FIR

 • ಪ್ರಧಾನಿಗೆ ಪತ್ರ ಬರೆದ 50 ಗಣ್ಯರ ವಿರುದ್ಧ ಎಫ್ಐಆರ್‌

  ಮುಜಾಫ‌ರ್‌ಪುರ: ಥಳಿಸಿ ಹತ್ಯೆಗೈಯ್ಯುತ್ತಿರುವಂಥ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದ 50 ಮಂದಿ ಸೆಲೆಬ್ರಿಟಿಗಳ ವಿರುದ್ಧ ಬಿಹಾರದ ಮುಜಾಫ‌ರ್‌ಪುರದಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಅಡೂರು ಗೋಪಾಲಕೃಷ್ಣನ್‌, ಮಣಿರತ್ನಂ, ರಾಮಚಂದ್ರ ಗುಹಾ, ಅಪರ್ಣಾ ಸೇನ್‌ ಸೇರಿ 50…

 • ಸಿಬಿಐನಿಂದ ಎಫ್ಐಆರ್‌ ದಾಖಲು

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಶುಕ್ರವಾರ ಎಫ್ಐಆರ್‌ ದಾಖಲು ಮಾಡಿಕೊಂಡಿರುವ ಸಿಬಿಐ ಅಧಿಕಾರಿಗಳು ವಿಶೇಷ ತನಿಖಾ ದಳ (ಎಸ್‌ಐಟಿ)ದ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನು ಭೇಟಿಯಾಗಿ ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ….

 • ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್‌

  ಲಕ್ನೋ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತಕ್ಕೀಡಾದ ಘಟನೆ ಸೋಮವಾರ ಭಾರೀ ಸುದ್ದಿ ಮಾಡಿದೆ. ಪ್ರತಿಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸೀತಾರಾಂ ಯೆಚೂರಿ, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಈ…

 • ಸುಬ್ರಮಣ್ಯನ್‌ ಸ್ವಾಮಿ ವಿರುದ್ಧ ಎಫ್ಐಆರ್‌

  ರಾಯ್ಪುರ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಛತ್ತೀಸ್‌ಗಡದಲ್ಲಿ ಎಫ್ಐಆರ್‌ ದಾಖಲಾಗಿದೆ. ರಾಹುಲ್ ಅವರು ಕೊಕೇನ್‌ ಸೇವಿಸುತ್ತಾರೆ ಎಂದು ಸ್ವಾಮಿ ನೀಡಿರುವ ಹೇಳಿಕೆಯು…

 • ಕಂಪನಿ ಡೇಟಾ ಕದ್ದ ಮೂವರ ವಿರುದ್ಧ ಎಫ್ಐಆರ್‌

  ಬೆಂಗಳೂರು: ಕಂಪನಿಯ ಡೇಟಾ ಕಳವು ಮಾಡಿ ಗ್ರಾಹಕರ ಜತೆ ನೇರವಾಗಿ ವ್ಯವಹಾರ ನಡೆಸುವ ಮೂಲಕ ಸಂಸ್ಥೆಗೆ ನಷ್ಟ ಉಂಟುಮಾಡಿದ್ದ ಕನ್ಸಲ್ಟಂಟ್‌ ಕಂಪನಿಯ ಮೂವರು ಮಾಜಿ ಉದ್ಯೋಗಿಗಳ ವಿರುದ್ಧ ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮ್ಯಾಗ್ನಾಸಾಫ್ಟ್‌…

 • 2 ಅಡಿ ಪುಟ್ಟ ಜಾಗಕ್ಕಾಗಿ ಜಗಳ; ಗುಂಡೇಟಿಗೆ ಒಂದೇ ಕುಟುಂಬದ ಐವರ ಹತ್ಯೆ!

  ಸಾಗರ್(ಮಧ್ಯಪ್ರದೇಶ): ಕಿರಿದಾದ ರಸ್ತೆ ನಿರ್ಮಾಣಕ್ಕಾಗಿ ಬೇಕಾಗಿದ್ದ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಿಂದಾಗಿ ಒಂದೇ ಕುಟುಂಬದ ಐವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಅಹಿರ್ವಾರ್…

 • ರಾಜಕಾಲುವೆಗೆ ತ್ಯಾಜ್ಯ ಎಸೆದವರ ವಿರುದ್ಧ ಎಫ್ಐಆರ್‌

  ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಹದ್ದಿನ ಕಣ್ಣು ಇಡುವ ಉದ್ದೇಶದಿಂದ ಮಾರ್ಷ್‌ಲ್‌ಗ‌ಳನ್ನು ನೇಮಕ ಮಾಡಲು ಮುಂದಾಗಿರುವ ಬಿಬಿಎಂಪಿ, ರಾಜಕಾಲುವೆಗೆ ತ್ಯಾಜ್ಯ ಎಸೆಯುವವರ ಮೇಲೆ ಕಾನೂನಿನ “ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯಲಹಂಕದ ರಾಜಕಾಲುವೆಯ ಅಂಚಿನಲ್ಲಿ…

