ್ಷಣೆ ಪೀಡಿತ ಜೆ.ಎನ್.ಯು. ಕ್ಯಾಂಪಸ್ ಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರ ಚಿತ್ರ ಛಪಾಕ್ ಅನ್ನು ದೇಶಪ್ರೇಮಿಗಳು ಬಹಿಷ್ಕರಿಸಬೇಕೆಂಬ ಆಗ್ರಹಗಳು ಸಾಮಾಜಿಕ ಜಾಲತಾಣಗಳಲ್ಲಿ…

 • ಜೆ.ಎನ್.ಯು.ಗೆ ನಟಿ ದೀಪಿಕಾ ಭೇಟಿ ; ಪಡುಕೋಣೆ ಚಿತ್ರಗಳನ್ನು ಬಹಿಷ್ಕರಿಸಿ ಎಂದ ಬಿಜೆಪಿ ನಾಯಕ

  ನವದೆಹಲಿ: ಜವಹರಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನೊಳಗಿದ್ದ ವಿದ್ಯಾರ್ಥಿನಿಲಯಗಳ ಒಳಗೆ ನುಗ್ಗಿ ವಿದ್ಯಾರ್ಥಿಗಳಿಗೆ ಥಳಿಸಿ ಗೂಂಡಾಪ್ರವೃತ್ತಿ ನಡೆಸಿದ ಘಟನೆಯನ್ನು ಖಂಡಿಸಿ ಜೆ.ಎನ್.ಯು. ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಭೇಟಿ ನೀಡಿದ್ದಾರೆ. ಮತ್ತು ಆ…

 • ದ್ರಾವಿಡ್‌ ಅಭಿಮಾನಿ ಪಡುಕೋಣೆ

  ಬಾಲಿವುಡ್‌ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುವುದು ಸಹಜ. ಅದರಲ್ಲೂ ಬಾಲಿವುಡ್‌ ತಾರೆಯರ ಸಿನಿಮಾಗಳು ಮತ್ತು ಅವುಗಳ ಪಾತ್ರಗಳಿಗಿಂತ ತಾರೆಯರ ಲೈಫ್ಸ್ಟೈಲ್‌, ಅವರ ಆಸಕ್ತಿಯ ವಿಚಾರಗಳು, ಅವರು ಪ್ರತಿನಿತ್ಯ ಏನು ಮಾಡುತ್ತಾರೆ, ಯಾರ ಬಗ್ಗೆ ಮಾತನಾಡುತ್ತಾರೆ ಇಂಥ ವಿಷಯಗಳ…

 • ಹೆಂಡ್ತಿಗೆ ಸ್ವಂತ ಪ್ಲ್ಯಾಟ್ ; ಗಂಡನಿಗೆ ಬಾಡಿಗೆ ಮನೆ – ಇದು ದೀಪಿಕಾ, ರಣವೀರ್ ಕಥೆ!

  ಹೊಸದಿಲ್ಲಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌, ಮುಂಬೈನ ಪ್ರಭಾದೇವಿ ಪ್ರಾಂತ್ಯದಲ್ಲಿ ತಾವು ವಾಸವಾಗಿರುವ ಬ್ಯೂಮೊಂಡ್‌ ಅಪಾರ್ಟ್‌ಮೆಂಟ್‌ ನ ಫ್ಲಾಟ್‌ಗೆ ಕೊಡುತ್ತಿರುವ ಬಾಡಿಗೆ ಮೊತ್ತವೆಷ್ಟು ಗೊತ್ತೆ? ಬರೋಬ್ಬರಿ 7.97 ಲಕ್ಷ ರೂ.! 2018ರಲ್ಲಿ ತಮ್ಮ ಮದುವೆಯಾದ ನಂತರ ಮೂರು ವರ್ಷಗಳ…

 • ದೀಪಿಕಾ ಏಷ್ಯಾದ ‘ಮಾದಕ ಮಹಿಳೆ’

  ಹೊಸದಿಲ್ಲಿ: ಇಬ್ಬರು ಭಾರತೀಯ ಮಹಿಳೆಯರು ಏಷ್ಯಾದ ಮಾದಕ ಮಹಿಳೆಯರ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನ ಸಂಪಾದಿಸಿದ್ದಾರೆ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಏಷ್ಯಾದ ದಶಕದ ಮಾದಕ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ನಟಿ ಆಲಿಯಾ ಭಟ್‌ ‘2019ರ ಏಷ್ಯಾದ…

