Donald Trump

 • “ಭಾರತೀಯರು,ಚೀನೀಯರು ಎಸೆವ ತ್ಯಾಜ್ಯ ಲಾಸ್‌ ಏಂಜಲೀಸ್‌ಗೆ ಬರ್ತಿದೆ’

  ನ್ಯೂಯಾರ್ಕ್‌: ಭಾರತ, ಚೀನ, ರಷ್ಯಾದಂತಹ ದೇಶಗಳು ಸಮುದ್ರಕ್ಕೆಸೆವ ತ್ಯಾಜ್ಯಗಳು ಲಾಸ್‌ ಏಂಜಲೀಸ್‌ ಕಡೆಗೆ ಬರುತ್ತಿವೆ. ಅಲ್ಲಿ ತ್ಯಾಜ್ಯ ನಿಯಂತ್ರಣಕ್ಕೆ ಅವರು ಏನನ್ನೂ ಮಾಡುತ್ತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರಿದ್ದಾರೆ. ಹವಾಮಾನ ಬದಲಾವಣೆ ಒಂದು ಸಂಕೀರ್ಣ ವಿಚಾರವಾಗಿದ್ದು,…

 • ಮೆಕ್ಸಿಕೋ: ಮಾದಕ ದ್ರವ್ಯ ಕಳ್ಳಸಾಗಾಣೆದಾರರ ಶೂಟೌಟ್-ಒಂಬತ್ತು ಅಮೆರಿಕನ್ ಪ್ರಜೆಗಳ ಹತ್ಯೆ

  ವಾಷಿಂಗ್ಟನ್: ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರ ಅಟ್ಟಹಾಸಕ್ಕೆ ಅಮೆರಿಕದ ಮಹಿಳೆಯರು, ಮಕ್ಕಳು ಸೇರಿದಂತೆ ಒಂಬತ್ತು ಮಂದಿಯನ್ನು ಗನ್ ಮ್ಯಾನ್ ಹತ್ಯೆಗೈದಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರ ಹುಟ್ಟಡಗಿಸಲು ನೆರವು ನೀಡಬೇಕೆಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್…

 • ಆತ ಯಾರು ಎಂಬುದು ನಮಗೆ ಚೆನ್ನಾಗಿ ಗೊತ್ತು: ಐಸಿಸ್ ನೂತನ ನಾಯಕನ ಬಗ್ಗೆ ಟ್ರಂಪ್

  ವಾಷಿಂಗ್ಟನ್: ಐಸಿಸ್ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕದ ಸೇನಾಪಡೆಯ ಕಾರ್ಯಾಚರಣೆ ವೇಳೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ ನಂತರ ಐಸಿಸ್ ಸಂಘಟನೆಗೆ ಆಯ್ಕೆಯಾದ ನೂತನ ನಾಯಕ ಯಾರು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಅಮೆರಿಕ ಅಧ್ಯಕ್ಷ…

 • ವಕೀಲರಿಗೆ ವಾಗ್ಧಂಡನೆ ಬಿಸಿ : ಅಮೆರಿಕದ ಎನ್‌.ಎಸ್‌.ಸಿ. ಅಧಿಕಾರಿಗಳಿಗೆ ಬಂದ ಸಂಕಷ್ಟ

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ಧಂಡನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನ (ಎನ್‌ಎಸ್‌ಸಿ) ಇಬ್ಬರು ಹಿರಿಯ ವಕೀಲರಿಗೆ ಪ್ರಕರಣದ ತನಿಖಾಧಿಕಾರಿಗಳಿಂದ ನೋಟಿಸ್‌ ಜಾರಿಗೊಳಿಸಲಾಗಿದೆ. ಎನ್‌.ಎಸ್‌.ಸಿ.ಯ ಮುಖ್ಯಸ್ಥ ಜಾನ್‌ ಐಸೆನ್‌ಬರ್ಗ್‌ ಹಾಗೂ ಹಿರಿಯ…

 • “ಹೆಸರು ಹೇಳಲಾಗದು”: ಬಾಗ್ದಾದಿ ಬೆನ್ನಟ್ಟಿದ್ದ ಶ್ವಾನದ ಕುರಿತು ಟ್ರಂಪ್ ಹೀಗೇಳಿದ್ದೇಕೆ ?