 • ನೀತಿ ಸಂಹಿತೆ ಉಲ್ಲಂಘನೆ ಕೇಸ್; ಪರಂ ಸಮನ್ಸ್ ಗೆ ಹೈಕೋರ್ಟ್ ಮಧ್ಯಂತರ ತಡೆ

  ಬೆಂಗಳೂರು: ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್…

 • ಸೂರತ್‌ ಅಗ್ನಿ ಅವಘಡ: ಕೋಚಿಂಗ್‌ ಸೆಂಟರ್‌ ಮಾಲೀಕ, ಬಿಲ್ಡರ್‌ಗಳ ಮೇಲೆ ಎಫ್ಐಆರ್‌

  ಸೂರತ್‌ : ಇಲ್ಲಿ ಶುಕ್ರವಾರ 20 ವಿದ್ಯಾರ್ಥಿಗಳನ್ನು ಬಲಿ ಪಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿ ಕೋಚಿಂಗ್‌ ಸೆಂಟರ್‌ ಮಾಲೀಕ ಮತ್ತು ಬಿಲ್ಡರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಕ್ಷನ್‌ 304 ಮತ್ತು ಸೆಕ್ಷನ್‌ 114 ರ ಅಡಿಯಲ್ಲಿ ಸರ್ಥಾನಾ…

 • ಕೈ ನಾಯಕರ ವಿರುದ್ಧ ಎಫ್ಐಆರ್‌

  ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ 5 ಗಂಟೆಗೇ ತೆರೆ ಬಿದ್ದಿದ್ದರೂ, ನಿಯಮ ಉಲ್ಲಂಘಿಸಿ ಶನಿವಾರವೂ ಪ್ರಚಾರ ಕೈಗೊಂಡ ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ರತ್ಲಂ ಕ್ಷೇತ್ರದ ಹಾಲಿ ಸಂಸದ ಕಾಂತಿಲಾಲ್ ಭೂರಿಯಾ ಹಾಗೂ ಮಧ್ಯಪ್ರದೇಶ…

 • ಗನ್‌ ತೆಗೆದು ಗುರಿಯಿಟ್ಟಿದ್ದಕ್ಕೆ ಗುಂಡು ಹಾರಿಸಿದೆ

  ಮೈಸೂರು: ನಗರದಲ್ಲಿ ಗುರುವಾರ ನಡೆದ ಪೊಲೀಸರ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಶೂಟೌಟ್‌ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಶೂಟೌಟ್‌ನಲ್ಲಿ ಮೃತಪಟ್ಟ ಪಂಜಾಬ್‌ ಮೂಲದ ಸುಕ್ವಿಂದ್‌ ಸಿಂಗ್‌ ಮೇಲೆ ಫೈರಿಂಗ್‌ ಮಾಡಿದ ಇನ್ಸ್‌ಪೆಕ್ಟರ್‌ ಬಿ.ಜಿ.ಕುಮಾರ್‌…

 • ಕಮಲ್ ಹಾಸನ್‌ ವಿರುದ್ಧ ಎಫ್ಐಆರ್‌

  ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ’ ಎಂಬ ಹೇಳಿಕೆಯು ಮಕ್ಕಳ್‌ ನೀಥಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್‌ಗೆ ಮುಳುವಾಗಿ ಪರಿಣಮಿಸಿದೆ. ಕಮಲ್ ವಿರುದ್ಧ ಮಂಗಳವಾರ ತಮಿಳುನಾಡಿನ ಅರವಕುರಿಚಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಎರಡು…

 • ನಾಯಿ ಸಾವು: ವೈದ್ಯರ ವಿರುದ್ಧ ಎಫ್ಐಆರ್‌

  ಬೆಂಗಳೂರು: ಅಸಮರ್ಪಕ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ನಾಯಿ ಮೃತಪಟ್ಟಿದೆ ಎಂಬ ಆರೋಪ ಸಂಬಂಧ ಗುತ್ತಿಗೆ ಪಡೆದುಕೊಂಡಿದ್ದ ಎನ್‌ಜಿಒ ಹಾಗೂ ವೈದ್ಯರ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಅನಿಮಲ್ ಜಸ್ಟೀಸ್‌ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತೆ ನೆವಿನಾ ಕಾಮತ್‌ ನೀಡಿರುವ…

 • ಯಚೂರಿ ವಿರುದ್ಧ ಎಫ್ಐಆರ್‌ ದಾಖಲು ಮಾಡಿದ ಬಾಬಾ ರಾಮ್‌ದೇವ್‌

  ಹರಿದ್ವಾರ: ರಾಮಾಯಣ ಮತ್ತು ಮಹಾ ಭಾರತ ಹಿಂಸಾಚಾರದ ನಿದರ್ಶನಗಳು ಎಂದಿದ್ದ ಸಿಪಿಂ ನಾಯಕ ಸಿತಾರಾಂ ಯಚೂರಿ ವಿರುದ್ಧ ಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್‌ ಅವರು ಎಫ್ಐಆರ್‌ ದಾಖಲಿಸಿದ್ದಾರೆ. ರಾಮ್‌ ದೇವ್‌ ಮತ್ತು ಇತರ ಕೆಲ ಸ್ವಾಮೀಜಿಗಳು ಯಚೂರಿ…

