Ganesh

 • ಮತ್ತೊಂದು ಚಿತ್ರಕ್ಕೆ ಒಂದಾದ್ರು ಗಣೇಶ-ಸುನಿ

  ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ “ಗಾಳಿಪಟ-2′ ಚಿತ್ರದಲ್ಲಿ ಬಿಝಿ. ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್‌ ನಟಿ ಸುತ್ತಿದ್ದಾರೆ. ಈಗಾಗಲೇ ಕುದುರೆಮುಖ ಸೇರಿದಂತೆ ಮಲೆ ನಾಡು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈಗ ಗಣೇಶ್‌ ಅವರ ಹೊಸ…

 • ಗಾಳಿಪಟ-2 ಹಾರಾಟ ಬಲು ಜೋರು

  ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕೆಲ ದಿನಗಳ ಹಿಂದಷ್ಟೇ ಸದ್ದಿಲ್ಲದೆ “ಗಾಳಿಪಟ-2′ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಆ್ಯಂಡ್‌ ಟೀಮ್‌ ಸದ್ಯ ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ….

 • “ತ್ರಿಬಲ್‌ ರೈಡಿಂಗ್‌’ ಮಾಡೋಕೆ ಗಣೇಶ್‌ ರೆಡಿ!

  ಸದ್ಯ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ “ಗಾಳಿಪಟ-2′ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಗಣೇಶ್‌ ಅಭಿನಯಿಸಲಿರುವ ಮುಂಬರುವ ಚಿತ್ರದ ಕುರಿತಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಗಣೇಶ್‌ “ಗಾಳಿಪಟ-2′ ಚಿತ್ರದ ನಂತರ, “ತ್ರಿಬಲ್‌ ರೈಡಿಂಗ್‌’ ಎನ್ನುವ ಚಿತ್ರದಲ್ಲಿ ನಟಿಸಲಿದ್ದಾರೆ…

 • ಕನ್ನಡಾಭಿಮಾನದ ಆರಾಧನೆಯಲ್ಲಿ “ಗೀತಾ’ ಮನಮೋಹಕ

  “ದುಡ್ಡು ಕೊಟ್ಟು ಕನ್ನಡ ಬಾವುಟ ಕೊಂಡ್ಕೊಬಹುದು. ಆದರೆ, ಕನ್ನಡಿಗರ ಸ್ವಾಭಿಮಾನ ಕೊಂಡ್ಕೊಳ್ಳಕ್ಕಾಗಲ್ಲ..’, “ಗಡಿಯಲ್ಲಿ ಗನ್‌ ಹಿಡಿಯೋನು ಸೈನಿಕ, ಎದೆಯಲ್ಲಿ ಕನ್ನಡ ಹಿಡ್ಕೊಂಡೋನೂ ಸೈನಿಕ ಕಣೋ…’, “ಭಾಷೆನಾ ನಾವು ಬೆಳೆಸೋಕ್ಕಾಗಲ್ಲ. ನಮ್ಮ ಭಾಷೆ ನಮ್ಮನ್ನ ಬೆಳೆಸುತ್ತೆ…’ ಹೀಗೆ ಒಂದಾ ಎರಡಾ…

 • ನಮ್ಮ ತಂಟೆಗೆ ಬರಬೇಡಿ

  “ನನ್ನ ಸಿನಿಮಾ ತಂಟೆಗೆ ಬೇರೆ ಯಾರೂ ಕೈ ಹಾಕಬೇಡಿ. ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ. ಹಾಗೇನಾದ್ರೂ ಬಂದರೆ, ಯಾರೇ ಇದ್ದರೂ ಸರಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ…’ ಹೀಗೆ ಖಡಕ್‌ ಆಗಿ ಎಚ್ಚರಿಕೆ ಕೊಟ್ಟಿದ್ದು ನಟ…

 • ಕಾಮಿಡಿ ಕಿಲಾಡಿಗಳ ಜೊತೆ ಗಣೇಶ್‌

  ನಟ ಗಣೇಶ್‌ ಕಿರುತೆರೆಯಿಂದ ಬಂದವರು. ಈಗ ಮತ್ತೆ ಕಿರುತೆರೆಗೆ ವಾಪಾಸ್‌ ಆಗಿದ್ದಾರೆ. ಹಾಗಂತ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಾಮಿಡಿ ಕಿಲಾಡಿಗಳು- ಸೀಸನ್‌ 3’ಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು…

 • “ಗೀತಾ’ಗೆ ಆಟೋ ಚಾಲಕರು ಫಿದಾ

  ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ತಮ್ಮ ಪ್ರೀತಿಯ ನಾಯಕನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ ಅಂದಮೇಲೆ ಕೇಳಬೇಕೆ? ಆ ಅಭಿಮಾನ ಎಂದಿಗಿಂತಲೂ ಕೊಂಚ ಜೋರಾಗಿಯೇ ಇರುತ್ತೆ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ. “ಗೀತಾ’ ಚಿತ್ರದ್ದು. ಗಣೇಶ್‌ ಅಭಿನಯದ ಈ ಚಿತ್ರ…

