Firing

 • ಪತ್ನಿ ಎದುರಲ್ಲೇ ಬಿಜೆಪಿ ಮುಖಂಡನ ಬರ್ಭರ ಹತ್ಯೆ

  ಪಶ್ಚಿಮ ಬಂಗಾಳ: ಬಿಜೆಪಿ ಮುಖಂಡನೋರ್ವನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ಹರಲಾ ದೇಬ್ ನಾಥ್ (55) ಕೊಲೆಯಾದ ಬಿಜೆಪಿ ಸ್ಥಳೀಯ ಮುಖಂಡ.  ದಿನಸಿ ವ್ಯಾಪಾರಿಯಾಗಿದ್ದ ದೇಬ್ ನಾಥ್,  ರಾತ್ರಿ  10 ಗಂಟೆಯ ವೇಳೆಯಲ್ಲಿ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಭಾರತೀಯ ಸೇನೆಯಿಂದ ತಕ್ಕ ಪ್ರತ್ತುತ್ತರ

  ಶ್ರೀನಗರ: ಜಮ್ಮು–ಕಾಶ್ಮೀರದ ಕೆರಾನ್ ಸೆಕ್ಟರ್ ನಲ್ಲಿ  ಪಾಕಿಸ್ಥಾನ ಇಂದು ಬೆಳಗ್ಗೆ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು ಭಾರೀ ಗುಂಡಿನ ದಾಳಿ ನಡೆಸಿದೆ. ಪಾಕಿಸ್ಥಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಕಳೆದ ಮೂರು…

 • ಉಳ್ಳಾಲ: ಗುಂಡು ಹಾರಾಟ ಪ್ರಕರಣ: ಹಲವರ ಬಂಧನ

  ಉಳ್ಳಾಲ: ಉಳ್ಳಾಲದ ಮುಕ್ಕಚ್ಚೇರಿ ಸಮೀಪದ ಕಡಪರ ಎಂಬಲ್ಲಿ ರವಿವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ವಾಟ್ಸ್ ಆ್ಯಪ್‌ನಲ್ಲಿ ಹರಡಿದ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್…

 • ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ಚಕಮಕಿ: ಓರ್ವ ಸಾವು, ಹಲವು ಮಂದಿಗೆ ಗಾಯ

  ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯ ನಡುರಸ್ತೆಯಲ್ಲಿಯೇ ಗುಂಡಿನ ಚಕಮಕಿ ನಡೆದಿದ್ದು ಓರ್ವ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ . ಸ್ತಳೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆ ವೇಳೆ ಈ ದುರ್ಘಟನೆ ನಡೆದಿದ್ದು ಕೆಲಹೊತ್ತಿನವರೆಗೂ…

 • ಪೊಲೀಸರ ಮೇಲೆ ಲಾಂಗ್‌ ಬೀಸಿದ ರೌಡಿಶೀಟರ್‌ ಮೇಲೆ ಫೈರಿಂಗ್‌

  ಬೆಂಗಳೂರು: ನಗರದಲ್ಲಿ ಇನ್ನೋರ್ವ ರೌಡಿಶೀಟರ್‌ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ ಘಟನೆ ಶನಿವಾರ ತಡರಾತ್ರಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ. ರೌಡಿ ಶೀಟರ್‌ ರಾಹುಲ್‌ ಅಲಿಯಸ್‌ ಗೋವಿಂದಎಂಬಾತನನ್ನು ಬಂಧಿಸಲು ತೆರಳಿದ್ದ ವೇಳೆ ಹೆಡ್‌ ಕಾನ್ಸ್‌ಟೇಬಲ್‌ ಪ್ರಕಾಶ್‌…

 • ವರದಿಗಾರರ ಮೇಲೆ ಗುಂಡಿನ ದಾಳಿ: ಪಾರು

  ಹೊಸದಿಲ್ಲಿ: ಪ್ರಗತಿ ಮೈದಾನದ ಬಳಿ ಕಾರಲ್ಲಿ ತೆರಳುತ್ತಿದ್ದ ಖಾಸಗಿ ವಾಹಿನಿಯ ವರದಿಗಾರರ ಮೇಲೆ ದುಷ್ಕರ್ಮಿ ರವಿವಾರ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್‌ ಪಾರಾಗಿದ್ದಾರೆ. ವರದಿಗಾರ ಸಿದ್ದಾರ್ಥ್ ಪುರೋಹಿತ್‌, ಕೆಮೆರಾಮನ್‌ ಹಾಗೂ ಚಾಲಕ ಚಂದರ್‌ ಸೇನ್‌ ಜತೆಗೆ ತೆರಳುತ್ತಿದ್ದಾಗ ಬೆನ್ನತ್ತಿ…

