Ganesh Chaturthi

 • ಚೌತಿಯ ಮರುದಿವಸ ಇವರೆಲ್ಲಾ ಮೂಷಿಕ ಪೂಜೆ ನಡೆಸುವುದೇಕೆ ಗೊತ್ತೇ?

  ಕೊಪ್ಪಳ: ದೇಶದೆಲ್ಲೆಡೆ ಚೌತಿಯಂದು ಗಣೇಶನಿಗೆ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇಲ್ಲೊಂದು ಪಟ್ಟಣದಲ್ಲಿ ಗಣೇಶನ ವಾಹನವಾದ ಮೂಷಿಕನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬೇಡಿಕೊಳ್ಳುವ ಸಂಪ್ರದಾಯ ಪೂರ್ವಜರಿಂದ ನಡೆದು ಬಂದಿದೆ. ಹೌದು.. ನಗರ ಸಮೀಪದ ಭಾಗ್ಯನಗರದಲ್ಲಿ…

 • ಗಣೇಶೋತ್ಸವ ಸಂಭ್ರಮ : ನಿರಂತರ ಮಳೆಗೆ ನಿರಾಸೆ ಮೂಡಿಸಿದ ಹೂವಿನ ವ್ಯಾಪಾರ

  ಕಾರ್ಕಳ/ ಕುಂದಾಪುರ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹೂವು ಖರೀದಿಸುವವರ ಸಂಖ್ಯೆ ಕಡಿಮೆ ಯಾಗಿದ್ದು, ಹೂವಿನ ವ್ಯಾಪಾರಿಗಳ ಮುಖದಲ್ಲಿ ನಿರಾಶೆಯ ಭಾವ ಮೂಡಿದೆ. ನಗರಕ್ಕೆ ಪ್ರತಿವರ್ಷ ಕೃಷ್ಣಾಷ್ಟಮಿ, ಗಣೇಶ…

 • ಹೂವು-ಹಣ್ಣು-ಕಬ್ಬು ಮಾರುಕಟ್ಟೆಗೆ ಲಗ್ಗೆ; ಶೃಂಗಾರಗೊಂಡಿವೆ‌ ಮಂಟಪಗಳು

  ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಸಮಿತಿಗಳು ಸಕಲ ಸಿದ್ಧತೆ ನಡೆಸಿವೆ. ಹಣ್ಣುಹಂಪಲು ಮಾರಾಟಗಾರರು ವ್ಯಾಪಾರ ದಲ್ಲಿ ನಿರತರಾಗಿದ್ದು, ಹಾಸನ, ಅರಕಲಗೂಡು ಸಹಿತ ವಿವಿಧೆಡೆಗಳಿಂದ ಕಬ್ಬು, ವಿವಿಧ…

 • 14 ಕಡೆ ಶಶಿರಾಜ್‌ ನಿರ್ಮಿತ ಮೃಣ್ಮಯ ಗಣೇಶನಿಗೆ ಪೂಜೆ

  ಕಡಬ: ಗಣಪತಿ ವಿಗ್ರಹ ರಚನೆಯಲ್ಲಿ ಕಡಬ ಪರಿಸರದಾದ್ಯಂತ ಹೆಸರು ಮಾಡಿದವರು ಶಶಿ ಗಿರಿವನ ಎಂದೇ ಪರಿಚಿತರಾಗಿರುವ ಬಹುಮುಖ ಪ್ರತಿಭೆಯ ಕಲಾವಿದ ಶಶಿರಾಜ್‌ ಅವರು. ತನ್ನ ದೊಡ್ಡಪ್ಪ ದಿ| ಅನಂತ ರಾವ್‌ ಅವರ ಗರಡಿಯಲ್ಲಿ ಪಳಗಿದ ಶಶಿರಾಜ್‌ 11 ವರ್ಷಗಳಿಂದ…

 • ನವೋಲ್ಲಾಸ ತರುವ ಮಹಾಗಣೇಶ ಹಬ್ಬ

  ವಿದ್ಯಾನಗರ: ಸಿದ್ಧಿ ಬುದ್ಧಿ ಪ್ರದಾಯಕ ಡೊಲ್ಲುಹೊಟ್ಟೆ ಗಣಪ ಸಕಲ ರಿಗೂ ಆಪ್ತ. ಭಕ್ತಕುಲ ಪ್ರಿಯನಾದ ಗಣೇಶ ವಿಘ್ನವಿನಾಶಕನೆಂಬ ಹಿರಿಮೆ ಯನ್ನು ಹೊಂದಿದಾತ. ಚಾತಿಯ ಹಬ್ಬವೆಂದರೆ ಕಷ್ಟಗಳನ್ನು ಮರೆಸಿ ನವೊಲ್ಲಾಸವನ್ನು ತರುವ ಹಬ್ಬ. ಪ್ರತಿ ಮನೆಗಳಲ್ಲೂ ಸಂತಸ ಸಂಭ್ರಮ. ಆದಿಪೂಜಿತ…

