Election campaign

 • ಚುನಾವಣಾ ಪ್ರಚಾರದಲ್ಲಿ ಯಾತ್ರೆ ಅನುಭವ

  ನವದೆಹಲಿ: ‘ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರವು ನನಗೆ ಯಾತ್ರೆಗೆ ತೆರಳಿದಂಥ ಅನುಭವ ನೀಡಿತು.’ ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಲೋಕಸಭೆ ಚುನಾವಣೆಗೆ ತೆರೆ ಬಿದ್ದ ಬಳಿಕ ಮಂಗಳವಾರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಸಿದ…

 • ಲಗಾಮಿಲ್ಲದ ಮಾತುಗಳು

  ಈ ಬಾರಿಯೂ ಕೆಲವು ಐತಿಹಾಸಿಕ ಪುರುಷರ ಹೆಸರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ. ಈ ಪೈಕಿ ಮಹಾತ್ಮ ಗಾಂಧಿಯ ಹತ್ಯೆಯ ಕುರಿತಾಗಿ ಮಾಡಿದ ಪ್ರಸ್ತಾವ ಪೂರ್ಣರೂಪದ ವಿವಾದವಾಗಿ ಮಾರ್ಪಟ್ಟಿದೆ. ಮಹಾತ್ಮ ಗಾಂಧಿ ಹತ್ಯೆ ವಿಚಾರವನ್ನು ಮೊದಲಿಗೆ ಎತ್ತಿರುವವರು…

 • ಸಿದ್ದು-ನಾನು ಅಣ್ತಮ್ಮ ಇದ್ದಂತೆ: ಸಿಎಂ

  ಹುಬ್ಬಳ್ಳಿ: “ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಅಣ್ಣ-ತಮ್ಮ ಇದ್ದ ಹಾಗೆ. ಅವರ ಆಶೀರ್ವಾದ ಹಾಗೂ ಕಾಂಗ್ರೆಸ್‌ ನಾಯಕರ ಬೆಂಬಲ ಇರುವವರೆಗೂ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ…

 • ಉಗ್ರರ ಕೊಲ್ಲಲು ಆಯೋಗದ ಒಪ್ಪಿಗೆ ಬೇಕೇ?

  ಹೊಸದಿಲ್ಲಿ: “ಭಾರತವನ್ನು ಹಾಳುಗೆಡವಲು ಬಂದಿರುವ ಉಗ್ರರನ್ನು ಸದೆಬಡಿಯಲು ನಮ್ಮ ಯೋಧರು, ಚುನಾವಣಾ ಆಯೋಗದ ಅನುಮತಿ ಪಡೆಯಬೇಕೇ?’ – ಇಂಥದ್ದೊಂದು ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಉತ್ತರ ಪ್ರದೇಶದ ಖುಷಿ ನಗರ್‌, ದಿಯೋರಿಯಾ ಹಾಗೂ ಮಧ್ಯಪ್ರದೇಶದ ಖಾಂಡ್ವಾದಲ್ಲಿ…

 • ಯೋಧರ ಶಿರಚ್ಛೇದವಾದ್ರೂ ಕಾಂಗ್ರೆಸ್‌ ಸರಕಾರ ಸುಮ್ಮನಿತ್ತು

  ಶಿಮ್ಲಾದಲ್ಲಿ ರವಿವಾರ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ದೇಶದ ಭದ್ರತೆಯ ವಿಚಾರವನ್ನಿಟ್ಟುಕೊಂಡು ಹಿಂದಿನ ಸರಕಾರವನ್ನು ಟೀಕಿಸಿದ್ದಾರೆ. ಪಾಕಿಸ್ಥಾನವು ಭಾರತದ ಐವರು ಯೋಧರ ಶಿರಚ್ಛೇದ ಮಾಡಿದಾಗ ಹಿಂದಿನ ಮನಮೋಹನ್‌ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಏನನ್ನೂ…

