Education System

 • ಪ್ರತಿಯೊಂದು ಮಗುವು ಸಮಾಜಮುಖಿಯಾಗಲಿ: ದಿವ್ಯಜ್ಯೋತಿ

  ಬೆಳ್ತಂಗಡಿ: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಮಗುವನ್ನು ಸಮಾಜ ಮುಖೀಯಾಗಿಸುವ ದೃಷ್ಟಿಯಿಂದ ಮಕ್ಕಳ ಹಕ್ಕುಗಳ ಸಂಸತ್ತನ್ನು ಪ್ರತಿ ಶಾಲೆಯಲ್ಲೂ ನಿರಂತರವಾಗಿ ನಡೆಸಬೇಕು ಎಂದು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಹೇಳಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ., ಶಿಕ್ಷಣ ಸಂಪನ್ಮೂಲ ಕೇಂದ್ರ…

 • ಬದಲಾಗಿಲ್ಲ ಬದಲಾವಣೆಯ ದೃಷ್ಟಿ

  ಇತ್ತೀಚಿಗಷ್ಟೇ ಎಂಎಸ್‌ಸಿಯೋ ಎಂಕಾಮೋ ಅಥವಾ ಅಂತಹುದೇ ಇತರ “ಎಮ್‌’ನಿಂದ ಶುರುವಾಗುವ ಪದವಿ ಮುಗಿಸಿದವರನ್ನು ಮಾತನಾಡಿಸಿ ನೋಡಿ, “”ಹೇಗಿದೆ ಜೀವನ?” ಅಂತದ್ರೆ, “”ಹಾಗೇ ಇದೆ. ಏನೂ ಬದಲಾಗಿಲ್ಲ…” ಅನ್ನುತ್ತಾರೆ. ಶಿಕ್ಷಣ ವ್ಯವಸ್ಥೆಯ ದೋಷವೋ, ವಿದ್ಯಾರ್ಥಿಗಳ ದೋಷವೋ, ಅಥವಾ ಹೆಚ್ಚುತ್ತಿರುವ ಭಾರತದ…

 • ಶಿಕ್ಷಣ ಕ್ಷೇತ್ರ ಅವ್ಯವಸ್ಥೆ ಸರಿಪಡಿಸಿ: ಸುಪ್ರೀಂ

  ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಮಹಾರಾಷ್ಟ್ರದಲ್ಲಿ 2019-20ನೇ ಶೈಕ್ಷಣಿಕ ವರ್ಷಕ್ಕಾಗಿ ವೈದ್ಯಕೀಯ ಸ್ನಾತಕೋತ್ತರ ಹಾಗೂ ದಂತ ವೈದ್ಯ ಕೋರ್ಸ್‌ಗಳ ದಾಖಲಾತಿಗೆ ಸಂಬಂಧಿಸಿದ ವಿಚಾರಣೆ…

 • ಇಂದಿನ ಮಕ್ಕಳು ನಾಳಿನ ಮುದುಕರು !

  ಪುಟ್ಟಿ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ಎದ್ದಿದ್ದಳು. ಆದರೂ ಅವಳಲ್ಲಿ ಏನೋ ಒಂದು ರೀತಿಯ ಲವಲವಿಕೆ ಹಾಗೂ ವ್ಯಾಕುಲತೆಯ ಭಾವ ಎದ್ದು ಕಾಣುತ್ತಿತ್ತು. ಏಕೆಂದರೆ, ಎರಡು ತಿಂಗಳ ರಜೆಯ ಬಳಿಕ ಶಾಲೆಯು ಮತ್ತೆ ಪ್ರಾರಂಭವಾಗಿತ್ತು. ಅಂದು 5ನೇ ತರಗತಿಯ…

 • ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ತೆರೆದ ಪುಸ್ತಕ ಪರೀಕ್ಷೆ ಪೂರಕ

  ಬೆಂಗಳೂರು: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಕ್ಕಳ ಮೇಲೆ ಹೇರುವಂತಹ ಪರಿಸ್ಥಿತಿಯಿದ್ದು, ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಬೇಕೆಂಬ ಉದ್ದೇಶದಿಂದ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಚಿಂತನೆ ಹೊಂದಿದ್ದೆವು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎನ್‌.ಮಹೇಶ್‌ ಹೇಳಿದ್ದಾರೆ….

 • ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಅವೈಜ್ಞಾನಿಕ

  ಚಾಮರಾಜನಗರ: ಪುಸ್ತಕ ಮುಚ್ಚಿ ಪರೀಕ್ಷೆ ಬರೆಯಿರಿ ಎಂಬುದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಪಠ್ಯಪುಸ್ತಕದಲ್ಲಿ ಹುಡುಕಿ ಉತ್ತರ ಬರೆಯುವ ಪರೀಕ್ಷಾ ಪದ್ಧತಿ ಜಾರಿಗೆ ತರಲು ವೈಯಕ್ತಿಕವಾಗಿ ಚಿಂತನೆ ನಡೆಸಿದ್ದೇನೆ. ಶಿಕ್ಷಣ ತಜ್ಞರು, ಅಧಿಕಾರಿಗಳ ಜತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆಂದು ಪ್ರಾಥಮಿಕ…

 • ವಿದ್ಯಾರ್ಥಿಗಳಲ್ಲಿನ ಆತ್ಮಹತ್ಯೆಪ್ರವೃತ್ತಿ ಮತ್ತು ಶೈಕ್ಷಣಿಕ ವ್ಯವಸ್ಥೆ

  ಒಂದು ಉತ್ತಮ ಬಲಿಷ್ಠ ಸಮಾಜ ನಿರ್ಮಾಣ ಮಾಡುವಲ್ಲಿ ಶೈಕ್ಷಣಿಕ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ತುಂಬಾನೇ ಮಹತ್ವ ಪೂರ್ಣವಾದುದು ಹಾಗೂ ಇಂತಹ ಮಹತ್ವ ಪೂರ್ಣವಾದ ವಿಷಯಗಳು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೂ ಸಹಕಾರಿ. ಆದರೆ ಇನ್ನು ಸುಂದರ ಬದುಕನ್ನು…

 • ಶಿಕ್ಷಣಾಭಿವೃದ್ಧಿಗೆ ಏಕಲವ್ಯ ಲಕ್ಷ್ಯ

  ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಕೈಗೊಳ್ಳಲು ಕೇಂದ್ರ ನಿರ್ಧರಿಸಿದ್ದು, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ, 13 ಲಕ್ಷ ಬಿ.ಎಡ್‌ಶಿಕ್ಷಕರಿಗೆ ತರಬೇತಿ, ಪ್ರಿ ನರ್ಸರಿಯಿಂದ ಪದವಿ…

 • ಮಕ್ಕಳ ಮನಸ್ಸೇಕೆ ದುರ್ಬಲವಾಗುತ್ತಿದೆ?

  ಇತ್ತೀಚೆಗೆ ಸುದ್ದಿಯೊಂದನ್ನು ಓದಿ ದಿನವಿಡೀ ಕುಗ್ಗಿ ಹೋಗಿದ್ದೆ. ಅಂಗಳದಲ್ಲಿ ಆಡುತ್ತಿದ್ದಂತಿದ್ದ ಶಾಲಾ ಹುಡುಗಿಯೊಬ್ಬಳು ಎದ್ದು ಮರಕ್ಕೆ ನೇಣು ಹಾಕಿಕೊಳ್ಳುತ್ತಾಳೆಂದರೆ, ಹದಿನೆಂಟು ದಾಟದ ಸರಿಯಾಗಿ ಪ್ಯಾಂಟು ಕೂಡ ಹಾಕಿಕೊಳ್ಳಲು ಬಾರದ ಹುಡುಗನೊಬ್ಬ ಅವಳೊಂದಿಗೆ ಸಾವಿಗೆ ಜೊತೆಯಾಗುತ್ತಾನೆಂದರೆ ಇದೆಂತಹ ದುರ್ವಿಧಿಯೆನಿಸಿತು.  ಶಾಲಾ…

