Dubai

 • ಕಲಬುರಗಿಯಲ್ಲಿ ಎಟಿಎಂ ದರೋಡೆಗೈದ ಖತರ್ನಾಕ್‌ ದುಬೈನಲ್ಲಿ ಬಲೆಗೆ !

  ಕಲಬುರಗಿ: ಜೂನ್‌ 6 ರಂದು ಕಲಬುರಗಿಯ ಕುಂಬಾರಹಳ್ಳಿಯಲ್ಲಿ ಇಂಡಿಯಾ 1 ಎಟಿಎಂ ದರೋಡೆಗೈದು 14 ಲಕ್ಷ ರೂಪಾಯಿ ದೋಚಿದ್ದ  ಖತರ್ನಾಕ್‌ನನ್ನು ದುಬೈನಲ್ಲಿ ವಶಕ್ಕೆ ಪಡೆಯಲಾಗಿದೆ.  ಬಂಧಿತ ಶಿವಕುಮಾರ್‌ (25) ಎನ್ನುವವನಾಗಿದ್ದು, ದರೋಡೆ ಬಳಿಕ ನಕಲಿ ಪಾಸ್‌ಪೋರ್ಟ್‌ ದಾಖಲೆಗಳ ಮೂಲಕ…

 • ಮಾಯಾಪೆಟ್ಟಿಗೆಯೊಳಗೆ ಹಳ್ಳಿ ಹಾಡು

  ದುಬೈನಿಂದ ದೊಡ್ಡ ಸಾಹೇಬರು ಊರಿಗೆ ಬಂದರಂತೆ’- ಈ ಮಾತು ಪೇಟೆಯಿಂದ ಮರಳಿ ಬಂದ ಹಳ್ಳಿಯ ಯಾರೊಬ್ಬರ ಬಾಯಲ್ಲಿ ಬಂದರೂ ಸಾಕು, ಇಡಿಯ ಹಳ್ಳಿಯೇ “ಹೌದಾ?’ ಎಂದು ಹುಬ್ಬೇರಿಸುತ್ತಿತ್ತು. ಆ ಹಳ್ಳಿಗೂ, ದುಬೈವಾಸಿಗಳಾದ ಸಾಹೇಬರಿಗೂ ಎಂದಿನಿಂದಲೂ ಬಿಡಿಸಲಾರದ ನಂಟು. ದುಬೈನಿಂದ…

 • ದುಬಾೖ ಆರ್ಥಿಕ ಯಶಸ್ಸಿನ ಕಥೆಗೆ ಈಗ ಕುಸಿತದ ಆಘಾತ

  15%  ಅಪಾರ್ಟ್‌ಮೆಂಟ್‌ ಬಾಡಿಗೆ ದರ ಇಳಿಕೆ 13%  ಕುಸಿದ ಷೇರು ಮಾರುಕಟ್ಟೆ 26% ವ್ಯಾಪಾರ ಲೈಸೆನ್ಸ್‌  ನೀಡಿಕೆ ಕುಸಿತ 0% ಗೆ ಇಳಿದ ದುಬೈ ಏರ್‌ಪೋರ್ಟ್‌ ಪ್ರಯಾಣಿಕರ ಏರಿಕೆ ಗತಿ 19.5 % ಬಜೆಟ್‌ನಲ್ಲಿ ಉಂಟಾದ ಕುಸಿತ ದುಬಾೖ:…

 • ಕಣವಿಗೆ ಕನ್ನಡ ರತ್ನ ಪ್ರಶಸ್ತಿ

  ಬೆಂಗಳೂರು: ದುಬೈನಲ್ಲಿರುವ ಕನ್ನಡ ಸಂಘಟನೆ ಕೊಡಮಾಡುವ ಕನ್ನಡ ರತ್ನ ಪ್ರಶಸ್ತಿಗೆ ನಾಡಿನ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಭಾಜನರಾಗಿದ್ದಾರೆ. “ಕನ್ನಡಿಗರು ದುಬೈ’ ಎಂಬ ಸಂಘಟನೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಡಿನ ಹಿರಿಯ ಚೇತನಗಳಿಗೆ ಪ್ರತಿ ವರ್ಷ…

 • ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ 2018 ಪ್ರಾರಂಭ

  ದುಬೈ: ಇಲ್ಲಿಯ ಟ್ಯಾಲೆಂಟ್ಝೋನ ಸಂಗೀತ  ಮತ್ತು ನೃತ್ಯ ಸಂಸ್ಥೆಯ ಸಹಯೋಗದಲ್ಲಿ 2018ನೇ ಸಾಲಿನ ಯಕ್ಷಗಾನ ಅಭ್ಯಾಸ  ನೂತನ ತರಗತಿಗಳ ಉದ್ಘಾಟನಾ ಸಮಾರಂಭವು ಜೂನ್ 29 ರಂದು  ನಗರದ ಅಲ್ನಾದ 2 ರಲ್ಲಿರುವ ಟ್ಯಾಲೆಂಟ್ಝೋನ್ಸ್‌ ನ ಸಭಾಂಗಣದಲ್ಲಿ ವಿದ್ಯುಕ್ತವಾಗಿ ನೆರವೇರಿತು….

