Duniya Vijay

 • ಯುಗಾದಿಗೆ “ಸಲಗ’ ರಿಲೀಸ್‌

  ವಾರದಿಂದ ವಾರಕ್ಕೆ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೂ ಇವೆ. ಆದರೆ, ಸ್ಟಾರ್‌ಗಳ ಸಿನಿಮಾಗಳು ಯಾವಾಗ ಬರುತ್ತದೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿದೆ. ಈಗ ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಮಾರ್ಚ್‌ನಿಂದಲೇ ಸ್ಟಾರ್‌ಗಳ…

 • ಇದು ಒಂದು ಗಂಟೆಯ ಕಥೆ

  ನೈಜ ಘಟನೆಯೊಂದರ ಸ್ಫೂರ್ತಿ ಪಡೆದು ತಯಾರಾದ, ಕಾಮಿಡಿ ಕಥಾಹಂದರ ಹೊಂದಿರುವ “ಒಂದು ಗಂಟೆಯ ಕಥೆ’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ “ಒಂದು ಗಂಟೆಯ ಕಥೆ’ ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗೆ ನಟ ದುನಿಯಾ…

 • ದುನಿಯಾ ವಿಜಯ್‌ಗೆ ಹುಟ್ಟುಹಬ್ಬ ಸಂಭ್ರಮ

  ನಟ ದುನಿಯಾ ವಿಜಯ್‌ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. “ಸಲಗ’ ಎಂದು ಬರೆದಿದ್ದ ಕೇಕ್‌ ಕತ್ತರಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ವಿಜಯ್‌ ನಿರ್ದೇಶನದ “ಸಲಗ’ ಚಿತ್ರದ ಟೀಸರ್‌ ಇದೇ ವೇಳೆ…

 • ನಟ ದುನಿಯಾ ವಿಜಯ್‌ಗೆ ನೋಟಿಸ್‌

  ಬೆಂಗಳೂರು: ನಟ ದುನಿಯಾ ವಿಜಯ್‌ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಡುರಸ್ತೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ ಹಾಗೂ “ಸಲಗ’ ಚಿತ್ರದ ಟೀಸರ್‌ ಬಿಡುಗಡೆ ವೇಳೆ ನಟ ದುನಿಯಾ ವಿಜಯ್‌ ಉದ್ದದ ಕತ್ತಿಯಿಂದ ಕೇಕ್‌ ಕತ್ತರಿಸುವ ಮೂಲಕ ವಿವಾದಕ್ಕೀಡಾಗಿದ್ದಾರೆ….

 • ಇಂದು ಮಧ್ಯರಾತ್ರಿ “ಸಲಗ’ ಟೀಸರ್‌ ರಿಲೀಸ್‌

  ನಟ ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ “ಸಲಗ’ ಇದೇ ಜನವರಿ 19ರಂದು (ಇಂದು) ಟೀಸರ್‌ ಮೂಲಕ ಪ್ರೇಕ್ಷಕರಿಗೆ ದರ್ಶನ ಕೊಡುತ್ತಿದೆ. ಜನವರಿ 20ರಂದು ನಟ…

 • ವೈರಲ್ ಆಗ್ತಿದೆ ದುನಿಯಾ ವಿಜಿ ಅಭಿನಯದ “ಸಲಗ”ನ ಸೂಪರ್ ಸಾಂಗ್

  ಬೆಂಗಳೂರು:ಸದ್ಯ ಸ್ಯಾಂಡಲ್ ವುಡ್ ನಲ್ಲಿ ದುನಿಯಾ ವಿಜಿ ಅಭಿನಯದ ಸಲಗ ಚಿತ್ರ ದಿನಕ್ಕೊಂದು ಕ್ಯೂರಿಯಾಸಿಟಿನ ಹೊರಹಾಕ್ತಿದೆ. ದಿಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ “ಸಲಗ” ಈ ಹಿಂದೆ ಮೇಕಿಂಗ್ ವಿಡಿಯೋ ಮೂಲಕ ತನ್ನ ಫ್ಯಾಂಟಸಿ ಏನು ಅಭಿಮಾನಿಗಳಿಗೆ ತೋರಿಸಿ ತನ್ನದೇ ಆದ…