 • ಸೃಜನಶೀಲತೆ ಪ್ರೇರೇಪಿಸುವ ಶಿಕ್ಷಣ ಅಗತ್ಯ: ಪ್ರೊ| ಸಿ.ಎನ್‌.ಆರ್‌. ರಾವ್

  ಮಂಗಳೂರು: ಪ್ರಸ್ತುತ ಅನುಸರಿಸಿಕೊಂಡು ಬರುತ್ತಿರುವ ಏಕತಾನತೆಯ ಶಿಕ್ಷಣ ಪದ್ಧತಿಯಿಂದ ಹೊರ ಬಂದು ಯುವಜನತೆಯಲ್ಲಿ ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ರಮವನ್ನು ಮರು ವಿನ್ಯಾಸಗೊಳಿಸುವುದು ಇಂದಿನ ಆವಶ್ಯಕತೆಯಾಗಿದೆ ಎಂದು ಪ್ರಖ್ಯಾತ ವಿಜ್ಞಾನಿ ಹಾಗೂ ಭಾರತರತ್ನ ಪ್ರೊ|…

 • ಪಾಠದಷ್ಟೇ ಪಠ್ಯೇತರವೂ ಮುಖ್ಯ

  ರ್‍ಯಾಂಕ್‌, ರ್‍ಯಾಂಕ್‌, ರ್‍ಯಾಂಕ್‌! ಈಗೀನ ಯಾವುದೇ ವಿದ್ಯಾರ್ಥಿಯನ್ನು ನೋಡಿದರೂ ಆತ ರ್‍ಯಾಂಕ್‌ನ ಹಿಂದೆಯೇ ಓಡುತ್ತ ಇರುತ್ತಾನೆ. ಕೇವಲ ವಿದ್ಯಾರ್ಥಿಗಳು ಓಡಿದರೆ ಪರವಾಗಿಲ್ಲ, ಅವರ ಜೊತೆ ಅವರ ಪೋಷಕರು ಕೂಡ ಓಡುತ್ತಿದ್ದಾರೆ. ನಿಜವಾಗಿಯೂ ಹೇಳಬೇಕಾದರೆ ತಂದೆತಾಯಿಗಳೇ ಮಕ್ಕಳನ್ನು ಓಡಿಸಿಕೊಂಡು ಹೋಗುತ್ತಿದ್ದಾರೇನೋ…

 • ಶಿಕ್ಷಣ ವ್ಯಾಪಾರೀಕರಣದಲ್ಲಿದೆ ತಾರತಮ್ಯ ಬೀಜ

  ಹಿಂದೆ ಮೇಲ್ವರ್ಗಗಳು ಶಿಕ್ಷಣವನ್ನು ಬಡವರಿಂದ ಕಸಿದುಕೊಂಡಿದ್ದವು. ಈಗ ಶಿಕ್ಷಣದ ವ್ಯಾಪಾರೀಕರಣದ ಮೂಲಕ ಸರಕಾರಿ ಪ್ರಾಯೋಜಕತ್ವದಲ್ಲಿ ಆ ಕೆಲಸ ನಡೆಯುತ್ತಿದೆ. ಎಲ್ಲ ವಿಷಯಗಳಲ್ಲೂ ಗ್ರಾಮೀಣ ವಿದ್ಯಾರ್ಥಿಗಳು, ಅದರಲ್ಲೂ ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ನಿರಂತರ ಶೋಷಣೆ, ತಾರತಮ್ಯ ಅನುಭವಿಸುತ್ತಲೇ ಇದ್ದಾರೆ. …

ಹೊಸ ಸೇರ್ಪಡೆ