Fashion

 • ಅನಾರ್ಕಲಿ ಡಿಸ್ಕೋ ಚಲಿ…

  ಇತಿಹಾಸದ ಪ್ರಕಾರ ಸಲೀಂ, ನೃತ್ಯಗಾತಿ ಅನಾರ್ಕಲಿಯನ್ನು ಅದೆಷ್ಟು ಹಚ್ಚಿಕೊಂಡಿದ್ದನೋ; ಇಂದಿನ ಯುವತಿಯರು ಈ ಅನಾರ್ಕಲಿಯನ್ನು ಅಷ್ಟೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಎಲ್ಲ ಹುಡುಗಿಯರ ವಾರ್ಡ್‌ರೋಬ್‌ನಲ್ಲಿ ಸ್ಥಾನ ಪಡೆದಿರುವ ಈ ಉಡುಗೆ, ಸಿಂಪಲ್‌ ಆಗಿದ್ದರೆ ಕ್ಯಾಶುವಲ್‌, ಕೊಂಚ ಅದ್ದೂರಿಯಿದ್ದರೆ ಫೆಸ್ಟಿವ್‌… ದಾಳಿಂಬೆಯ…

 • ನಾನು ಮಾಡಿದ ಕ್ಲೇಷಾಲಂಕಾರ

  ಕೂದಲನ್ನು ಮಡಚಿ ಹಿಡಿದುಕೊಂಡಿದ್ದವಳು ಯಾವುದೋ ಯೋಚನೆಯಲ್ಲಿ ಸರಕ್ಕನೆ ಕತ್ತರಿ ಆಡಿಸಿಯೇ ಬಿಟ್ಟೆ. ಒಂದೇ ಕ್ಷಣದಲ್ಲಿ, ಅವರ ನೀಳ ಕೂದಲಿನಲ್ಲಿ ಮುಕ್ಕಾಲು ಭಾಗ ನೆಲದಲ್ಲಿತ್ತು. ತಲೆಯಲ್ಲಿ ಉಳಿದಿದ್ದು ಕೊತ್ತಂಬರಿ ಸೊಪ್ಪಿನಷ್ಟು ಕೂದಲು ಮಾತ್ರ! ಅದನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ. ನಾವು…

 • ಯುವತಿಯರ ಮನಗೆದ್ದ ಪಲಾಝೋ

  ಮಾರುಕಟ್ಟೆಗೆ ಹೊಸ ಹೊಸ ಟ್ರೆಂಡ್‌ಗಳು ಲಗ್ಗೆಯಿಟ್ಟು ಜನರ ಮನಸೆಳೆಯುತ್ತವೆ. ಆದರೆ ಹೆಚ್ಚು ಸಮಯ ಅವು ಮಾರುಕಟ್ಟೆಯಲ್ಲಿ ತನ್ನ ಮಹತ್ವ ಕಾಪಾಡಿಕೊಳ್ಳುವುದಿಲ್ಲ, ಆದರೆ ಹಳೆಯ ಕಾಲದಲ್ಲಿ ಪ್ರಸಿದ್ಧವಾದ ವಸ್ತುಗಳು ಮತ್ತೆ ಮಾರುಕಟ್ಟೆಗೆ ಬಂದು ಒಂದಷ್ಟೂ ಟ್ರೆಂಡ್‌ ಆಗುವುದಂತೂ ಫ್ಯಾಷನ್‌ ಲೋಕದಲ್ಲಿ…

 • ಮೇಕಪ್‌ ರಿಮೂವರ್‌

  ತಾನು ಚಂದ ಕಾಣಿಸಬೇಕು ಎಂಬ ಆಸೆಯಿಂದಲೇ ಎಲ್ಲ ಹುಡುಗಿಯರೂ ಮೇಕಪ್‌ ಇಷ್ಟಪಡುತ್ತಾರೆ. ಕಾಲೇಜಿಗೋ, ಆಫೀಸಿಗೋ ಹೊರಡುವ ಮುನ್ನ ಗಂಟೆಗಟ್ಟಲೆ ತಿದ್ದಿ ತೀಡಿ ಮೇಕಪ್‌ ಮಾಡಿದರೆ ಸಾಲದು, ಸಂಜೆ ಮನೆಗೆ ಬಂದಮೇಲೆ ಅದನ್ನು ತೊಳೆದು ತೆಗೆಯಬೇಕು. ಆದರೆ, ಈ ವಿಷಯದಲ್ಲಿ…