 • ಸೆನ್ಸಾರ್‌ ಪಾಸಾದ “ಗೀತಾ’

  ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಗೀತಾ’ ಚಿತ್ರ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಚಿತ್ರದ ಬಿಡುಗಡೆ ಈಗ ಅಧಿಕೃತವಾಗಿದೆ. ಚಿತ್ರ ಸೆ.27 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು,…

 • “ಹೇಳದೆ ಕೇಳದೆ…’ ಗೀತಾ ಹಾಡು ಬಂತು

  ಇತ್ತೀಚೆಗಷ್ಟೇ ಗಣೇಶ್‌ ಅಭಿನಯದ “ಗೀತಾ’ ಚಿತ್ರಕ್ಕೆ ಪುನೀತ್‌ ರಾಜಕುಮಾರ್‌ ಅವರು ಹಾಡಿದ್ದ “ಕನ್ನಡ ಕನ್ನಡ ಕನ್ನಡವೇ ಸತ್ಯ… ಕನ್ನಡ ಕನ್ನಡ ಕನ್ನಡವೇ ನಿತ್ಯ..’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಲಕ್ಷಾಂತರ ಮಂದಿ ಹಾಡನ್ನು…

 • ಗೋಲ್ಡನ್‌ ಸಿನ್ಮಾಗೆ ಪವರ್‌ ಸಾಂಗ್‌

  ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಬಹುನಿರೀಕ್ಷೆಯ “ಗೀತಾ’ ಚಿತ್ರ ಇದೀಗ ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳ ಬಗ್ಗೆ ಹೇಳಲಾಗಿತ್ತು. ಈಗ ಹೊಸ ವಿಷಯವೆಂದರೆ, ಪುನೀತ್‌ರಾಜಕುಮಾರ್‌ ಅವರು ಈ ಚಿತ್ರದ ಪವರ್‌ಫ‌ುಲ್‌ ಹಾಡೊಂದನ್ನು ಹಾಡಿದ್ದಾರೆ. ಹೌದು, “ಗೀತಾ’ ಚಿತ್ರಕ್ಕಾಗಿ…

 • ನಿಗದಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆ ಮಾಡಿ

  ಚಾಮರಾಜನಗರ: ಜಿಲ್ಲೆಯ ಪಟ್ಟಣ, ಗ್ರಾಮಾಂತರ ಪ್ರದೇಶಗಳ ವಿವಿಧ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳನ್ನು ನಿಗದಿ ಪಡಿಸಲಾಗುವ ಸ್ಥಳಗಳಲ್ಲಿ ವಿಸರ್ಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ…

 • ನಗಿಸುತ್ತಲೇ ಕಾಡುವ ದೆವ್ವ!

  ಅದು ಆದಿಕಾಳೇಶ್ವರಿ ಗಿರಿ. ಆ ಗಿರಿಯ ತುದಿಯಲ್ಲೊಂದು ಭವ್ಯವಾದ ಬಂಗಲೆ. ಆ ಬಂಗಲೆಯೊಳಗೆ ಬೇತಾಳಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಆತ್ಮವೊಂದು ಇದೆ. ಏನೂ ಅರಿಯದ ಒಂದಷ್ಟು ಮಂದಿ ಆ ಬಂಗಲೆಗೆ ಎಂಟ್ರಿಯಾಗುತ್ತಾರೆ… ಇಷ್ಟು ಹೇಳಿದ ಮೇಲೆ, ಇದೊಂದು ಪಕ್ಕಾ…

 • ತಂದೆಯ ಸಾವು, ಕಾಮಿಡಿ ಹಿಂದಿನ ಗಣೇಶ್‌ ನೋವು

  “ಒಬ್ಬ ಕಲಾವಿದನಿಗೆ ಆ್ಯಕ್ಟ್ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಾಗಿದ್ದು, ಆವಾಗಲೇ…’ ಹೀಗೆ ಹೇಳುತ್ತಾ ಒಂದು ನಿಟ್ಟುಸಿರು ಬಿಟ್ಟರು ನಟ ಗಣೇಶ್‌. ಇಂಥದ್ದೊದು ಮಾತಿಗೆ ಕಾರಣವಾಗಿದ್ದು, ಗಣೇಶ್‌ ಅಭಿನಯಿಸುತ್ತಿರುವ “ಗಿಮಿಕ್‌’ ಚಿತ್ರ. ಅಂದಹಾಗೆ, ಈ ವಾರ ಗಣೇಶ್‌ ಅಭಿನಯದ…

 • ಸ್ಟುಡಿಯೋದಲ್ಲಿ ಅಪ್ಪ-ಮಗ

  ಬಹುತೇಕರಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ತಮ್ಮ ಮಕ್ಕಳು ಕೂಡಾ ತಮ್ಮ ಕ್ಷೇತ್ರಕ್ಕೆ ಬರಬೇಕೆಂದು. ಅದರಲ್ಲೂ ಸಿನಿಮಾ ಮಂದಿಗೆ ತಮ್ಮ ಕುಟುಂಬದ ಯಾರಾದರೊಬ್ಬರು ಮುಂದೆ ಚಿತ್ರರಂಗದಲ್ಲಿರಬೇಕೆಂಬ ಆಸೆ ಇರುತ್ತದೆ. ಈಗಾಗಲೇ ಅನೇಕ ಹೀರೋಗಳು ತಮ್ಮ ಮಕ್ಕಳನ್ನು ಬಾಲನಟ-ನಟಿಯರಾಗಿ ಚಿತ್ರರಂಗಕ್ಕೆ…

