Essay

 • ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ ಪ್ರಬಂಧ ಬರೆಯುವ ಶಿಕ್ಷೆ

  ಭೋಪಾಲ್: ದೇಶದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ನಂತರ ಶಿಕ್ಷೆಯ ಪ್ರಮಾಣ ಹೆಚ್ಚಾಗಿರುವುದು, ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆದರೆ ಈ ಶಿಕ್ಷೆಯ ಪಟ್ಟಿಯಲ್ಲಿ ಹೊಸತೊಂದು ಬಗೆಯ ಶಿಕ್ಷೆಯನ್ನು ಭೋಪಾಲ್ ಪೊಲೀಸರು ಆರಂಭಿಸಿದ್ದಾರೆ. ಅದುವೇ ಪ್ರಬಂಧ ಬರೆಯುವ…

 • ಸಂವಿಧಾನ ಜಾಗೃತಿ ಸಮ್ಮೇಳನದ ಪ್ರಯುಕ್ತ ಪ್ರಬಂಧ ಸ್ಪರ್ಧೆ

  ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಹುಜನ ವಿದ್ಯಾರ್ಥಿ ಸಂಘಯು ರಾಜ್ಯ ಮಟ್ಟದ ಸಂವಿಧಾನ ಜಾಗೃತಿ ಸಮ್ಮೇಳನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ 5 ಲಕ್ಷ ರೂ. ಬಹುಮಾನದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು…

 • ಪ್ರಬಂಧ : ಅಶ್ವಾಸನ ಪರ್ವ

  ನಮಗೆ ಆನಂದ ಆಗೋದು ನಾವು ಬಯಸಿದ್ದು ಸಿಕ್ಕಾಗ. ಇಂಥ ವಸ್ತು ನಮಗೆ ಬೇಕು ಅಂತ ಎಷ್ಟೋ ಸಲ ಕನಸು, ಕಲ್ಪನೆಗಳನ್ನ ಮಾಡ್ಕೊಂಡಿರ್ತೀವಿ. ಅದು ಕೈಗೆ ಎಟುಕುತ್ತೆ ಅಂದಾಗ, ಏನೋ ಒಂದು ರೀತಿಯ ಖುಷಿ. ಅದರ ನಿರೀಕ್ಷೆಯಲ್ಲಿ ಕಾಲ ಕಳೀತೀವಿ….

 • ಪ್ರಬಂಧ: ಮೆಟ್ಟುಗತ್ತಿಯ ಮಹಿಮೆ

  ಹೇ… ನಮ್ಮನೆ ಪಕ್ಕ ಹೊಸಾ ಮ್ಯೂಸಿಯಂ ಆಗಿದೆ. ನಿಂಗೆ ಪುರಾತನ ಕಾಲದ ವಸ್ತುಗಳನ್ನು ನೋಡೋದು ಅಂದ್ರೆ ತುಂಬಾ ಇಷ್ಟ ಅಲ್ವಾ? ಯಾವಾಗ್ಲಾದ್ರೂ ಪುರುಸೊತ್ತು ಮಾಡ್ಕೊಂಡು ನಮ್ಮನೆಗೆ ಬಂದ್ರೆ ನಿನ್ನನ್ನಲ್ಲಿಗೆ ಕರ್ಕೊಂಡು ಹೋಗೋದು ಪಕ್ಕಾ” ಎಂದು ಕಿರುಚುತ್ತಲೇ ಫೋನಿನಲ್ಲಿ ಸುದ್ದಿ…

 • ಕತೆಯ ಹೊಸ್ತಿಲಲ್ಲಿ ನಿಂತು ನಸುನಗುವ ಪ್ರಬಂಧಗಳು

  ಕತೆ, ಕಾದಂಬರಿ, ಪ್ರಬಂಧ- ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಗಣನೀಯವಾದ ಕೃತಿಗಳನ್ನು ಕನ್ನಡಕ್ಕೆ ನೀಡಿರುವ ಡಾ. ಗುರುಪ್ರಸಾದ್‌ ಕಾಗಿನೆಲೆ, ಇನ್ನಷ್ಟು ಹೊಸ ಪ್ರಬಂಧಗಳ ಗುಚ್ಛವನ್ನು ನಮ್ಮ ಕೈಗಿಟ್ಟಿದ್ದಾರೆ. ಛಂದ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಹೆಸರು ಸಾವೆಂಬ ಲಹರಿ….

