Electric Poll

  • ಚರಂಡಿಯಲ್ಲಿ ವಿದ್ಯುತ್‌ ಕಂಬ ಅಳವಡಿಸಿದ ಮೆಸ್ಕಾಂ

    ಅಜೆಕಾರು: ಕಾರ್ಕಳ ಪುರಸಭೆ ವ್ಯಾಪ್ತಿಯ ಭಾರತ್‌ ಬೀಡಿ ಕಾಲನಿಯಲ್ಲಿ ಮೆಸ್ಕಾಂ ಇಲಾಖೆಯವರು ನೀರು ಹರಿಯುವ ಚರಂಡಿಯ ನಡುವೆ ವಿದ್ಯುತ್‌ ಕಂಬ ಅಳವಡಿಸಿದ್ದು, ಇದೀಗ ಸ್ಥಳಿಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾಲನಿಯಲ್ಲಿ ಹಳೆ ವಿದ್ಯುತ್‌ ಕಂಬದ ಹತ್ತಿರ ಕಟ್ಟಡ ನಿರ್ಮಾಣಗೊಂಡಿದೆ. ಆ…

  • ಮಣ್ಣು ಕುಸಿತ: ಅಪಾಯದಲ್ಲಿ ವಿದ್ಯುತ್‌ ಕಂಬಗಳು

    ಮಾಣಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮಳೆಗೆ ಮಾಣಿ- ಬುಡೋಳಿ-ಗಡಿಯಾರ ಹೆದ್ದಾರಿಯ ಗುಡ್ಡ ಕುಸಿಯುತ್ತಿರುವ ಪರಿಣಾಮ ವಿದ್ಯುತ್‌ ಕಂಬಗಳು ಅಪಾಯದಲ್ಲಿವೆ. ರಾ.ಹೆ. ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಮಾಣಿ – ಬುಡೋಳಿ- ಗಡಿಯಾರ…

  • ಸುಸ್ಥಿತಿಯಲ್ಲಿರಲಿ ವಿದ್ಯುತ್‌ ತಂತಿ: ದೂರವಾಗಲಿ ಭೀತಿ

    ಮಡಂತ್ಯಾರು: ಬೇಸಗೆ ಬೇಗೆಗೆ ಬೆಂದು ಮಳೆಗಾಲಕ್ಕಾಗಿ ಹಾತೊರೆಯುವ ಜನರಿಗೆ ಮಳೆಯ ಸಿಂಚನವಾಗುತ್ತಿದ್ದಂತೆ ಅದೇನೋ ಹರ್ಷಮೂಡುತ್ತದೆ. ಆದರೆ ಮಳೆಗಾಲ ಸಾಕಷ್ಟು ಭೀತಿಯನ್ನು ಕೂಡ ಹೊತ್ತು ತರುತ್ತದೆ. ಹಾಗಾಗಿ ಮಳೆ ಬರುವ ಮುನ್ನ ಸೂಕ್ತ ಮುನ್ನೆಚ್ಚರಿಕೆ  ಕ್ರಮ ತೆಗೆದುಕೊಳ್ಳುವುದು ವಿವಿಧ ಇಲಾಖೆಗಳು…

  • ಅಪಾಯ ಸ್ಥಿತಿಯಲ್ಲಿವೆ ವಿದ್ಯುತ್‌ ಕಂಬಗಳು

    ಆಲಂಕಾರು: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಪೇಟೆಯಲ್ಲಿ ಸಹಿತ ಬಾಕಿಲದ ಅಪಾಯಕಾರಿ ತಿರುವಿನಲ್ಲಿ ವಿದ್ಯುತ್‌ ಕಂಬಗಳು ತೆರವಾಗದೆ ಅಪಾಯ ಹೆಚ್ಚಾಗುವ ಭೀತಿ ಎದುರಾಗಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯದವರೆಗೆ ಈ ರಸ್ತೆಯಲ್ಲಿದ್ದ ಹಲವಾರು ಅಪಾಯಕಾರಿ ಸ್ಥಳ ಮತ್ತು…

ಹೊಸ ಸೇರ್ಪಡೆ