 • “ಗಾಳಿಪಟ-2′ ಚಿತ್ರಕ್ಕೆ ಗಣೇಶ್‌-ದಿಗಂತ್‌ ಎಂಟ್ರಿ

  “ಗಾಳಿಪಟ-2′ ಎಂದ ಕೂಡಲೇ ಮೊದಲು ನೆನಪಿಗೆ ಬರುವು ನಟ ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌ ಮತ್ತದರ ಸೂತ್ರಧಾರ ನಿರ್ದೇಶಕ ಯೋಗರಾಜ್‌ ಭಟ್‌. ಸುಮಾರು ಹತ್ತು ವರ್ಷಗಳ ಹಿಂದೆ ಬಂದ “ಗಾಳಿಪಟ’ ಇಂದಿಗೂ ಸಿನಿಪ್ರಿಯ ಮನದಲ್ಲಿ ಹಸಿರಾಗೇ ಇದೆ. ಇನ್ನು ಯೋಗರಾಜ್‌…

 • ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ: ಗಣೇಶ್‌

  ಬೆಂಗಳೂರು: “ನನ್ನನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ, ನನ್ನ ನಿರ್ಧಾರ ಸ್ಪಷ್ಟ. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಮುಂದೆಯೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ’ ಎಂದು ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಸ್ಪಷ್ಟಪಡಿಸಿದ್ದಾರೆ. ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ…

 • ಅತೃಪ್ತರೊಂದಿಗೆ ಗುರುತಿಸಿಕೊಂಡಿಲ್ಲ: ಗಣೇಶ್‌

  ಬಳ್ಳಾರಿ: “ನಾನು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಕ್ಷೇತ್ರದಲ್ಲೇ ಇರುವೆ. ಆದರೂ ನನ್ನ ಹೆಸರನ್ನು ಅತೃಪ್ತರೊಂದಿಗೆ ಥಳಕು ಹಾಕಲಾಗುತ್ತಿದೆ. ಅಲ್ಲದೆ ಕೆಲ ಮಾಧ್ಯಮಗಳೂ ಈ ಬಗ್ಗೆ ಸುದ್ದಿ ಬಿತ್ತರಿಸುತ್ತಿವೆ’ ಎಂದು ಕಂಪ್ಲಿ ಶಾಸಕ ಜೆ.ಎನ್‌.ಗಣೇಶ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರ…

 • ಈ ಬಾರಿ ಗಣೇಶ್‌ ಬರ್ತ್‌ಡೇ ಆಚರಿಸಲ್ಲ

  ನಟ ಗಣೇಶ್‌ ತಮ್ಮ ಅಭಿಮಾನಿಗಳಿಗೆ ಹೀಗೊಂದು ಮನವಿ ಮಾಡಿದ್ದಾರೆ. ವಿಷಯವಿಷ್ಟೇ, “ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ’ ಹೀಗಂತ, ವಿನಂತಿ ಮಾಡಿಕೊಂಡಿದ್ದಾರೆ ಅವರು. ಹೌದು, ಜು.2 ಗಣೇಶ್‌ ಹುಟ್ಟುಹಬ್ಬ. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ರಾಜ್ಯದೆಲ್ಲೆಡೆಯಿಂದ ಅವರ ಅಭಿಮಾನಿಗಳು…

 • ಗಣೇಶ್‌ ಈಗ ಚೌಕಿದಾರ

  “ಚೌಕಿದಾರ…’ ಈ ಹೆಸರು ಕೇಳಿದೊಡನೆ ಥಟ್ಟನೆ ನೆನಪಾಗೋದೇ ಪ್ರಧಾನ ಮಂತ್ರಿ ಮೋದಿ ಅವರು. ಈ “ಚೌಕಿದಾರ’ ಇಡೀ ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದ ಪದ. “ಚೌಕಿದಾರ’ ಈಗ ಕನ್ನಡ ಚಿತ್ರದ ಶೀರ್ಷಿಕೆಯಾಗಿದೆ. ಹೌದು, ಈಗಾಗಲೇ ಚೇಂಬರ್‌ನಲ್ಲಿ…

 • ಟ್ರೇಲರ್‌ನಲ್ಲಿ “ಗಿಮಿಕ್‌’ ಝಲಕ್‌

  ಇತ್ತೀಚೆಗಷ್ಟೇ “99′ ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ ‘ಗಿಮಿಕ್‌’ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ಗಣೇಶ್‌ ಅಭಿನಯದ ಮುಂಬರುವ ಚಿತ್ರ “ಗಿಮಿಕ್‌’ ತೆರೆಗೆ ಬರಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ…

ಹೊಸ ಸೇರ್ಪಡೆ