 • ಇಲ್ಲೇ ತಯಾರಾಗುತ್ತಿವೆ ಗಣೇಶ ವಿಗ್ರಹಗಳು

  ನಗರ: ಪುತ್ತೂರು, ಸುಳ್ಯ, ಕಾಸರಗೋಡು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಆಚರಿಸಲಾಗುವ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಗ್ರಹಗಳು ಪುತ್ತೂರು ನಗರ ವ್ಯಾಪ್ತಿಯಲ್ಲಿಯೇ ಕಲಾವಿದರಿಂದ ಅಂತಿಮ ರೂಪ ಪಡೆಯುತ್ತಿವೆ. ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ತಾಲೂಕುಗಳು ಹಾಗೂ ನೆರೆಯ ಕಾಸರಗೋಡು, ಅಡ್ಯನಡ್ಕ…

 • ಮಾಳ: 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

  ಅಜೆಕಾರು: ಕಾರ್ಕಳ ತಾಲೂಕಿನ ಪ್ರಥಮ ಸಾರ್ವಜನಿಕ ಶ್ರೀ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಳ ಮಲ್ಲಾರುವಿನ ಗಣೇಶೋತ್ಸವಕ್ಕೆ ಈ ಬಾರಿ ಸುವರ್ಣ ಸಂಭ್ರಮ. 1969ರಲ್ಲಿ ಪ್ರಾರಂಭಗೊಂಡ ಗಣೇಶೋತ್ಸವಕ್ಕೆ 50 ವರ್ಷಗಳಾಗಿದ್ದು ಈ ಪ್ರಯುಕ್ತ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ….

 • ಅಜೆಕಾರು: 25ನೇ ವರ್ಷದ ಶ್ರೀ ಗಣೇಶೋತ್ಸವ

  ಅಜೆಕಾರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಜೆಕಾರು ಇದರ ವತಿಯಿಂದ ಅಜೆಕಾರು ಪೇಟೆಯಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 2ರಿಂದ 6ರ ವರೆಗೆ ನಡೆಯಲಿದೆ. ರಜತ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸೆ. 2ರಂದು…

 • ಅಭೀಷ್ಟದಾಯಕ ಅಷ್ಟವಿನಾಯಕ

  ಇಂದು ಮಂಗಳದಾಯಕನನ್ನುನಮಿಸುವ ಹಬ್ಬ. ಬದುಕಿನಲ್ಲಿ ಏಳ್ಗೆಯನ್ನು ಕೊಡು ಎಂದು ಕೇಳಿಕೊಳ್ಳುತ್ತಲೇ ಅಹಂಕಾರದ ತುದಿಗೆ ಕೊಂಡೊಯ್ಯಬೇಡ ಎಂದು ಅಷ್ಟ ವಿನಾಯಕನನ್ನು ವಿನಂತಿಸೋಣ ಬನ್ನಿ. ನೈವೇದ್ಯ ವೈವಿಧ್ಯ ಗಣೇಶನನ್ನು ನಾವು ಕೆಲವೊಮ್ಮೆ ಹಾಸ್ಯದ ನೆಲೆಯಲ್ಲೂ ಬಳಸುತ್ತೇವೆ. ಅವನು ಪ್ರಥಮ ವಂದಿತ. ಗಣೇಶನೊಡನೆ…

 • ಪರಿಸರ ಗಣಪ ತಿಲಕರ ಬೇಡಿಕೆಯಿಂದ ಬಹುಮುಖೀ ಬೇಡಿಕೆ ವರೆಗೆ…

  ಉಡುಪಿ: ಬಾಲಗಂಗಾಧರ ತಿಲಕರು 1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿಗಿರ್‌ ಗಾಂವ್‌ನ ಕೇಶವ್‌ಜಿ ನಾಯಕ್‌ ಚೌಕ್‌ನಲ್ಲಿ ಗಣೇಶೋತ್ಸವ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ಜನಪ್ರಿಯಗೊಂಡು ಆಗ ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕದಲ್ಲಿ ತಳ ವೂರಿ ಮಂಗಳೂರಿನ ಮೂಲಕ ಕರ್ನಾಟಕ ಕರಾ ವಳಿ ನಾಡಿಗೆ ಬಂದದ್ದು…

