Food and nutrition

  • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

    ಮುಂದುವರಿದುದು- ಹದಿಹರೆಯದವರಿಗೆ ಆಹಾರಶೈಲಿಯು ಬಹಳ ಮುಖ್ಯವಾದದ್ದು, ಯಾಕೆಂದರೆ ಅದು ಭವಿಷ್ಯದ ಬದುಕಿನಲ್ಲಿ ಪೌಷ್ಟಿಕಾಂಶ ಸ್ಥಿತಿಗತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. – ಆರೋಗ್ಯಯುತ ತಿಂಡಿತಿನಿಸುಗಳ ಸಹಿತ ದಿನಕ್ಕೆ ಮೂರು ಬಾರಿ ಊಟ ಮಾಡಿ. – ಸಮತೋಲಿತ ಆಹಾರವನ್ನು ಸೇವಿಸಿ. –…

  • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

    ಮುಂದುವರಿದುದು-ಹಣ್ಣು ಮತ್ತು ತರಕಾರಿಗಳಲ್ಲಿ ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೇರಳ ಪ್ರಮಾಣದಲ್ಲಿರುತ್ತವೆ. ಅವು ನಮ್ಮ ರೋಗ ಪ್ರತಿರೋಧಕ ಶಕ್ತಿಯನ್ನು ವರ್ಧಿಸಿ ಅನಾರೋಗ್ಯದಿಂದ ದೂರ ಇರಲು ಸಹಕರಿಸುತ್ತವೆ. ಚರ್ಮ ಮತ್ತು ಕಣ್ಣುಗಳು ಆರೋಗ್ಯಯುತವಾಗಿರುವುದಕ್ಕೂ ಅವು ಅತ್ಯಂತ ಮುಖ್ಯ. ಪ್ರತಿದಿನವೂ ಎರಡು ಬಾರಿ…

  • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

    ಮುಂದುವರಿದುದು– ಹದಿಹರೆಯದಲ್ಲಿ ಝಿಂಕ್‌ ಕೂಡ ಅತ್ಯಂತ ಮುಖ್ಯವಾದ ಪೌಷ್ಟಿಕಾಂಶಗಳಲ್ಲಿ ಒಂದಾಗಿದೆ. ಅದು ದೈಹಿಕ ಬೆಳವಣಿಗೆ ಮತ್ತು ಲೈಂಗಿಕ ಪ್ರೌಢತೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹದಿಹರೆಯದಲ್ಲಿ ಉಂಟಾಗುವ ಕ್ಷಿಪ್ರ ಬೆಳವಣಿಗೆ ಮತ್ತು ಹಾರ್ಮೋನ್‌ ಬದಲಾವಣೆಗಳಿಗೆ ಸ್ಪಂದಿಸುವುದರಿಂದ ಸೀರಮ್‌ ಝಿಂಕ್‌ ಪ್ರಮಾಣವು…

  • ಹದಿಹರಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

    ಮುಂದುವರಿದುದು- ಸ್ನಾಯುಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಪ್ರೊಟೀನ್‌ ಅತ್ಯಂತ ಅಗತ್ಯ. ಹದಿಹರಯದವರಿಗೆ ಪ್ರತೀ ದಿನಕ್ಕೆ 45ರಿಂದ 60 ಗ್ರಾಂಗಳಷ್ಟು ಪ್ರೊಟೀನ್‌ ಅಗತ್ಯವಾಗಿರುತ್ತದೆ. ಬಹುತೇಕ ಹದಿಹರಯದವರು ಪೋರ್ಕ್‌, ಚಿಕನ್‌, ಮೊಟ್ಟೆಗಳು ಮತ್ತು ಹೈನು ಉತ್ಪನ್ನಗಳನ್ನು ಸೇವಿಸುವುದರಿಂದ ಈ ಅಗತ್ಯ ಸುಲಭವಾಗಿ…

  • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

    ಆರೋಗ್ಯಯುತ ಜೀವನ ಸಾಗಿಸುವುದಕ್ಕೆ ಆರೋಗ್ಯಪೂರ್ಣ ಆಹಾರ ಸೇವನೆಯು ಬಹಳ ಮುಖ್ಯವಾದದ್ದು ಮತ್ತು ಈ ಅಭ್ಯಾಸವನ್ನು ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನಾವು ಕಲಿಸಿಕೊಡಬೇಕು. ದೇಹದ ಬೆಳವಣಿಗೆಗೆ ನೆರವಾಗಲು ಹಾಗೂ ಭವಿಷ್ಯದಲ್ಲಿ ಅನಾರೋಗ್ಯಗಳಿಗೆ ತುತ್ತಾಗದಂತಿರಲು ಹದಿಹರೆಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವು ಬಹಳ ಅಗತ್ಯವಾಗಿದೆ….

  • ಎದೆಹಾಲೂಡುವ ತಾಯಂದಿರಿಗೆ ಪಥ್ಯಾಹಾರ

    ಹಿಂದಿನ ವಾರದಿಂದ-  ಎದೆಹಾಲೂಡುವಿಕೆ: ಆಹಾರ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿ ಸಾಮಾನ್ಯ ತಪ್ಪು ತಿಳಿವಳಿಕೆಗಳು ತಪ್ಪು: ಪ್ರಥಮ ಸ್ತನ್ಯ (ಕೊಲೊಸ್ಟ್ರಮ್‌)ವನ್ನು ಶಿಶುವಿಗೆ ನೀಡಬಾರದು. ನಿಜ: ಪ್ರಥಮ ಸ್ತನ್ಯವು ನವಜಾತ ಶಿಶುವಿಗೆ ನಾವು ಉಣ್ಣಿಸಬಹುದಾದ ಅತ್ಯಂತ ಶ್ರೇಷ್ಠ ಆಹಾರ. ಪ್ರಥಮ ಸ್ತನ್ಯವು ಶಿಶುವಿನ ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಸಹಾಯಕವಾಗಿರುವುದರಿಂದ…

ಹೊಸ ಸೇರ್ಪಡೆ