Digital India

 • ಡಿಜಿಟಲ್‌ ಇಂಡಿಯಾದಲ್ಲಿ 350 ಬಾರಿ ಅಂತರ್ಜಾಲ ಸೇವೆ ಸ್ಥಗಿತ

  ಇಂದಿನ ದಿನ ಅಂತರ್ಜಾಲ ಇಲ್ಲದ ಬದುಕು ಸಾಧ್ಯವೇ ಇಲ್ಲ ಎಂಬಂತಿದೆ. ಆದರೆ ಗಲಭೆ, ಭಯೋತ್ಪಾದಕ ಚಟುವಟಿಕೆಗಳು ನಡೆದ ಸಂದರ್ಭ ಮೊದಲ ಕೊಡಲಿ ಪೆಟ್ಟು ಬೀಳುವುದು ಇಂಟರ್ನೆಟ್‌ಗೆ. ಕಳೆದ 6 ವರ್ಷಗಳಲ್ಲಿ ದೇಶದ ವಿವಿಧೆಡೆಗಳಲ್ಲಿ ಒಟ್ಟು 350 ಬಾರಿ ಇಂಟರ್‌ನೆಟ್‌…

 • ಯುಪಿಐಗೆ ಗೂಗಲ್‌ ಶಹಬ್ಟಾಸ್‌

  ಡಿಜಿಟಲ್‌ ಇಂಡಿಯಾದ ಭಾಗವಾಗಿ ಜಾರಿಗೆ ಬಂದಿದ್ದು ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ). ಈ ಮೂಲಕ ಹಣ ವರ್ಗಾವಣೆ ಮೊಬೈಲ್‌ನಲ್ಲೇ ಮಾಡುವುದನ್ನು ಸುಲಭ ಸಾಧ್ಯವನ್ನಾಗಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು ಇಂತಹ ರೀತಿಯ ವ್ಯವಸ್ಥೆ ಅಳವಡಿಸಿಕೊಳ್ಳಲು ಗೂಗಲ್‌ ಅಮೆರಿಕದ ಫೆಡರಲ್‌…

 • ಬೇಲಾಡಿ ಗ್ರಾಮಕ್ಕಿಲ್ಲ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕ

  ಪಳ್ಳಿ: ದೇಶ ಡಿಜಿಟಲ್‌ ಇಂಡಿಯಾ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿಯೂ ಕಾಂತಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೇಲಾಡಿ ಗ್ರಾಮದ ಜನರು ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಬವಣೆ ಪಡುತ್ತಿದ್ದಾರೆ. ಬೇಲಾಡಿಯಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿದ್ದು ಗ್ರಾಮದ ಉದ್ದಗಲಕ್ಕೂ ಯಾವುದೇ ಖಾಸಗಿ ಮೊಬೈಲ್‌…

 • ಪೂರ್ಣ ಡಿಜಿಟಲೀಕರಣದತ್ತ ಕೇರಳ ವಿಧಾನಸಭೆ

  ಬದಿಯಡ್ಕ : ಕೇರಳ ವಿಧಾನಸಭೆ 14 ತಿಂಗಳ ಬಳಿಕ ಕಾಗದ ರಹಿತವಾಗಲಿದೆ. ದೇಶದ ಮೊದಲ ಕಾಗದ ರಹಿತ ಸಂಪೂರ್ಣ ಡಿಜಿಟಲ್‌ ಸಭೆಯಾಗಿ ಮಾರ್ಪಾಡುಗೊಳ್ಳಲು ಕೇರಳ ವಿಧಾನಸಭೆ ತಯಾರಿ ನಡೆಸುತ್ತಿದೆ. 14 ತಿಂಗಳಲ್ಲಿ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದು…

 • ಮೋದಿ ಆಡಳಿತದಲ್ಲಿ ಹೊಸ ಮನ್ವಂತರದತ್ತ ಭಾರತ

  ಡಿಜಿಟಲ್‌ ಇಂಡಿಯಾ ಮತ್ತು ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಕ್ರಮಗಳಂತೂ ಪ್ರಧಾನಿ ಮೋದಿಯವರ ಮಾಸ್ಟರ್‌ಸ್ಟ್ರೋಕ್‌. ದೇಶದ ನವೋದ್ಯಮಗಳಿಗೆ ಕಳೆದ ಐದು ವರ್ಷಗಳಲ್ಲಿ 40 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಹರಿದುಬಂದಿದೆ. ಇದೇ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ…