  ವಾಷಿಂಗ್ಟನ್: ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಹತ್ಯಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆತನನ್ನು ಬೆನ್ನಟ್ಟಿ ಸುರಂಗವೊಂದರಲ್ಲಿ ಧೈರ್ಯದಿಂದ ಅಡ್ಡಗಟ್ಟಿದ್ದ ಪ್ರತಿಷ್ಠಿತ ಡೆಲ್ಟಾ ತುಕುಡಿಯ ಶ್ವಾನದ ಚಿತ್ರವನ್ನು ಅಮೇರಿಕಾದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ….

 • ಪರಮಪಾಪಿಯ ಮಹಾ ಸಂಹಾರ

  ವಾಷಿಂಗ್ಟನ್‌: ಅಮೆರಿಕದ ತಮ್ಮ ಅಧಿಕೃತ ನಿವಾಸ “ಶ್ವೇತ ಭವನ’ದಿಂದ ಮಾಡಲಾದ ಟೆಲಿವಿಷನ್‌ ನೇರಪ್ರಸಾರದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಐಸಿಸ್‌ ಸಂಸ್ಥಾಪಕ ಅಬು ಬಕ್‌Å ಅಲ್‌-ಬಾಗ್ಧಾದಿಯ ಸಾವಿನ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ದೇಶಗಳಲ್ಲಿ ಐಸಿಸ್‌ನಿಂದ ನೇರ ಹಾಗೂ…

 • ಐಸಿಸ್ ಸ್ಥಾಪಕ, ಕ್ರೂರಿ ಅಬುಬಕರ್ ಬಗ್ದಾದಿ ಹೇಡಿಯಂತೆ ಕೊನೆಯುಸಿರೆಳೆದ: ಡೊನಾಲ್ಡ್ ಟ್ರಂಪ್

  ವಾಷಿಂಗ್ಟನ್:ಐಸಿಸ್ (ಇಸ್ಲಾಮಿಕ್ ಸ್ಟೇಟ್ ಮುಖಂಡ) ಅಬುಬಕರ್ ಅಲ್ ಬಗ್ದಾದಿ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದಾರೆ. ಬಗ್ದಾದಿ ಓರ್ವ ಅತ್ಯಂತ ನಿಷ್ಕರುಣಿ ಹಾಗೂ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದು,…

 • ಅತ್ಯಂತ ಮಹತ್ತರವಾದ ಘಟನೆ ನಡೆದಿದೆ: ಚರ್ಚೆಗೆ ಗ್ರಾಸವಾದ ಟ್ರಂಪ್ ಟ್ವೀಟ್

  ವಾಷಿಂಗ್ ಟನ್: ಅಮೇರಿಕಾದ ಅಧ್ಯಕ್ಷ ಇಂದು ಮುಂಜಾನೆ ಟ್ವೀಟ್ ಒಂದನ್ನು ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. “ ಅತ್ಯಂತ ಮಹತ್ತರವಾದ ಘಟನೆ ಈಗಷ್ಟೆ ಘಟಿಸಿದೆ” ಎಂಬ ಟ್ವೀಟ್ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಅಧ್ಯಕ್ಷ ಟ್ರಂಪ್ ಭಾನುವಾರ ಮುಂಜಾನೆ…

 • ಗುರುವಾರ ದೀಪಾವಳಿ ಆಚರಿಸಲಿರುವ ಟ್ರಂಪ್‌

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಬಾರಿಯೂ ತಮ್ಮ ಆಡಳಿತ ಕಚೇರಿ ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿಕೊಳ್ಳಲಿದ್ದಾರೆ. ಈ ಸಂಬಂಧ ಟ್ರಂಪ್‌ ಕಚೇರಿಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು ಗುರುವಾರ ದೀಪಾವಳಿ ಆಚರಣೆ ಸಿದ್ಧತೆ ನಡೆಯುತ್ತಿದೆ….

