ED

 • ಜೆಟ್ ಏರ್ ವೇಸ್ ಮಾಜಿ ಅಧ್ಯಕ್ಷ ಗೋಯಲ್ ನಿವಾಸದ ಮೇಲೆ ಇ.ಡಿ. ಶೋಧಕಾರ್ಯ

  ನವದೆಹಲಿ: ಹಣ ದುರುಪಯೋಗ ಮತ್ತು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಮುಂಬೈ, ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ…

 • ಚಿದಂಬರಂ ಇನ್ನೂ ಪತ್ತೆಯಿಲ್ಲ ; ಇಂದು ಸುಪ್ರೀಂನಲ್ಲಿ ಸಿಗುತ್ತಾ ನಿರೀಕ್ಷಣಾ ಜಾಮೀನು?

  ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಂದ ಬಂಧನದ ಭೀತಿ ಎದುರಿಸುತ್ತಿರುವ ಮಾಜೀ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮಂಗಳವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದಾರೆ. ಚಿದಂಬರಂ ಅವರು ಸಲ್ಲಿಸಿದ್ದ ನಿರಿಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರದಂದು…

 • ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್ 3 ದಿನ ಇ.ಡಿ. ವಶಕ್ಕೆ

  ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ಮನ್ಸೂರ್ ಖಾನ್ ನನ್ನು ಜುಲೈ 23ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಶನಿವಾರ ಇಲ್ಲಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಮನ್ಸೂರ್ ಖಾನ್ ನನ್ನು ಅಧಿಕಾರಿಗಳು ಕರೆತಂದಿದ್ದು,…

 • ಐಎಂಎ ವಂಚಕ ಮನ್ಸೂರ್‌ ಖಾನ್‌ ಬೆಂಗಳೂರಿಗೆ

  ಬೆಂಗಳೂರು: ಬಹುಕೋಟಿ ಐಎಂಎ ಜ್ಯುವೆಲ್ಲರಿ ವಂಚಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ನನ್ನು ಶನಿವಾರ ಬೆಂಗಳೂರಿಗೆ ಕರೆತರಲಾಗಿದೆ. ಶಾಂತಿ ನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಮನ್ಸೂರ್‌ ಖಾನ್‌ ಅಧಿಕಾರಿಗಳು ಕರೆತಂದಿದ್ದಾರೆ. ಶುಕ್ರವಾರ ಮುಂಜಾನೆ 3 ಗಂಟೆಯ ವೇಳೆಗೆ ದುಬೈನಿಂದ ಬಂದಿದ್ದ…

 • ಐಎಂಎ ವಂಚಕ ಮನ್ಸೂರ್‌ಗೆ ಸೇರಿದ 209 ಕೋಟಿ ರೂ ಆಸ್ತಿ ಮುಟ್ಟುಗೋಲು

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರೂವಾರಿ, ಸಂಸ್ಥೆಯ ಸ್ಥಾಪಕ ಮನ್ಸೂರ್‌ ಖಾನ್‌ಗೆ ಸೇರಿದ 209 ಕೋಟಿ  ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಬೆಂಗಳೂರಿನಲ್ಲಿ 20 ಕಟ್ಟಡಗಳು  ಮತ್ತು ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದ್ದು,…

 • ಸಿಬಿಐ- ಇಡಿ ತನಿಖೆಗೆ ಬಿಜೆಪಿ ಆಗ್ರಹ

  ಬೆಂಗಳೂರು: ಐಎಂಎ ಜ್ಯುವೆಲ್ಲರ್ ಮಾಲೀಕ ನಾಪತ್ತೆ ಪ್ರಕರಣವನ್ನು ಸಿಬಿಐ ಸೇರಿ ಉನ್ನತ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿರುವ ಬಿಜೆಪಿಯು ಐಎಂಎ ಜುವೆಲ್ಲರ್ ಮಾಲೀಕರಿಗೆ ಉಗ್ರವಾದಿ ಸಂಘಟನೆಗಳೊಂದಿಗೆ ನಂಟಿರುವ ಶಂಕೆಯನ್ನೂ ವ್ಯಕ್ತಪಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಐಎಂಎ…

 • ಸಿಬಿಐ, ಇಡಿ, ಐಟಿ ತನಿಖೆಗೆ ಒಳಪಡಿಸಲು ಆಗ್ರಹ

  ಬೆಂಗಳೂರು: ಐಎಂಎ ಜುವೆಲ್ಲರ್ ಮಾಲೀಕ ಮನ್ಸೂರ್‌ ಖಾನ್‌ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಸಿಬಿಐ, ಇಡಿ ಹಾಗೂ ಐಟಿ ಸೇರಿದಂತೆ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಈ…