 • “ಚಪಾಕ್‍’ನಲ್ಲಿ ಆ್ಯಸಿಡ್ ಸಂತ್ರಸ್ತೆಯಾಗಿ ದೀಪಿಕಾ

  ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ “ಚಪಾಕ್​’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್‌‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ್ಯಸಿಡ್​ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್​ವಾಲ್​ ಅವರ ನೈಜ ಜೀವನಾಧರಿತ ಕಥೆಯಾಗಿದ್ದು, ಆ್ಯಸಿಡ್​ ಸಂತ್ರಸ್ತೆಯಾಗಿ…

 • ದೀಪಿಕಾ ರಾಗ

  ಚಿತ್ರರಂಗದಲ್ಲಿ ಸಾಮಾನ್ಯವಾಗಿ ಸ್ಟಾರ್‌ ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಒಂದಷ್ಟು ಗುಸು ಗುಸು ಯಾವಾಗಲೂ ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್‌ ಕಲಾವಿದರ ವೈಯಕ್ತಿಕ ಸಂಬಂಧಗಳ ಬಗ್ಗೆ ಅವರ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಕೊಂಚ ಹೆಚ್ಚಾಗಿಯೇ ಕುತೂಹಲವಿರುತ್ತದೆ. ಇನ್ನು ಬಾಲಿವುಡ್‌ನ‌ ಸ್ಟಾರ್…

 • ಕರಣ್‌ ಪಾರ್ಟಿಯಲ್ಲಿ ಡ್ರಗ್ಸ್‌?

  ಮುಂಬೈ: ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ತನ್ನ ಮನೆಯಲ್ಲಿ ಇತ್ತೀಚೆಗೆ ನಡೆಸಿದ ಪಾರ್ಟಿಯಲ್ಲಿ ಬಾಲಿವುಡ್‌ ನಟ ನಟಿಯರು ಡ್ರಗ್ಸ್‌ ಸೇವಿಸಿದ್ದರೇ? ಇಂಥದ್ದೊಂದು ಭಾರಿ ವಿವಾದ ಈಗ ಹುಟ್ಟಿಕೊಂಡಿದೆ. ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇತ್ತೀಚೆಗೆ ಕರಣ್‌ ಜೋಹರ್‌ ವಿಡಿಯೋ ಪ್ರಕಟಿಸಿಕೊಂಡಿದ್ದರು….

 • ದೀಪಿಕಾ ಪ್ಯಾಂಟ್‌ ಬೆಲೆ 64 ಸಾವಿರ!

  ಬಾಲಿವುಡ್‌ ನಟಿಮಣಿಯರು ಏನೇ ಮಾಡಿದರೂ ಬೇಗನೇ ಸುದ್ದಿಯಾಗುತ್ತಾರೆ. ಅದರಲ್ಲೂ ಅವರು ಹಾಕುವ ಬಟ್ಟೆಯ ಬಗ್ಗೆ ಅಭಿಮಾನಿಗಳು ಒಂದು ಕಣ್ಣು ನೆಟ್ಟಿರುತ್ತಾರೆ. ಅದರಲ್ಲೂ ಒಂಚೂರು ಓವರ್‌ ಎನಿಸುವ ಬಟ್ಟೆ ಹಾಕಿದರೆ ಕೂಡಲೇ ಅದಕ್ಕೆ ಕಾಮೆಂಟ್‌ ಕೂಡಾ ಮಾಡುತ್ತಾರೆ. ಈಗಾಗಲೇ ತಮ್ಮ…

 • ಐಡಿ ಕೇಳಿದ ವಿಮಾನ ಭದ್ರತಾ ಸಿಬ್ಬಂದಿ; ದೀಪಿಕಾ ಉತ್ತರ ವೀಡಿಯೋ ವೈರಲ್!

  ಮುಂಬಯಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯನ್ನು ಟಿವಿ ಹಾಗೂ ಸಿನಿಮಾಗಳಲ್ಲಿ ನೋಡಿದ ಯಾರೂ ಆಕೆ ಎದುರು ಸಿಕ್ಕಾಗ ಗುರುತಿಸಲು ಕಷ್ಟಪಡುವುದಿಲ್ಲ. ಆದರೆ ವಿಮಾನ ನಿಲ್ದಾಣದ ಭದ್ರತಾ ಸಿಬಂದಿ ಎದುರು ದೀಪಿಕಾ ಎದುರು ಬಂದು ನಿಂತಾಗ ಆಕೆಯನ್ನು ಗುರುತಿಸಿದರೂ ಕರ್ತವ್ಯವೂ…

