Good Friday

 • “ಗುಡ್‌ ಫ್ರೈಡೇ’ ರಜೆ ರದ್ದು ಮಾಡದಿರಲು ಆಗ್ರಹ

  ಮಂಗಳೂರು: ಕ್ರೈಸ್ತರ ಪವಿತ್ರ ದಿನವಾದ “ಗುಡ್‌ ಫ್ರೈಡೇ’ ರಜೆಯನ್ನು ರದ್ದುಪಡಿಸುವ ಅಥವಾ ನಿರ್ಬಂಧಿತ ರಜೆಯನ್ನಾಗಿ ಮಾರ್ಪಡಿಸುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ನೇತೃತ್ವದ ನಿಯೋಗವು ಗುರುವಾರ…

 • ವಿರಾಜಪೇಟೆ: ಗುಡ್‌ಫ್ರೆçಡೇ ಆಚರಣೆ

  ಮಡಿಕೇರಿ : ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೈಡೆಯನ್ನು ಕ್ರೈಸ್ತ ಬಾಂಧವರು ಅರ್ಥಪೂರ್ಣವಾಗಿ ಆಚರಿಸಿದರು. ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಬಾಂಧವರು ನಂತರ ಸರ್ಕಾರಿ ಆಸ್ಪತ್ರೆ, ಮಲಬಾರ್‌ ರಸ್ತೆಯಲ್ಲಿರುವ ಅನ್ವರ್‌ಲ್‌ ಹುದಾ ಅನಾಥಾಶ್ರಮ…

 • ಪ್ರೀತಿ, ವಿಶ್ವಾಸವೇ ಯೇಸು ಕ್ರಿಸ್ತರ ಆಶಯ

  ನಗರ: ಮನುಕುಲದ ಉದ್ಧಾರ ಮತ್ತು ರಕ್ಷಣೆ ಯೇಸು ಕ್ರಿಸ್ತರ ಬದುಕಿನ ಉದ್ದೇಶವಾಗಿತ್ತು. ಶಾಂತಿ, ಪ್ರೀತಿ, ತ್ಯಾಗ, ಸೇವೆ, ವಿಶ್ವಾಸ ಮತ್ತು ಭರವಸೆಗಳಿಂದ ಕೂಡಿದ ದೇವರ ರಾಜ್ಯ ನಡೆಸುವುದು ಯೇಸು ಕ್ರಿಸ್ತರ ಆಶಯವಾಗಿತ್ತು ಎಂದು ಮಾದೆ ದೇವುಸ್‌ ಚರ್ಚ್‌ನ ಪ್ರಧಾನ…

 • ಗುಡ್‌ ಫ್ತೈಡೇ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

  ಹಂಪನಕಟ್ಟೆ: ಗುಡ್‌ ಫ್ತೈಡೇ ಪ್ರಯುಕ್ತ ಮರಿಯಮ್ಮ ಮಾತೆ ಸೊಡ ಲಿಟಿ ಮಂಗಳೂರು ವತಿಯಿಂದ ವೆನ್ಲಾಕ್‌ ಆಸ್ಪತ್ರೆಯ ಮಕ್ಕಳ ಮತ್ತುಇತರ ವಾಡ್‌ಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮಪ್ರಾಂತ್ಯದ ಹಿಂದಿನ ಧರ್ಮಗುರು ಮೊನ್ಸಿಂಜರ್‌ ಡೆನಿಸ್‌ ಮೊರಾಸ್‌ ಪ್ರಭು…

 • ಸೇವೆಯಿಂದ ಸುಖ, ಗೌರವ: ಬೈಬಲ್‌ ಸಂದೇಶ

  ನಗರ: ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಯ ಗುಡ್‌ ಫ್ತೈಡೇ ಅಂಗವಾಗಿ ಶುಕ್ರವಾರ ಸಂಜೆ ಚರ್ಚ್‌ಗಳಲ್ಲಿ ಶ್ರದ್ಧಾ, ಭಕ್ತಿಯ ಧಾರ್ಮಿಕ ಆಚರಣೆಗಳು ನಡೆದವು. ಕ್ರೈಸ್ತ ಬಾಂಧವರು ವಿಶೇಷ ಮೆರವಣಿಗೆಯ ಮೂಲಕ ಯೇಸು ಕ್ರಿಸ್ತರ ಸಂದೇಶವನ್ನು ಸಾರಿದರು. ಯೇಸುಕ್ರಿಸ್ತರು ಎಲ್ಲರನ್ನೂ ಒಂದೇ…

 • ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ

  ಮಂಗಳೂರು/ಉಡುಪಿ:ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನದ ಸ್ಮರಣಾರ್ಥ ಕರಾವಳಿ ಮತ್ತು ಒಳನಾಡಿನಾದ್ಯಂತ ಕ್ರೈಸ್ತರು ಎ. 19ರಂದು ಶುಭ ಶುಕ್ರವಾರವನ್ನು ಆಚರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆದವು. ಯೇಸು…

 • ಶುಭ ಶುಕ್ರವಾರ: ವಿಶೇಷ ಪ್ರಾರ್ಥನೆ

  ದೇವನಹಳ್ಳಿ: ನಗರದ ಪರ್ವತಪುರ ಬ್ಯಾಪ್ಟಿಸ್ಟ್‌ ಚರ್ಚ್‌ನಲ್ಲಿ ಶುಭ ಶುಕ್ರವಾರ(ಗುಡ್‌ಫ್ರೈಡೆ)ದ ಅಂಗವಾಗಿ ಕೈಸ್ತ ಸಮುದಾಯದವರು ಏಸುಕ್ರಿಸ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಚರ್ಚ್‌ ಪಾದ್ರಿ ಫಾದರ್‌ ಜೆ.ಡಿ.ಎನುಷ್‌, ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ನೆನಪಿಸುವ ಸಂದರ್ಭ ಇದಾಗಿದೆ. ಈಸ್ಟರ್‌…