 • ಹಣಕಾಸು ಅಕ್ರಮ : ಮಾಧ್ಯಮ ದೊರೆ ರಾಘವ ಬಹಲ್‌ ವಿರುದ್ಧ ED ಕೇಸು

  ಹೊಸದಿಲ್ಲಿ : ಬಹಿರಂಗಪಡಿಸದ ವಿದೇಶೀ ಆಸ್ತಿ ಪಾಸ್ತಿ ಖರೀದಿಸಲು ಹಣಕಾಸು ಅಕ್ರಮ ನಡೆಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾಧ್ಯಮ ದೊರೆ ರಾಘವ ಬಹಲ್‌ ವಿರುದ್ಧ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿಕೊಂಡಿದೆ. ರಾಘವ ಬಹಲ್‌ ಮತ್ತು ಇತರರ ವಿರುದ್ದ ಆದಾಯ ತೆರಿಗೆ…

 • ದ.ಕ: ಸಂಭ್ರಮದ ರಂಜಾನ್‌ ; ಸಚಿವ ಖಾದರ್‌ ವಿಶೇಷ ಪ್ರಾರ್ಥನೆ

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್‌ ಉಲ್‌ ಫಿತ್ರ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಳಗ್ಗೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ನಮಾಜ್‌ ಸಲ್ಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಉಳ್ಳಾಲ…

 • ವಾದ್ರಾ ನಿರೀಕ್ಷಣಾ ಜಾಮೀನು ರದ್ದು ಕೋರಿ ದಿಲ್ಲಿ ಹೈಕೋರ್ಟಿಗೆ ಜಾರಿ ನಿರ್ದೇಶನಾಲಯ

  ಹೊಸದಿಲ್ಲಿ : ಹಣಕಾಸು ಅಕ್ರಮ ಕೇಸಿಗೆ ಸಂಬಂಧಿಸಿ ರಾಬರ್ಟ್‌ ವಾದ್ರಾಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಕೋರಿ ಜಾರಿ ನಿರ್ದೇಶನಲಾಯ ದಿಲ್ಲಿ ಹೈಕೋರ್ಟ್‌ ಮೆಟ್ಟಲೇರಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ, ರಾಬರ್ಟ್‌ ವಾದ್ರಾ…

 • ಡಿಕೆಶಿ ವಿರುದ್ಧದ ಇಸಿಐಆರ್‌ ಕೋರ್ಟ್‌ಗೆ ಸಲ್ಲಿಸಿದ ಇಡಿ

   ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್‌ ಮತ್ತವರ ಆಪ್ತ ಸಚಿನ್‌ ನಾರಾಯಣ್‌ ಮತ್ತಿತರರ ವಿರುದ್ಧ ದಾಖಲಿಸಿಕೊಂಡಿರುವ “ಜಾರಿ ಪ್ರಕರಣ ಮಾಹಿತಿ ವರದಿ’ಯ (ಇಸಿಐಆರ್‌) ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌…

 • ಸಮನ್ಸ್‌ ಸರಿಯಿದೆ ಇಡಿ ಸಮರ್ಥನೆ

  ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಆಪ್ತ ಸಚಿನ್‌ ನಾರಾಯಣ್‌ ಮತ್ತಿತರರ ವಿರುದ್ಧ ಸಮನ್ಸ್‌ ಜಾರಿಗೊಳಿಸಿರುವ ಕ್ರಮವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಎಲ್ಲರ ವಿರುದ್ಧದ ಆರೋಪಗಳಿಗೆ ಸಾಕಷ್ಟು ಸಾಕ್ಷ್ಯವಿದೆ…

 • ದುಬೈನಿಂದ ಗಡೀಪಾರು; ರಾಜೀವ್‌ ಸಕ್ಸೇನಾ, ದೀಪಕ್‌ ತಲವಾರ್‌: ED arrest

  ಹೊಸದಿಲ್ಲಿ : 3,600 ಕೋಟಿ ರೂ. ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಓರ್ವ ಆರೋಪಿಯಾಗಿರುವ ದುಬೈ ಉದ್ಯಮಿ ರಾಜೀವ್‌ ಶಂಶೇರ್‌ ಬಹಾದ್ದೂರ್‌ ಸಕ್ಸೇನಾ ಮತ್ತು ಲಾಬ್ಬಿಯಿಸ್ಟ್‌ ದೀಪಕ್‌ ತಲ್ವಾರ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.  ಇವರಿಬ್ಬರನ್ನೂ ದುಬೈ…

 • ವಾದ್ರಾ ನಿಕಟವರ್ತಿ ನಿರೀಕ್ಷಣಾ ಜಾಮೀನು: ಇಡಿಗೆ ಕೋರ್ಟ್‌ ನೊಟೀಸ್‌

  ಹೊಸದಿಲ್ಲಿ : ತನ್ನ ಉದ್ಯೋಗಪತಿ ರಾಬರ್ಟ್‌ ವಾದ್ರಾ ವಿರುದ್ದದ ಹಣ ಅಕ್ರಮ ಪ್ರಕರಣದಲ್ಲಿ ತನ್ನನ್ನು  ಜಾರಿ ನಿರ್ದೇಶನಾಲಯ ಮೋಸದಿಂದ  ಸಿಕ್ಕಿಸಿಹಾಕುವ ಸಾಧ್ಯತೆ ಇರುವುದರಿಂದ ತನಗೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕೋರಿ ಮನೋಜ್‌ ಅರೋರಾ ಸಲ್ಲಿಸಿರುವ ಮನವಿಗೆ ಉತ್ತರಿಸುವಂತೆ ದಿಲ್ಲಿ…