 • ಕಾಗದ ರಹಿತ ವಿಧಾನ ಮಂಡಲಕ್ಕೆ ಇ ವಿಧಾನ್‌ 

  ಬೆಂಗಳೂರು: ವಿಧಾನಮಂಡಲದ ಅಧಿವೇಶನ ಒಳಗೊಂಡಂತೆ ಶಾಸಕಾಂಗದ ಎಲ್ಲ ಪತ್ರ ವ್ಯವಹಾರ ಗಣಕೀಕರಣ ಗೊಳಿಸಲು ಹಾಗೂ ಕಾಗದ ರಹಿತ ಶಾಸಕಾಂಗ ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಯೋಜನೆಯಲ್ಲಿ ಇ ವಿಧಾನ್‌ ಅಪ್ಲಿಕೇಷನ್‌ ಎಂಬ ಮಿಷನ್‌ ಮೂಡ್‌ ಯೋಜನೆ ಜಾರಿಗೆ ತರಲು…

 • ಕೇರಳ ಪುನರ್ ನಿರ್ಮಾಣಕ್ಕಾಗಿ ಜಿಯೋದಿಂದ 21 ಕೋಟಿ ದೇಣಿಗೆ

  ಅಲಪ್ಪುಳ: ಪ್ರವಾಹ ಮತ್ತು ಮಳೆಯ ಅಬ್ಬರದಿಂದ ತತ್ತರಿಸಿ ಹೋಗಿರುವ ಕೇರಳದ ಪುನರ್ ನಿರ್ಮಾಣಕ್ಕಾಗಿ ನೀತಾ ಎಂ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಸಂಸ್ಥೆಯ ಪ್ರಕಟಣೆ…

 • ಡಿಜಿಟಲ್ ಕ್ರಾಂತಿ… ಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ JIO

  ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು ಪ್ರತಿಯೊಬ್ಬ ಭಾರತೀಯನ ಕೈಗೂ ಎಟುಕುವ ಮಟ್ಟಕ್ಕೆ ತಂದಿದೆ. ಒಂದು ಕಾಲಮಾನಕ್ಕೆ ವ್ಯಾಖ್ಯಾನ ಬರೆಯುವ…

 • ದಲ್ಲಾಳಿಗಳ ಕಾಟಕ್ಕೆ ಡಿಜಿಟಲ್‌ ಇಂಡಿಯಾ ಮುಕ್ತಿ

  ಹೊಸದಿಲ್ಲಿ: ಡಿಜಿಟಲ್‌ ಇಂಡಿಯಾದಿಂದ ದೇಶದಲ್ಲಿ ದಲ್ಲಾಳಿ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಸಣ್ಣಪುಟ್ಟ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಗಳನ್ನೂ ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿಜಿಟಲ್‌ ಇಂಡಿಯಾದ ಫ‌ಲಾನುಭವಿಗಳ ಜತೆ ಶುಕ್ರವಾರ ವಿಡಿಯೋ…

 • ಅಚ್ಚೆದಿನ್‌ ಹೆಸರಲ್ಲಿ ಬಿಜೆಪಿ ಸುಳ್ಳು

  ವಾಡಿ: ಮೇಕಿನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಎಂದು ಹೇಳುತ್ತಾ ಬಿಜೆಪಿಯವರು ದೇಶದ ಜನರಲ್ಲಿ ಭ್ರಮೆ ಸೃಷ್ಟಿಸಿದ್ದಾರೆ. ಅಚ್ಚೆದಿನ್‌ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಸಾರಿದ್ದಾರೆ ಎಂದು ಐಟಿಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌…

 • ಇಂಟರ್‌ನೆಟ್‌ ಸೌಲಭ್ಯ ಗ್ರಾಪಂಗಳಿಗೆ ಕಲ್ಪಿಸಿ: ಸಿದ್ದೇಶ್ವರ್‌

  ಚಿತ್ರದುರ್ಗ: ಡಿಜಿಟಲ್‌ ಇಂಡಿಯಾದಡಿ ಎಲ್ಲ ಗ್ರಾಪಂಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ಮೂಲಕ ಮಾಹಿತಿ ತಂತ್ರಜ್ಞಾನದ ಲಾಭವನ್ನು ಎಲ್ಲರಿಗೂ ತಲುಪಿಸಬೇಕೆನ್ನುವ ಗುರಿ ಪ್ರಧಾನಮಂತ್ರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂಗಳಿಗೂ ಇಂಟರ್‌ ನೆಟ್‌ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ದಾವಣಗೆರೆ ಸಂಸದ ಜಿ.ಎಂ….

 • ಆಮಿಷಗಳನ್ನು ನಂಬಲೇಬಾರದು ಸೈಬರ್‌ ವಂಚನೆ ಹೆಚ್ಚಳ

  ಡಿಜಿಟಲ್‌ ಇಂಡಿಯಾ ಜನಪ್ರಿಯಗೊಳಿಸಲು ನಡೆಸಿದ ಪ್ರಯತ್ನವನ್ನು ಸೈಬರ್‌ ಸುರಕ್ಷೆಯನ್ನು ಜನಪ್ರಿಯಗೊಳಿಸಲು ಮಾಡಿಲ್ಲ. ಕೆಲ ಸಮಯದ ಹಿಂದೆ ಮುಂಬಯಿಯ ಕೆಲವು ಮಂದಿಯ ಬ್ಯಾಂಕ್‌ ಖಾತೆಯಿಂದ ಅವರಿಗೆ ಅರಿವಿಲ್ಲದಂತೆ ಹಣ ಮಾಯವಾಗತೊಡಗಿತು. ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಇದು ಬಹಳ ಜಿಗುಟು…

