Deer

 • ಮನೆ ಮೇಲೆ ಹಾರಿ ಒಳಗೆ ಬಿದ್ದ ಜಿಂಕೆ: ಇಬ್ಬರಿಗೆ ಗಾಯ

  ಚಿಕ್ಕಮಗಳೂರು: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ಗುಡ್ಡದ ಮೇಲಿನಿಂದ ಮನೆ ಮೇಲೆ ಹಾರಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯ ಹೆಂಚು, ರೀಪುಗಳೆಲ್ಲ ಮೈಮೇಲೆ ಬಿದ್ದಿದ್ದರಿಂದ ತಂದೆ…

 • ನಾಯಿಗಳಿಂದ ಪಾರಾಗಲು ಗುಡ್ಡದಿಂದ ಮನೆ ಮೇಲೆ ಜಿಗಿದ ಜಿಂಕೆ: ತಂದೆ-ಮಗಳಿಗೆ ಗಾಯ

  ಚಿಕ್ಕಮಗಳೂರು: ನಾಯಿಗಳಿಂದ‌ ಪಾರಾಗಲು ಜಿಂಕೆಯೊಂದು ಗುಡ್ಡದ  ಮೇಲಿಂದ ಮನೆ ಮಾಡಿನ ಮೇಲೆ ಜಿಗಿದ ಪರಿಣಾಮ ಮನೆಯ ಹೆಂಚು ಒಡೆದು, ತಂದೆ -ಮಗಳಿಗೆ ಗಾಯವಾದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ನಾಯಿಗಳು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಭಯಭೀತವಾಗಿದ್ದ…

 • ಕೃಷ್ಣಮೃಗ ಹಾವಳಿಗೆ ಕಂಗೆಟ್ಟ ಅನ್ನದಾತ

  ಹಾವೇರಿ: ಮುಂಗಾರು ಮಳೆ ಸಕಾಲಕ್ಕೆ ಬಾರದೆ ಕಂಗಾಲಾಗಿದ್ದ ಜಿಲ್ಲೆಯ ರೈತರು, ಇದೀಗಷ್ಟೇ ಸುರಿದ ಮಳೆಯಿಂದಾಗಿ ಬಿತ್ತನೆ ಆರಂಭಿಸಿದ್ದಾರೆ. ಬಿತ್ತನೆ ಮಾಡುತ್ತಿರುವ ಈ ಸಮಯದಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ರೈತರ ನೆಮ್ಮದಿ ಕೆಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ…

 • ಜಿಂಕೆಯ ಮೇಲೆ ಆಸೆ ರಾವಣನಿಗಿತ್ತು ದುರಾಸೆ!

  ರಾಮಾಯಣ ಕಾಲಕ್ಕೆ ಹೋದರೆ, ಅಲ್ಲಿ ಜನರನ್ನು ಬೇರೆ ಬೇರೆ ರೀತಿ ವಿಂಗಡಿಸಬಹುದು.ಸನ್ಮಾರ್ಗಿಗಳು- ದುರ್ಮಾರ್ಗಿಗಳು, ನಯವಂಚಕರು- ಸತ್ಯಸಂಧರು, ರಾಕ್ಷಸರು- ಮನುಷ್ಯರು…ಹೀಗೆ. ಈ ರಾಕ್ಷಸ ವರ್ಗದಲ್ಲಿ ಒಂದು ವಿಶೇಷ ಶಕ್ತಿ ಕಾಣುತ್ತದೆ. ಅದನ್ನು ಶಕ್ತಿ ಎನ್ನುವುದಕ್ಕಿಂತ ವಂಚಕ ವಿದ್ಯೆ ಎಂದರೆ ಸರಿಯಾಗುತ್ತದೆ….