 • ಇಂದಿನಿಂದ ಎರಡು ದಿನ ವೇಣುಗೋಪಾಲ್‌ ಪ್ರಚಾರ

  ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಭಾನುವಾರದಿಂದ ಎರಡು ದಿನಗಳ ಕಾಲ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆ ಕೊಚ್ಚಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ…

 • ಸಾಧ್ವಿಗೆ ನೋಟಿಸ್‌ ಜಾರಿ

  ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಹೇಳಿಕೆಗಾಗಿ 3 ದಿನ ಚುನಾವಣ ಪ್ರಚಾರಕ್ಕೆ ನಿರ್ಬಂಧ ಹೇರಿದ್ದರೂ, ಅದನ್ನು ಪಾಲಿಸದ ಭೋಪಾಲ್ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ರವಿವಾರಚುನಾವಣ ಆಯೋಗ ನೋಟಿಸ್‌ ಜಾರಿ ಮಾಡಿದೆ. ಗುರುವಾರ ಬೆಳಗ್ಗಿನಿಂದ 72…

 • ಆಗ “ಕೌನ್‌ ಬನೇಗಾ ಪಿಎಂ’; ಈಗ “ಕಣ್ಣಾಮುಚ್ಚಾಲೆ’

  ಚುನಾವಣೆ ಆರಂಭಕ್ಕೂ ಮೊದಲು ವಿಪಕ್ಷಗಳೆಲ್ಲ “ಕೌನ್‌ ಬನೇಗಾ ಪಿಎಂ'(ಪ್ರಧಾನಿ ಯಾರಾಗುತ್ತಾರೆ) ಎಂಬ ಆಟ ಆಡುತ್ತಿದ್ದರು. ಆದರೆ 4 ಹಂತದ ಮತದಾನ ಮುಗಿದ ಬಳಿಕ ಈಗ ಅವರೆಲ್ಲ “ಹೈಡ್‌ ಆ್ಯಂಡ್‌ ಸೀಕ್‌’ (ಕಣ್ಣಾಮುಚ್ಚಾಲೆ) ಆಡುತ್ತಿದ್ದಾರೆ. ಹೀಗೆಂದು ವಿಪಕ್ಷಗಳನ್ನು ವ್ಯಂಗ್ಯವಾಡಿದ್ದು ಪ್ರಧಾನಿ…

 • ಅಬ್ಬರದ ಪ್ರಚಾರ ಭರಾಟೆ ಅಂತ್ಯ: ಇಂದು ಮತದಾನ

  ಕುಂಬಳೆ: ಹದಿನೇಳನೆಯ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಭರಾಟೆ ರವಿವಾರ ಸಂಜೆ ಅಂತ್ಯ ಗೊಂಡಿತು. ಚುನಾವಣೆ ಘೋಷಣೆಯಾದ ಬಳಿಕ ಹಳ್ಳಿ, ಗಲ್ಲಿ ಕೇರಿಗಳಲ್ಲಿ ವಾಹನಗಳಿಗೆ ಮೈಕ್‌ ಕಟ್ಟಿ ಪಕ್ಷದ ಅಭ್ಯರ್ಥಿಗೆ ಮತಯಾಚಿಸುವ ಪ್ರಚಾರ ನಿರಂತರವಾಗಿ ನಡೆಯುತ್ತಿತ್ತು.ಬಹಿರಂಗ ಸಭೆ, ಕಾರ್ನರ್‌…

 • ಕುಂಟಾರು ರವೀಶ ತಂತ್ರಿ ಮೇಲೆ ಮತ್ತೆ ಹಲ್ಲೆ ಯತ್ನ : ತಡೆಯಲು ಹೋದ ನಾಲ್ವರಿಗೆ ಗಾಯ

  ಕಾಸರಗೋಡು: ಚುನಾವಣ ಪ್ರಚಾರದ ಅಂತಿಮ ದಿನವಾದ ರವಿವಾರ ಬೆಳಗ್ಗೆ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಮೇಲೆ ಕಾಂಞಂಗಾಡ್‌ ಸಮೀಪದ ಮಡಿಕೈಯಲ್ಲಿ ದುಷ್ಕರ್ಮಿಗಳ ತಂಡವೊಂದು ಹಲ್ಲೆಗೆ ಯತ್ನಿಸಿದೆ. ಹಲ್ಲೆಯನ್ನು ತಡೆಯುವ ವೇಳೆ ನಾಲ್ವರು…

