Funeral

 • ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ ಮೂವರ ದುರ್ಮರಣ

  ಕೂಡ್ಲಿಗಿ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ್ದು, ಕಾರಿನಲ್ಲಿದ್ದ 2 ವರ್ಷದ ಹೆಣ್ಣು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇಳಕಲ್‌ನ ವಸಂತ…

 • ಸಂಗೀತ ದಿಗ್ಗಜ ಡಾ.ರಾ.ಸತ್ಯನಾರಾಯಣ ಅಂತ್ಯಕ್ರಿಯೆ

  ಮೈಸೂರು/ರಾಮನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯ ಡಾ.ರಾ.ಸತ್ಯನಾರಾಯಣ (93) ಅವರು ಗುರುವಾರ ರಾತ್ರಿ ಮೈಸೂರಿನ ಜಯನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪುತ್ರ ಆರ್‌.ಎಸ್‌.ನಂದಕುಮಾರ್‌, ಸೊಸೆ ಡಾ.ರಾಧಿಕಾ ನಂದಕುಮಾರ್‌, ಪುತ್ರಿ ರೋಹಿಣಿ ಸುಬ್ಬರತ್ನಂ ಇದ್ದಾರೆ. ಶುಕ್ರವಾರ ಮಧ್ಯಾಹ್ನ 1.30ರವರೆಗೆ ಜಯನಗರ ದಲ್ಲಿರುವ…

 • ಚಿದಾನಂದ ಮೂರ್ತಿಗೆ ಭಾವಪೂರ್ಣ ವಿದಾಯ

  ಬೆಂಗಳೂರು: ಸಾಹಿತಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ ಸಲ್ಲಿಸಲಾಯಿತು. ಯಾವುದೇ ಪೂಜಾ ವಿಧಿ ವಿಧಾನಗಳಿಲ್ಲದೇ ಭಾನುವಾರ ಸುಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಮಾಜಿ ಶಾಸಕ ಮುನಿರತ್ನ,…

 • ಸುಮನಹಳ್ಳಿ ಚಿತಾಗಾರದಲ್ಲಿ ಸರ್ಕಾರಿ ಗೌರವದೊಂದಿಗೆ ಎಂ ಚಿದಾನಂದ ಮೂರ್ತಿ ಅಂತ್ಯಕ್ರಿಯೆ

  ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಅವರು ಶನಿವಾರ ಇಹಲೋಕ ತ್ಯಜಿಸಿದ್ದು, ಇಂದು ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಕಲ…

 • ಸತ್ತರೆ ಶವ ಸಂಸ್ಕಾರಕ್ಕೆ ಜಾಗದ ಹುಡುಕಾಟ!

  ನರೇಗಲ್ಲ: ಕೋಚಲಾಪುರ ಗ್ರಾಮದಲ್ಲಿ ಯಾರದಾರೂ ಸತ್ತರೆ ಶವ ಮನೆಯಲ್ಲಿ ಇಟ್ಟುಕೊಂಡು ಸಂಸ್ಕಾರಕ್ಕಾಗಿ ಜಾಗದ ಹುಡುಕಾಟ ನಡೆಸಬೇಕು. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಈ ಊರಿನವರಿಗೆ ಸ್ಮಶಾನ ಸಮಸ್ಯೆ ಬಗೆಹರಿದಿಲ್ಲ. ಗ್ರಾಮದಲ್ಲಿ ಹಲವು ದಶಕಗಳಿಂದ ರುದ್ರಭೂಮಿ ಇಲ್ಲದೇ…

 • ಸರ್ಕಾರಿ ಗೌರವಗಳೊಂದಿಗೆ ಯೋಧ ವೀರೇಶ ಅಂತ್ಯಕ್ರಿಯೆ

  ಗದಗ/ಹೊಳೆಆಲೂರ: ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಸುಬೇದಾರ್‌ ವೀರೇಶ ಭೋಜಪ್ಪ ಕುರಹಟ್ಟಿ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಕರಮುಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು. ದೆಹಲಿ, ಪುಣೆ ಮಾರ್ಗವಾಗಿ ಶನಿವಾರ ಬೆಳಗ್ಗೆ…

 • ಸಂಪ್ರದಾಯಬದ್ಧವಾಗಿ ಸಾಹಿತಿ ಚೆನ್ನಣ್ಣ ವಾಲೀಕಾರ ಅಂತ್ಯಕ್ರಿಯೆ

  ವಾಡಿ: ಪ್ರಗತಿಪರ ಚಿಂತಕ, ನಾಡಿನ ಹಿರಿಯ ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಅಂತ್ಯಕ್ರಿಯೆ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಸೋಮವಾರ ಸಂಜೆ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಶಂಕರವಾಡಿಯ ಅವರ ಜಮೀನಿನಲ್ಲಿ ನೆರವೇರಿತು. ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಚನ್ನಣ್ಣ ಅಂತ್ಯಕ್ರಿಯೆ ನೆರವೇರಿಸಲಾಯಿತು….