 • ಚೀನದ 28 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕ

  ಬೀಜಿಂಗ್: ಅಮೆರಿಕ ಮತ್ತು ಚೀನದ ವ್ಯಾಪಾರ ಸಮರ ಈಗ ಮತ್ತೂಂದು ಹಂತಕ್ಕೆ ತಲುಪಿದ್ದು, ಚೀನದ 28 ಕಂಪೆನಿಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ಇದರಿಂದ ಚೀನ ತನ್ನ ಉತ್ಪನ್ನ ಹಾಗೂ ಸೇವೆಯ ಅಮೆರಿಕ ಪಾಲನ್ನು ಕಳೆದುಕೊಳ್ಳಲಿದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾದ…

 • ಮಹಾಭಿಯೋಗದ ಅಪಾಯದಲ್ಲಿ ಟ್ರಂಪ್?

  ಮುಂದಿನ ವರ್ಷದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೆ ಈಗಾಗಲೇ ಅಲ್ಲಿ ವೇದಿಕೆ ಸಿದ್ಧ‌œಗೊಳ್ಳುತ್ತಿದೆ. ಇದರ ನಡುವೆಯೇ ಟ್ರಂಪ್‌ ಮಹಾಭಿಯೋಗದ ಅಪಾಯವನ್ನು ಎದುರಿಸುವಂತಾಗಿದೆ.. ಟ್ರಂಪ್‌ ವಿರುದ್ಧದ ಆರೋಪವೇನು? ಟ್ರಂಪ್‌ ಅವರು 2020ರ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ…

 • ಅಧ್ಯಕ್ಷ ಟ್ರಂಪ್‌ ವಿರುದ್ದ ಮಹಾಭಿಯೋಗ ಶುರು

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಹಾಭಿಯೋಗದ ಔಪಚಾರಿಕ ವಿಚಾರಣೆ ಆರಂಭವನ್ನು ಡೆಮಾಕ್ರಾಟ್‌ ಪಕ್ಷದ ಪ್ರಮುಖ ನಾಯಕಿ ನ್ಯಾನ್ಸಿ ಪೆಲೋಸಿ ಆರಂಭಿಸಿರುವುದಾಗಿ ಪ್ರಕಟಿಸಿದ್ದಾರೆ. ಡೆಮಾಕ್ರಾಟಿಕ್‌ ಪಕ್ಷದ ಪ್ರತಿಸ್ಪರ್ಧಿ ಜೋಯ್‌ ಬಿಡೆನ್‌ರನ್ನು ಹಿಮ್ಮೆಟ್ಟಿಸಲು ವಿದೇಶಿ ನೆರವನ್ನು ಟ್ರಂಪ್‌ ಪಡೆಯುವ ಮೂಲಕ…

 • ಆಧುನಿಕ ರಾಷ್ಟ್ರಪಿತ ಮೋದಿ

  ನ್ಯೂಯಾರ್ಕ್‌: ಶತಮಾನಗಳ ಇತಿಹಾಸ ಹೊಂದಿರುವ ಭಾರತವನ್ನು ಸರ್ವಾಂಗೀಣ ಅಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಧುನಿಕ ರಾಷ್ಟ್ರಪಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ಲಾಘಿಸಿದ್ದಾರೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ…

 • ಸಬ್‌ ಅಚ್ಛಾ ಹೈ-ಎಲ್ಲಾ ಚೆನ್ನಾಗಿದೆ…!

  ಹೌಡಿ ಗೆಳೆಯರೇ… ಈ ದೃಶ್ಯ, ಈ ವಾತಾವರಣ ಕಲ್ಪನಾತೀತವಾಗಿದೆ. ಈ ಅಪಾರ ಜನ ಸಮೂಹದ ಉಪಸ್ಥಿತಿ ಕೇವಲ ಲೆಕ್ಕಾಚಾರಕ್ಕೆ ಸೀಮಿತವಲ್ಲ. ಇಂದು ನಾವಿಲ್ಲಿ ಒಂದು ಹೊಸ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೇ ಹೊಸ ಕೆಮಿಸ್ಟ್ರಿಯನ್ನೂ ಕೂಡ! ಎನ್‌ಆರ್‌ಜಿ ಕ್ರೀಡಾಂಗಣದ ಈ…