 • ತನ್ನ ಮಾಜೀ ಬಾಯ್ ಫ್ರೆಂಡ್ ಹೆತ್ತವರನ್ನು ಭೇಟಿಯಾದ ದೀಪಿಕಾ ಪಡುಕೋಣೆ

  ನ್ಯೂಯಾರ್ಕ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನ್ಯೂಯಾರ್ಕ್ ನಲ್ಲಿ ತನ್ನ ಮಾಜೀ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಹೆತ್ತವರನ್ನು ಭೇಟಿಯಾಗಿದ್ದು ಈಗ ಬಿ-ಟೌನ್ ನಲ್ಲಿ ಭಾರೀ ಸುದ್ದಿಯಾಗಿದೆ. ಬಾಲಿವುಡ್ ಹಿರಿಯ ನಟ ಮತ್ತು ರಣಬೀರ್ ಕಪೂರ್ ಅವರ…

 • ರೂಪರೂಪಗಳನು ದಾಟಿದ ಹೊಸ ರೂಪಕ

  ದೀಪಿಕಾ ಪಡುಕೋಣೆ ಎಂದ ಕೂಡಲೇ ರೂಪವತಿಯೊಬ್ಬಳ ಬಿಂಬ ಕಣ್ಣೆದುರು ಕಟ್ಟುತ್ತದೆ. ಆಕೆಯಲ್ಲಿ ಅಭಿನಯ ಪ್ರತಿಭೆ ಇಲ್ಲವೆಂದಲ್ಲ, ಆದರೆ, ರೂಪ ಮುಖ್ಯ ಬಂಡವಾಳ. ಆ ಬಂಡವಾಳವನ್ನು ಬದಿಗಿರಿಸಿ ಕಾಣಿಸಿಕೊಳ್ಳುವುದೇನು, ಸಣ್ಣ ಸಂಗತಿಯೆ? ಚಪಾಕ್‌ ಸಿನೆಮಾಕ್ಕಾಗಿ ದೀಪಿಕಾ ಹೊಸಮುಖದೊಂದಿಗೆ ಸಿದ್ಧವಾಗಿದ್ದಾರೆ. ರೂಢಿಯ…

 • ದೀಪಿ ಕಮಾಲ್‌ ರಾಗ ಈಗ !

  ದೀಪಿಕಾ ಪಡುಕೋಣೆಗೆ ಸಂಬಂಧಿಸಿದಂತೆ ಈ ವಾರ ಎರಡು ಸಂಗತಿಗಳು ಸಂಭವಿಸಿವೆ. ಒಂದು ದೀಪಿಕಾ ಪಡುಕೋಣೆ ಮದುವೆಯಾದ ಬಳಿಕ ತನ್ನದೇ ಆದ ಒಂದು ವೆಬ್‌ಸೈಟ್‌ ಪ್ರಾರಂಭಿಸಿದ್ದು. ಇದು ಮದುವೆ ನಂತರದ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ದೀಪಿಕಾ ತನಗೆ ತಾನೇ…

 • ಅಮೆರಿಕದಲ್ಲಿ ದೀಪಿಕಾ ಪಡುಕೋಣೆ ದೋಸೆ !

  ಹೊಸದಿಲ್ಲಿ:  ಹೊಸ ವರ್ಷ ಸ್ವಾಗತಿಸಲು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ನ‌ ನವ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ಗೆ ಟೆಕ್ಸಾಸ್‌ನ ರೆಸ್ಟಾರೆಂಟ್‌ನಲ್ಲಿ ಅಚ್ಚರಿ ಕಾದಿತ್ತು. ಅವರು ಉಪಾಹಾರಕ್ಕೆಂದು ತೆರಳಿದ್ದ ಭಾರತೀಯ ರೆಸ್ಟಾರೆಂಟ್‌ನ ಮೆನುವಿನಲ್ಲಿ ದೀಪಿಕಾ ಪಡುಕೋಣೆ ಹೆಸರಿನ ದೋಸೆ ಇತ್ತು….

 • ಅಡುಗೆ ಡಬ್ಬಿಯ ಲಹರಿ

  ಹೆಂಗಸರ ಕುಶಲೋಪರಿಯಲ್ಲಿ ಅಡುಗೆಯ ವಿಷಯ ಇಣುಕದಿದ್ದರೆ ಏನೋ ಗಹನವಾದ ಮಾತುಕತೆ ನಡೆಯುತ್ತಿದೆ ಎಂದೇ ಅರ್ಥ! ಅಡುಗೆಯನ್ನು ಮೆಚ್ಚಿಕೊಂಡವರು, ಅಡುಗೆಯಿಂದಾಗಿ ಇತರರ ಮೆಚ್ಚುಗೆ ಪಡೆದುಕೊಂಡವರ ನಡುವೆ “ಅಡುಗೆಯೇ? ಅಯ್ಯೋ, ಕರ್ಮ’ ಎನ್ನುವ ನನ್ನಂಥವರು ಕೆಲವರಾದರೂ ಇರುತ್ತಾರೆ… ನನ್ನ ಅಕ್ಕ ಫೋನ್‌…

ಹೊಸ ಸೇರ್ಪಡೆ