 • ಸಲಗಕ್ಕೆ ಟಗರು ಸಾಥ್‌

  “ದುನಿಯಾ’ ವಿಜಯ್‌ ಅಭಿನಯದ “ಸಲಗ’ ಸಿನಿಮಾ ಆರಂಭದಿಂದಲೂ ಜೋರಾಗಿಯೇ ಸದ್ದು ಮಾಡುತ್ತ ಬಂದಿದೆ. ಇತ್ತೀಚೆಗಷ್ಟೇ ಮೇಕಿಂಗ್‌ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಮತ್ತೂಂದು ಹೊಸ ಸುದ್ದಿಯೆಂದರೆ, “ಸಲಗ’ಕ್ಕೆ “ಟಗರು’ ಸಾಥ್‌ ಕೊಡುತ್ತಿದೆ. ಹೌದು, “ದುನಿಯಾ’ ವಿಜಯ್‌ ಅಭಿನಯದ…

 • “ಸಲಗ’ನಿಗಾಗಿ ಮತ್ತೆ ಕಡಲೆಕಾಯಿ ಪರಿಷೆ

  ಪ್ರತಿವರ್ಷದಂತೆ ಈ ವರ್ಷ ಕೂಡ ಇತ್ತೀಚೆಗಷ್ಟೆ ಬಸವನ ಗುಡಿಯಲ್ಲಿ ಕಡಲೆ ಕಾಯಿ ಪರಿಷೆ ಜೋರಾಗಿ ನಡೆದಿದ್ದು ನಿಮಗೆ ನೆನಪಿರಬಹುದು. ಜನ ತಮ್ಮ ಮನೆಮಂದಿಯ ಜೊತೆಗೆ ಹೋಗಿ ಕಡಲೆ ಕಾಯಿ ಪರಿಷೆಯನ್ನು ಎಂಜಾಯ್‌ ಕೂಡ ಮಾಡಿದ್ದರು. ಈಗ ಅದೇ ಜಾಗದಲ್ಲಿ…

 • ದೊಡ್ಡ ಮೊತ್ತಕ್ಕೆ “ಸಲಗʼ ಆಡಿಯೋ ಸೇಲ್‌

  “ದುನಿಯಾ’ ವಿಜಯ್‌ ಇದೇ ಮೊದಲ ಬಾರಿಗೆ “ಸಲಗ’ ಚಿತ್ರ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ಮೊದಲ ನಿರ್ದೇಶನದ ಚಿತ್ರ ಆಗಿರುವುದರಿಂದ ಎಲ್ಲರಿಗೂ ನಿರೀಕ್ಷೆ ಇದ್ದೇ ಇರುತ್ತೆ. ಮೊದಲ ಪೋಸ್ಟರ್‌ ಮೂಲಕವೇ ನಟ ಕಮ್‌ ನಿರ್ದೇಶಕ “ದುನಿಯಾ’ ವಿಜಯ್‌,…