 • ಇಂದು ಟ್ರಂಪ್‌ ಭೇಟಿಯಾಗಲಿರುವ ಇಮ್ರಾನ್‌

  ವಾಷಿಂಗ್ಟನ್‌: ವಿಶ್ವ ಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸೋಮವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಲಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡಿದ್ದ…

 • ಹೌಡಿ ಮೋದಿಯಲ್ಲಿ ಟ್ರಂಪ್‌ 30 ನಿಮಿಷ ಭಾಷಣ

  ಟ್ರಂಪ್‌ ಭಾಷಣ ಬಳಿಕ ಮೋದಿ ಭಾಷಣ ಹ್ಯೂಸ್ಟನ್‌: ಇಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗಿಯಾಗುವುದು ಗೊತ್ತೇ ಇದೆ. ಹೀಗೆ ಭಾಗಿಯಾದ ಟ್ರಂಪ್‌ ಒಟ್ಟು 30 ನಿಮಿಷ…

 • ಸೌದಿ ಅರೇಬಿಯಾಗೆ ಹೆಚ್ಚುವರಿ ಸೇನಾ ನೆರವು ನೀಡಲು ಅಮೇರಿಕಾ ನಿರ್ಧಾರ

  ವಾಷಿಂಗ್ಟನ್‌ ಡಿಸಿ: ಸೌದಿ ಅರೇಬಿಯಾದ ಅತೀ ದೊಡ್ಡ ತೈಲ ಘಟಕದ ಮೇಲೆ ಡ್ರೋನ್‌ ದಾಳಿಯ ನಂತರ ಈಗ ಅಮೇರಿಕಾ ಗಲ್ಫ್‌ ರಾಷ್ಟ್ರಕ್ಕೆ ತನ್ನ ಹೆಚ್ಚುವರಿ ಸೇನಾ ಪಡೆಯನ್ನು ಕಳುಹಿಸಲು ನಿರ್ಧರಿಸಿದೆ. ಸೌದಿ ಅರೇಬಿಯಾದ ವಾಯು ಮತ್ತು ಕ್ಷಿಪಣಿ ಪಡೆಯ…

 • ಹೌಡಿ ಮೋದಿ: ಮಹತ್ವದ ಘೋಷಣೆ?

  ವಾಷಿಂಗ್ಟನ್‌: ಅಮೆರಿಕದ ಹೂಸ್ಟನ್‌ನಲ್ಲಿ 22 ರಂದು ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆ ಮಾಡುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಳಿವು ನೀಡಿದ್ದಾರೆ. ಇಲ್ಲಿ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಇದೆಯೇ ಎಂದು ಪತ್ರಕರ್ತರು ಟ್ರಂಪ್‌…

 • ಒಂದೇ ವೇದಿಕೆಯಲ್ಲಿ ಮೋದಿ-ಟ್ರಂಪ್‌, ಐತಿಹಾಸಿಕ ಘಟನೆ

  ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶ ಇದರಲ್ಲಿದೆ. ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಭಾರತೀಯ ಸಮುದಾಯದವರು ಹಮ್ಮಿಕೊಂಡಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ…

 • ಹ್ಯೂಸ್ಟನ್‌ ನ ʼಹೌಡಿ ಮೋದಿ; ಕಾರ್ಯಕ್ರಮಕ್ಕೆ ಟ್ರಂಪ್‌ ಅತಿಥಿ

  ವಾಷಿಂಗ್ಟನ್:‌ ಅಮೇರಿಕಾದ ಹ್ಯೂಸ್ಟನ್‌ ನಲ್ಲಿ ಸೆ. 22ರಂದು ನಡೆಯಲಿರುವ ಬಹುನಿರೀಕ್ಷಿತ ʼಹೌಡಿ ಮೋದಿʼ ಕಾರ್ಯಕ್ರಮಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಮಾಹಿತಿಯನ್ನು ಶ್ವೇತಭವನ ಅಧಿಕಾರಿಗಳು ದೃಢೀಕರಿಸಿದ್ದಾರೆ. ಭಾರತೀಯ ಅಮೇರಿಕನ್ನರು ಆಯೋಜಿಸಿರುವ ಈಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ…

ಹೊಸ ಸೇರ್ಪಡೆ