Dinesh Holla

 • ಬಂದದ್ದು ಬರೇ ನೆರೆಯಲ್ಲ, “ಜಲಸ್ಫೋಟ’: ದಿನೇಶ್‌ ಹೊಳ್ಳ

  ಉಡುಪಿ: ಸರಕಾರದ ಅವೈಜ್ಞಾನಿಕ ಯೋಜನೆಗಳಿಂದಾಗಿ ಕಳೆದ 25 ವರ್ಷಗಳಿಂದ ಪಶ್ಚಿಮ ಘಟ್ಟ ನಶಿಸುತ್ತಿದೆ. ಇದೇ ಕಾರಣಕ್ಕಾಗಿ ಈ ಬಾರಿ ನೆರೆಯಾಗಿದೆ. ಆದರೆ ಇದು ಮಾಮೂಲಿ ನೆರೆಯಲ್ಲ ಜಲನ್ಪೋಟ ಎಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಶನಿವಾರ…

 • “ಪ.ಘಟ್ಟದ ಮೇಲಿನ ವಾಣಿಜ್ಯ ದೃಷ್ಟಿಯಿಂದ ಅಪಾಯ’

  ಉಡುಪಿ: ಪಶ್ಚಿಮ ಘಟ್ಟದ ಮೇಲೆ ವಾಣಿಜ್ಯ ದೃಷ್ಟಿ ಬಿದ್ದ ಅನಂತರ ಅಪಾಯ ಉಂಟಾಗಿದೆ ಎಂದು ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ಹೇಳಿದ್ದಾರೆ. ಮಾ.28ರಂದು ಉಡುಪಿ ಕುಂಜಿಬೆಟ್ಟಿನ ಡಾ| ಟಿಎಂಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ನದಿ ತಿರುವು ಮತ್ತು…

 • ಬೆಟ್ಟ ಏರಿದ ವಿದ್ಯಾರ್ಥಿನಿಯರಿಗೆ ಪಶ್ಚಿಮಘಟ್ಟದ ವಾಸ್ತವ ದರ್ಶನ !

  ಪಶ್ಚಿಮ ಘಟ್ಟಗಳ ಶ್ರೇಣಿಯು ನಮ್ಮ ರಾಜ್ಯಕ್ಕೆ ಅದರಲ್ಲೂ ಮುಖ್ಯವಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಪ್ರಕೃತಿ ನೀಡಿರುವ ಅಪೂರ್ವ ವರ. ದಾಂಡೇಲಿ ಭಾಗದಿಂದ ಕೊಡಗು ಜಿಲ್ಲೆಯವರೆಗೆ ವಿಸ್ತಾರವಾಗಿ ಹಬ್ಬಿರುವ ಈ ಪಶ್ಚಿಮ ಘಟ್ಟಗಳ ಪರ್ವತ ಪ್ರದೇಶವು ಇಲ್ಲಿನ…

 • ಫ್ರಾನ್ಸ್‌ ಡೀಪಿ ಉತ್ಸವಕ್ಕೆ ಮಂಗಳೂರು ಕಲಾವಿದರ ಪೋಸ್ಟರ್‌ ಆಯ್ಕೆ

  ಮಂಗಳೂರು: ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪೋಸ್ಟರ್‌ ವಿನ್ಯಾಸಕ್ಕೆ ಮಂಗಳೂರಿನ ಕಲಾವಿದ ದಿನೇಶ್‌ ಹೊಳ್ಳ ಅವರ ಕಲಾಕೃತಿ ಆಯ್ಕೆಯಾಗಿದೆ. 48 ದೇಶಗಳು ಭಾಗವಹಿಸುವ ಜಗತ್ತಿನ ಅತಿದೊಡ್ಡ ಗಾಳಿಪಟ ಉತ್ಸವದ ಪೋಸ್ಟರ್‌ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಚಾರವಾಗುತ್ತಿದೆ. ಅಮೆರಿಕ, ಕೆನಡ, ಆಸ್ಟ್ರೇಲಿಯ,…

 • ಎತ್ತಿನಹೊಳೆ ಯೋಜನೆ ತಂದ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ನೋಟಾ ಅಭಿಯಾನ

  ಮಂಗಳೂರು: ಎತ್ತಿನಹೊಳೆ ಯೋಜನೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸಲು ನಿರ್ಧರಿಸಿರುವ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜನತೆ ನೋಟಾ ಮತ ಚಲಾಯಿಸುವಂತೆ ಸಹ್ಯಾದ್ರಿ ಸಂಚಯವು ಅಭಿಯಾನ ನಡೆಸಲಿದೆ….

 • ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:ದಿನೇಶ್‌ ಹೊಳ್ಳ

  ಕೊಡಿಯಾಲ್‌ಬೈಲ್‌: ರಾಗತರಂಗ ಮಂಗಳೂರು ಸಂಸ್ಥೆಯ ವಾರ್ಷಿಕೋತ್ಸವವು ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ದಿನೇಶ್‌ ಹೊಳ್ಳ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಬೆಟ್ಟ, ಗುಡ್ಡ, ನದಿ, ವೃಕ್ಷಗಳ ರಕ್ಷಣೆ ಮಹತ್ವದ್ದಾಗಿದೆ. ಅದನ್ನು…

 • ಅಗಣಿತ ದೃಷ್ಟಿಗೆ  ವರ್ಣರೂಪ

  ನಗರದ ವೇಗದ ಬೆಳವಣಿಗೆಯ ಹಿಂದೆ ತಣ್ತೀ, ಸಿದ್ಧಾಂತರಹಿತ ಬಾನಿಗೇರುವ ಚಿತ್ತಗಳ ಅತೀವ ಅಭಿಲಾಷೆ, ಐಷಾರಾಮಿ ಬದುಕು, ಸಿರಿತನದ ಝಲಕು ಕಲಸು ಮೇಲೋಗರವಾಗಿ ಕಾಂಕ್ರೀಟು ಕಾಡು ಫ‌ಲವತ್ತಾಗುತ್ತದೆ. ನಗರದ ಸಾಮಾಜಿಕ ಬದುಕು ಸಿರಿತನದ ಕೊಡು -ಕೊಳ್ಳುವಿಕೆಗೆ ಮಾತ್ರ ಸೀಮಿತವಾಗಿ ಮಾನವೀಯತೆಯ…

 • ನೇತ್ರಾವತಿಯ ರೋದನಕ್ಕೆ ಕಿವಿಯಾಗದಿದ್ದರೆ?

  ಈ ಯೋಜನೆಯ ಮುಖಾಂತರ ಸರಕಾರವು ಬಯಲು ಸೀಮೆ, ಮಲೆನಾಡು, ಕರಾವಳಿ ಜನತೆಗೆ ವಂಚನೆ ಮಾಡುತ್ತಿದೆ. ಸದ್ಯದಲ್ಲೇ ಬರುವ ಚುನಾವಣೆಯ ಮತಗಳ ಹಿತ ದೃಷ್ಟಿಯಿಂದ ಹಾಗೂ ಚುನಾವಣಾ ಆರ್ಥಿಕ ಅಗತ್ಯಕ್ಕೋಸ್ಕರ ಈ ಅಸಂಬದ್ಧ ಯೋಜನೆಯ ಆತುರ ಅಷ್ಟೇ.  ಈ ಜಗತ್ತಿನಲ್ಲಿ…

ಹೊಸ ಸೇರ್ಪಡೆ