Dhananjay

 • “ಪಾಪ್‌ಕಾರ್ನ್ ಮಂಕಿ ಟೈಗರ್‌’ಗೆ ಡಬ್ಬಿಂಗ್‌ ಶುರು

  ನಿರ್ದೇಶಕ “ದುನಿಯಾ’ ಸೂರಿ ಮತ್ತೆ ಸುದ್ದಿಯಲ್ಲಿದ್ದಾರೆ. “ಟಗರು’ ಬಳಿಕ ಅವರು “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಚಿತ್ರ ಕೈಗೆತ್ತಿಕೊಂಡಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಮುಗಿಸಿದ ಅವರು, ಇದೀಗ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಸದ್ಯಕ್ಕೆ ಡಬ್ಬಿಂಗ್‌ ಕೆಲಸದಲ್ಲಿ ಸೂರಿ…

 • “ಬಡವ ರಾಸ್ಕಲ್‌’ ಚಿತ್ರೀಕರಣದಲ್ಲಿ ಬಿಝಿ

  ನಟ ಧನಂಜಯ್‌, ಅಮೃತಾ ಅಯ್ಯಂಗಾರ್‌, ರಂಗಾಯಣ ರಘು, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು, ನಿರಂಜನ್‌, ಚಂದ್ರು, ಅಲ್ಲು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಬಡವ ರಾಸ್ಕಲ್‌’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಗವಿಪುರಂ ಗುಟ್ಟಹಳ್ಳಿಯಲ್ಲಿ, ಚಿತ್ರದಲ್ಲಿ ಬರುವ ಪ್ರಮುಖ…

 • “ಬಡವ ರಾಸ್ಕಲ್‌’ಗೆ ಮುಹೂರ್ತ

  “ಬಡವ ರಾಸ್ಕಲ್‌’ ಅನ್ನೋ ಹೆಸರಿನಲ್ಲೇ ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ನಟ ಧನಂಜಯ್‌, ಅಮೃತಾ ಅಯ್ಯಂಗಾರ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ನೆರವೇರಿತು. ದುನಿಯಾ ವಿಜಯ್‌, ಯಶ್‌…

 • ಧನಂಜಯ್‌ ಈಗ “ಬಡವ ರಾಸ್ಕಲ್‌’

  “ಬಡವ ರಾಸ್ಕಲ್‌…’ ಈ ಡೈಲಾಗ್‌ ಕೇಳಿದವರಿಗೆ ಹಾಗೊಮ್ಮೆ ಡಾ.ರಾಜಕುಮಾರ್‌ ಅವರ ನೆನಪಾಗದೇ ಇರದು. ಯಾಕೆಂದರೆ, ಅವರು ತಮ್ಮ ಚಿತ್ರವೊಂದರಲ್ಲಿ ಬಳಸಿರುವ ಈ ಡೈಲಾಗ್‌ ಇಂದಿಗೂ ಗುನುಗುತ್ತಲೇ ಇದೆ. ಈಗಲೂ ಅಪಾರ ಅಭಿಮಾನಿಗಳಿಗಂತೂ ಈ ಡೈಲಾಗ್‌ ಅಂದರೆ ಎಲ್ಲಿಲ್ಲದ ಪ್ರೀತಿ….

 • ಪಾರ್ವತಮ್ಮನಿಗೆ ಡಾಲಿ ಹಾಡು

  ಸಾಮಾನ್ಯವಾಗಿ ಹೀರೋಗಳು ಅಂದ್ರೆ ತೆರೆಮೇಲೆ ಮಿಂಚುವುದಕ್ಕಷ್ಟೇ ಸೀಮಿತ. ಮಾಸ್‌ ಲುಕ್‌ನಲ್ಲಿ, ಖಡಕ್‌ ಡೈಲಾಗ್ಸ್‌ನಲ್ಲಿ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಟಾರ್‌ ನಟರಿಗೆ ಬರವಣಿಗೆ, ಸಾಹಿತ್ಯ, ಕಥೆ – ಕವಿತೆ ಕಡೆಗೆ ಒಲವು-ಆಸಕ್ತಿ ಅಷ್ಟಕ್ಕಷ್ಟೆ. ಇದು ನಮ್ಮ ಸ್ಟಾರ್ ಬಗ್ಗೆ ಜನಸಾಮಾನ್ಯರಲ್ಲಿ,…