 • ಹುತಾತ್ಮ ಯೋಧ ರಾಹುಲ್‌ ಅಂತ್ಯಕ್ರಿಯೆ

  ಬೆಳಗಾವಿ: ಜಮ್ಮುವಿನ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿಯಲ್ಲಿ ಉಗ್ರರೊಂದಿಗೆ ಸೆಣಸಾಡುವ ವೇಳೆ ಗುಂಡಿನ ಕಾಳಗದಲ್ಲಿ ಗುರುವಾರ ಮಧ್ಯರಾತ್ರಿ ಹುತಾತ್ಮನಾದ ವೀರ ಯೋಧ ರಾಹುಲ್‌ ಭೈರು ಸುಳಗೇಕರ (22) ಅವರ ಅಂತ್ಯಕ್ರಿಯೆ ಸ್ವಗ್ರಾಮ ಉಚಗಾಂವದಲ್ಲಿ ಶನಿವಾರ ಸರ್ಕಾರಿ ಗೌರವ ಮತ್ತು…

 • ಮಾಜಿ ಸಚಿವ ವೈಜನಾಥ ಪಾಟೀಲ್‌ ಅಂತ್ಯಕ್ರಿಯೆ

  ಕಲಬುರಗಿ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದ ಮಾಜಿ ಸಚಿವ, 371ನೇ (ಜೆ) ವಿಧಿ ಜಾರಿ ಹೋರಾಟಗಾರ ವೈಜನಾಥ್‌ ಪಾಟೀಲ ಅಂತ್ಯಕ್ರಿಯೆ ಭಾನುವಾರ ಸಂಜೆ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಿಂಚೋಳಿ-ತಾಂಡೂರ ಮುಖ್ಯರಸ್ತೆಯ ಕಲ್ಯಾಣ ಮಂಟಪದ ಆವರಣದಲ್ಲಿ ನೆರವೇರಿತು. ಬಸವಕಲ್ಯಾಣ…

 • ಹುಟ್ಟೂರಿನಲ್ಲಿ ಕದ್ರಿ ಗೋಪಾಲನಾಥ್‌ ಅಂತ್ಯಕ್ರಿಯೆ

  ಬಂಟ್ವಾಳ: ಅ. 11ರಂದು ನಿಧನ ಹೊಂದಿದ ಖ್ಯಾತ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು, ಬಂಟ್ವಾಳ ತಾಲೂಕಿನ ಸಜೀಪ ಮಿತ್ತಮಜಲು ಸಮೀಪದಲ್ಲಿ ಸರಕಾರಿ ಗೌರವಗಳೊಂದಿಗೆ, ಗಣ್ಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ…

 • ಮೃತ ರಮೇಶ್‌ ಅಂತ್ಯಕ್ರಿಯೆ

  ರಾಮನಗರ: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಅವರ ಅಂತ್ಯಸಂಸ್ಕಾರ ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನೆರವೇ ರಿತು. ಅಂತ್ಯಸಂಸ್ಕಾರದ ವೇಳೆ ಪರಮೇಶ್ವರ್‌, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹಾಜರಿದ್ದರು. ಶನಿವಾರ…

 • ಮೆಳೇಹಳ್ಳಿ ಗ್ರಾಮದಲ್ಲಿ ಪರಮೇಶ್ವರ ಆಪ್ತ ಸಹಾಯಕ ರಮೇಶ್ ಅಂತ್ಯಕ್ರಿಯೆ

  ರಾಮನಗರ: ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅಂತ್ಯಕ್ರಿಯೆ ತಾಲೂಕಿನ ಮೆಳೆಹಳ್ಳಿ ಗ್ರಾಮದಲ್ಲಿ ನಡೆಯಿತು. ಪರಮೇಶ್ವರ್ ಆಪ್ತ ಸಹಾಯಕ ರಮೆಶ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ರಮೇಶ್ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ…

 • ಅಂತ್ಯಕ್ರಿಯೆಗೆ ಹೊರಟಿದ್ದ ಮಹಿಳೆ ಸಾವು

  ಬೆಂಗಳೂರು: ಪಾವಗಡದಲ್ಲಿ ಮೃತಪಟ್ಟಿದ್ದ ದೊಡ್ಡಮ್ಮನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು, ಇಬ್ಬರು ಸಹೋದರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಕೂಡ್ಲುಗೇಟ್‌ ನಿವಾಸಿ ಕೆ.ಕೆ.ಸಂಧ್ಯಾ (22) ಮೃತರು. ಘಟನೆಯಲ್ಲಿ ಸಂಧ್ಯಾ…

 • ಸ್ವಗ್ರಾಮದಲ್ಲಿ ಎ.ಕೆ.ಸುಬ್ಬಯ್ಯ ಅಂತ್ಯಕ್ರಿಯೆ

  ಮಡಿಕೇರಿ: ಮಂಗಳವಾರ ನಿಧನರಾದ ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹುದಿಕೇರಿಯಲ್ಲಿನ ಕಲ್ಲುಗುಂಡಿ ಎಸ್ಟೇಟ್‌ನಲ್ಲಿ ಬುಧವಾರ ನೆರವೇರಿತು. ಇದಕ್ಕೂ ಮೊದಲು ಸುಬ್ಬಯ್ಯನವರ ಪಾರ್ಥಿವ ಶರೀರವನ್ನು ಬೆಳ್ಳೂರು ನಿವಾಸದಲ್ಲಿ ಇರಿಸಲಾಯಿತು. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು…

