Food

 • ಆಹಾರ”ಪ್ರೇಮಿಗಳ ತಾಜ್‌ ಮಹಲ್‌’;ಅಪ್ಪಟ ಕರಾವಳಿಯ ಸ್ವಾದದ ಹೋಟೆಲ್‌

  ನಾನು ಆಗ್ರಾದ ತಾಜ್‌ ಮಹಲ್‌ ಬಗ್ಗೆ ಬರೀತಾ ಇಲ್ಲ, ಮಂಗಳೂರಿನ ಹೋಟೆಲ್‌ ತಾಜ್‌ ಮಹಲ್‌ ಬಗ್ಗೆ ಬರೀತಾ ಇದ್ದೇನೆ. ನಾಗರೀಕತೆ ಬೆಳೆದಂತೆಲ್ಲಾ ಜನರ ಆಹಾರ ಪದ್ಧತಿಗಳೂ ಬದಲಾಗುತ್ತಿವೆ. ಕೇವಲ ತಮ್ಮ ತಮ್ಮ ಊರಿನ ಪಾರಂಪರಿಕ ತಿನಿಸುಗಳನ್ನು, ಭೋಜನಗಳನ್ನು ಸವಿಯುತ್ತಿದ್ದ…

 • ಪಥ್ಯದಡುಗೆಗೆ ಇದು ಸಕಾಲ

  ಈರುಳ್ಳಿ ಬೆಲೆ ಕೇಳಿ ಹೌಹಾರಿ ಹೆಚ್ಚುವಾಗಲಷ್ಟೇ ಅಲ್ಲದೆ ಕೊಳ್ಳುವಾಗಲೂ ಕಣ್ಣೀರು ಹಾಕುವ ಸ್ಥಿತಿ ಇಂದಿನದು. ತರಕಾರಿ ಅಂಗಡಿಯಲ್ಲಿ ಎಲ್ಲ ತರಕಾರಿ ಎದುರಿಗೆ ರಾಜನಂತೆ ಮೆರೆದು ಅಂಗಡಿಯ ಎದುರಿಗೆ ವಿರಾಜಮಾನವಾಗುತ್ತಿದ್ದ ತರಕಾರಿ ಈಗ ಅಂಗಡಿಯ ಮೂಲೆಯಲ್ಲಿ ಅಡಗಿ ಕುಳಿತು ಯಾವುದೊ…

 • ವಾವ್ಹಾವ್‌ ವಡೆ!

  ಚಳಿಗಾಲದಲ್ಲಿ ಬಾಯಿ ಚಪಲ ಜಾಸ್ತಿ. ಸಂಜೆ ಹೊತ್ತು ಕಾಫಿ-ಟೀ ಜೊತೆಗೆ ಏನಾದರೂ ಕುರುಕು ತಿಂಡಿ ತಿನ್ನಲು ಮನಸ್ಸು ಹವಣಿಸುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಯಾರಾದರೂ ಬಿಸಿಬಿಸಿಯಾದ ವಡೆ ಕೊಟ್ಟರೆ… ಆಹಾ, ಅದನ್ನು ನೆನಸಿಕೊಂಡರೇ ಬಾಯಲ್ಲಿ ನೀರೂರುತ್ತದಲ್ಲವೇ. ವಡೆ ಅಂದರೆ…

 • ನಿಯಮಿತವಾಗಿ ಆಹಾರ ಸೇವಿಸಿ

  ನಾವು ಸೇವಿಸುವ ಆಹಾರ ವಿಧಾನ, ರೀತಿ, ಸಮಯ, ಸೇವಿಸುವಾಗಿನ ಸ್ಥಿತಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕ್ರಮಬದ್ಧತೆಯಿಲ್ಲದ ಆಹಾರ ಪದ್ಧತಿ ಹಲವು ರೋಗಗಳಿಗೆ ಕಾರಣವಾಗಬಹುದು. ಆದರೆ ಕ್ರಮಬದ್ಧ ಆಹಾರ ಪದ್ಧತಿ ರೋಗಗಳನ್ನು ಗುಣಪಡಿಸುವುದಷ್ಟೇ ಅಲ್ಲ ರೋಗಗಳು ಬಾರದಂತೆ ತಡೆಯುತ್ತದೆ….

 • ಆಹಾರ ಸೇವನೆಯಲ್ಲಿ ಶಿಸ್ತೇಕೆ ಕಡಿಮೆಯಾಗುತ್ತಿದೆ ?

  ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ. ಗುಣಮಟ್ಟದ ಸಮತೋಲಿತ ಆಹಾರ ಸೇವಿಸುವ ಮಕ್ಕಳ ಬುದ್ಧಿಮತ್ತೆ ಉನ್ನತಸ್ತರದಲ್ಲಿ ಇರುತ್ತದೆ. ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು…

 • ರೈಲುಗಳಲ್ಲಿನ್ನು ಆಹಾರ ಭಾರೀ ದುಬಾರಿ

  ಹೊಸದಿಲ್ಲಿ: ದುಬಾರಿ ದುನಿಯಾ ಇನ್ನಷ್ಟು ದುಬಾರಿಯಾಗಲಿದೆ. ಈಗ ರೈಲುಗಳಲ್ಲಿ ಕೊಡುವ ಆಹಾರದ ದರ ಏರಿಕೆಗೆ ರೈಲ್ವೇ ಇಲಾಖೆ ಮುಂದಾಗಿದೆ. ಈ ಕುರಿತು ನ.14ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ. ಆಹಾರದ ದರ ಏರಿಕೆ ರಾಜಧಾನಿ, ಶತಾಬ್ದಿ, ದುರಂತೋ, ಮೇಲ್‌/ಎಕ್ಸ್‌ಪ್ರೆಸ್‌ ರೈಲುಗಳಿಗೆ…

 • ಇಂದಿರಾ ಕ್ಯಾಂಟೀನ್‌ ಆಹಾರ ಎಷ್ಟು ಸುರಕ್ಷಿತ?

  ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಹುಳು ಪತ್ತೆಯಾಗುವುದು, ಆಹಾರದ ಮಾದರಿಯನ್ನು ಪಾಲಿಕೆಯ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸುವುದು ಶಾಸ್ತ್ರಕ್ಕೆ ಎಂಬಂತೆ ನಡೆಯುತ್ತಿದೆ. ಆದರೆ, ಇಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡಿರುವುದು ವರದಿಯಾಗಿಲ್ಲ. ಜೂನ್‌. 29ಕ್ಕೆ ಬೊಮ್ಮನಹಳ್ಳಿಯ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆಯಲ್ಲಿ…

 • ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತ ಕೂದಲು

  ಹುಡುಗಿಯರಿಗೆ ತಲೆಕೂದಲು ಸೌಂದರ್ಯದ ಸಂಕೇತ. ಕೆಲವರಿಗೆ ಉದ್ದನೆಯ ಕೂದಲು ಇನ್ನು ಕೆಲವರಿಗೆ ಸಣ್ಣ ಕೂದಲು, ಗುಂಗುರು ಕೂದಲು ಇಷ್ಟಪಡುತ್ತಾರೆ. ಕೂದಲನ್ನು ನಾಜೂಕಾಗಿ ಬೆಳೆಸಬೇಕು. ಇಂದಿನ ಹೆಚ್ಚಿನ ಜನರಿಗೆ ಕೂದಲು ಉದುರುವುದು, ತಲೆಹೊಟ್ಟು, ಹೊಳಪು ರಹಿತ ಕೂದಲು, ತೆಳ್ಳನೆಯ ಕೂದಲು…

 • ನೆಲ್ಲಿಯ ಮೆಲ್ಲಿರಿ…

  ನೆಲ್ಲಿಕಾಯಿಯ ರುಚಿಗೆ ಮಾರು ಹೋಗದವರಿಲ್ಲ. ವಿಟಮಿನ್‌ ಸಿ ಅನ್ನು ಹೇರಳವಾಗಿ ಹೊಂದಿರುವ, ಹುಳಿ, ಕಹಿ ರುಚಿಯ ನೆಲ್ಲಿಕಾಯಿಯನ್ನು ಯಾವ ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದೇ. ಹಾಗೇ ತಿನ್ನಲು ಕಹಿ ಅನ್ನಿಸಿದರೆ, ಜೇನುತುಪ್ಪ ಬೆರೆಸಿ ಜ್ಯೂಸ್‌ ಮಾಡಿಕೊಂಡು ಕುಡಿಯಿರಿ. ಅಷ್ಟೇ…

 • ಶ್ರೀಲಂಕಾದ ಕತೆ: ಮೊಲ ಮತ್ತು ನರಿ

  ಒಂದು ಬೆಳದಿಂಗಳಿನಂತೆ ಬೆಳ್ಳಗಾಗಿದ್ದ ಮೊಲ ಕಾಡಿನ ಬಿಲದಲ್ಲಿ ವಾಸವಾಗಿತ್ತು. ಅದರ ನೆರೆಯಲ್ಲಿ ಒಂದು ಗವಿಯಲ್ಲಿ ಕಪ್ಪು ಬಣ್ಣದ ನರಿ ನೆಲೆಸಿತ್ತು. ಮೊಲ ಶ್ರಮಜೀವಿ. ಕಷ್ಟದಿಂದ ಕೆಲಸ ಮಾಡಿ ಜೀವನ ನಡೆಸಿಕೊಂಡಿತ್ತು. ಆದರೆ ನರಿ ಹಾಗಲ್ಲ, ಸವಿಮಾತುಗಳಿಂದ ಬೇರೆಯವರನ್ನು ಮೋಸಪಡಿಸಿ…

