Exercise

 • ಮನವೊಲಿಕೆಗೆ “ಕೈ’ ನಾಯಕರ ಕಸರತ್ತು

  ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ಪಕ್ಷಗಳ ಕರಸತ್ತು ಮುಂದುವರಿದಿದೆ. ಅತೃಪ್ತ ಶಾಸಕರ ಮನವೊಲಿಸಲು ಕೈ ನಾಯಕರ ಹೆಣಗಾಟ ಭಾನುವಾರವೂ ನಡೆದಿತ್ತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ದಿನವಿಡೀ ಓಡಾಟ ನಡೆಸಿದರು. ಈ ಮಧ್ಯೆ, ನಾಯಕತ್ವ ಬದಲಾವಣೆಯ…

 • ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ ನಾಯಕರ ಕಸರತ್ತು

  ಬೆಂಗಳೂರು: ವಿಶ್ವಾಸ ಮತ ಯಾಚನೆ ಗುರುವಾರಕ್ಕೆ ಮುಂದೂಡಿದ್ದರಿಂದ ಹೆಚ್ಚಿನ ಕಾಂಗ್ರೆಸ್‌ ಶಾಸಕರು ಹೊಟೇಲ್‌ನಲ್ಲಿ ಉಳಿದುಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೊಟೇಲ್‌ನಲ್ಲಿಯೇ ನಾಲ್ಕು ದಿನ ಕಳೆದಿದ್ದು ಇನ್ನೂ ಮೂರು ದಿನ ಹೊಟೇಲ್‌ನಲ್ಲಿಯೇ ಉಳಿದರೆ, ಕ್ಷೇತ್ರದ ಜನತೆಯ ಮುಂದೆ ಹೋಗುವುದು ಕಷ್ಟವಾಗುತ್ತದೆ…

 • “ಮ್ಯಾಜಿಕ್‌ ಸಂಖ್ಯೆ’ ಕಾಯ್ದುಕೊಳ್ಳಲು ಕಮಲ ಕಸರತ್ತು

  ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಬಿಜೆಪಿಯೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಸದ್ಯ 107 ಶಾಸಕ ಬಲದ ಜತೆಗೆ, ಮೈತ್ರಿ ಪಕ್ಷಗಳ ಸಂಖ್ಯಾಬಲವನ್ನು ಇನ್ನಷ್ಟು ಇಳಿಕೆ ಮಾಡುವ ಪ್ರಯತ್ನ ಮುಂದುವರಿಸಿ, “ಮ್ಯಾಜಿಕ್‌ ಸಂಖ್ಯೆ’ಯನ್ನು ಕಾಯ್ದುಕೊಳ್ಳಲು…

 • ಬಿಜೆಪಿ ಶಾಸಕರ ಸೆಳೆಯುವ ಕಸರತ್ತು: ಸಭೆಯಲ್ಲಿ ಚರ್ಚೆ

  ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದ ಬೆನ್ನಲ್ಲೇ ಆಡಳಿತ ಪಕ್ಷದಿಂದ ಮಂಗಳವಾರ ಬೆಳಗ್ಗೆಯಷ್ಟೇ “ರಿವರ್ಸ್‌ ಆಪರೇಷನ್‌’ ಪ್ರಯತ್ನ ನಡೆಸಿರುವ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಒಗ್ಗಟ್ಟಾಗಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ…

 • ಮನವೊಲಿಕೆ ಕಸರತ್ತು ನಡೆಸಿದ ಕಾಂಗ್ರೆಸ್ ನಾಯಕರು

  ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಶಾಸಕರ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರು ಭಾನುವಾರ ದಿನವಿಡೀ ಕಸರತ್ತು ನಡೆಸಿದ್ದಾರೆ. ಅತೃಪ್ತ ಶಾಸಕರನ್ನ ಸಂಪರ್ಕಿಸಲು ಸಾಧ್ಯವಾದ ಮಾರ್ಗಗಳನ್ನೆಲ್ಲ ಅನುಸರಿಸುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅತೃಪ್ತ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ…

 • ಸರ್ಕಾರ ಉಳಿಸಲು ಸಿಎಂ ಕಸರತ್ತು

  ಬೆಂಗಳೂರು: ವಿದೇಶ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರ ಜತೆ ತಡರಾತ್ರಿ ಗಂಭೀರ ಚರ್ಚೆ ನಡೆಸಿದರು. ಈಗಾಗಾಲೇ ರಾಜೀನಾಮೆ ನೀಡಿರುವ ಶಾಸಕರನ್ನು ಹೇಗಾದರೂ ಮಾಡಿ ವಾಪಸ್‌ ಕರೆತರುವ ಪ್ರಯತ್ನ ನಡೆಸುವ…