 • ಪ್ರಬಂಧ: ಇಂಜೆಕ್ಷನ್‌ ಫೋಬಿಯಾ

  ಹಾವು ತುಳಿದು ಸತ್ತವರಿಗಿಂತ ಹಗ್ಗ ತುಳಿದು ಸತ್ತವರ ಸಂಖ್ಯೆಯೇ ಹೆಚ್ಚು’ ಎಂಬ ಮಾತಿದೆ. ಭಯ ಮಾನವ ಸಹಜ ಗುಣ. ಕೆಲವರಿಗೆ ಹೆಂಡತಿಯ, ಗಂಡನ, ಅತ್ತೆಮಾವಂದಿರ, ನಾದಿನಿಯ, ದೆವ್ವ-ಭೂತದ ಭಯವಿದ್ದರೆ, ಹಲವರಿಗೆ ಕತ್ತಲೆ, ನೀರು, ಶಬ್ದ, ಎತ್ತರದ ಭಯವಿರುತ್ತದೆ. ಹೈಡ್ರೋಫೋಬಿಯಾ,…

 • ತಾಂ ತಕಿಟ ಧೀಂ: ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ

  “ಯಕ್ಷಸಿಂಚನ’ ಟ್ರಸ್ಟ್‌ ದಶಮಾನೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಯುವ ಪ್ರಸಂಗಕರ್ತರನ್ನು ಪ್ರೋತ್ಸಾಹಿಸಲು, ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಯಕ್ಷಗಾನ ಪರಂಪರೆಯತ್ತ ಯುವಪೀಳಿಗೆಯನ್ನು  ಸೆಳೆಯುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಸ್ಪರ್ಧಿಗಳು 45 ವರ್ಷ ಒಳಪಟ್ಟವರಾಗಿರಬೇಕು. ಸ್ಪರ್ಧೆಗೆ ಹೆಸರು ನೋಂದಾಯಿಸುವಾಗ ಹೆಸರು,…

 • ಗೋಪಾಲಕೃಷ್ಣ ಅಡಿಗರ ಪ್ರಬಂಧ-ಮಣ್ಣಿನ ವಾಸನೆ

  ಮಣ್ಣಿನ ವಾಸನೆ’ ಎಂಬ ಪದವನ್ನು ಮೆಟಫಾರ್‌ ಆಗಿಸಿ ಆ ಮೂಲಕ “ನವ್ಯತೆ’ಯ ಧೋರಣೆಯನ್ನು ಕವಿ ಅಡಿಗರು ವಿಶದಪಡಿಸಿದರು. ನವ್ಯತೆಯ ಧೋರಣೆ ಎಂದರೆ- ಕವಿ ತನ್ನ ಅನುಭವವನ್ನು ನಿಚ್ಚಳವಾಗಿ ಶೋಧಿಸಬೇಕೆಂಬುದು ತನ್ನ ಭಾಷೆಯ ಬಲದಿಂದ ಅನುಭವವನ್ನು ಮೆರೆಯಿಸುವುದಲ್ಲ , ವೈಭವಿಸುವಂತೆ…

 • ಭಯದ ಬೆನ್ನೇರಿ!

  ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು ಸಂಭಾಳಿಸಿಕೊಳ್ಳುತ್ತಲೇ “”ಏನಾಯ್ತು?” ಎಂದು ನಾನು ಕೇಳಿದೆ. ಎಷ್ಟು…

 • ಪ್ರಬಂಧ: ಉಪವಾಸ! 

  ಸೂಪರ್‌ ಮೂನ್‌, ಬ್ಲಿಡ್‌ ಮೂನ್‌ ಎಂದೆಲ್ಲ ಕರೆಯಿಸಿಕೊಂಡ ಸಂಪೂರ್ಣ ಚಂದ್ರಗ್ರಹಣ ಸಾಂಪ್ರದಾಯಿಕ ನಂಬಿಕೆ ಮತ್ತು ವೈಜ್ಞಾನಿಕತೆಗಳ ನಡುವೆ ಒಂದಿಷ್ಟು ತಿಕ್ಕಾಟಗಳನ್ನು ಉಂಟುಮಾಡಿದ್ದು ಸುಳ್ಳಲ್ಲ. ಗ್ರಹಣ ಬಂತೆಂದರೆ ಸಾಕು, ಟಿವಿಗಳಲ್ಲಿ ಒಂದಿಷ್ಟು ಜ್ಯೋತಿಷಿಗಳ, ವಿಜ್ಞಾನಿಗಳ, ವೈಚಾರಿಕತೆ ಹಿನ್ನಲೆಯುಳ್ಳವರ ಮುಖ ಪರಿಚಯವಾಗತೊಡಗುತ್ತದೆ….

ಹೊಸ ಸೇರ್ಪಡೆ