Dengue

 • ಹೊಸದಿಲ್ಲಿ: 833 ಡೆಂಗ್ಯೂ ಪ್ರಕರಣ

  ಹೊಸದಿಲ್ಲಿ: ಈ ವರ್ಷ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 833 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಅವುಗಳ ಪೈಕಿ ಕಳೆದ ವಾರ 189 ಪ್ರಕರಣಗಳು ದಾಖಲಾಗಿದೆ ಎಂದು ದಿಲ್ಲಿ ಮಹಾನಗರ ಪಾಲಿಕೆ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್‌ 26ರ ತನಕ 574 ಮಲೇರಿಯಾ…

 • ಶಂಕಿತ ಡೆಂಗ್ಯೂಗೆ 10ಕ್ಕೂ ಹೆಚ್ಚು ಬಲಿ!

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆಯಾದರೂ ಬಾಧಿತರ ಸಂಖ್ಯೆ, ಸಾವಿನ ಪ್ರಕರಣಗಳು ಏರುತ್ತಿರುವುದು ಗಂಭೀರ ವಿಚಾರ. ಕಳೆದ ಒಂದು ವಾರದ ಅವಧಿಯಲ್ಲಿ ಇಬ್ಬರು ಯುವಕರು ಶಂಕಿತ ಡೆಂಗ್ಯೂನಿಂದ ಮೃತಪಟ್ಟಿದ್ದು, ಒಟ್ಟು…

 • ತಾಲೂಕಾದ್ಯಂತ ಡೆಂಘೀ, ಚಿಕೂನ್‌ಗುನ್ಯಾ ಭೀತಿ

  ಬಿ. ರಂಗಸ್ವಾಮಿ ತಿಪಟೂರು: ತಾಲೂಕು ಆಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಸ್ವಚ್ಛತೆ ಸೇರಿದಂತೆ ಆರೋಗ್ಯದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಗಳನ್ನು ವಹಿಸದ ಕಾರಣ ನಗರ ಸೇರಿದಂತೆ ತಾಲೂಕಾ ದ್ಯಂತ ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿ ಸುತ್ತಿದ್ದು, ಖಾಸಗಿ…

 • ಕುಚ್ಚೂರು ಬೇಳಂಜೆ ಬಳಿ ತ್ಯಾಜ್ಯ ರಾಶಿ: ಡೆಂಗ್ಯೂ ಹರಡುವ ಭೀತಿ

  ಹೆಬ್ರಿ: ಚಾರ ಗ್ರಾ.ಪಂ. ವ್ಯಾಪ್ತಿಯ ಕುಚ್ಚೂರು ಬೇಳಂಜೆ ಸೇತುವೆ ಸಮೀಪ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದು ಡೆಂಗ್ಯೂನಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪರಿಸರದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿರುವುದ ರಿಂದ…

 • ‘ಡೆಂಗ್ಯೂ ನಿಯಂತ್ರಣ; ಲಾರ್ವಾ ನಾಶ ಮುಂದುವರಿಕೆ’

  ಮಹಾನಗರ: ದ.ಕ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 656 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ನಾಲ್ಕು ದಿನಗಳಲ್ಲಿ 160 ಶಂಕಿತ ಡೆಂಗ್ಯೂ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ…

 • ಮರಳು ಕಲಾಕೃತಿಯಲ್ಲಿ ಡೆಂಗ್ಯೂ, ಮಲೇರಿಯಾ ಜಾಗೃತಿ

  ಉಡುಪಿ: ಭಯಾನಕ ಡೆಂಗ್ಯೂ, ಮಲೇರಿಯಾ ರೋಗದ ಬಗ್ಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಮಣಿಪಾಲದ ಮರಳು ಶಿಲ್ಪ ಕಲಾವಿದರಾದ ಶ್ರೀನಾಥ್‌ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರು ಮರಳು ಕಲಾಕೃತಿ ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮನೆಯ…

 • 1,342 ಯೂನಿಟ್ ರಕ್ತ, 360 ಯುನಿಟ್ ಪ್ಲೇಟ್ಲೆಟ್ ಸಂಗ್ರಹ

  ಮಹಾನಗರ: ಡೆಂಗ್ಯೂ ಜ್ವರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರ ದಲ್ಲಿ ಈ ವರ್ಷದಲ್ಲೇ ಅತಿ ಹೆಚ್ಚು ರಕ್ತ ಸಂಗ್ರಹ ಜುಲೈ ತಿಂಗಳಲ್ಲಿ ಆಗಿದೆ. ಒಟ್ಟು 1,342 ಯೂನಿಟ್ ರಕ್ತ ಸಂಗ್ರಹವಾಗಿದೆ. ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ…