 • ಪಾಪ್‌ಕಾರ್ನ್ ಫ‌ಸ್ಟ್‌ಲುಕ್‌ ಇದು

  ನಿರ್ದೇಶಕ “ದುನಿಯಾ’ ಸೂರಿ “ಟಗರು’ ಬಳಿಕ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರ ಶುರು ಮಾಡಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತವೂ ತಲುಪಿದೆ. ಸೂರಿ ಮಾತ್ರ ಚಿತ್ರದ ಬಗ್ಗೆ ಇದುವರೆಗೂ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ….

 • ಕೆಟ್ಟೋರ ಜಗತ್ತಲ್ಲಿ ಮತ್ತೆ ಡಾಲಿ

  ಪ್ರಭು ಶ್ರೀನಿವಾಸ್‌ ನಿರ್ದೇಶನದ “ಗಣಪ’ ಸಿನಿಮಾ ನೋಡಿದ ಧನಂಜಯ್‌ ಫೋನ್‌ ಮಾಡಿ, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರಂತೆ. ಕಟ್‌ ಮಾಡಿದರೆ, ಮೈಸೂರಿನಲ್ಲಿ ಧನಂಜಯ್‌ ಹಾಗೂ ಪ್ರಭು ಶ್ರೀನಿವಾಸ್‌ ಭೇಟಿಯಾಗಿ ಕಥೆಯೊಂದರ ಬಗ್ಗೆ ಚರ್ಚಿಸಿ, ಮುಂದೊಂದು ದಿನ ಸಿನಿಮಾ ಮಾಡುವ…

 • ಇಮೇಜ್‌ನ ಒಡೆದು ಕಟ್ಟೋನೇ ನಿಜವಾದ ಕಲಾವಿದ

  “ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಖಳನಟನಾಗಿ ಬಿಝಿಯಾಗುತ್ತಿರುವ ಧನಂಜಯ್‌ ಕೈ ತುಂಬಾ ಸಿನಿಮಾಗಳಿವೆ. ಸದ್ಯ ಅವರು ನಟಿಸಿರುವ “ಯಜಮಾನ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇಲ್ಲಿ ಮಿಠಾಯಿ ಸೂರಿ ಎಂಬ ಪಾತ್ರ ಮಾಡಿದ್ದಾರೆ. ಒಬ್ಬ ಹೀರೋ ಆಗಿದ್ದ…

 • ತೋತಾಪುರಿ ಹಿಡಿದ ಧನಂಜಯ್‌

  ಧನಂಜಯ್‌ “ಭೈರವಗೀತ’ ಬಳಿಕ ಮತ್ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಇದೀಗ “ತೋತಾಪುರಿ’ ಉತ್ತರವಾಗಿದೆ. ಹೌದು, ಜಗ್ಗೇಶ್‌ ಅಭಿನಯದ “ತೋತಾಪುರಿ’ ಚಿತ್ರದಲ್ಲಿ ಧನಂಜಯ್‌ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೆ ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಕೂಡ ನಡೆದಿದೆ. ಧನಂಜಯ್‌ ಇಲ್ಲಿ ಒಂದಲ್ಲ,…

 • ತ್ರಿವಿಧ ದಾಸೋಹಿ ನಿಧನಕ್ಕೆ ನಟ ಧನಂಜಯ್​ ಸಂತಾಪ

  ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ, ನಡೆದಾಡುವ ದೇವರು, ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸ್ಯಾಂಡಲ್‍ವುಡ್​ ನಟ ಡಾಲಿ ಧನಂಜಯ್​ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ. “ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಯಲಾಯಿತ್ತಯ್ಯ!!!…