 • ಬ್ಯಾಗ್‌ಗಳ ಲೋಕದಲ್ಲಿ

  ಮಾರುಕಟ್ಟೆ ಪ್ರೇರಿತ ಫ್ಯಾಶನ್‌ ಲೋಕದಲ್ಲಿಯೂ ಅನೇಕ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇಂದಿನ ಫ್ಯಾಶನ್‌ ನಾಳೆಯೂ ಇರುತ್ತದೆ ಎಂಬ ಭರವಸೆಯೂ ಇಲ್ಲ ಎನ್ನುವಷ್ಟೂ ಮಾರುಕಟ್ಟೆಯಲ್ಲಿ ಸ್ಪರ್ಧೆ ಬೆಳೆದುನಿಂತಿದೆ. ಇದು ಕೇವಲ ವಸ್ತ್ರಗಳ ವಿಷಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬದಲಾಗಿ ಕಿವಿಯೋಲೆ, ಬಳೆಗಳು,…

 • ಸೂಪರ್‌ ಲುಕ್‌ಗೆ ಹೇರ್‌ಸ್ಟೈಲ್‌ ಹೇಗಿರಬೇಕು?

  ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಹೊಸ ಹೊಸ ಟ್ರೆಂಡ್‌ಗಳಾಗುವುದು ಸಾಮಾನ್ಯ. ಡ್ರೆಸ್‌ನಿಂದ ಹಿಡಿದು ಚಪ್ಪಲಿಯವರೆಗೂ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತದೆ. ಸ್ವಲ್ಪ ಸಮಯಕ್ಕಷ್ಟೇ ಫ್ಯಾಷನ್‌ ಲೋಕದಲ್ಲಿ ಮಿಂಚಿ ಮರೆಯಾಗುತ್ತದೆ. ಫ್ಯಾಷನ್‌ ಲೋಕದಲ್ಲಿ ಕೂದಲಿಗೆ ಹೆಚ್ಚು ಮಹತ್ವ. ಕೂದಲಿನ ಸೌಂದ‌ರ್ಯಕ್ಕಾಗಿ ಇಂದು…

 • ಅಂದ ಹೆಚ್ಚಿಸುವ ಚೋಕರ್ಸ್

  ಫ್ಯಾಷನ್‌ ಲೋಕದಲ್ಲಿ ಬದಲಾವಣೆ ಆಗುವುದು ಸಾಮಾನ್ಯ. ಅದರಲ್ಲಂತೂ ಹೆಂಗಳೆಯರಿಗಾಗಿಯೇ ನವ ನವೀನ ರೀತಿಯ ಆಭರಣಗಳು ಪರಿಚಯವಾಗುತ್ತಲೇ ಇರುತ್ತವೆ ಅದರ ಸಾಲಿಗೆ ಈಗ ಚೋಕರ್‌ ಕೂಡ ಸೇರಿದೆ. ಹಿಂದಿನ ಕಾಲದಲ್ಲಿದ್ದ ಫ್ಯಾಷನ್‌ ಪ್ರಸ್ತುತ ದಿನಗಳಲ್ಲಿ ಮತ್ತೆ ಮುನ್ನಲೆಗೆ ಬರುತ್ತಿದ್ದು, ಫ್ಯಾಷನ್‌…

 • ನೌವಾರಿ ಸೀರೆಯೂ ಕುಪ್ಪಸವೂ

  ಮಹಾರಾಷ್ಟ್ರ ರಾಜ್ಯ ಸಿರಿವಂತ ಸಂಸ್ಕೃತಿಯ ಆಗರ. ಇಲ್ಲಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ಸೊಗಡು ಬಲು ಅನುಪಮ. ನೌವಾರಿ ಸೀರೆ ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಒಂಬತ್ತು ಯಾರ್ಡ್‌ಗಳಷ್ಟು ಉದ್ದದ ಅಂದದ ಸೀರೆಯನ್ನು ಉಡುವ ಶೈಲಿ ಭಾರತದಲ್ಲೇ ವೈಶಿಷ್ಟ್ಯಪೂರ್ಣ. ಧೋತಿಯಂತೆ…