 • ಜಿಂಕೆಗಳ ಕಾಟಕ್ಕೆ ಕಂಗಾಲಾದ ರೈತರು

  ಕುಕನೂರು: ಭೀಕರ ಬರ ಜೀವ ಸಂಕುಲವನ್ನು ಸಂಕಷ್ಟಕ್ಕೆ ದೂಡಿರುವುದಕ್ಕೆ ತಾಲೂಕು ಸಾಕ್ಷಿಯಾಗುತ್ತಿದ್ದು, ಆಹಾರಕ್ಕಾಗಿ ಜಿಂಕೆಗಳು ನಡೆಸುತ್ತಿರುವ ಹೋರಾಟ ರೈತರಿಗೆ ಪ್ರಾಣ ಸಂಕಟವಾಗಿದೆ. ತಾಲೂಕು ಬರದಿಂದ ತತ್ತರಿಸಿದ್ದು, ಕುಡಿವ ನೀರು ಹಾಗೂ ಆಹಾರಕ್ಕಾಗಿ ಜಿಂಕೆಗಳ ಪರದಾಡುತ್ತಿವೆ. ಈ ನಡುವೆ ಅಲ್ಪಸ್ವಲ್ಪ…

 • ಬ್ರಹ್ಮನ ಕೆರೆಯ ಹೂಳಿನಲ್ಲಿ ಹೂತ ಜಿಂಕೆ ರಕ್ಷಣೆ

  ಸಿದ್ದಾಪುರ: ಕಾಡಿನಿಂದ ಕುಡಿಯಲು ನೀರನ್ನು ಅರಸಿ ಬಂದು ಕೆರೆಯ ಹೂಳಿನಲ್ಲಿ ಹೂತುಹೋದ ಜಿಂಕೆಯನ್ನು ರಕ್ಷಿಸಿದ ಘಟನೆಯು ಜೂ. 9ರಂದು ನಡೆದಿದೆ. ಸೂರಾಲು ಕಾಡಿಗೆ ಹೊಂದಿಕೊಂಡಿರುವ ಸಿದ್ದಾಪುರ ಪುರಣಾ ಪ್ರಸಿದ್ಧ 6 ಕೆರೆಗಲಲ್ಲಿ ಒಂದಾದ ಬ್ರಹ್ಮನ ಕೆರೆಯಲ್ಲಿ ನೀರಿನ ಒರತೆ…

 • ಜಿಂಕೆಗಳ ಸರಣಿ ಸಾವಿನ ಪ್ರಕರಣಕ್ಕೆ ಎಳ್ಳು ನೀರು !

  ಕೊಪ್ಪಳ: ಕಳೆದ ವರ್ಷ ಜಿಲ್ಲೆಯಲ್ಲಿ ಸರಣಿ ಜಿಂಕೆಗಳ ಸಾವಿನ ಸರಣಿ ಬೆಚ್ಚಿ ಬೀಳಿಸಿದ್ದು ಆ ಪ್ರಕರಣದಲ್ಲಿ ಎರಡು ಮೃತ ಜಿಂಕೆಗಳ ಅಂಗಾಂಗದಲ್ಲಿ ಬೆಳೆನಾಶಕ ವಿಷಕಾರಿ ಅಂಶ ಇರುವುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ. ಆದರೆ ಈ ಪ್ರಕರಣದಲ್ಲಿ ಯಾರ ಮೇಲೆ…

 • ಜಿಂಕೆ ನುಂಗಿದ ಹೆಬ್ಬಾವು!

  ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನೀರು ಕುಡಿಯಲು ಬಂದ ಜಿಂಕೆಯೊಂದು ಹೆಬ್ಬಾವಿಗೆ ಬಲಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಒಳಭಾಗದಲ್ಲಿನ ಕಟ್ಟೆಯ ಬಳಿ ಈ ಘಟನೆ ನಡೆದಿದೆ. ಗೋಪಾಲಸ್ವಾಮಿ ಬೆಟ್ಟ…

 • ಜಿಂಕೆಯ ಸಮಯಪ್ರಜ್ಞೆ

  ಒಂದು ದಿನ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಾ ಹೊರಟಿತ್ತು. ದಾರಿಯಲ್ಲಿ ಸಿಕ್ಕ ಕಾಡೆಮ್ಮೆಯೊಂದು “ಇನ್ನೂ ಕೊಂಚ ದೂರ ಹೋದರೆ ಅಲ್ಲಿ ಹುಲ್ಲು ಬೇಕಾದಷ್ಟು ಸಿಗುತ್ತದೆ’ ಎಂದು ಹೇಳಿತು. ಹಸಿರು ಹುಲ್ಲಿನ ಆಸೆಯಿಂದ ಹೊರಟ ಜಿಂಕೆ ಇನ್ನೂ ಮುಂದೆ ಹೋಯಿತು….

 • ನಲಿವ ಜಿಂಕೆ ನೋಡಿ ಬದುಕಿನ ಗುಟ್ಟು ತಿಳಿಯಿರಿ!

  ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದೇ ಕಷ್ಟ. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ ಗಂಜಿಯನ್ನು ತಿಂದರೂ ತೃಪ್ತಿ ದೊರೆಯುತ್ತದೆ; ಮೃಷ್ಟಾನ್ನ ಉಂಡರೂ ತೃಪ್ತಿ…

 • ಶಿರ್ವ ಪಿಲಾರು: ಬಾವಿಗೆ ಬಿದ್ದ ಜಿಂಕೆ ರಕ್ಷಣೆ

  ಶಿರ್ವ: ಇಲ್ಲಿಗೆ ಸಮೀಪದ ಪಿಲಾರು ಮಜಲಬೆಟ್ಟು ಅಡಿಪುಮನೆ ಅಂಗಾರ ದೇವಾಡಿಗ ಅವರ ಕೃಷಿ ಭೂಮಿಯಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಗಂಡು ಜಿಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಊರವರ ಸಹಕಾರದಿಂದ ಬಾವಿಯಿಂದ…

 • ಜಿಂಕೆ ಮರಿಯ ಉಪಾಯ

  ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು “ನರಿರಾಯ ನನಗೆ ವಯಸ್ಸಾಗಿರುವ ಕಾರಣ ಬೇಟೆಯಾಡಲು ಆಗುತ್ತಿಲ್ಲ. ನೀನು ನನ್ನೊಡನೆ ಮಂತ್ರಿಯಾಗಿ ದಿನವೂ ಒಂದೊಂದು ಪ್ರಾಣಿಯನ್ನು…

 • ಕೆರೆಯಲ್ಲಿ ತೇಲುತ್ತಿದ್ದ ಜಿಂಕೆ ಶವ ಹೊರಕ್ಕೆ

  ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ತಪ್ಪಲಿನ ಕೃಷ್ಣಯ್ಯನಕಟ್ಟೆಯ ನೀರಿನಲ್ಲಿ ತೇಲುತ್ತಿದ್ದ ಜಿಂಕೆಯ ಕಳೇಬರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮುಕ್ತಿ ನೀಡಿದರು. ಕಳೆದ ನಾಲ್ಕು ದಿನಗಳಿಂದಲೂ ಕೃಷ್ಣಯ್ಯನಕಟ್ಟೆಯ ನೀರಿನಲ್ಲಿ ಜಿಂಕೆ…

 • ಭರತ ಚಕ್ರವರ್ತಿಯ ವ್ಯಾಮೋಹ ! ಜಿಂಕೆಯ ರೂಪದ ವ್ಯಥೆ ….

  ಮನುವಿನ ವಂಶದಲ್ಲಿ ಹುಟ್ಟಿದ ಋಷಭ ದೇವನ ಮಗನಾದ ಭರತನು ತಂದೆಯ ಆಜ್ಞೆಯಂತೆ ವಿಶ್ವರೂಪನ ಮಗಳಾದ ಪಂಚಜನಿಯನ್ನು ವಿವಾಹವಾದನು.ಅವಳಲ್ಲಿ ತನಗೆ ಸಮಾನರಾದ ಸುಮತಿ,ರಾಷ್ಟ್ರಭೃತ್ , ಸುದರ್ಶನ, ಆವರಣ ಮತ್ತು ಧೂಮ್ರಕೇತು ಎಂಬ ಐದು ಪುತ್ರರನ್ನು ಪಡೆದನು. ಭರತನು ಯಜ್ಞರೂಪಿಯಾದ ಭಗವಂತನನ್ನು…

 • ಅಪಘಾತ:ಗಾಯಗೊಂಡಿದ್ದ ಜಿಂಕೆಯ ನೆರವಿಗೆ ಧಾವಿಸಿದ ಸಚಿವ ಸಾ.ರಾ.ಮಹೇಶ್‌

  ಮಡಿಕೇರಿ : ವಾಹನವೊಂದು ಢಿಕ್ಕಿಯಾದ ಪರಿಣಾಮ ಕಾಲಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಜಿಂಕೆಯ ನೆರವಿಗೆ ಸಚಿವ ಸಾ.ರಾ.ಮಹೇಶ್‌ ಅವರು ಆಗಮಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.  ಶುಕ್ರವಾರ ಘಟನೆ ನಡೆದಿದ್ದು  ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಹೇಶ್‌…