 • ಒತ್ತಡ ನಿವಾರಿಸುವ ಟ್ರ್ಯಾಂಪೊಲೈನ್‌

  ಸದ್ಯ ಟ್ರ್ಯಾಂಪೊಲೈನ್‌ ಮಾದರಿ ವ್ಯಾಯಾಮ ಜನಪ್ರಿಯವಾಗುತ್ತಿದೆ. ಟ್ರ್ಯಾಂಪೊಲೈನ್‌ನಲ್ಲಿ ಜಿಗಿಯುತ್ತಾ ಕೊಬ್ಬು ಕರಗಿಸುವ ವಿಧಾನಕ್ಕೆ ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯರೂ ಮರುಳಾಗಿದ್ದಾರೆ. ಟ್ರ್ಯಾಂಪೊ ಲೈನ್‌ನಲ್ಲಿ ಅರ್ಧ ಗಂಟೆ ಜಿಗಿಯುವುದರಿಂದ ಸುಮಾರು 160ರಷ್ಟು ಕ್ಯಾಲರಿಯನ್ನು ಕರಗಿಸಬಹುದು ಎನ್ನುತ್ತದೆ ಸಂಶೋಧನೆ. ‘ಒತ್ತಡ ನಿವಾರಣೆಗೆ ಟ್ರ್ಯಾಂಪೊಲೈನ್‌ ಅತ್ಯತ್ತಮ…

 • ವ್ಯಾಯಾಮದ ಅನಂತರ ಇರಲಿ ಈ ಹವ್ಯಾಸ

  ವ್ಯಾಯಾಮ ಆರೋಗ್ಯಕರ ಅಭ್ಯಾಸಕ್ಕೆ ಪ್ರಮುಖ ಮಾರ್ಗ ಸೂಚಿ. ವ್ಯಾಯಾಮಗಳ ಚಟುವಟಿಕೆ ಪೂರ್ವ ಮತ್ತು ವ್ಯಾಯಾಮಗಳ ಬಳಿಕ ದೇಹ ದಣಿದಿರುವುದು ಸಹಜ .ಆ ನಿಟ್ಟಿನಲ್ಲಿ ವ್ಯಾಯಾಮ ಚಟುವಟಿಕೆಯ ಬಳಿಕ ಶರೀರದ ಅಂಗಾಂಗಳಿಗೆ ಸರಿಯಾದ ವಿಶ್ರಾಂತಿ ಅಗತ್ಯವಾಗಿದೆ. ವ್ಯಾಯಾಮ ಕೊನೆಗೊಳಿಸಿದ ಕೂಡಲೇ…

 • ಹಿರಿಯರಿಗೂ ಬೇಕು ವ್ಯಾಯಾಮ

  ಆಧುನಿಕ ಜೀವನ ಪದ್ಧತಿಯಲ್ಲಿ ಹಿರಿಯರು ವ್ಯಾಯಾಮಕ್ಕೂ ಆದ್ಯತೆ ನೀಡುವುದು ಅಗತ್ಯ. ಚಟುವಟಿಕೆ ರಹಿತ ಜೀವನದಿಂದ ದೇಹದಲ್ಲಿ ಶಕ್ತಿಯ ಕೊರತೆಯುಂಟಾಗಿ ನಿತ್ಯದ ಕೆಲಸಗಳನ್ನು ನಿರ್ವಹಿಸುವುದೂ ಕಷ್ಟವಾಗಬಹುದು. ಹಾಗಾಗಿ, ನಿತ್ಯ ಕೆಲವು ಸರಳ ವ್ಯಾಯಾಮವನ್ನು ಮಾಡುವುದು ಆರೋಗ್ಯಕ್ಕೆ ಪೂರಕ. ನಿಯಮಿತ ವ್ಯಾಯಾಮದಿಂದ…

 • ಫೇವರಿಟ್ ಫ‌ುಡ್‌ನೊಂದಿಗೆ ಡಯೆಟಿಂಗ್‌…

  ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್ ಮತ್ತು ನಿಯಮಿತ ವರ್ಕ್‌ ಔಟ್. ಆರೋಗ್ಯಕರ, ಸಂತೋಷಕರ ಜೀವನಕ್ಕೆ ಡಯೆಟ್ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು ಹಲವು…