 • ವರ್ಣ ಕುಟೀರ: ಪರಿಸ್ನೇಹಿ ಗಣಪನ ಕಲಾಕೃತಿ ಪ್ರದರ್ಶನ

  ನಗರ : ಗಣೇಶ ಚೌತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಪರಿಸರ ಸ್ನೇಹಿ ಗಣಪತಿ ಪೂಜೆಯ ಜಾಗೃತಿ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಗಣೇಶನ ಹಬ್ಬದಲ್ಲಿ ಎಲೆಕ್ಟ್ರಾನಿಕ್ಸ್‌, ಚಾಕ್‌ಪೀಸ್‌ ಮೊದಲಾದ ಪರಿಸರ ಸ್ನೇಹಿ ಗಣಪನ್ನು ಬಹು ಆಯಾಮದ ಕಲ್ಪನೆಯಲ್ಲಿ ಮೂಡಿಸಿ ರವಿವಾರ ಕೆ.ಪಿ….

 • ಹಬ್ಬದ ಸಂಭ್ರಮಕ್ಕೆ ಮಳೆರಾಯನ ಕಿರಿಕ್‌!

  ಕುಂದಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರವಿವಾರ ಹಾಗೂ ಶನಿವಾರ ಸುರಿದ ಮಳೆ ನೀರೆರೆದಿದೆ!. ಮನೆ ಬಿಟ್ಟು ಹೊರಬರಲು ಉದಾಸೀನ ಆಗುವಂತೆ ಮಳೆ ಸುರಿದಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ…

 • ಚೌತಿ ಆಚರಣೆ ಪರಿಸರ ಸ್ನೇಹಿಯಾಗಿರಲಿ

  ಮಂಗಳೂರು: ವಿಘ್ನವಿನಾಶಕ ಗಣಪತಿಯ ಆರಾಧನೆಗೆ ಸಕಲ ತಯಾರಿ ಸಂಪನ್ನಗೊಂಡಿದೆ. ವಿವಿಧೆಡೆ ಪೂಜಿಸಲ್ಪಡುವ ಗಣೇಶನ ವಿಗ್ರಹಗಳನ್ನು ರವಿವಾರ ಸಂಜೆ ಮೆರವಣಿಗೆಯೊಂದಿಗೆ ಕೊಂಡೊಯ್ದಿದ್ದು, ಚೌತಿ ಸಂಭ್ರಮ ಕಳೆಗಟ್ಟಿದೆ. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹಿಂದೂ ಯುವ ಸೇವೆಯ…

 • ಸಿಂಗಾಪುರದಲ್ಲಿ ಗಣೇಶ

  ಸಿಂಗಾಪುರದಲ್ಲಿ ಈಗ ಆಷಾಢ ಮಾಸ. ಡ್ರ್ಯಾಗನ್‌ ನೃತ್ಯ, ಶುಭಸಮಾರಂಭ, ಹಬ್ಬಹರಿದಿನಗಳಿಗೆ ಕೊಂಚ ವಿರಾಮ. ಬಹುಸಂಖ್ಯಾತ ಚೀನಿಯರ ಈ ದೇಶದಲ್ಲಿ ಈಗ ಗೋಸ್ಟ್‌ ಮಂತ್‌. ಸರಿಸಾಮಾನ್ಯ ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಈ ದೆವ್ವದ ಆಚರಣೆ ನೆರವೇರುತ್ತಿರುತ್ತವೆ. ತಮ್ಮ ಪೂರ್ವಜರ ಹೆಸರಿನಲ್ಲಿ…

 • ಚೌತಿ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ

  ಹಬ್ಬ ಎಂದರೆ ಸಂಭ್ರಮ. ಸಿಹಿತಿಂಡಿ ಮಾಡುವುದು, ಅದನ್ನು ಹಂಚುವ ಉತ್ಸಾಹ ಎಲ್ಲರಲ್ಲಿಯೂ ಇರುತ್ತದೆ. ಗಣೇಶ ಹಬ್ಬ ಭಾರತಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಒಂದು ವಾರಗಳವರೆಗೆ ಆಚರಿಸಲ್ಪಡುವ ಈ ಹಬ್ಬಕ್ಕೆ ನಾನಾ ಕಡೆ ಹಲವು ರೀತಿಯ ತಿಂಡಿಗಳನ್ನು ತಯಾರಿಸ ಲಾಗುತ್ತದೆ….