 • ಡೈನಮಿಕ್‌ ಡೆನಿಮ್‌

  ಹಳೆ ಕಾಲದ ಫ್ಯಾಷನ್‌ಗಳು ರೆಟ್ರೋ ಹೆಸರಿನಲ್ಲಿ, ಅಲ್ಲಲ್ಲಿ ಚೂರು ಮೇಕ್‌ ಓವರ್‌ ಪಡೆದು ಮತ್ತೂಮ್ಮೆ ಟ್ರೆಂಡ್‌ ಆಗುವುದು ಗೊತ್ತೇ ಇದೆ. ಅಂಥ ಉಡುಗೆಗಳಲ್ಲಿ ಡೆನಿಮ್‌ ಸ್ಕರ್ಟ್‌, ಅಂದರೆ ಜೀನ್ಸ್ ಲಂಗ ಕೂಡ ಒಂದು. ಕಪ್ಪು-ಬಿಳುಪು ಸಿನಿಮಾದಿಂದ ಹಿಡಿದು, ಇಂದಿನ…

 • ಸೆರಗು-ಲೋಕದ ಬೆರಗು

  ಪ‌ಕ್ಕದ ಮನೆ ಪದ್ಮಕ್ಕ “ಮುಂದಿನ ವಾರ ನಿಮ್ಮ ಅಕ್ಕನ ಮಗಳ ಮದ್ವೆ ಅಲ್ವಾ? ಯಾವ ಸೀರೆ ಉಡಬೇಕೂಂತಿದ್ದೀರಿ” ಎಂದಾಗ ಸರೋಜಾ, “”ನಾನು ಆಗ್ಲೆ ಒಂದು ಹೊಸ ರೇಷ್ಮೆ ಸೀರೆ ತಗೊಂಡು ಬಂದಾಗಿದೆ. ಬ್ಲೌಸ್‌ ಕೂಡಾ ಹೊಲಿಸಿ ರೆಡಿ ಮಾಡಿಟ್ಟಿದ್ದೇನೆ….

 • ನೈಟಿಂಗೇಲ್‌ ಸುಂದರಿ

  ಮನೆಯಲ್ಲಿ ಹಾಕೋ ಬಟ್ಟೆಗಳನ್ನೆಲ್ಲ ಹಾಕಿಕೊಂಡು ಅದು ಹ್ಯಾಗೆ ಹೊರಗೆಲ್ಲಾ ಓಡಾಡ್ತಾರೋ, ಏನೋ?- ಹಿಂದೆಲ್ಲಾ ಯಾರಾದ್ರೂ ನೈಟ್‌ ಡ್ರೆಸ್‌ ಹಾಕ್ಕೊಂಡು ಹೊರಗೆ ಬಂದರೆ, ಜನ ಹೀಗೆ ಮೂಗು ಮುರಿಯುತ್ತಿದ್ದರು. ಆದರೀಗ, ನೈಟ್‌ ಡ್ರೆಸ್‌ ಧರಿಸಿ ಬಿಂದಾಸಾಗಿ ಓಡಾಡುವುದೇ ಹೊಸ ಫ್ಯಾಷನ್‌…

 • ಹಸಿರು ಕ್ರಾಂತಿ

  ಮೊದಲೆಲ್ಲ, ಕಣ್ಣಿಗೆ ಹಚ್ಚುವ ಕಾಡಿಗೆ ಅಂದಾಗ ಥಟ್ಟನೆ ನೆನಪಾಗುತ್ತಿದ್ದುದು ಕಪ್ಪು ಬಣ್ಣ. ಆದರೆ, ಇದು ರಂಗು ರಂಗಿನ ಕಾಲ. ಕಣ್‌ ಕಾಡಿಗೆಯೂ ಬಣ್ಣ ಬದಲಿಸಿದ್ದು, ಹೆಣ್ಮಕ್ಕಳು ಹಸಿರು ಕಣ್ಣಿಗೆ ಮನ ಸೋತಿದ್ದಾರೆ. ಇದೀಗ ಫ್ಯಾಷನ್‌ ಲೋಕದಲ್ಲಿ ಹಸಿರು ಕ್ರಾಂತಿಯ…