 • ವ್ಯಾಯಾಮಕ್ಕೆ ಮೊದಲ ತಯಾರಿ

  ಫಿಟ್‌ನೆಸ್‌ಗಾಗಿ ಯೋಗ, ವ್ಯಾಯಾಮ, ಜಿಮ್‌ ವರ್ಕ್‌ಔಟ್‌ಗೆ ಎಲ್ಲರೂ ಮೊರೆಹೋಗುತ್ತಾರೆ. ಆದರೆ ಮೊದಲ ಬಾರಿಗೆ ಈ ಪ್ರಯತ್ನ ನಡೆ ಸುವವರಿಗೆ ಹೇಗೆ ಅನುಸರಿಸಬೇಕು, ಅದಕ್ಕೆ ಪೂರ್ವ ತಯಾರಿ ಏನು ಎಂಬ ಬಗ್ಗೆ ಅರಿವಿರುವುದಿಲ್ಲ. ಉತ್ತಮ ಆರಂಭ ದೊರಕದೇ ಇದ್ದರೇ ದೇಹವನ್ನು ಫಿಟ್‌…

 • ಫೇವರಿಟ್‌ ಫ‌ುಡ್‌ನೊಂದಿಗೆ ಡಯೆಟಿಂಗ್‌…

  ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್‌ ಮತ್ತು ನಿಯಮಿತ ವರ್ಕ್‌ ಔಟ್‌. ಆರೋಗ್ಯಕರ, ಸಂತೋ ಷಕರ ಜೀವನಕ್ಕೆ ಡಯೆಟ್‌ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು…

 • ಮೂಳೆಗಳ ಬಲಿಷ್ಠತೆಯಿಂದ ಸದೃಢ ಆರೋಗ್ಯ

  ಆಧುನಿಕ ಶೈಲಿಯ ಆಹಾರ ಕ್ರಮಗಳು ಮನಷ್ಯನನ್ನು ಬಹಳ ಬೇಗನೇ ಆಸ್ಪತ್ರೆಯತ್ತ ಮುಖಮಾಡಲು ಕಾರಣವಾಗುತ್ತಿವೆ. ಬೆನ್ನು, ಸೊಂಟ, ಕೈ, ಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ವಯಸ್ಸಿನ ಪರಿಧಿಯನ್ನು ಮೀರಿ ಬಾಧಿಸುವುದಿದೆ.  ಮೂಳೆಗಳು ಸದೃಢವಾಗಿದ್ದರೆ  ಮಾತ್ರ ದೇಹ ಗಟ್ಟಿಮುಟ್ಟಾಗಿರಲು…

 • ವ್ಯಾಯಾಮದಿಂದ ಸೌಂದರ್ಯವೃದ್ಧಿ

  ಫಿಟ್ನೆಸ್‌ ಪ್ರಿಯರು ವ್ಯಾಯಾಮದ ಮೊರೆ ಹೋಗುವುದು ಸಹಜ. ಕೆಲವರಿಗೆ ಇದು ಹವ್ಯಾಸವಾದರೆ ಇನ್ನು ಕೆಲವರಿಗೆ ದೈಹಿಕ ಧೃಢತೆ ಹೊಂದುವುದಾಗಿರುತ್ತದೆ. ಆರೋಗ್ಯವಂತರಾಗಿ ಚಟುವಟಿಕೆಯಿಂದಿರಲು ಬಯಸುವವರು ಮುಖ್ಯವಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸೌಂದರ್ಯವೃದ್ಧಿಯಾಗುತ್ತದೆ. ತ್ವಚೆಯ ಹೊಳಪು ಏರೋಬಿಕ್‌ನಂತಹ ವ್ಯಾಯಾಮ ಹೃದಯ ಸಂಬಂಧಿ…

 • ಸಣಕಲು ವ್ಯಕ್ತಿಗಳಿಗೆ ಮಸಲ್ಸ್‌ ಬಿಲ್ಡ್‌ ಟಿಪ್‌

  ದಪ್ಪ ದೇಹ ಹೊಂದಿರುವವರು ತೂಕ ಕಳೆದುಕೊಳ್ಳಲು ಕಷ್ಟಪಡುತ್ತಿರುವಾಗಲೇ ಸಣಕಲು ವ್ಯಕ್ತಿಗಳು ತೂಕ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಸಣಕಲರಾಗಿದ್ದು, ಅಗತ್ಯ ತಕ್ಕಷ್ಟು ತೂಕ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ ಅದಕ್ಕಾಗಿ ಮಸಲ್ಸ್‌ ಬಿಲ್ಡ್‌ ಟಿಪ್ಸ್‌ ಅನುಸರಿಸಿದರೆ ಸಾಕು….

