Fruit

 • ಪ್ರಧಾನಿ ಮೋದಿಯ ವಾರಣಾಸಿ ಇನ್ಮುಂದೆ ಹಣ್ಣು, ತರಕಾರಿ ರಫ್ತು ಕೇಂದ್ರ; ಏನಿದು ಬ್ರ್ಯಾಂಡ್ ಕಾಶಿ

  ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರ ಶೀಘ್ರದಲ್ಲಿಯೇ ಹಣ್ಣು-ಹಂಪಲು ಮತ್ತು ತರಕಾರಿ ರಫ್ತು ಮಾಡುವ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ವಾರಣಾಸಿಯ ರೈತರಿಗೆ ಯುರೋಪ್, ಗಲ್ಫ್, ಸಿಂಗಾಪೂರ್ ದೇಶಗಳಿಗೆ ರಫ್ತು ಮಾಡುವ ಹಣ್ಣು…

 • ಹೂ, ಹಣ್ಣು ದುಬಾರಿ

  ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸಜ್ಜಾಗಿದೆ. ಆದರೆ, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ! ವರಮಹಾಲಕ್ಷ್ಮೀ ಹಬ್ಬದ ತಯಾರಿಗೆ ಮುಂದಾಗಿರುವ ಮಹಿಳೆಯರು ಕನಕಾಂಬರ, ಸೇವಂತಿಗೆ ಮತ್ತು ಮಲ್ಲಿಗೆ ಹೂ ಬೆಲೆ ಕೇಳಿ ತಬ್ಬಿಬ್ಟಾಗಿದ್ದಾರೆ. ಶ್ರಾವಣ ಮಾಸದ…

 • ಟೊಮೇಟೊ, ಸ್ಥಳೀಯ ಬೆಂಡೆ, ಮುಳ್ಳು ಸೌತೆ, ನಿಂಬೆ ದುಬಾರಿ

  ಮಹಾನಗರ: ಟೊಮೇಟೊ ಪೂರೈಕೆಯಲ್ಲಿ ಕೊರತೆ ಉಂಟಾದ ಕಾರಣ ಮಾರುಕಟ್ಟೆಯಲ್ಲಿ ಅದರ ಬೆಲೆ ಏರಿಕೆಯಾಗಿದೆ. ಸ್ಥಳೀಯ ಬೆಂಡೆ ಮತ್ತು ಸ್ಥಳೀಯ ಮುಳ್ಳು ಸೌತೆ ಕೂಡ ತುಸು ದುಬಾರಿಯಾಗಿದೆ. ಬೀನ್ಸ್‌, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ….

 • ಮಹದೇವಪ್ಪ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು

  ತಿ.ನರಸೀಪುರ: ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ 66ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ರೋಗಿಗಳಿಗೆ ಹಣ್ಣು ವಿತರಿಸಿದರು. ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಡಾ.ಎಚ್‌.ಸಿ.ಮಹದೇವಪ್ಪ ಹೆಸರಿನಲ್ಲಿ…

 • ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಲಾಭದಾಯಕ

  ದೊಡ್ಡಬಳ್ಳಾಪುರ: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಅಗತ್ಯವಾಗಿದ್ದು, ಪ್ರತಿದಿನ ಲಭ್ಯತೆಗನುಗುಣವಾಗಿ ಒಬ್ಬರು 100 ಗ್ರಾಂ ಹಣ್ಣು ತಿನ್ನಬೇಕೆಂದು ಶಿಫಾರಸು ಮಾಡಲಾಗಿದೆ. ಈ ದಿಸೆಯಲ್ಲಿ ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸಿ, ಮೌಲ್ಯವಸಿದರೆ ಹಣ್ಣಿನ ರುಚಿ ಮತ್ತು ಪರಿಮಳ ಎಲ್ಲ ಕಾಲಗಳಲ್ಲೂ…