 • ಲಂಗ ದಾವಣಿ

  ಫ್ಯಾಷನ್‌ ಲೋಕದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಗಾಳಿ ಬೀಸುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫ್ಯಾಷನ್‌ಗಳು ಬರುತ್ತಿವೆ. ಮಹಿಳೆಯರ ಡ್ರೆಸ್‌ಗಳಲ್ಲಂತೂ ಹೊಸತನ ಹೆಚ್ಚು ಎಂದು ಹೇಳಿದರೂ ತಪ್ಪಾಗಲಾರದು. ಒಲ್ಡ್‌ ಇಸ್‌ ಗೋಲ್ಡ್‌ ಎನ್ನುವ ಮಾದರಿಯಲ್ಲಿ ಫ್ಯಾಷನ್‌ ಲೋಕದಲ್ಲಿ…

 • ಕಟಿ “ಚಕ್ರಾ’ಸನ! ಸಪೂರ ಸೊಂಟಕೆ ಬಗೆ ಬಗೆ ಬೆಲ್ಟಾ

  ಬೆಲ್ಟ್ ಈಗ ಕೇವಲ ಬೆಲ್ಟ್ ಆಗಿ ಉಳಿದಿಲ್ಲ. ಅದೊಂದು ಫ್ಯಾಷನ್‌ ಟ್ರೆಂಡ್‌ ಆಗಿದೆ. ಪ್ಯಾಂಟ್‌ ಜಾರದಂತೆ ತಡೆಯಲಷ್ಟೇ ಅದನ್ನು ತೊಡುವುದಲ್ಲ. ಬೆಲ್ಟ್ ಈಗ ಫ್ಯಾಷನ್‌ ಆ್ಯಕ್ಸೆಸರೀಸ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಸೀರೆಯಂಥ ಸಾಂಪ್ರದಾಯಿಕ ಉಡುಗೆಯ ಮೇಲೂ ಬೆಲ್ಟ್‌ಗಳು ರಾರಾಜಿಸುತ್ತಿರುವುದೇ…

 • ಬಣ್ಣ ಬಣ್ಣದ ಲೇಯರ್‌ ಕುರ್ತಿ

  ಮಹಿಳೆಯರಿಗಿಂದು ಚೆಂದದ ಉಡುಗೆಗಳಿಗೇನೂ ಕೊರತೆ ಇಲ್ಲ. ನವನವೀನ ಬಟ್ಟೆಗಳು ಇಂದು ಜನರ ಮನಸೆಳೆಯುತ್ತಿವೆ. ಅದೇ ರೀತಿ ಲೇಯರ್‌ ಕುರ್ತಿಗಳಿಗೂ ಬೇಡಿಕೆ ಹೆಚ್ಚಿದ್ದು ವಿವಿಧ ಮಾದರಿಯ ದಿರಿಸನ್ನು ಕೊಂಡುಕೊಳ್ಳುತ್ತಿದ್ದಾರೆ. ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು…

 • ಕಾಟನ್‌ ಕಮಾಲ್ , ಬದಲಾದ ಹವಾಮಾನ ಕುದುರಿದ ಬೇಡಿಕೆ

  ಮನುಷ್ಯನ ಜೀವನಶೈಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿಗನುಗುಣವಾಗಿ ಹೊಸತನ್ನು ಅನುಭವಿಸಲು ಮನುಷ್ಯ ಸಂಕುಲ ಸದಾ ಸಿದ್ಧವಾಗಿರುತ್ತದೆ. ಆದರೆ, ಜೀವನಶೈಲಿ ಬದಲಾವಣೆಯಷ್ಟೇ ವೇಗವಾಗಿ ಪ್ರಾಕೃತಿಕ ಬದಲಾವಣೆಗಳೂ ಘಟಿಸುತ್ತಿರುವುದರಿಂದ ಕೆಲವೊಮ್ಮೆ ಹಳೆಯದೇ ಹೊಸತಾಗಿ ಬದಲಾಗಿ ಟ್ರೆಂಡ್‌ ಸೃಷ್ಟಿಸಿಬಿಡುವುದಿದೆ. ಈ…

 • ಕ್ಲಚ್‌ ಕ್ಲಚ್‌ ಹೋತಾ ಹೈ!