 • ಡೆಂಗ್ಯೂ: ಕಟ್ಟುನಿಟ್ಟಿನ ಕ್ರಮವಹಿಸಿ

  ಬೆಳ್ತಂಗಡಿ: ತಾಲೂಕಿನಲ್ಲಿ ಡೆಂಗ್ಯೂ ಹರಡದಂತೆ ಅಧಿಕಾರಿಗಳು ಸಾರ್ವಜನಿಕ ರಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳೂ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಹರಿಶ್‌ ಪೂಂಜ ಅಧಿಕಾರಿ ಗಳಿಗೆ ಸೂಚನೆ…

 • ಶಂಕಿತ ಡೆಂಗ್ಯೂ ಜ್ವರ:ಯುವಕ ಬಲಿ

  ಮಂಗಳೂರು: ಶಂಕಿತ ಡೆಂಗ್ಯೂ ಜ್ವರಕ್ಕೆ ಮಂಗಳೂರಿನಲ್ಲಿ ಮತ್ತೂಬ್ಬ ಯುವಕ ಬಲಿಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ. ಈ ಪೈಕಿ ಮೂರು ಪ್ರಕರಣಗಳನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ನಗರದ ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್‌ ಶೆಟ್ಟಿ (24) ಮೃತ ಯುವಕ. ಜ್ವರದ…

 • ಸೊಳ್ಳೆಗಳ ಹಾವಳಿ ತಪ್ಪಿಸುವ ಯತ್ನ; ಜಿಲ್ಲೆಯಲ್ಲಿ ಸೊಳ್ಳೆ ಪರದೆಗೆ ಬೇಡಿಕೆ

  ಉಡುಪಿ: ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮುಂಜಾಗರೂಕತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಮನೆ-ಮನೆಗೆ ತೆರಳಿ ಕರಪತ್ರಗಳನ್ನು ಹಂಚಲಾಗಿದೆ. ಸೊಳ್ಳೆ ಪರದೆಗೂ ಅಪಾರ…

 • ನಗರದಲ್ಲಿ ಡೆಂಗ್ಯೂ ಇಳಿಮುಖ; ಇನ್ನೂ ಇರಲಿ ಎಚ್ಚರ

  ಮಹಾನಗರ: ನಗರದಲ್ಲಿ ವ್ಯಾಪಕವಾಗಿ ಹರಡಿ ಜನರನ್ನು ಆತಂಕಕ್ಕೀಡು ಮಾಡಿರುವ ಡೆಂಗ್ಯೂ ಇಳಿಮುಖವಾಗುತ್ತಿದ್ದು, ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಯು ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿ ಸುವ ಕಾರ್ಯವನ್ನು…

 • ಕೋಡಿಂಬಾಳ: ಡೆಂಗ್ಯೂ ಬಾಧಿತ ವ್ಯಕ್ತಿ ಸಾವು

  ಕಡಬ: ಡೆಂಗ್ಯೂ ಪೀಡಿತರಾಗಿದ್ದ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ಶ್ರೀಧರ ಗೌಡ (52) ಮಂಗಳವಾರ ಮೃತಪಟ್ಟಿದ್ದಾರೆ. ಶ್ರೀಧರ ಗೌಡ ಅವರಿಗೆ ಕಳೆದ ಎರಡು ತಿಂಗಳ ಹಿಂದೆ ಡೆಂಗ್ಯೂ ಜ್ವರ ಬಾಧಿಸಿದ್ದು, ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ…

 • ಡೆಂಘೀ ನಿಯಂತ್ರಣಕ್ಕೆ ಮುನ್ನೆಚರಿಕೆ ವಹಿಸಿ

  ಚಾಮರಾಜನಗರ: ಡೆಂಘೀ ಜ್ವರದ ನಿಯಂತ್ರಣಕ್ಕಾಗಿ ಶುದ್ಧ ಆಹಾರ ಸೇವಿಸುವ ಜೊತೆಗೆ ಮನೆಯ ಸುತ್ತ ಮುತ್ತಲೂ ಸ್ವತ್ಛ ತೆೆಯನ್ನು ಕಾಪಾಡಿಕೊಂಡು ಸೊಳ್ಳೆಗಳ ನಿಯಂತ್ರಣ ಮಾಡಬೇಕೆಂದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಸಲಹೆ ನೀಡಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ…

 • ಪ್ರತೀ ರವಿವಾರ “ಡೆಂಗ್ಯೂ ಡ್ರೈವ್ ಡೇ’ ಆಚರಣೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಾದ್ಯಂತ ತಿಂಗಳ ಪ್ರತೀ ರವಿವಾರ ಡೆಂಗ್ಯೂ ಡ್ರೈವ್‌ ಡೇ ಆಚರಣೆ ಮುಂದುವರಿಸಲು ಜಿಲ್ಲಾ ಡಳಿತ ತೀರ್ಮಾನಿಸಿದೆ. ಮಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜು. 28ರಂದು ಮನೆಮನೆಗಳಲ್ಲಿ ಡ್ರೈವ್‌ ಡೇ…