 • ಪರದೇಶದ ಸವಿರುಚಿ

  ಈ ಚಿತ್ತಾಕರ್ಷಕ ಹಣ್ಣಿನ ಮೂಲ, ಪಶ್ಚಿಮ ಆಫ್ರಿಕ. ಆದರೆ ಅದೀಗ ಈ ನೆಲದ ಹಣ್ಣು ಎಂಬಷ್ಟು ಸಹಜವಾಗಿ ಬೆಳ್ತಂಗಡಿ ತಾಲೂಕಿನ ಬಳಂಜದ ಅನಿಲಕುಮಾರರ ತೋಟದಲ್ಲೂ ಬೆಳೆಯುತ್ತಿದೆ. ಪುಟ್ಟ ಗಿಡದ ತುಂಬ ಗೆಜ್ಜೆ ಕಟ್ಟಿದಂತೆ ಕೆಂಪು ಕೆಂಪಾದ ಹಣ್ಣುಗಳು ತುಂಬಿಕೊಂಡಿವೆ….

 • ಸರ್ವಂ ಹಲಸು ಮಯಂ

  ಮಳೆಗಾಲ ಪ್ರಾರಂಭವಾಗುವುದಕ್ಕೆ ಕೆಲವು ದಿನ ಮೊದಲು ಅಮ್ಮ ನನಗೆಂದು ಹಲಸಿನ ಹಣ್ಣು, ಮಾವಿನಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು. “”ಅಜ್ಜಿಗೆ ಫೋನ್‌ ಮಾಡು, ಥ್ಯಾಂಕ್ಸ್‌ ಹೇಳ್ತೇವೆ” ಮಕ್ಕಳು ಹಟ ಹಿಡಿದು ಆಗಲೇ ಫೋನ್‌ ಮಾಡಿಸಿದರು. “”ಅಜ್ಜೀ, ಹಲಸಿನಹಣ್ಣು ಕೊಟ್ಟದ್ದಕ್ಕೆ ಥ್ಯಾಂಕ್ಸ್‌…” ಮೂವರೂ ಒಕ್ಕೊರಳಲ್ಲಿ…

 • ಬೆನಗಲ್‌ ತರಕಾರಿ ಬೆಳೆಗಾರರ ಸಂಘ ಯಶಸ್ವಿ ಪ್ರಯೋಗ

  ಬ್ರಹ್ಮಾವರ: ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಪ್ರಯೋಗವೊಂದು ಯಶಸ್ವಿಯಾಗಿದೆ. ಕೊಕ್ಕರ್ಣೆಯ ಬೆನಗಲ್‌ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ಹೊಸ ಪರಿಕಲ್ಪನೆಗೆ ಮುನ್ನುಡಿಯಾಗಿದೆ.ಹಣ್ಣು, ತರಕಾರಿ ಬೆಳೆದ ರೈತರಿಗೂ, ಖರೀದಿಸುವ ಗ್ರಾಹಕರಿಗೂ ನೇರ…

 • ಮ್ಯಾಂಗೋ ಮಹೋತ್ಸವ! ಬನ್ನಿರಿ ಬನ್ನಿರಿ ಮಾವಿನ ಮನೆಗೆ

  ಬೇಸಗೆ ಕಾಲದಲ್ಲಿ ಎಲ್ಲರ ಕಣ್ಣು ಹಣ್ಣಿನಂಗಡಿಯತ್ತಲೇ ಹೊರಳಿರುತ್ತದೆ. ಮಾವಿನ ಹಣ್ಣು ಮಾರ್ಕೆಟ್‌ಗೆ ಬಂದಾಯ್ತ? ಯಾವ್ಯಾವ ಮಾವಿನ ತಳಿಗೆ ಎಷ್ಟು ದರ? ಹಣ್ಣು ಹುಳಿ ಇದೆಯಾ ಅಥವಾ ಸಿಹಿ ಹಣ್ಣೇ ಸಿಗುತ್ತಿದೆಯಾ…? ಇವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದರೆ ಅವರು ಮಾವು ಪ್ರಿಯರೆಂದು…

ಹೊಸ ಸೇರ್ಪಡೆ