 • ಅಗಸ್ಟಾ ಹೆಲಿಕಾಪ್ಟರ್‌ ಡೀಲ್‌: ED ಯಿಂದ ಕ್ರಿಶ್ಚಿಯನ್‌ ಮೈಕೆಲ್‌ ಬಂಧನ

  ಹೊಸದಿಲ್ಲಿ : ಅಗಸ್ಟಾ  ವೆಸ್ಟ್‌ ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಡೀಲ್‌ನಲಿ ಮಧ್ಯವರ್ತಿಯಾಗಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಯುಎಇಯಿಂದ ಭಾರತಕ್ಕೆ ಗಡೀಪಾರುಗೊಂಡಿರುವ ಕ್ರಿಶ್ಚಿಯನ್‌ ಮೈಕೆಲ್‌ ನನ್ನು  ಜಾರಿ ನಿರ್ದೇಶನಾಲಯ ಇಂದು ಶನಿವಾರ ಬಂಧಿಸಿದೆ. ಇದಕ್ಕೆ ಮೊದಲು ಮೈಕೆ‌ಲ್‌ ನನ್ನು ದಿಲ್ಲಿ ಕೋರ್ಟಿನಲ್ಲಿ…

 • ಚಿದಂಬರಂ ವಿರುದ್ಧ ಚಾರ್ಜ್‌ಶೀಟ್‌

  ಹೊಸದಿಲ್ಲಿ: ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣದ ಭಾಗವೇ ಆಗಿರುವ ಏರ್‌ಸೆಲ್‌ -ಮ್ಯಾಕ್ಸಿಸ್‌ ಡೀಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ 2ನೇ ಆರೋಪಪಟ್ಟಿ  ಸಲ್ಲಿಸಿದೆ. ಪ್ರಭಾವಶಾಲಿಯಾಗಿರುವ ಮಾಜಿ…

 • IT, ED ದಾಳಿ ಹಿಂದಿನ ಅಸಲಿ ಕಾರಣ ಏನು?ಡಿಕೆಶಿ ಹೇಳೋದೇನು

  ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ನಾನು ಒಬ್ಬನೇ ಅಡ್ಡಿಯಾಗಿದ್ದೆ. ಅದಕ್ಕಾಗಿ ನನ್ನನ್ನು ರಾಜಕೀಯವಾಗಿ ಹಣಿಯಲು ಬಿಜೆಪಿ ಷಡ್ಯಂತ್ರ ನಡೆಸಿದೆ. ನಾನೇನು ಹವಾಲಾ ಹಗರಣದಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಒತ್ತಡದಿಂದ ಐಟಿ, ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ…

 • ಡಿಕೆಶಿ ವಿರುದ್ಧ FIR ದಾಖಲಿಸಿದ ಜಾರಿ ನಿರ್ದೇಶನಾಲಯ, ಮುಂದೇನು?

  ನವದೆಹಲಿ: ತೆರಿಗೆ ವಂಚನೆ ಮತ್ತು ಹವಾಲಾ ಪ್ರಕರಣದಡಿಯಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಡಿಕೆ ಶಿವಕುಮಾರ್, ನವದೆಹಲಿ…

 • ಚೋಕ್ಸಿ ಬಳಿಯಿದ್ದ 41 ಅಕ್ರಮ ಸ್ವತ್ತುಗಳ ಜಪ್ತಿ 

  ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ಮೋಸ ಮಾಡಿರುವ ಉದ್ಯಮಿ ಮೆಹುಲ್‌ ಚೋಕ್ಸಿಯ 41 ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇವು ಅಕ್ರಮ ಸ್ವತ್ತುಗಳಾಗಿವೆ ಎಂದು ಹಣ ದುರ್ಬಳಕೆ ತಡೆ ಪ್ರಾಧಿಕಾರ…

 • 2000 ಕೋಟಿ ರೂ ಬಿಟ್‌ ಕಾಯಿನ್‌ ಹಗರಣ:EDಯಿಂದ ರಾಜ್‌ ಕುಂದ್ರಾ ವಿಚಾರಣೆ

  ಮುಂಬಯಿ: 2,000 ಕೋಟಿ ರೂಪಾಯಿಯ  ಬಿಟ್‌ ಕಾಯಿನ್‌ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಂಗಳವಾರ ಉದ್ಯಮಿ ರಾಜ್‌ ಕುಂದ್ರಾಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ನಡೆಸಿದೆ. ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಅಮಿತ್‌  ಭಾರದ್ವಾಜ್‌ ವಿಚಾರಣೆ…

ಹೊಸ ಸೇರ್ಪಡೆ