  ಕ್ಲಚ್‌ ಅಂದರೆ ವಾಹನದ ಭಾಗ ಅಂದ್ಕೊಬೇಡಿ. ಇದು, ಹೆಣ್ಮಕ್ಕಳ ಸೀಕ್ರೆಟ್‌ಗಳನ್ನೆಲ್ಲ ಒಡಲೊಳಗೆ ಇಟ್ಟುಕೊಂಡಿರೋ ಸ್ಟೈಲಿಶ್‌ ವಾಲೆಟ್‌. ದೊಡ್ಡ ಹ್ಯಾಂಡ್‌ಬ್ಯಾಗ್‌ನ ಹಂಗಿಲ್ಲದೆ, ಮುಷ್ಟಿಯೊಳಗೆ ಮುದುಡಿ ಕೂರುವ ಕ್ಲಚ್‌ಗಳನ್ನು ಈಗಿನ ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ದಾರೆ… ಫ್ಯಾಷನ್‌ ಲೋಕದಲ್ಲಿ ಮತ್ತೆ ಲಗ್ಗೆ ಇಟ್ಟಿರುವ ವಸ್ತುಗಳಲ್ಲಿ,…

 • ಮನೆಯೊಳಗೆ ಖಾದಿಯ ಶೃಂಗಾರ

  ಸ್ವದೇಶಿ ಸದ್ಯ ಭಾರತದಲ್ಲಿ ಸಾಕಷ್ಟು ಪ್ರಚಲಿತದಲ್ಲಿರುವ ಪದ. ಬೇರೆ ದೇಶಗಳ ವಸ್ತುಗಳನ್ನು ಖರೀದಿಸದೆ ಭಾರತದಲ್ಲೇ ತಯಾರಾದ ವಸ್ತುಗಳ ಬಳಕೆ ಹೆಚ್ಚಿಸುವುದೆ ಈ ಸ್ವದೇಶಿ ಚಳವಳಿಯ ಉದ್ದೇಶ. ಅದರಂತೆ ಇಂದು ನಮ್ಮಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ಕೂಡ ದಿನೇ ದಿನೇ…

 • ಕೊಡೆ ಮೇಲೆ “ಕೇಸ್‌’ ಹಾಕಿಬಿಡಿ!

  ಕ್ಯಾಪ್ಸೂಲ್‌ ಗೊತ್ತಲ್ವಾ? ಈ ಮಳೆಗಾಲದಲ್ಲಿ ನೀವೆಲ್ಲರೂ ಮರೆಯದೇ ಒಂದೊಂದು ಕ್ಯಾಪ್ಸೂಲ್‌ ಖರೀದಿಸಿ. ಹಾಂ, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ತೆಗೆದುಕೊಳ್ಳುವ ಕ್ಯಾಪ್ಸೂಲ್‌ ಅಲ್ಲ ಇದು. ಮಳೆಯಲ್ಲಿ ಒದ್ದೆಯಾದ ನಿಮ್ಮ ಛತ್ರಿಯನ್ನು ಜೋಪಾನವಾಗಿ ಇರಿಸುವ ಕ್ಯಾಪ್ಸೂಲ್‌. ಅಂದರೆ, ಛತ್ರಿಯನ್ನು ಇಡಲು…

 • ಬ್ಲ್ಯಾಕ್‌ & ಬ್ಯೂಟಿಫ‌ುಲ್‌

  ನಮ್ಮಲ್ಲಿ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ. ಹಿಂದೆಲ್ಲ ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ…

ಹೊಸ ಸೇರ್ಪಡೆ