 • ದುಬಾೖಯಿಂದ ನಾಪತ್ತೆಯಾದ ಕಾಸರಗೋಡಿನ 2 ಕುಟುಂಬ

  ಕಾಸರಗೋಡು: ದುಬಾೖಗೆ ಹೋಗಿದ್ದ ಕಾಸರಗೋಡಿನ ಎರಡು ಕುಟುಂಬಗಳಿಗೆ ಸೇರಿದ 10 ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಭಾರೀ ಆತಂಕ ಮೂಡಿದೆ. ನಾಪತ್ತೆಯಾಗಿರುವವರಲ್ಲಿ 6 ಮಕ್ಕಳು ಸೇರಿದ್ದಾರೆ.  ನಾಪತ್ತೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎನ್‌ಐಎ(ರಾಷ್ಟ್ರೀಯ ತನಿಖಾದಳ)ಯಿಂದಲೂ ತನಿಖೆ ನಡೆಸಲಾಗುತ್ತಿದೆ. ಚೆಮ್ನಾಡು ಸಮೀಪದ…

 • ಇಂದಿನಿಂದ ದುಬೈ ಕಬಡ್ಡಿ ಲೀಗ್‌:ಭಾರತ-ಪಾಕ್‌ ನಡುವೆ ಉದ್ಘಾಟನಾ ಪಂದ್ಯ

  ದುಬೈ: ಭಾರತ ಸೇರಿದಂತೆ 6 ತಂಡಗಳ ನಡುವಿನ, 9 ದಿನಗಳ ದುಬೈ ಪ್ರೀಮಿಯರ್‌ ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿ ಶುಕ್ರವಾರದಿಂದ ದುಬೈನಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಬಣ (“ಎ’) ದಲ್ಲಿದ್ದು ಶುಕ್ರವಾರದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀಯಾಗುತ್ತಿವೆ. ಭಾಗವಹಿಸುತ್ತಿರುವ…

 • ದುಬಾೖ: 6 ರಾಷ್ಟ್ರಗಳ ಕಬಡ್ಡಿ ಪಂದ್ಯಾವಳಿ

  ಮುಂಬಯಿ: ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ (ಐಕೆಎಫ್) ವತಿಯಿಂದ ಸ್ಟಾರ್‌ ನ್ಪೋರ್ಟ್ಸ್ ಸಹಯೋಗದಲ್ಲಿ 6 ರಾಷ್ಟ್ರಗಳ ಕಬಡ್ಡಿ ಕೂಟವನ್ನು ದುಬಾೖಯಲ್ಲಿ ಆಯೋಜಿಸಲಾಗಿದೆ. ಜೂ. 22ರಿಂದ ಕೂಟ ಆರಂಭವಾಗಲಿದ್ದು, 9 ದಿನಗಳ ಕಾಲ ನಡೆಯಲಿದೆ.  “ಎ’ ವಿಭಾಗದಲ್ಲಿ ಭಾರತ, ಪಾಕಿಸ್ಥಾನ ಮತ್ತು…

 • ಪತಿ ಪಾಸ್‌ಪೋರ್ಟಲ್ಲಿ ದಿಲ್ಲಿಗೆ

  ಲಂಡನ್‌: ಪತಿಯ ಪಾಸ್‌ಪೋರ್ಟ್‌ ಹೊಂದಿದ್ದ ಭಾರತ ಮೂಲದ ಮಹಿಳಾ ಉದ್ಯಮಿಯೊಬ್ಬರು ಯು.ಕೆ.ಯ ಮ್ಯಾಂಚೆಸ್ಟರ್‌ನಿಂದ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಬ್ಯುಸಿನೆಸ್‌ ಟ್ರಿಪ್‌ಗಾಗಿ ಅವಸರದಲ್ಲಿ ಹೊರಟ ಗೀತಾ ಮೋಧಾ, ಕಣ್ತಪ್ಪಿನಿಂದ ತಮ್ಮ ಪಾಸ್‌ಪೋರ್ಟ್‌ ಬದಲು ಪತಿಯ ಪಾಸ್‌ಪೋರ್ಟ್‌ ಜತೆಗೆ ಹೊರಟಿದ್ದಾರೆ. ಮ್ಯಾಂಚೆಸ್ಟರ್‌ನ ವಿಮಾನ…