 • ಕಡಲೆಕಾಯಿ ಪರಿಷೆಯಲ್ಲಿ “ಸಲಗ’ ಕ್ಲೈಮ್ಯಾಕ್ಸ್‌

  ಸಿನಿಮಾದವರು ನೈಜತೆ ಬಯಸೋದು ಜಾಸ್ತಿ. ಆದರೆ, ನೈಜತೆಯಲ್ಲಿ ಚಿತ್ರೀಕರಣ ಮಾಡೋದು ಮಾತ್ರ ಕಷ್ಟದ ಕೆಲಸ. ಅದರಲ್ಲೂ ಜಾತ್ರೆ, ಸಮಾರಂಭಗಳ ನಡುವೆ ಚಿತ್ರೀಕರಣ ಮಾಡೋದೆಂದರೆ ಅದು ಸುಲಭದ ಕೆಲಸವಲ್ಲ. ಅದರಲ್ಲೂ ಸ್ಟಾರ್‌ ನಟರನ್ನು ಇಟ್ಟುಕೊಂಡು ಔಟ್‌ಡೋರ್‌ನಲ್ಲಿ ಚಿತ್ರೀಕರಣ ರಿಸ್ಕ್ನ ಕೆಲಸ….

 • ಕ್ಲೈಮ್ಯಾಕ್ಸ್‌ನತ್ತ “ಸಲಗ’

  ನಟ ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಬಹುತೇಕ ಟಾಕಿ ಪೋರ್ಷನ್‌ ಪೂರ್ಣಗೊಳಿಸಿರುವ “ಸಲಗ’ ಚಿತ್ರತಂಡ, ಚಿತ್ರದ ಬಹುಮುಖ್ಯ ಭಾಗವಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರತಂಡದ…

 • “ಸಲಗ’ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಿದ ಪುನೀತ್‌

  “ದುನಿಯಾ’ ವಿಜಯ್‌ ಇದೇ ಮೊದಲ ಸಲ ನಿರ್ದೇಶನಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿದೆ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿರುವ “ದುನಿಯಾ’ ವಿಜಯ್‌, ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಪುನೀತ್‌ರಾಜಕುಮಾರ್‌ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಲಾಂಗ್‌ ಹಿಡಿದು…

 • ಸಲಗದಲ್ಲಿ ಬದಲಾಯ್ತು ಧನಂಜಯ್‌ ಗೆಟಪ್‌

  ಶಿವರಾಜಕುಮಾರ್‌ ಅಭಿನಯದ “ಟಗರು’ ಮೂಲಕ “ಡಾಲಿ’ ಧನಂಜಯ್‌ ಎಂದೇ ಕರೆಸಿಕೊಳ್ಳುತ್ತಿರುವ ಧನಂಜಯ್‌, “ದುನಿಯಾ’ ವಿಜಯ್‌ ನಿರ್ದೇಶನದ “ಸಲಗ’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ “ಸಲಗ’ ಸಾಕಷ್ಟು ಕುತೂಹಲ ಕೆರಳಿಸಿದೆ. ಅದಕ್ಕೆ ಕಾರಣ ಹಲವು. ಮೊದಲನೆಯದು ಇದು “ದುನಿಯಾ’…

 • ಸಲಗ ಸೆಟ್‌ಗೆ ಶಿವಣ್ಣ ಭೇಟಿ

  ನಟ “ದುನಿಯಾ’ ವಿಜಯ್‌ ಮತ್ತೆ ಟ್ರ್ಯಾಕ್‌ಗೆ ಮರಳಿರುವುದು ಗೊತ್ತೇ ಇದೆ. ಅವರು ಈ ಬಾರಿ ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. “ಸಲಗ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ಮುಂದಾಗಿರುವ “ದುನಿಯಾ’ ವಿಜಯ್‌ ಈಗಾಗಲೇ ಚಿತ್ರೀಕರಣ ಶುರುಮಾಡಿದ್ದಾರೆ. ಇತ್ತೀಚೆಗೆ…

 • “ಸಲಗ’ ಚಿತ್ರೀಕರಣ ಜೋರು

  “ದುನಿಯಾ’ ವಿಜಯ್‌ ಇದೇ ಮೊದಲ ಸಲ ನಿರ್ದೇಶನಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿದೆ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಭರ್ಜರಿಯಾಗಿಯೇ ತಯಾರಿ ಮಾಡಿಕೊಂಡು ಫೀಲ್ಡ್‌ಗಿಳಿದಿದೆ. ಮೊದಲ ಬಾರಿಗೆ ನಿರ್ದೇಶಕನ ಪಟ್ಟ ಅಲಂಕರಿಸಿರುವ “ದುನಿಯಾ’ ವಿಜಯ್‌…