 • ಕೊನೆಗೂ ಬದುಕಿ ಬರಲಿಲ್ಲ ಉದ್ಯಮಿ ಸಿದ್ಧಾರ್ಥ್

  ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮೃತದೇಹ ಬುಧವಾರ ಮುಂಜಾನೆ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಸೇತುವೆಯಿಂದ ಹಾರಿದ್ದರು ಎನ್ನಲಾದ ಜಾಗದಿಂದ ಸುಮಾರು 4.5 ಕಿ.ಮೀ.ದೂರದ ಹೊಗೆ…

 • ನಿಗಮ್‌ ಬೋಧ್‌ ಘಾಟ್‌ ನಲ್ಲಿ ಶೀಲಾ ದೀಕ್ಷಿತ್ ಅಂತ್ಯಕ್ರಿಯೆ

  ಹೊಸದಿಲ್ಲಿ: ಶನಿವಾರ ಸಂಜೆ ನಿಧನರಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2.30ಕ್ಕೆ ದೆಹಲಿಯ ನಿಗಮ್‌ ಬೋಧ್‌ ಘಾಟ್‌ ನಲ್ಲಿ ನಡೆಯಲಿದೆ. ದೆಹಲಿಯ ಪೂರ್ವ ನಿಜಾಮುದ್ದೀನ್‌ ನಲ್ಲಿರುವ ಶೀಲಾ…

 • ಹೆಝಲ್ ಅಂತ್ಯಕ್ರಿಯೆಯೊಂದಿಗೆ ನ್ಯಾಯವೂ ಮಣ್ಣಾಯಿತೇ?

  ಶಿರ್ವ: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಲ್-ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಶಿರ್ವ ಸಮೀಪ ಕುತ್ಯಾರಿನ ಹೆಝಲ್ ಜೋತ್ಸಾ ್ನ ಕ್ವಾಡ್ರಸ್‌ ಸೌದಿ ಪ್ರಜೆಯ ಕಿರುಕುಳದಿಂದ ಸಾವನ್ನಪ್ಪಿ ಒಂದು ವರುಷ ಸಂದಿದೆ. ಅವರ ಅಂತ್ಯಸಂಸ್ಕಾರದೊಂದಿಗೆ ಅಪರಾಧಿಗೆ ಶಿಕ್ಷೆಯಾಗದೆ,…

 • ಅನಂತ್‌ ಜಿ. ಪೈ ಅವರಿಗೆ ಅಶ್ರುತರ್ಪಣ

  ಮಂಗಳೂರು: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜು. 14ರಂದು ನಿಧನರಾದ ಭಾರತ್‌ ಸಮೂಹ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ್‌ ಜಿ. ಪೈ ಅವರ ಪಾರ್ಥಿವ ಶರೀರವನ್ನು ಸೋಮವಾರ ವಿಮಾನ ಮೂಲಕ ಮಂಗಳೂರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ವ್ಯವಹಾರ ಸಮ್ಮೇಳನದಲ್ಲಿ…

 • ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

  ಬೀಳಗಿ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹೃದಯಾಘಾತದಿಂದ ಮಂಗಳವಾರ (ಜು. 9) ನಿಧನರಾದ ಸಿಆರ್‌ಪಿಎಫ್‌ನಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ಸುನಗ ತಾಂಡಾ ಯೋಧ ಭೀಮಸಿಂಗ್‌ ಸಿದ್ದಪ್ಪ ರಾಠೊಡ (53) ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಸುನಗ ತಾಂಡಾ ಪ್ರಾಥಮಿಕ ಶಾಲೆಯ ಹತ್ತಿರ…

 • ಹುತಾತ್ಮ ಯೋಧ ಬಳಬಟ್ಟಿ ಅಂತ್ಯಕ್ರಿಯೆ

  ಆಲಮಟ್ಟಿ: ಆರ್‌ಡಿಎಕ್ಸ್‌ ಬಳಕೆ ಹಾಗೂ ಸ್ಫೋಟ ತಪ್ಪಿಸುವ ಬಗ್ಗೆ ತರಬೇತಿ ನೀಡುವಾಗ ಅವಘಡ ಸಂಭವಿಸಿ ಹುತಾತ್ಮರಾದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದ ಸೈನಿಕ ಶ್ರೀಶೈಲ ರಾಯಪ್ಪ ತೋಳಮಟ್ಟಿ (34)ಯವರ ಅಂತ್ಯಸಂಸ್ಕಾರ ಶುಕ್ರವಾರ ಸ್ವಗ್ರಾಮ ಬಳಬಟ್ಟಿಯಲ್ಲಿ ಸಕಲ…

ಹೊಸ ಸೇರ್ಪಡೆ