 • ನಗರದಲ್ಲಿ ಗುಡ್‌ ಫ್ರೈಡೆ ಆಚರಣೆ

  ಬೆಂಗಳೂರು: ಗುಡ್‌ ಫ್ರೈಡೆ ಅಂಗವಾಗಿ ಶುಕ್ರವಾರ ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಹಲವು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ನಗರದ ಹಲವು ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ ಸಲ್ಲಿದ ದೃಶ್ಯ ಶುಕ್ರವಾರ ಕಂಡು ಬಂತು. ಶಿವಾಜಿನಗರದ…

 • ಕ್ರೈಸ್ತ ಬಾಂಧವರಿಂದ ಶುಭ ಶುಕ್ರವಾರ ಆಚರಣೆ 

  ಕಾಸರಗೋಡು: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು. ಚರ್ಚ್‌ ಹಾಗೂ ಚರ್ಚ್‌ ಆವರಣದಲ್ಲಿ ಯೇಸುಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು…

 • ಪೆರ್ಮುದೆ ಇಗರ್ಜಿಯಲ್ಲಿ ಶುಭ ಶುಕ್ರವಾರ ಆಚರಣೆ

  ಕಾಸರಗೋಡು: ಮನುಕುಲದ ಪಾಪ ವಿಮೋಚನೆಗಾಗಿ ದೇವಪುತ್ರ ಪ್ರಭು ಯೇಸು ಕ್ರಿಸ್ತ ಶಿಲುಬೆಗೆ ಬಲಿಯಾದ ದಿನದ ಅಂಗವಾಗಿ ಶುಕ್ರವಾರ ಕೆಥೋಲಿಕ್‌ ಕ್ರೈಸ್ತರು ಗುಡ್‌ ಫ್ತೈಡೇ ಅಥವಾ ಶುಭ ಶುಕ್ರವಾರವಾಗಿ ಆಚರಿಸಿದರು. ಶುಕ್ರವಾರ ಬೆಳಗ್ಗೆ ಪೆರ್ಮುದೆ ಸೈಂಟ್‌ ಲಾರೆನ್ಸ್‌ ಇಗರ್ಜಿ ಮೈದಾನದಲ್ಲಿ…

 • ಗುಡ್‌ಫ್ರೈಡೆ: ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ

  ಮಂಗಳೂರು/ಉಡುಪಿ: ಕರಾವಳಿ ಮತ್ತು ಒಳನಾಡಿನಾದ್ಯಂತ ಕ್ರೈಸ್ತರು ಇಂದು ಭಕ್ತಿಪೂರ್ವಕ ಶುಭ ಶುಕ್ರವಾರ (ಗುಡ್‌ ಫ್ರೈಡೆ)ವನ್ನು ಆಚರಿಸಿದರು. ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನದ ಸ್ಮರಣಾರ್ಥ ಶುಭ ಶುಕ್ರವಾರವನ್ನು ಆಚರಿಸಲಾಗುತ್ತಿದ್ದು, ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ನಡೆದವು….

 • ಸಾಸ್ತಾನ ಚರ್ಚ್‌: ಶುಭ ಶುಕ್ರವಾರ ಆಚರಣೆ

  ಕೋಟ: ಕ್ರಿಶ್ಚಿಯನ್‌ ಸಮುದಾಯದ ಪವಿತ್ರ ಶುಭ ಶುಕ್ರವಾರವನ್ನು ಮಾ. 30ರಂದು ಸಾಸ್ತಾನದ ಸಂತ ಅಂತೋನಿ ಚರ್ಚ್‌ನಲ್ಲಿ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ನಡೆಯಿತು. ಯುವ ವಿದ್ಯಾರ್ಥಿ ಸಂಚಲನದ ಸಂಘಟನೆಯ ಸದಸ್ಯರು ಯೇಸು ಕ್ರಿಸ್ತರು ಬಂಧನದಿಂದ- ಶಿಲುಬೆಯಲ್ಲಿ  ಅಂತ್ಯಗೊಳ್ಳುವ ತನಕದ…

 • ಶುಭ ಶುಕ್ರವಾರ: ಶಿಲುಬೆ ಒಂದು ಸ್ಫೂರ್ತಿ

  ಶಿಲುಬೆಯು ಕೇವಲ ಒಂದು ಚಿಹ್ನೆಯಲ್ಲ, ಅದು ಮಾನವನ ಕರ್ತವ್ಯವನ್ನು ಸೂಚಿಸುತ್ತದೆ. ಅದರ ಉತ್ತರ ತುದಿಯು ನಮ್ಮಲ್ಲಿರಬೇಕಾದ ಪರಲೋಕದ ಪ್ರಜ್ಞೆಯ ಸಂಕೇತ. ಶಿಲುಬೆಯ ದಕ್ಷಿಣದ ತುದಿ ನಾವು ಬೆಳೆದು ಬಂದ ಸಮಾಜ, ಪರಿಸರ, ಸಮುದಾಯಕ್ಕೆ ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನು…

ಹೊಸ ಸೇರ್ಪಡೆ