 • ಗರ್ಭಿಣೀಯರು ಈ ಆಹಾರ ಪದಾರ್ಥಗಳನ್ನು ಸೇವಿಸದೇ ಇದ್ದರೆ ಒಳಿತು

  ಎಲ್ಲಾ ಹೆಣ್ಣು ಮಕ್ಕಳ ಬದುಕಿನ ಮಹತ್ತರವಾದ ಘಟ್ಟ ಗರ್ಭಧಾರಣೆ. ಈ ಸಮಯದಲ್ಲಿ ಅವಳು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು.ಅತ್ಯಂತ ಸೂಕ್ಷ¾ವಾದ ಈ ಅವಧಿಯಲ್ಲಿ ದೇಹದಲ್ಲಿನ ಬದಲಾವಣೆಯೊಂದಿಗೆ ಮಾನಸಿಕವಾಗಿಯೂ ಹಲವು ವ್ಯತ್ಯಾಸಗಳು ಕಂಡುಬರುತ್ತವೆ. ಸದಾ ತಾನು ಜನ್ಮ ನೀಡುವ ಮಗುವಿನ…

 • ಪ್ರಬಂಧ: ಹೊಟೇಲ್‌

  ರಸ್ತೆ ಬದಿಯಲ್ಲಿ ಮಾತನಾಡುತ್ತ ನಿಂತ ಮಿತ್ರರಿಬ್ಬರಲ್ಲಿ ಒಬ್ಟಾತ ಸೂಚಿಸಿದ. “”ಇಲ್ಲಿ ರಸ್ತೆ ಬದಿ ನಿಂತು ಮಾತನಾಡುವ ಬದಲು ಪಕ್ಕದಲ್ಲಿ ಇರೋ ಹೊಟೇಲಿನಲ್ಲಿ ಕೂತು, ಒಂದು ಗ್ಲಾಸ್‌ ಕಾಫಿ ಹೀರುತ್ತಾ ಮಾತನಾಡೋಣ” ಎಂದು. ಹಾಗೇ ಇಬ್ಬರೂ ಹೊಟೇಲ್‌ಗೆ ಹೋದರು. ಕಾಫಿ…

 • ಆಹಾರ ಸೇವನೆ ಎಂಬ ಅನುಸಂಧಾನ

  ಈಗ ಮಳೆಗಾಲ. ಈಗ ಏನು ಸೇವಿಸಬೇಕು, ಏನನ್ನು ಸೇವಿಸಿದರೆ ಆರೋಗ್ಯಕ್ಕೆ ಅನುಕೂಲ ಎಂದು ಪಟ್ಟಣದವರಿಗೆ ಗೊತ್ತಿರಲಾರದು. ಆದರೆ, ಕಾಡಿನಲ್ಲಿ ಪ್ರಕೃತಿಗೆ ಹತ್ತಿರವಾಗಿ ಬದುಕುವ ಜನಗಳಿಗೆ ತಿಳಿದೇ ಇದೆ. ಋತುವಿಗನುಗುಣವಾಗಿ ಅಂದರೆ ಕಾಲಕ್ಕನುಗುಣವಾಗಿ ಸೇವಿಸಿದ್ದು ದೇಹಕ್ಕೆ ಹಿತವಾಗಿರುತ್ತದೆ ಎಂಬುದು ಪ್ರಸಿದ್ಧ…

 • ರಾತ್ರಿ ಊಟಕ್ಕೆ ಮಿತಿಯಿರಲಿ

  ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೆಲೆ ಸೇವಿಸುವ ಆಹಾರವೂ ಪರಿಣಾಮ ಬೀರುತ್ತದೆ. ನಮ್ಮ ಆಹಾರ ಕ್ರಮದ ಕಾರಣದಿಂದಲೂ ನಾವು ಎಷ್ಟು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದೇವೆ ಎಂದು ತಿಳಿದುಕೊಳ್ಳ ಬಹುದಾಗಿದೆ. ಇತ್ತೀಚೆಗೆ ಹೆಚ್ಚಿನವರು ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆಯನ್ನು…

 • ಬೊಂಬಾಟ್‌ ಬದನೆ

  ವರ್ಷವಿಡೀ ಕಡಿಮೆ ಬೆಲೆಗೆ ಸಿಗುವ ತರಕಾರಿಯೆಂದರೆ ಬದನೆ. ಅದನ್ನು ಬಡವರ ಬಾದಾಮಿ ಎಂದೂ ಕರೆಯುವುದುಂಟು. ರುಚಿಕರ ತರಕಾರಿಗಳ ಸಾಲಿನಲ್ಲಿ ಬದನೆಕಾಯಿಗಂತೂ ಪ್ರಮುಖ ಸ್ಥಾನ ಇದ್ದೇ ಇದೆ. ವಾಂಗೀಬಾತ್‌, ರೊಟ್ಟಿ- ಎಣ್ಣೆಗಾಯಿಯ ರುಚಿ ನೋಡಿದವರು ಈ ಮಾತನ್ನು ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾರೆ….