 • ಪುಲ್ವಾಮಾ ಹುತಾತ್ಮರ ಮನೆಗೆ ಪ್ರಿಯಾಂಕಾ ವಾದ್ರಾ ಭೇಟಿ

  ಕೇರಳದ ವಯನಾಡ್‌ನ‌ಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕೇರಳದ ಯೋಧ ವಿ.ವಿ. ವಸಂತ ಕುಮಾರ್‌ ಅವರ ನಿವಾಸಕ್ಕೆ ರವಿವಾರ ಭೇಟಿ ನೀಡಿದ್ದಾರೆ. ಸ್ವಲ್ಪ ಹೊತ್ತು ಅವರ ಕುಟುಂಬದ ಜತೆ…

 • ದೇಶದ ಮೇಲಿನ ದಾಳಿ ಸಹಿಸಲ್ಲ

  ಹೊಸದಿಲ್ಲಿ: ತನ್ನ ಮೇಲೆ ದಾಳಿ ನಡೆದರೂ ಮೋದಿ ತಡೆದುಕೊಳ್ಳಬಲ್ಲ, ಆದರೆ ದೇಶದ ಮೇಲೆ ದಾಳಿ ನಡೆದರೆ ಸಹಿಸುವುದಿಲ್ಲ ಎಂಬುದು ಜನರಿಗೆ ಅರಿವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ರವಿವಾರ ಚುನಾವಣಾ ರ್ಯಾಲಿ ನಡೆಸಿ ಅವರು…

 • ಮೈತ್ರಿ ಸರ್ಕಾರದಿಂದ ದ್ವೇಷ-ಕಣ್ಣೀರಿನ ನಾಟಕ

  ಬಾಗಲಕೋಟೆ/ಚಿಕ್ಕೋಡಿ: “ಅಭದ್ರ ಸರ್ಕಾರಕ್ಕಾಗಿ ಬೆಂಗಳೂರಿನತ್ತ ನೋಡಿ. ಸುಭದ್ರ ಸರ್ಕಾರಕ್ಕಾಗಿ ದೆಹಲಿ ನೋಡಿ. ರಾಜ್ಯದ ಅಭದ್ರ ಮೈತ್ರಿ ಸರ್ಕಾರ ದ್ವೇಷ, ಕಣ್ಣೀರು, ಭಾವನಾತ್ಮಕ ರಾಜಕೀಯ ನಾಟಕ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. ಬಾಗಲಕೋಟೆಯಲ್ಲಿ ಗುರುವಾರ ವಿಜಯಪುರ-ಬಾಗಲಕೋಟೆ ಲೋಕಸಭೆ…

 • ಮೋದಿಗೆ ಸಿಗದಷ್ಟು ಪ್ರಚಾರ ಮಂಡ್ಯ ವಿರೋಧಿ ಅಭ್ಯರ್ಥಿಗೆ’

  ಚನ್ನಮ್ಮ ಕಿತ್ತೂರ: “ದೇಶದಲ್ಲಿ ಪ್ರಧಾನಿ ಮೋದಿಗೆ ಸಿಗದಷ್ಟು ಪ್ರಚಾರ ಮಂಡ್ಯದಲ್ಲಿ ನಮ್ಮ ವಿರೋಧಿ ಅಭ್ಯರ್ಥಿಗೆ ದೃಶ್ಯ ಮಾಧ್ಯಮಗಳು ನೀಡಿದವು. ದೃಶ್ಯ ಮಾಧ್ಯಮದವರೇ ನನ್ನ ವಿರೋ ಧಿಗಳು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಸಮೀಪದ ಎಂ ಕೆ ಹುಬ್ಬಳ್ಳಿಗೆ ಗುರುವಾರ ಸಂಜೆ…