 • “ಅಂತರ್ಜಾಲ ಸೇವೆ ಬಳಸುವಾಗ ಎಚ್ಚರವಿರಲಿ’

  ಪುತ್ತೂರು: ಡಿಜಿಟಲ್‌ ಇಂಡಿಯಾದಡಿಯಲ್ಲಿ ಇಂಟರ್‌ನೆಟ್‌ ವ್ಯವಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಅಂತರ್ಜಾಲ ಸೇವೆಗಳನ್ನು ಉಪಯೋಗಿಸುವಾಗ ಅದು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವುದನ್ನು ಗಮನಿಸಬೇಕು. ಪಾಸ್‌ವರ್ಡ್‌ಗಳನ್ನು ಬಳಸುವಾಗ ಜಾಗರೂಕರಾಗಿರಬೇಕು ಎಂದು ಮಂಗಳೂರು ಎ.ಐ.ಎಂ.ಐ.ಟಿ ಯ ಎಂಸಿಎ ವಿಭಾಗದ ಸಹ…

 • ಮರದ ಮೇಲೆ ಡಿಜಿಟಲ್‌ ಇಂಡಿಯಾ! ನೆಟ್ ವರ್ಕ್ ಕಿರಿಕ್

  ಬಿಕನೇರ್‌: ಈ ಮೊಬೈಲ್‌ ನೆಟ್ವರ್ಕ್ ಅನ್ನೋದು ಪಕ್ಕಾ 420. ಅಗತ್ಯವಿದ್ದಾಗ ಕೈಗೆ ಸಿಗದೆ ಮನುಷ್ಯರನ್ನು ಕೋತಿಗಳ ರೀತಿ ಆಡಿಸುತ್ತದೆ. ಈ ನೆಟ್ವರ್ಕ್ ಆಡಿಸುವ ಆಟದಿಂದ ಕೇಂದ್ರ ಸಚಿವರು ಕೂಡ ಹೊರತಾಗಿಲ್ಲ. ಮೊಬೈಲ್‌ ನೆಟ್ವರ್ಕ್ನ ಇಂಥ ಕಿತಾಪತಿಗೆ ತಾಜಾ ಉದಾಹರಣೆ…

 • ಡಿಜಿಟಲೀಕರಣಕ್ಕೆ ಜನರ ಸಹಕಾರ ಅತ್ಯಗತ್ಯ: ಬಾಬು ವಿ. ಭಟ್‌

  ಬ್ರಹ್ಮಾವರ: ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾಗಿ ನಗದು ರಹಿತ ಸಮಾಜ ನಿರ್ಮಿಸುವ ಉದ್ದೇಶಧಿದೊಂದಿಗೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ದೇಶಾದ್ಯಂತ ವಿವಿಧ ಗ್ರಾಮಗಳನ್ನು ದತ್ತು ಪಡೆಯುತ್ತಿದ್ದು, ಎಲ್ಲ ನಾಗರಿಕರಿಗೂ ಬ್ಯಾಂಕ್‌ ಖಾತೆಯೊಂದಿಗೆ ಡಿಜಿಟಲ್‌ ಸೌಲಭ್ಯ ತಲುಪಿಸುವ…

 • ಡಿಜಿಟಲ್‌ ಆಗೋಣ ಸರಿ; ಆದರೆ ಅಗತ್ಯ ಮೂಲಸೌಕರ್ಯ ಎಲ್ಲಿ?

  ಜನರೆಲ್ಲ ಡಿಜಿಟಲ್‌ ಆಗಿ ಎಂದು ಹೇಳುವ ಕೇಂದ್ರ ಸರಕಾರ ಅದಕ್ಕೆ ಪೂರಕವಾದ ಜನಸ್ನೇಹಿ ವ್ಯವಸ್ಥೆಯನ್ನೂ ತರಬೇಕು. ಸೋವಿ ದರಕ್ಕೆ ಇಂಟರ್ನೆಟ್‌ ಕೊಡದೆ, ಎಲ್ಲೆಡೆ ಕನಿಷ್ಠ ಪಕ್ಷ ಬಿಎಸ್ಸೆನ್ನೆಲ್‌ನ ಇಂಟರ್ನೆಟ್ಟಾದರೂ ಸಿಗುವಂತೆ ಮಾಡದೆ ಎಲ್ಲರೂ ಆನ್‌ಲೈನಲ್ಲೇ ವ್ಯವಹರಿಸಿ ಎಂದು ಸರಕಾರ…

ಹೊಸ ಸೇರ್ಪಡೆ