 • ಬಾಯಾರಿಕೆಗೆ ಕಾರಣ ಹಲವು…

  ನೀರಿಲ್ಲದೆ ಬದುಕುವುದು ಅಸಾಧ್ಯ. ಆರೋಗ್ಯವಂತ ದೇಹಕ್ಕೆ ಪ್ರತಿ ದಿನ 3 ಲೀಟರ್‌ ನೀರು ಅಗತ್ಯ. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದು ದೇಹಾರೋಗ್ಯಕ್ಕೆ ಉತ್ತಮ. ಕೆಲವೊಮ್ಮೆ ಎಷ್ಟು ನೀರು ಕುಡಿದರೂ ಮತ್ತೆ ಮತ್ತೆ ಬಾಯಾರಿಕೆ ಅನುಭವ ವಾಗುತ್ತಿರುತ್ತದೆ. ಇದು…

 • ಕೆಲಸಕ್ಕೆ ಹೋಗವವರ ಡಯೆಟ್‌ ಪ್ಲ್ರಾನ್‌ ಹೀಗಿರಲಿ

  ಅನೇಕರು ಮನೆಗಿಂತ ಹೊರಗಡೆ ಅಥವಾ ಕಚೇರಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು ಸಾಮಾನ್ಯ. ಮನೆಯಲ್ಲಿರುವ ಸಮಯ ಆಹಾರ ಸೇವಿಸಲು, ಟಿ.ವಿ ನೋಡಲು ಅಥವಾ ನಿದ್ದೆಗೆ ಸೀಮಿತವಾಗಿರುತ್ತದೆ. ದಿನದ ಹೆಚ್ಚಿನ ಸಮಯ ಕಚೇರಿಯಲ್ಲೇ ಕಳೆಯುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಲು…

 • ಆರೋಗ್ಯಯುತ ದೇಹಕ್ಕಾಗಿ ದಿನಚರಿ ಪಾಲಿಸಿ

  ದೈಹಿಕ ನಿಷ್ಕ್ರಿಯತೆ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಏನೂ ಮಾಡದೇ ಇರುವುದಕ್ಕಿಂತ ಏನಾದರೊಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು ಎಂಬುದನ್ನು ಸಂಶೋಧನೆಯೊಂದು ಹೇಳಿದೆ. ಅಷ್ಟೇ ಅಲ್ಲದೇ ಧೂಮಪಾನ, ಮಧುಮೇಹ…

 • ಥೈರಾಯ್ಡ ರೋಗಿಗಳು ಅನುಸರಿಸಬೇಕಾದ ಡಯೆಟ್‌

  ಹೈಪೋಥೈರಾಯ್ಡಿಸಿಮ್‌ ಅಥವಾ ನಿಷ್ಕ್ರಿಯ ಥೈರಾಯ್ಡ ನ ಸಮಸ್ಯೆ ಹೊಂದಿರುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ ತೂಕ ಹೆಚ್ಚಾಗುವಿಕೆ. ಥೈರಾಯ್ಡ ಹಾರ್ಮೋನುಗಳ ಮಟ್ಟ ಕುಂಠಿತವಾಗುವುದರಿಂದ ಕ್ಯಾಲೋರಿ ಕಡಿಮೆಯಾಗದೇ ತೂಕ ಹೆಚ್ಚಾಗುತ್ತ ಹೋಗುತ್ತದೆ. ಈ ಥೈರಾಯ್ಡ ಸಮಸ್ಯೆಯೂ ದೇಹದಲ್ಲಿ ಕೊಬ್ಬಿ ಉತ್ಪತ್ತಿಗೆ ಕಾರಣವಾಗುತ್ತದೆ….

 • ಸೈಕಲ್‌ ಓಡಿಸಿ ಫಿಟ್‌ ಆಗಿರಿ

  ಪರಿಸರ ಮಾಲಿನ್ಯ ದಿನೇದಿನೇ ಹೆಚ್ಚಾಗುತ್ತಿದೆ ಎಂದು ಪ್ರತಿಯೊಬ್ಬರೂ ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾಲಿನ್ಯ ತಡೆಗಟ್ಟುವಲ್ಲಿ ಯಾರೂ ಒಂದು ಹೆಜ್ಜೆ ಕೂಡ ಇಡಲಾರರು. ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹನ ಬೇಕೇ ಬೇಕು ಅದು ಈಗಿನ ಟ್ರೆಂಡ್‌. ಇದರಿಂದ ಪರಿಸರ…

ಹೊಸ ಸೇರ್ಪಡೆ