 • ಮಂಗಳೂರಿನಲ್ಲಿ ನಟೋರಿಯಸ್‌ ರೌಡಿ ಮೇಲೆ ಫೈರಿಂಗ್‌; ಕಾನ್‌ಸ್ಟೇಬಲ್‌ಗೆ ಗಾಯ

  ಮಂಗಳೂರು: ನಗರದ ಹೊರವಲಯದ ಪಚ್ಚನಾಡಿ ಎಂಬಲ್ಲಿ ಮಂಗಳವಾರ ರಾತ್ರಿ ನಟೋರಿಯಸ್‌ ರೌಡಿ, ಟಾರ್ಗೆಟ್‌ ಗ್ರೂಪ್‌ನ ಸದಸ್ಯ ಊಮರ್‌ ಫಾರೂಕ್‌ ಮೇಲೆ ಕಂಕನಾಡಿ ಠಾಣೆಯ ಪೊಲೀಸರು ಫೈರಿಂಗ್‌ ನಡೆಸಿದ ಘಟನೆ ನಡೆದಿದೆ. ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಉಮರ್‌ ಫಾರೂಕ್‌ನನ್ನು ವಶಕ್ಕೆ…

 • ಅನೈತಿಕ ಸಂಬಂಧಕ್ಕಾಗಿ ಮರ್ಡರ್‌ ಮಾಡಿದ್ದ ಆರೋಪಿಯ ಮೇಲೆ ಫೈರಿಂಗ್‌

  ಬೆಂಗಳೂರು : ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿಯನ್ನು ಹತ್ಯೆಗೈದಿದ್ದ ಆರೋಪಿಯ ಮೇಲೆ ಪೊಲೀಸ್‌ ಫೈರಿಂಗ್‌ ನಡೆಸಿದ ಘಟನೆ ಪೀಣ್ಯ ಇಂಡಸ್ಟ್ರೀಯಲ್‌ ಏರಿಯಾದಲ್ಲಿ ನಡೆದಿದೆ. ಕಿಶೋರ್‌ ಎಂಬ ಆರೋಪಿ ಉಮೇಶ್‌ ಎನ್ನುವವರನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ. ರಾಜಗೋಪಾಲ ನಗರ…

 • ಹಕ್ಕು ಚಲಾಯಿಸಿದ್ದಕ್ಕೆ ಐದು ಗುಂಡುಗಳು ದೇಹ ಹೊಕ್ಕವು!

  ಇದು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆದ ಘಟನೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಲ್ಲಿನ ಗ್ರಾಮವೊಂದರ ಮತಗಟ್ಟೆಯಲ್ಲಿ ಚಲಾವಣೆ ಯಾದ ಮತಗಳು ಕೇವಲ 7. ಆ ಪೈಕಿ 5 ಮತಗಳು ಪಿಡಿಪಿ ಕಾರ್ಯಕರ್ತ ಮೊಹಮ್ಮದ್‌…

 • ಬೆಂಗಳೂರು : ಇಂದೂ ದುಷ್ಕರ್ಮಿಗಳ ಮೇಲೆ ಪೊಲೀಸ್‌ ಗುಂಡು

    ಬೆಂಗಳೂರು : ಮಂಗಳವಾರವೂ ಬೆಂಗಳೂರಿನಲ್ಲಿ ಪೊಲೀಸರ ಗುಂಡಿನ ಮೊರೆತ ಕೇಳಿಸಿದ್ದು, ನೆಲಮಂಗಲದಲ್ಲಿ ಆರೋಪಿಗಳಿಬ್ಬರ ಮೇಲೆ ಪೊಲೀಸ್‌ ಫೈರಿಂಗ್‌ ನಡೆದಿದೆ. ನೆಲಮಂಗಲದ ಗಣೇಶ ಗುಡಿ ಪ್ರದೇಶದಲ್ಲಿ ನೆಲಮಂಗಲ ಪೊಲೀಸರು ಕಾರ್ಯಾಚರಣೆಗಿಳಿದ ವೇಲೆ ಓಲಾ ಕಾರು ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ…