 • ನಿರ್ವಾಹಕನ ಮೇಲೆ ಹಲ್ಲೆ : ಆರೋಪಿ ಬಂಧನ

  ಕುಣಿಗಲ್‌ : ಬಸ್‌ನಲ್ಲಿ ಜಗಳ ಮಾಡಬೇಡಿ ಎಂದು ಬುದ್ಧಿ ಹೇಳಿದ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕನ ಮೇಲೆ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್‌ ಘಟಕದ ಸಾರಿಗೆ ಬಸ್‌…

 • ರಕ್ತಸಿಕ್ತ ಕ್ರಾಂತಿಗೀತ

  “ಪ್ರಪಂಚದಲ್ಲಿ ಜಾತಿ-ಜಾತಿಗಳ ನಡುವೆ ನಡೆದ ರಕ್ತಪಾತಕ್ಕಿಂತಲೂ, ಉಳ್ಳವರು ಮತ್ತು ಇಲ್ಲದವರ ನಡುವಿನ ರಕ್ತಪಾತವೇ ಹೆಚ್ಚು. ಭೈರವ ಮತ್ತು ಗೀತ ಇಬ್ಬರ ಪ್ರೇಮಕಥೆಯೇ ಭೈರವಗೀತ ಕ್ರಾಂತಿ ಗೀತೆ ….’  ನಟ ವಸಿಷ್ಠ ಸಿಂಹ ಅವರ ಕಂಚಿನ ಕಂಠದಲ್ಲಿ ಭೈರವಗೀತ ಚಿತ್ರದ…

 • “ಭೈರವ ಗೀತ’ ಮುಂದಕ್ಕೆ 

  ಡಾಲಿ ಧನಂಜಯ್ ಅಭಿನಯದ “ಭೈರವ ಗೀತ’ ಚಿತ್ರದ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ರಾಮ್​ಗೋಪಾಲ್​ ವರ್ಮಾ “ಲಕ್ಷ್ಮೀಸ್ ಎನ್​ಟಿಆರ್​’ ಸಿನಿಮಾದ ಕೆಲಸ ಹಾಗೂ “ಭೈರವ ಗೀತ’ ಚಿತ್ರದ ಬಿಡುಗಡೆಗೆ ಓಡಾಡುತ್ತಿದ್ದಾರೆ. ಈ ನಡುವೆ “ಭೈರವ ಗೀತ’ ಚಿತ್ರಕ್ಕೆ ಸೆನ್ಸಾರ್​…

 • ದಕ್ಷಿಣ ಭಾರತದಲ್ಲೇ ಧನಂಜಯ್‌ನಂತಹ ಮೆಥಡ್‌ ಆ್ಯಕ್ಟರ್‌ ಇಲ್ಲ

  “ಟಗರು’ ಚಿತ್ರದಲ್ಲಿ ನಟ ಧನಂಜಯ್‌ ಅವರ ಡಾಲಿ ಪಾತ್ರವನ್ನು ನೋಡಿ ಮೆಚ್ಚಿದ್ದ ನಿರ್ದೇಶಕ ರಾಮ್‌ ಗೋಪಾಲ ವರ್ಮ (ಆರ್‌ಜಿವಿ), ಧನಂಜಯ್‌ ಕೇವಲ ಕನ್ನಡ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಲ್ಲುವಂತಹ ವಿಭಿನ್ನ ನಟ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದರು….

 • ಸೂರಿ ಪಾಪ್‌ಕಾರ್ನ್ ವಿಲನ್‌ ಯಾರು?

  ಸೂರಿ ಹಾಗೂ ಶಿವರಾಜಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಹಾಡು, ಚಿತ್ರದ ಸಂಭಾಷಣೆ ಎಲ್ಲವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಡಾಲಿ ಪಾತ್ರದ ಮೂಲಕ ಧನಂಜಯ್‌ಗೆ ಹೊಸ ಇಮೇಜ್‌ ಹಾಗೂ ಅವಕಾಶಗಳು…