 • ಆರ್ಥಿಕ ಹಗರಣ: ಗೋವೆಯ ಸಿಡ್ನಿ ಲಿಮೋಸ್‌ಗೆ ದುಬೈಯಲ್ಲಿ 500 ವರ್ಷ ಜೈಲು

  ದುಬೈ : 20 ಕೋಟಿ ಡಾಲರ್‌ ಎಕ್ಸೆನ್‌ಶಿಯಲ್‌ ಹಗರಣದಲ್ಲಿ ದುಬೈ ನ್ಯಾಯಾಲಯ ಗೋವೆಯ 37ರ ಹರೆಯದ ಸಿಡ್ನಿ ಲಿಮೋಸ್‌ ಮತ್ತು ಆತನ ಹಿರಿಯ ಲೆಕ್ಕ ಪತ್ರ ಪರಿಣತ ರಯಾನ್‌ ಡಿ’ಸೋಜಾ ಗೆ 500 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. …

 • ದುಬೈನಲ್ಲಿ “ಅಸತೋಮ ಸದ್ಗಮಯ’ ಟ್ರೇಲರ್‌ ಬಿಡುಗಡೆ

  “ಅಸತೋಮ ಸದ್ಗಮಯ’ ಎಂಬ ರಾಧಿಕಾ ಚೇತನ್‌ ಅಭಿನಯದ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಚಿತ್ರದ ಟ್ರೇಲರ್‌ಗಳು ಗಾಂಧಿನಗರದಲ್ಲಿನ ಯಾವುದೋ ಹೋಟೆಲ್‌ನಲ್ಲೋ ಅಥವಾ ಯಾರಾದರೂ ಸ್ಟಾರ್‌ ಮನೆಯಲ್ಲೋ ಆಗುವುದು ವಾಡಿಕೆ. ಆದರೆ, “ಅಸತೋಮ…

 • ಹೈಪರ್‌ಲೂಪ್‌ನತ್ತ ದುಬಾೖ

  ದುಬಾೖ: ಹಲವು ಪ್ರಥಮಗಳಿಂದ ಜಗತ್ತನ್ನೇ ಬೆರಗುಗೊಳಿಸಿರುವ ದುಬಾೖನಲ್ಲಿ ಇನ್ನೆರಡು ವರ್ಷಗಳಲ್ಲೇ ಹೈಪರ್‌ಲೂಪ್‌ ಸೇವೆ ಆರಂಭ ವಾಗಲಿದೆ. ಹೈಪರ್‌ಲೂಪ್‌ ಸೇವೆಗೆಂದು ವರ್ಜಿನ್‌ ಕಂಪೆನಿ ವಿನ್ಯಾಸ ಗೊಳಿಸಿರುವ ಪಾಡ್‌ನ‌ ಮಾದರಿಯನ್ನು ದುಬೈ ರಸ್ತೆ ಸಾರಿಗೆ ಪ್ರಾಧಿಕಾರವು ಇಲ್ಲಿ ಅನಾವರಣಗೊಳಿಸಿದೆ. ಇತ್ತೀಚೆಗಷ್ಟೇ ಇದೇ…

 • ನಟಿ ಶ್ರೀದೇವಿ ಪಾರ್ಥಿವ ಶರೀರ ಇಂದು ದುಬೈನಿಂದ ಮುಂಬಯಿಗೆ

  ಮುಂಬಯಿ : ನಾಲ್ಕು ದಶಕಗಳ ಚಿತ್ರರಂಗದಲ್ಲಿ  ಮಿಂಚಿ ಮೊನ್ನೆ ಶನಿವಾರ ತನ್ನ 54ರ ಹರೆಯದಲ್ಲಿ ನಿಧನ ಹೊಂದಿದ ಹಿಂದಿ ಚಿತ್ರರಂಗದ ಮತ್ತು ಲಕ್ಷಾಂತರ ಅಭಿಮಾನಿಗಳ ಕಣ್ಮಣಿ, ಚಾಂದಿನಿ, ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು  ಇಂದು ಸೋಮವಾರ ದುಬೈನಿಂದ…

 • ಮೋಹಕ ತಾರೆ ಶ್ರೀದೇವಿ ಹೃದಯಾಘಾತದಿಂದ ವಿಧಿವಶ 

  ದುಬೈ: ಬಾಲಿವುಡ್‌ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ ಪ್ರಖ್ಯಾತ ನಟಿ ಶ್ರೀದೇವಿ ಅವರು ಹಠಾತ್‌ ಶನಿವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ದುಬೈನಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಶ್ರೀದೇವಿ ಅವರು…