 • ಬಂಡೀಪುರದಲ್ಲಿ ನಾಲ್ಕು ಹುಲಿಗಳ ದರ್ಶನ

  ಗುಂಡ್ಲುಪೇಟೆ: ಇತ್ತೀಚೆಗೆ ಬಿದ್ದ ಮಳೆಯಿಂದ ನಳನಳಿಸುತ್ತಿರುವ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಜಿಂಕೆಗಳು, ನವಿಲು, ಕಾಡೆಮ್ಮೆ, ಆನೆಗಳು ಸೇರಿದಂತೆ ಅನೇಕ ವನ್ಯ ಜೀವಿಗಳು ಹಿಂಡು ಹಿಂಡಾಗಿ ದರ್ಶನ ನೀಡುತ್ತಿರುವುದು ಪ್ರವಾಸಿಗರಿಗೆ ಪುಳಕ ನೀಡುತ್ತಿದೆ. ವಿಶ್ವದಲ್ಲಿಯೇ ಅತಿಹೆಚ್ಚಿನ ಹುಲಿ ಗಳನ್ನು…

 • ಯಾರಿಗೆ ಬೇಕು ಈ ಜಿಂಕೆ?

  ಅದೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಸಿಂಹ ಮತ್ತು ಚಿರತೆ ಎರಡೂ ಜಿಂಕೆಗಾಗಿ ಹೊಂಚು ಹಾಕುತ್ತಿದ್ದವು. ತಾವಿಬ್ಬರೂ ಒಂದೇ ಜಿಂಕೆಗೆ ಹೊಂಚು ಹಾಕುತ್ತಿರುವ ವಿಷಯ ಅವೆರಡಕ್ಕೂ ಗೊತ್ತಿರಲಿಲ್ಲ. ಅದೇ ಸಮಯಕ್ಕೆ ಸಪ್ಪಳವಾದಂತಾಗಿ ಜಿಂಕೆ…

 • ಪ್ರಾಣ ಉಳಿಸಿದ ಪ್ರಾಣ ಸ್ನೇಹಿತರು

  ಒಂದು ಕಾಡಿನಲ್ಲಿ ಜಿಂಕೆ, ಆಮೆ, ಕಾಗೆ ಮತ್ತು ಇಲಿ ವಾಸಿಸುತ್ತಿದ್ದವು. ಆ ನಾಲ್ವರೂ ಪ್ರಾಣಸ್ನೇಹಿತರು. ಯಾವಾಗಲೂ ಒಟ್ಟಿಗೇ ಆಡಿ, ಕುಣಿದು ನಲಿಯುತ್ತಿದ್ದವು. ಹೀಗಿರುವಾಗ ಒಂದು ದಿನ ಅವುಗಳಿಗೆ ಆಪತ್ತೂಂದು ಎದುರಾಯಿತು. ಆ ನಾಲ್ವರೂ ಒಟ್ಟಿಗೆ ಇದ್ದ ಸಮಯದಲ್ಲಿ ಬೇಟೆಗಾರನೊಬ್ಬ ಅವುಗಳ…

 • ಬಂಗಾರದ ಜಿಂಕೆಗೆ ಏನಾಯಿತು?

  ಕಾಡಿನಲ್ಲಿ ಜಿಂಕೆಯೊಂದಿತ್ತು. ಅದರ ಅಂದ- ಚೆಂದ ಸುತ್ತಮುತ್ತಲ ಎರಡು ಮೂರು ಕಾಡಿನಲ್ಲೆಲ್ಲಾ ಪ್ರಖ್ಯಾತಿ ಪಡೆದಿತ್ತು. ಪ್ರಾಣಿ ಪಕ್ಷಿಗಲೆಲ್ಲಾ ಅದನ್ನು ಬಾಯಿ ತುಂಬಾ ಹೊಗಳುತ್ತಿದ್ದವು.  ಈ ವಿಷಯವಾಗಿ ಜಿಂಕೆಗೆ ಗರ್ವವೂ ಇತ್ತು. ಬರಬರುತ್ತಾ ಯಾಕೋ ಇತರೆ ಪ್ರಾಣಿಗಳು ತನ್ನನ್ನು ಹೊಗಳುವುದನ್ನು…

ಹೊಸ ಸೇರ್ಪಡೆ