 • “ಸಲಗ’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

  ದುನಿಯಾ ವಿಜಯ್‌ ನಟನೆ ಹಾಗೂ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಮುಹೂರ್ತ ಗುರುವಾರ ನಗರದ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಜೊತೆಗೆ ಎರಡು ಸಾವಿರ ರೂಪಾಯಿಯ…

 • ಜೂ.6 “ಸಲಗ’ಕ್ಕೆ ಮುಹೂರ್ತ

  ದುನಿಯಾ ವಿಜಯ್‌ ನಟಿಸಿ, ನಿರ್ದೇಶನ ಮಾಡಲಿರುವ “ಸಲಗ’ ಚಿತ್ರದ ಮುಹೂರ್ತಕ್ಕೆ ತಯಾರಿ ಜೋರಾಗಿದೆ. ಇಷ್ಟು ದಿನ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಈಗ ಚಿತ್ರದ ಮುಹೂರ್ತದ ಕೆಲಸಗಳಲ್ಲಿ ನಿರತವಾಗಿದೆ. ಹೌದು, ಜೂನ್‌ 6ರಂದು “ಸಲಗ’ ಚಿತ್ರದ ಮುಹೂರ್ತ ನೆರವೇರಲಿದೆ….

 • “ಸಲಗ’ಕ್ಕೆ ಸಿಕ್ಕ ನಾಯಕಿ

  “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾದ ಸಂಜನಾ ಆನಂದ್‌ ನಿಧಾನವಾಗಿ ಸ್ಯಾಂಡಲ್‌ವುಡ್‌ನ‌ಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಸಂಜನಾ ಆನಂದ್‌ “ಸಲಗ’ ಚಿತ್ರಕ್ಕೆ ನಾಯಕ ನಟಿಯಾಗಿ ಆಯ್ಕೆಯಾಗಿರುವ ಸುದ್ದಿ ಇದೀಗ ಹೊರಬಿದ್ದಿದೆ. ದುನಿಯಾ ವಿಜಯ್‌…

 • ನಿರ್ದೇಶನದತ್ತ ವಿಜಯ್‌

  ದುನಿಯಾ ವಿಜಯ್‌ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಇತ್ತೀಚೆಗೆ ನಾನಾ ಕಾರಣಗಳಿಗಾಗಿ ಸುದ್ದಿಯಾಗಿದ್ದ ವಿಜಯ ಈ ಬಾರಿ ಸಿನಿಮಾದಿಂದಲೇ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಲ್ಲೇ ಹೊಸ ಆಯಾಮಕ್ಕೆ ತೆರೆದುಕೊಳ್ಳುವ ಮೂಲಕ. ಹೌದು, ವಿಜಯ್‌ ಈಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹಾಗಂತ ಬೇರೆಯವರಿಗೆ…

 • ಸಲಗ ಹಿಂದೆ ಕೆ.ಪಿ.ಶ್ರೀಕಾಂತ್‌

  ದುನಿಯಾ ವಿಜಯ್‌ ಅವರು “ಸಲಗ’ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದು ನೆನಪಿರಬಹುದು. “ಕುಸ್ತಿ’ ಚಿತ್ರ ಮಾಡುವುದಾಗಿ ಅನೌನ್ಸ್‌ ಮಾಡಿದ್ದ ದುನಿಯಾ ವಿಜಯ್‌, ಕೆಲ ಕಾರಣಗಳಿಂದ ಆ ಚಿತ್ರವನ್ನು ಕೈ ಬಿಟ್ಟು, ಬೇರೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಕೆಲ ದಿನಗಳ ಬಳಿಕ…

ಹೊಸ ಸೇರ್ಪಡೆ