 • ಹಲ್ಲಿ ಬಿದ್ದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

  ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 81 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಕೆಲವರನ್ನು ಮನೆಗೆ ಕಳುಹಿಸಿದರೆ, ತೀವ್ರವಾಗಿ ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಯಲ್ಲೇ ಚಿಕಿತ್ಸೆ…

 • ಆಹಾರದಲ್ಲಿ ನಾರಿನಂಶ

  ಕಳೆದ ಸಂಚಿಕೆಯಿಂದ-ಆದರೆ, ಕೆಲವು ಮಂದಿಯಲ್ಲಿ ಮಲಬದ್ಧತೆ, ಭೇದಿ ಅಥವಾ ಇರಿಟೆಬಲ್‌ ಬವೆಲ್‌ ಸಿಂಡ್ರೋಮ್‌ನಂತಹ ನಿರ್ದಿಷ್ಟ ಆರೋಗ್ಯ ಸ್ಥಿತಿಗತಿಗಳಿಂದಾಗಿ ಆಹಾರ ಬದಲಾವಣೆಗಳಿಂದಲೂ ನಿರೀಕ್ಷಿತ ಪರಿಣಾಮಗಳು ಕಂಡುಬರದೆ ಇದ್ದಲ್ಲಿ ನಾರಿನಂಶ ಪೂರಕ ಆಹಾರಗಳನ್ನು ಒದಗಿಸಬೇಕಾಗಬಹುದು. ನಾರಿನಂಶ ಪೂರಕ ಆಹಾರಗಳನ್ನು ಸೇವಿಸುವುದಕ್ಕೆ ಮುನ್ನ…

 • ಮಳೆಗಾಲದ ಗರಿಗರಿ ತಿಂಡಿಗಳು

  ಮಳೆಗಾಲ ಆರಂಭವಾಗಿದೆ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬೇಕೆಂದು ಮನಸ್ಸು ಬಯಸುತ್ತಿದೆ. ಹೊರಗೆ ಹೋಗಿ ತಿನ್ನುವುದರ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಉಳಿತಾಯವೂ ಕೂಡ. ಕಾಯಿ ಪಪ್ಪಾಯಿಯ ಗರಿ ಗರಿ ಪಕೋಡ ಬೇಕಾಗುವ ಸಾಮಗ್ರಿ: 1 ಕಪ್‌…

 • ಹುಬ್ಬಳ್ಳಿಯ ಮಸಾಲಾ ಗಿರ್‌ಮಿಟ್‌

  ಮಾಡುವ ವಿಧಾನ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿ ಆದ ಅನಂತರ ಸಾಸಿವೆ, ಜೀರಿಗೆ ಹಾಕಿ ಹುರಿದಾಗ ಸುಳಿ ದಿಟ್ಟ ಬೆಳ್ಳುಳ್ಳಿ, ಕರಿಬೇವು ಮತ್ತು ಇಂಗನ್ನು ಹಾಕಿ ಕಡಿಮೆ ಉರಿಯಲ್ಲಿ 10 ಸೆಕೆಂಡ್‌ಗಳ ಕಾಲ ಹುರಿದುಕೊಳ್ಳಬೇಕು. ಅನಂತರ ಇದಕ್ಕೆ ಸಣ್ಣಗೆ…

 • ಕ್ಯಾರೆಟ್‌, ರೈಸ್‌ ಬಾಲ್‌ ಪಾಯಸ

  ಬೇಕಾಗುವ ಸಾಮಗ್ರಿಗಳು ಕ್ಯಾರೆಟ್‌: 2 ಸಕ್ಕರೆ: 2 ಕಪ್‌ ಹಾಲು: 2 ಕಪ್‌ ಅಕ್ಕಿ ಹುಡಿ: ಅರ್ಧ ಕಪ್‌ ತುಪ್ಪ: ಸ್ವಲ್ಪ ಗೋಡಂಬಿ ದ್ರಾಕ್ಷಿ: ಸ್ವಲ್ಪ ಏಲಕ್ಕಿ : ಸ್ವಲ್ಪ ಮಾಡುವ ವಿಧಾನ ಮೊದಲು ಕ್ಯಾರೆಟ್‌ನ್ನು ಸಿಪ್ಪೆ ತೆಗೆದು…

ಹೊಸ ಸೇರ್ಪಡೆ