 • ಗಣೇಶ ತಯಾರಿಯ ಏಕಲವ್ಯ ಗಣೇಶ

  ಅಜೆಕಾರು:ಇವರ ಹೆಸರೇ ಗಣೇಶ.ಸಹಜವಾಗಿಯೇ ಗಣೇಶನ ಕುರಿತಾಗಿನ ಆಸಕ್ತಿ ಬುದ್ದಿ ತಿಳಿದಾಗಿನಿಂದಲೂ ಹೆಚ್ಚುತ್ತಲೇ ಇತ್ತು. ವಿನಾಯಕನ ವಿಗ್ರಹ ತಯಾರಿಕೆಯ ಕುತೂಹಲವೇ ಇವರನ್ನು ಸಮಾಜದಲ್ಲಿ ಗುರುತಿಸುವ ಮಟ್ಟಕ್ಕೆ ಏರಿಸಿದೆ. ಇವರದ್ದು ಗಣೇಶ ವಿಗ್ರಹ ರಚಿಸುವ ಪರಂಪರೆಯ ಮನೆಯೂ ಅಲ್ಲ. ಗುರುವೂ ಇಲ್ಲ….

 • ಗಣೇಶ ಚತುರ್ಥಿ ನಂತರ ಶಿಕ್ಷಕರಿಗೆ ಸಿಹಿಸುದ್ದಿ?

  ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಸೆ.3ರಂದು ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಶಿಕ್ಷಕ ವರ್ಗಾವಣೆ ಗೊಂದಲ ಸಹಿತವಾಗಿ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ ಕುರಿತು ಶುಕ್ರ ವಾರ…

 • ಗಣೇಶ ಚತುರ್ಥಿ ಹಿನ್ನೆಲೆ: ಸಂಚಾರ ದಟ್ಟಣೆ

  ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸರಣಿ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮೆಜೆಸ್ಟಿಕ್‌ ಸುತ್ತಾ-ಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಗೌರಿ-ಗಣೇಶ್‌ ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ರಜೆ ಇದ್ದು, ವಾರಾಂತ್ಯ ಪ್ರಯುಕ್ತ ಸಾರ್ವಜನಿಕರು ಶುಕ್ರವಾರ ರಾತ್ರಿಯೇ ತಮ್ಮ-ತಮ್ಮ ಊರುಗಳಿಗೆ ತೆರಳಲು…

 • ಚಿಕ್ಕಬಳ್ಳಾಪುರ ಗಣೇಶೋತ್ಸ ಮೆರವಣೆಗೆ ವೇಳೆ ಡಿಜೆಗೆ ಬ್ರೇಕ್ :ಎಸ್ಪಿ ಆದೇಶ

  ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಗಣೇಶೋತ್ಸವ ಮೆರವಣೆಯ ವೇಳೆ ಡಿಜೆ ಸೌಂಡ್‌ ಸಿಸ್ಟಮ್‌ ಬಳಕೆ ಮಾಡದಂತೆ ಜಿಲ್ಲಾ ವರಿಷ್ಟಾಧಿಕಾರಿ ಕೆ.ಸಂತೋಷ ಬಾಬು ಸೌಂಡ್ ಸಿಸ್ಟಮ್‌ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ಗಣೇಶೋತ್ಸವ ಮೆರವಣಿಗೆ ಕಾರ್ಯಕ್ರಮಗಳು ಕೋಮು ದಳ್ಳುರಿಗೆ ಸಾಕ್ಷಿಯಾಗಿರುವ ಹಿನ್ನಲೆಯಲ್ಲಿ ಈ…

 • “ರಕ್ತ ಪುಷ್ಪೆ„ ಸುಪೂಜಿತೈಃ’ ಹೌದು”ಕೃತಕ ಪುಷ್ಪೆ„ ಸುಪೂಜಿತೈಃ’ ಅಲ್ಲ

  ಉಡುಪಿ: ನಾವೀಗ ಯಾವುದೇ ಪೂಜೆ ಪುರಸ್ಕಾರ ನಡೆಸುವಾಗ ಎಲ್ಲ ವನ್ನೂ ಅಂಗಡಿಯಿಂದ ಖರೀದಿಸಿ ತರುವ ಕಾಲಘಟ್ಟದಲ್ಲಿದ್ದು ಕೊನೆಗೆ ಭಾರೀ ಖರ್ಚಾಯಿತು ಎಂದು ಉದ್ಗಾರ ತೆಗೆಯುತ್ತೇವೆ. ಒಬ್ಬ ಅತಿಥಿ ಯನ್ನು ಊಟಕ್ಕೆ ಕರೆದು “ಒಂದು ಊಟಕ್ಕೆ ಈಗ ಎಷ್ಟು ಖರ್ಚಾಗುತ್ತಿದೆ…

ಹೊಸ ಸೇರ್ಪಡೆ