 • ಮಂಗಳೂರಿನಲ್ಲಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌

  ಮಂಗಳೂರು: ನಗರದ ಜಪ್ಪಿನಮೊಗರು ಬಳಿ ಗುರುವಾರ ತಡರಾತ್ರಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್‌ ನಡೆಸಿದ್ದಾರೆ. ನಟೋರಿಯಸ್‌ ರೌಡಿಶೀಟರ್‌ ಆಗಿರುವ ಗೌರೀಶ್‌ನನ್ನು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ…

 • ಭಾರತದ ಗಡಿ ದಾಳಿಗೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ : ಪಾಕ್‌

  ಶ್ರೀನಗರ : ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭಾರತದ ಯೋಧರು ದಿಟ್ಟ ತಿರುಗೇಟು ನೀಡಿದೆ. ಭಾರತೀಯ ಯೋಧರ ಭಾರೀ ಪ್ರತಿ ದಾಳಿಗೆ ಮೂವರು ಪಾಕ್‌ ಸೈನಿಕರು ಸಾವನ್ನಪ್ಪಿದ್ದಾರೆ. ಭಾರತದ ದಾಳಿಗೆ ಮೂವರು ಯೋಧರು ಬಲಿಯಾಗಿದ್ದಾರೆ ಎಂದು…

 • ಪಾಕ್‌ ಅಪ್ರಚೋದಿತ ದಾಳಿಗೆ ಮಹಿಳೆ ಬಲಿ

  ಒಂದು ಕಡೆ ಶಾಂತಿ ಮಂತ್ರ ಪಠಿಸುತ್ತಲೇ, ಮತ್ತೂಂದು ಕಡೆಯಿಂದ ಪಾಕಿಸ್ಥಾನವು ಹೇಡಿಯಂತೆ ಅಪ್ರಚೋದಿತ ದಾಳಿ ನಡೆಸುವುದನ್ನು ಮುಂದುವರಿಸಿದೆ.  ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್  ಮತ್ತು ರಜೌರಿ ಜಿಲ್ಲೆಯಲ್ಲಿ ಬರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸುಮಾರು 6 ವಲಯಗಳ…

 • ಪಲ್ಲಕ್ಕಿ ಉತ್ಸವದಲ್ಲಿ ಗುಂಡು ತಾಗಿ ಸಾವು

  ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಬುಧವಾರ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಆಕಸ್ಮಿಕವಾಗಿ ರಿವಾಲ್ವರ್‌ ಗುಂಡು ತಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.  ಗ್ರಾಮದ ನಿಜಗುಣಿಮಹಾರುದ್ರಪ್ಪ ಅಂಗಡಿ (38) ಮೃತ ವ್ಯಕ್ತಿ. ಢವಳೇಶ್ವರ ಗ್ರಾಮದ ಉಳಿಮುಟ್ಟದ ರಂಗೇಶ್ವರ ದೇವಸ್ಥಾನದ ಕಾರ್ತಿಕ…

 • ಗುಂಡು ಸಿಡಿದು ಯುವಕ ಸಾವು

  ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗುರವಳ್ಳಿ ಕೆರೆಗದ್ದೆಯಲ್ಲಿ ಸಂಭವಿಸಿದೆ. ಕಾರ್ತಿಕ್‌ ಹೆಗಡೆ (17) ಮೃತ ಯುವಕ. ಮನೆಯಲ್ಲಿ ಕೋವಿಗೆ ಮದ್ದು ತುಂಬುವಾಗ ಗುಂಡು ಸಿಡಿದು ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ…

 • ಬೆಂಗಳೂರಿನಲ್ಲಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌

  ಬೆಂಗಳೂರು: ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ನಟೋರಿಯಸ್‌ ರೌಡಿ ಶೀಟರ್‌ ಸ್ಲಂ ಭರತ್‌ ಮೇಲೆ ಗುಂಡು ಹಾರಿಸಿದ ಘಟನೆ ಕೆಂಗೇರಿ ಉಪನಗರ ಬಳಿ ನಡೆದಿದೆ.  ಬಂಧನಕ್ಕೆ ತೆರಳಿದ್ದ ವೇಳೆ ಪೇದೆ ಹನುಮೇಶ್‌ ಮೇಲೆ ಭರತ್‌ ಹಲ್ಲೆ ನಡೆಸಿದ್ದಾನೆ.ತಕ್ಷಣ ಆತ್ಮರಕ್ಷಣೆಗಾಗಿ…