 • ಡೆಂಗ್ಯೂ: ನಿಯಂತ್ರಣಕ್ಕೆ ಬಂದರೂ ನಿರ್ಲಕ್ಷ್ಯ ಸಲ್ಲದು

  ಮಹಾನಗರ : ಡೆಂಗ್ಯೂ , ಮಲೇರಿಯಾ ರೋಗ ಹರಡುವುದರಲ್ಲಿ ಹವಾಮಾನ ವೈಪರೀತ್ಯದ ಪಾಲೂ ಇದೆ. ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲು ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾಗುತ್ತದೆ. ಸದ್ಯ ಡೆಂಗ್ಯೂ ನಿಯಂತ್ರಣಕ್ಕೆ ಬಂದರೂ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳು…

 • ಕುಂದಾಪುರ: ಡೆಂಗ್ಯೂ ತಡೆಗೆ ಸರ್ವ ಪ್ರಯತ್ನ

  ಕುಂದಾಪುರ: ಕಳೆದ ತಿಂಗಳಿನಲ್ಲಿ ಕುಂದಾಪುರ ತಾಲೂಕಿನಲ್ಲಿ 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. 6 ಮಲೇರಿಯಾ ಪ್ರಕರಣಗಳು ಸಿಕ್ಕಿದ್ದವು. ಕಳೆದ ತಿಂಗಳವರೆಗೆ ಒಟ್ಟು 58 ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿ 6 ಮಂದಿ ಮೃತಪಟ್ಟಿದ್ದರು. ಆದರೆ ತಾಲೂಕು ಆಡಳಿತ, ಆರೋಗ್ಯ ಇಲಾಖೆ…

 • ಡೆಂಗ್ಯೂ ವಿರುದ್ಧ ಆಂದೋಲನಕ್ಕೆ ಜನರ ಸಹಕಾರ ಅಗತ್ಯ: ಡಾ| ಸೆಲ್ವಮಣಿ

  ಮಹಾನಗರ: ಲಾರ್ವಾ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವ ಜನಿಕರು ಕೂಡ ಕೈಜೋಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ ಹೇಳಿದರು. ಡೆಂಗ್ಯೂ ತಡೆಯಲು ಡೆಂಗ್ಯೂ ಡ್ರೈವ್ ಡೇ ಅಭಿಯಾನಕ್ಕೆ ದ.ಕ.ಜಿ.ಪಂ.ನಲ್ಲಿ…

 • ಸೊಳ್ಳೆ ಉತ್ಪತ್ತಿಯಾಗುವ ಲಾರ್ವಾ ನಾಶವೇ ನಮ್ಮ ಉದ್ದೇಶ: ಡಿಸಿ

  ಮಹಾನಗರ: ಡೆಂಗ್ಯೂ ನಿರ್ಮೂಲನೆ ನಿಟ್ಟಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವಾ ನಾಶವೇ ನಮ್ಮ ಉದ್ದೇಶ. ಮನೆ ಸಮೀಪದ ನೀರಿನಲ್ಲಿರುವ ಸೊಳ್ಳೆಯ ಮೊಟ್ಟೆ ಪತ್ತೆ ಹಚ್ಚಿ ನಾಶಪಡಿಸುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಇದನ್ನು ನನ್ನ ಮನೆಯಿಂದಲೇ ಆರಂಭಿಸಿದ್ದೇವೆ ಎಂದು ದ.ಕ. ಜಿಲ್ಲಾಧಿಕಾರಿ…

 • ಪಾಳು ಬಿದ್ದ ನಿವೇಶನ-ಕಟ್ಟಡ ವಿರುದ್ಧ ಅಕ್ಕಪಕ್ಕದವರ ಆತಂಕ, ಆಕ್ರೋಶ

  ಮಹಾನಗರ: ನಗರದಲ್ಲಿ ಡೆಂಗ್ಯೂ, ಮಲೇರಿಯ ರೋಗಗಳ ಹಾವಳಿ ತೀವ್ರಗೊಳ್ಳುತ್ತಿದ್ದಂತೆ, ಪಾಳು ಬಿದ್ದಿರುವ ಮನೆಗಳು, ನಿರ್ವಹಣೆಯಿಲ್ಲದೆ ವರ್ಷಗಳಿಂದ ಪೊದೆ-ಕಸ-ಗಲೀಜು ತುಂಬಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿರುವ ಖಾಲಿ ನಿವೇಶನಗಳು ಹಾಗೂ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡಗಳ ವಿರುದ್ಧ ಅದರ ಸುತ್ತಮುತ್ತ ವಾಸಿಸುವ…

 • ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ

  ಪುತ್ತೂರು: ಡೆಂಗ್ಯೂ, ಮಲೇ ರಿಯಾ ಸಹಿತ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ತತ್‌ಕ್ಷಣ ರೋಗಗಳ ತಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಅಗತ್ಯವಾಗಿ ಬೇಕಾದ ಉಪಕರಣಗಳ ಕುರಿತು ಗಮನಕ್ಕೆ ತರಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ…

ಹೊಸ ಸೇರ್ಪಡೆ