 • ಅನುಮತಿ ಇಲ್ಲದೆ ರ‍್ಯಾಲಿ : ಗಂಭೀರ್‌ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚನೆ

  ಹೊಸದಿಲ್ಲಿ : ಚುನಾವಣಾ ಆಯೋಗದ ಅನುಮತಿ ಪಡೆಯದೆ ರ‍್ಯಾಲಿ ನಡೆಸಿದ ಕಾರಣಕ್ಕಾಗಿ ಕ್ರಿಕೆಟಿಗ, ದಕ್ಷಿಣ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚನೆ ನೀಡಲಾಗಿದೆ. ಎಎನ್‌ಐ ವರದಿಯಂತೆ ಎಪ್ರಿಲ್‌ 25 ರಂದು ದೆಹಲಿಯ…

 • ಜೈನ ಧರ್ಮದ ಕುರಿತು ಹೇಳಿಕೆ;ಮಿಲಿಂದ್‌ ದೇವೊರಾ ವಿರುದ್ಧ ಎಫ್ಐಆರ್‌

  ಮುಂಬಯಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಮುಂಬಯಿ ಕಾಂಗ್ರೆಸ್‌ ಅಧ್ಯಕ್ಷ ಮಿಲಿಂದ್‌ ದೇವೊರಾ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ದೇವೊರಾ ವಿರುದ್ದ ಎಫ್ಐಆರ್‌ ದಾಖಲಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಎಲ್‌ಟಿಎ ಮಾರ್ಗ್‌ ಪೊಲೀಸರಿಗೆ ಸೂಚನೆ ನೀಡಿತ್ತು….

 • ಜಯಪ್ರದಾ ವಿರುದ್ಧ ಲೈಂಗಿಕ ಅವಹೇಳನ: ಆಜಂ ವಿರುದ್ಧ FIR

  ಲಕ್ನೋ : ಬಿಜೆಪಿ ಅಭ್ಯರ್ಥಿ, ಮಾಜಿ ಚಿತ್ರ ನಟಿ, ಜಯಪ್ರದಾ ವಿರುದ್ಧ ಅತ್ಯಂತ ಕೀಳುಮಟ್ಟದ ಲೈಂಗಿಕ ಅವಹೇಳನದ ಮಾತುಗಳನ್ನು ಆಡಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ವಿರುದ್ಧ ಎಫ್ ಐ ಆರ್‌ ದಾಖಲಾಗಿದೆ. ‘ಮಹಿಳೆಯರ ಬಗ್ಗೆ,…

 • ಆಧಾರ್‌ ಡೇಟಾ ಕದ್ದ ಆಂಧ್ರ ಸಂಸ್ಥೆ

  ಹೈದರಾಬಾದ್‌: ಆಂಧ್ರದ ತೆಲುಗು ದೇಸಂ ಪಕ್ಷಕ್ಕೆ ಆ್ಯಪ್‌ ಅಭಿವೃದ್ಧಿಪಡಿಸಿದ ಐಟಿ ಗ್ರಿಡ್ಸ್‌ ಎಂಬ ಸಂಸ್ಥೆ ಬಳಿ 7.8 ಕೋಟಿ ಆಧಾರ್‌ ದತ್ತಾಂಶ ಇದೆ ಎಂಬುದು ತಿಳಿದುಬಂದಿದ್ದು, ಈ ಸಂಬಂಧ ಹೈದರಾಬಾದ್‌ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣ…

 • ಶಾಸಕ ಗುತ್ತೇದಾರ ವಿರುದ್ಧ  ಎಫ್ಐಆರ್‌

  ಕಲಬುರಗಿ: ಆಳಂದ ಪುರಸಭೆ ಮುಖ್ಯಾಧಿಕಾರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಸುಭಾಷ ಗುತ್ತೇದಾರ ವಿರುದ್ಧ  ಆಳಂದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಅವರಿಗೆ ಶಾಸಕರು ಮೊಬೈಲ್‌ ಕರೆ ಮಾಡಿ ಅವಾಚ್ಯ…

 • ಹಾಕಿ ತಾರೆ ಮುಕೇಶ್‌ ಕುಮಾರ್‌ ವಿರುದ್ಧ ಎಫ್ಐಆರ್‌ ದಾಖಲು

  ಹೈದರಾಬಾದ್‌: ಭಾರತ ಹಾಕಿ ತಂಡ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ವಿಜೇತ ಎನ್‌. ಮುಕೇಶ್‌ ಕುಮಾರ್‌ ಅವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಸಿಕಂದರಾಬಾದ್‌ನ ತಹಸೀಲ್ದಾರ್‌ ಅವರಿಂದ ಸುಳ್ಳು ಜಾತಿ ಪ್ರಮಾಣಪತ್ರ ಸೃಷ್ಟಿಸಿಕೊಂಡಿದ್ದಾರೆ ಎಂಬ ಆರೋಪದಡಿ ಬೊವೆನ್‌ಪಳ್ಳಿ ಪೊಲೀಸ್‌ ಠಾಣೆಯಲ್ಲಿ…

ಹೊಸ ಸೇರ್ಪಡೆ