 • ಕ್ರಿಕೆಟ್‌ ಪಂದ್ಯದ ವಿವಾದ: ಪೊಲೀಸ್‌ ಠಾಣೆಯಲ್ಲಿ ಹೊಡೆದಾಟ

  ಕರಾಚಿ: ಕ್ರಿಕೆಟ್‌ ಪಂದ್ಯದ ವಿವಾದದಿಂದಾಗಿ ಎರಡೂ ಬಣಗಳು ಪೊಲೀಸ್‌ ಠಾಣೆಯೊಂದರಲ್ಲಿ ಮುಖಾಮುಖೀಯಾದ ವೇಳೆ ಗುಂಡಿನ ದಾಳಿ ನಡೆಸಿದ್ದರಿಂದ ಏಳು ಮಂದಿ ಮೃತಪಟ್ಟ ಘಟನೆ ಪಾಕಿಸ್ಥಾನದ ಖೈಬರ್‌ ಪಕು¤ಂಕ್ವ ಪ್ರದೇಶದಲ್ಲಿ ನಡೆದಿದೆ. ಉಭಯ ತಂಡಗಳ ಗುಂಡಿನ ದಾಳಿಯಿಂದಾಗಿ ಅಬೋಟಾಬಾದ್‌  ಜಿಲ್ಲೆಯ…

 • ಚಿಕಾಗೋ ಆಸ್ಪತ್ರೆಯಲ್ಲಿ ಗುಂಡಿನ ದಾಳಿ:ಗನ್‌ಮ್ಯಾನ್‌ ಸಹಿತ 2 ಬಲಿ

  ಚಿಕಾಗೋ: ನಗರದ ದಕ್ಷಿಣ ಭಾಗದಲ್ಲಿರುವ ಮರ್ಸಿ ಆಸ್ಪತ್ರೆಯ ಎದುರು ಸೋಮವಾರ ದುಷ್ಕರ್ಮಿಯೊಬ್ಬ  ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ  ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ಹತ್ಯೆಗೈದಿದ್ದಾರೆ.  ಪಾರ್ಕಿಂಗ್‌ ಪ್ರದೇಶದಲ್ಲಿ…

 • ಪಾಕ್‌ ಗುಂಡಿನ ದಾಳಿ:ಸಾಂಬಾ ಸೆಕ್ಟರ್‌ನಲ್ಲಿ 4 BSF ಯೋಧರು ಹುತಾತ್ಮ 

  ಶ್ರೀನಗರ: ಪಾಕಿಸ್ಥಾನಿ ಪಡೆಗಳು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದ್ದು, ಸಾಂಬಾ ಸೆಕ್ಟರ್‌ನಲ್ಲಿ  ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ನ ಸಹಾಯಕ ಕಮಾಂಡರ್‌ ಸೇರಿದಂತೆ ನಾಲ್ವರು ಯೋಧರು  ದಾರುಣವಾಗಿ ಸಾವನ್ನಪ್ಪಿದ್ದಾರೆ.  ಮಂಗಳವಾರ ರಾತ್ರಿ 10.30 ರ ವೇಳೆ ನಡೆದ ಭಾರೀ…

 • ಬೆಂಗಳೂರು : ನಡುರಾತ್ರಿ ರೌಡಿಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌  

  ಬೆಂಗಳೂರು: ನಗರದ ಸಮ್ಮನಹಳ್ಳಿ ಬಳಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ  ರೌಡಿಶೀಟರ್‌ವೊಬ್ಬನ ನ್ನು ಫೈರಿಂಗ್‌ ನಡೆಸಿ ವಶಕ್ಕೆ ಪಡೆದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.  ವರದಿಯಾದಂತೆ ರೌಡಿ ಶೀಟರ್‌ ತರುಣ್‌ ಅಲಿಯಾಸ್‌ ಶರಣ್‌ ಎಂಬಾತನ ಬಂಧನಕ್ಕೆ  ತೆರಳಿದ್ದ…

ಹೊಸ ಸೇರ್ಪಡೆ

 • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

 • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

 • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

 • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

 • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...