 • ಡಾಲಿ ಧನಂಜಯ್‌ ಭೈರವ ಅವತಾರ

  ಧನಂಜಯ್‌ ಖುಷಿಯಾಗಿದ್ದಾರೆ. ಮತ್ತೂಮ್ಮೆ ಅವರ ನಟನೆಗೆ, ಗೆಟಪ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಹವಾ ಎಬ್ಬಿಸಿದ ಧನಂಜಯ್‌ಗೆ ಆ ಚಿತ್ರದಿಂದ ದೊಡ್ಡ ಬ್ರೇಕ್‌ ಸಿಕ್ಕಿದ್ದು ಸುಳ್ಳಲ್ಲ. ಅದರ ಬೆನ್ನಲ್ಲೇ ಧನಂಜಯ್‌ ಒಪ್ಪಿಕೊಂಡ ಸಿನಿಮಾ “ಭೈರವ…

 • ಡಾಲಿಯ ಭೈರವ ಅವತಾರ

  ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರ ಕೇವಲ ನಿರ್ಮಾಪಕರಿಗೆ, ಅಭಿಮಾನಿಗಳಿಗೆ ಖುಷಿಯನ್ನಷ್ಟೇ ನೀಡಿಲ್ಲ. ಬದಲಾಗಿ ಆ ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೆ ಒಳ್ಳೆಯ ಅವಕಾಶವನ್ನೂ ಕಲ್ಪಿಸಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ಪರಭಾಷೆಯ ನಿರ್ಮಾಪಕ, ನಿರ್ದೇಶಕರು ಕೂಡಾ “ಟಗರು’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು…

 • ಯುವ ಪತ್ರಕರ್ತರ ಪ್ರಕರಣ

  ಸಿನಿಮಾ ಅನ್ನೋದು ಯಾವ ರಂಗದವರನ್ನೂ ಬಿಡಲ್ಲ. ಅದೊಂದು ಸೆಳೆತ. ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಲ್ಲಿರುವ ಅನೇಕರು ಸಿನಿಮಾ ರಂಗಕ್ಕೆ ಧುಮುಕಿದ್ದಾರೆ. ಹಾಗೆಯೇ ಪತ್ರಕರ್ತರು ಸಹ ಸಿನಿಮಾದ ಆಳಕ್ಕಿಳಿದು ನೋಡಿದ್ದೂ ಆಗಿದೆ. ಈಗ ಯುವ ಪತ್ರಕರ್ತರು ಸೇರಿ ಕಿರುಚಿತ್ರವೊಂದನ್ನು ಮಾಡಿದ್ದಾರೆ. ಅದಕ್ಕೆ…

 • ಪಾಪ್‌ಕಾರ್ನ್ ಮಂಕಿ ಟೈಗರ್‌ ಟೈಟಲ್‌ ಕ್ರೇಜ್‌ ಶುರು

  ಸೂರಿ ನಿರ್ದೇಶನದಲ್ಲಿ ಧನಂಜಯ್‌ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ “‘ ಎಂಬ ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ ಎಂಬ ಸುದ್ದಿಯೂ ಗೊತ್ತಿದೆ. ಈಗ ಹೊಸ ಸುದ್ದಿ ಅಂದರೆ, ಶಿವರಾಜಕುಮಾರ್‌ ಅವರು “ಪಾಪ್‌ ಕಾರ್ನ್…

 • ವರ್ಮ ಅವರನ್ನು ಭೇಟಿ ಮಾಡಿದ್ದು ಹೌದು

  ರಾಮ್‌ ಗೋಪಾಲ್‌ ವರ್ಮ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಧನಂಜಯ್‌ ನಟಿಸುತ್ತಿದ್ದಾರಂತೆ! ಹಾಗಂತ ಸುದ್ದಿಯೊಂದು ಕಳೆದ ಎರಡು ದಿನಗಳಿಂದ ಓಡಾಡುತ್ತಿದೆ. ಇತ್ತೀಚೆಗಷ್ಟೇ “ಆ ದಿನಗಳು’ ಖ್ಯಾತಿಯ ಚೇತನ್‌, ತೆಲುಗಿನ “ರಣಂ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಈಗ ಧನಂಜಯ್‌ ಸಹ…

ಹೊಸ ಸೇರ್ಪಡೆ