 • ದುಬೈ ಹಿರಿಮೆಗೆ ಮತ್ತೂಂದು ಎತ್ತರದ ಗರಿ

  ದುಬೈ: ಆಧುನಿಕತೆಯನ್ನು ಹಾದು ಹೊದ್ದು ಮಲಗಿರುವ ದುಬೈ ಜಗತ್ತೇ ನಿಬ್ಬೆರಗಾಗುವಂಥ ವಾಸ್ತು ವಿನ್ಯಾಸದ ಕಟ್ಟಡ ನಿರ್ಮಾಣದಲ್ಲಿ ಎತ್ತಿದ ಕೈ. ಈಗಾಗಲೇ ಬುರ್ಜ್‌ ಖಲೀಫಾದಂತಹ ಕಟ್ಟಡ ನಿರ್ಮಿಸಿದ ಹಿರಿಮೆ ಹೊಂದಿರುವ ದುಬೈ, ಇದೀಗ ವಿಶ್ವದ ಅತಿ ಎತ್ತರದ ಹೋಟೆಲೊಂದನ್ನೂ ನಿರ್ಮಿಸಿ…

 • ದುಬೈನಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಮೋದಿ ಶಿಲಾನ್ಯಾಸ 

  ದುಬೈ: ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದುಬೈನಲ್ಲಿ ಮೊದಲ ಹಿಂದು ದೇವಾಲಯಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ವೇಳೆ ದುಬೈನ ಓಪೆರಾ ಹಾಲ್‌ನಲ್ಲಿ ನೆರೆದಿದ್ದ ಸಾವಿರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ…

 • ಮದುವೆಗೆ ನಿರಾಕರಿಸಿದ ಪ್ರೆಯಸಿಯನ್ನೇ ಕೊಂದ¨

  ಬೆಂಗಳೂರು: ಸುಕಂದಕಟ್ಟೆಯ ಕೆಬ್ಬೇಹಳ್ಳ ಬಳಿ ನಡೆದಿದ್ದ ಮಹಿಳೆ ತಸ್ಲಿಮಾ ಬಾನು ಕೊಲೆ ಪ್ರಕರಣ ಬೇಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು, ಮೃತ ಮಹಿಳೆಯ ಮಾಜಿ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರ ಜಿಲ್ಲೆ ಶಿರಸಿ ತಾಲೂಕಿನ ನಿವಾಸಿ ಮೊಹಮ್ಮದ್‌ ಮುಬೀನ್‌ (30) ಬಂಧಿತ….

 • ವಿಶ್ವದ ಅತ್ಯಂತ ದೊಡ್ಡ ಫ್ರೇಮ್ ದುಬೈನಲ್ಲಿ

  ದುಬೈ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಬಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ನಾಲ್ಕು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ.  ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ…

 • ಯೇನಪೊಯ ವಿ.ವಿ.: 7ನೇ ಘಟಿಕೋತ್ಸವ

  ಉಳ್ಳಾಲ, ಅ. 21: ಭಾರತದ ವೈದ್ಯಕೀಯ ಕ್ಷೇತ್ರ ಗುಣಮಟ್ಟದಲ್ಲಿ ಆಮೂಲಾಗ್ರ ಅಭಿವೃದ್ಧಿಯಾಗಿದ್ದು, ಈ ನಿಟ್ಟಿನಲ್ಲಿ ಯುವ ವೈದ್ಯರು ಕ್ಲಿನಿಕಲ್‌ ಸಂಶೋಧನೆಯತ್ತ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಹೊಸದಿಲ್ಲಿಯ ಕ್ಯಾನ್ಸರ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯಸ್ಥ ಹಾಗೂ ಅಖೀಲ ಭಾರತ…

 • ದುಬೈ : 86 ಅಂತಸ್ತಿನ ವಿಶ್ವದ ಅತೀ ಎತ್ತರದ ವಸತಿ ಕಟ್ಟಡಕ್ಕೆ ಬೆಂಕಿ

  ದುಬೈ : ವಿಶ್ವದ ಅತ್ಯಂತ ಎತ್ತರದ 86 ಮಹಡಿಗಳ ಗಗನಚುಂಬಿ ವಸತಿ ಕಟ್ಟಡಕ್ಕೆ ನಿನ್ನೆ ಗುರುವಾರ ಮಧ್ಯರಾತ್ರಿಯ ಬಳಿಕ ಬೆಂಕಿ ತಗುಲಿದ್ದು ಬೆಂಕಿಯ ಭಾರೀ ಕೆನ್ನಾಲಗೆ ಕಟ್ಟಡವನ್ನು ಆವರಿಸಿಕೊಂಡು ಜನರಲ್ಲಿ ತೀವ್ರವಾದ ಪ್ರಾಣ ಭೀತಿ ಹುಟ್ಟಿಸಿದ ಘಟನೆ ನಡೆದಿದೆ.  86…

ಹೊಸ ಸೇರ್ಪಡೆ