 • ತಾಯಿ ಹಾಲಿಗೆ ವಿಷ ಬೆರೆಸಿದ ಕಾಂಗ್ರೆಸ್‌

  ಬಾಗಲಕೋಟೆ/ಬೆಳಗಾವಿ: ಕಳೆದ ಬಾರಿ ರಾಜ್ಯಕ್ಕೆ ಬಂದಾಗ ಮೈತ್ರಿ ಸರಕಾರ ಮತ್ತು ಕಾಂಗ್ರೆಸ್‌ ನಾಯಕ ರಿಗೆ “ಸೈನಿಕರ ಫಿರಂಗಿ’ಯಿಂದ ತಿವಿದು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲಿಂಗಾಯತ ಧರ್ಮ ಪ್ರಸ್ತಾವಿಸಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಸಚಿವ…

 • ದಕ್ಷಿಣದಲ್ಲಿ ಮತದಾನ; ಉತ್ತರದಲ್ಲಿ ಮೋದಿ ಅಬ್ಬರ

  ಬೆಂಗಳೂರು: ಮಂಗಳೂರು ಸಹಿತ ರಾಜ್ಯಕ್ಕೆ ಈಗಾಗಲೇ ಮೂರು ಬಾರಿ ಭೇಟಿ ನೀಡಿ ಐದು ಕಡೆ ಪ್ರಚಾರ ಭಾಷಣ ನಡೆಸಿ ಬಿಜೆಪಿ ಪಾಳಯದಲ್ಲಿ ಉತ್ಸಾಹ ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಹಂತದ ಮತದಾನ ನಡೆಯುವ ಹೊತ್ತಿನಲ್ಲೇ ಗುರುವಾರ…

 • ಕ್ಷೇತ್ರಕ್ಕೆ ಯುಪಿಎ ಸರಕಾರ ಕೊಡುಗೆ ಅನನ್ಯ: ಪ್ರಮೋದ್‌ ಮಧ್ವರಾಜ್‌

  ಉಡುಪಿ: ಕಳೆದ ಬಾರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಕೇಳಿ ಗೆದ್ದು ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದ ರಾಷ್ಟ್ರೀಯ ಹೆದ್ದಾರಿ, ಅಡಿಕೆ ಬೆಳೆಗಾರರ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ, ಮರಳಿನ ಸಮಸ್ಯೆ, ಸಿಆರ್‌ಝಡ್‌ ಸಮಸ್ಯೆ, ಮೀನುಗಾರರ ಸಮಸ್ಯೆ, ರೈತರ ಸಮಸ್ಯೆಗೆ ಸ್ಪಂದಿಸದ…

 • ಇಂದು, ನಾಳೆ ರಾಹುಲ್‌ ಕೇರಳದಲ್ಲಿ

  ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎ.16 ಮತ್ತು 17ರಂದು ಕೇರಳದ ವಿವಿಧೆಡೆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ. ಎ. 16ರಂದು ಬೆಳಗ್ಗೆ ಪತ್ತನಾ ಪುರಂ ಮತ್ತು ಪತ್ತನಂತಿಟ್ಟ ದಲ್ಲಿ, ಸಂಜೆ ಆಲಪ್ಪುಳ ಹಾಗೂ ತಿರುವನಂತಪುರದಲ್ಲಿ ಚುನಾವಣ ಪ್ರಚಾರ…

 • ಇಂದು ಬಹಿರಂಗ ಪ್ರಚಾರ ಅಂತ್ಯ

  ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಿಗೆ ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಇಡೀ ದಿನ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆ ಇದೆ. ಗುರುವಾರ…

 • “ವಿಮಾನ ನಿಲ್ದಾಣ ಖಾಸಗೀಕರಣ; ಅಂತಿಮ ನಿರ್ಧಾರವಾಗಿಲ್ಲ’

  ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಖಾಸಗೀ ಕರಣ ಕುರಿತು ಅಂತಿಮ ನಿರ್ಧಾರವಾಗಿಲ್ಲ ಎಂದು ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ಸರಕಾರ ಈವರೆಗೆ…

ಹೊಸ ಸೇರ್ಪಡೆ