Government of India

 • ಕಪ್ಪುಹಣ ಇಟ್ಟವರ ಮಾಹಿತಿ ಶೀಘ್ರ ಬಹಿರಂಗ?

  ಬೆರ್ನೆ/ಹೊಸದಿಲ್ಲಿ: ಸ್ವಿಸ್‌ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಭಾರತೀಯರಲ್ಲಿ ಸುಮಾರು 50 ಜನರ ಹೆಸರುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಅಲ್ಲಿನ ತನಿಖಾ ಸಂಸ್ಥೆಗಳು ನಿರ್ಧರಿಸಿವೆ. ಸದ್ಯದಲ್ಲೇ, ಸ್ವಿಜರ್ಲೆಂಡ್‌ ಸರಕಾರಕ್ಕೆ ಹಾಗೂ ಭಾರತ ಸರಕಾರಕ್ಕೆ ಈ ಪಟ್ಟಿಯಲ್ಲಿ ಸಲ್ಲಿಸಲು ತೀರ್ಮಾನಿಸಲಾಗಿದೆ….

 • ವಿದೇಶದಲ್ಲಿ ಡೇಟಾ ಸಂಗ್ರಹಕ್ಕೆ ಷರತ್ತು

  ಹೊಸದಿಲ್ಲಿ: ಇ-ಕಾಮರ್ಸ್‌ ಕಂಪೆನಿಗಳು ಇನ್ನು ವಿದೇಶದ ಸರ್ವರ್‌ಗಳಲ್ಲಿ ಡೇಟಾ ಸಂಗ್ರಹಿಸುತ್ತಿದ್ದರೆ ಅದನ್ನು ಇತರ ಕಂಪನಿ ಗಳೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂಬ ಕಠಿನ ನಿಯಮವನ್ನು ಭಾರತ ಸರಕಾರ ರೂಪಿಸಿದೆ.  ಇ-ಕಾಮರ್ಸ್‌ ಕರಡು ನೀತಿ ಯನ್ನು ಪ್ರಕಟಿಸಿರುವ ಕೇಂದ್ರ ಸರಕಾರ, ವ್ಯಕ್ತಿಗಳ ಸಮ್ಮತಿ…

 • ಜಿನ್ನಾ ಹೌಸ್‌ ನಮ್ಮದು: ಪಾಕ್‌ನಿಂದ ಹೊಸ ತಗಾದೆ

  ಇಸ್ಲಾಮಾಬಾದ್‌: ಮುಂಬೈನಲ್ಲಿರುವ ಜಿನ್ನಾ ಹೌಸ್‌ ಪಾಕಿಸ್ತಾನಕ್ಕೆ ಸೇರಿದ್ದಾಗಿದ್ದು, ಭಾರತ ಸರಕಾರ ಅದನ್ನು ತನ್ನ ಸುಪ ರ್ದಿಗೆ ತೆಗೆದುಕೊಳ್ಳಲು ಮಾಡುವ ಯಾವುದೇ ಪ್ರಯತ್ನಗಳನ್ನು ತಾನು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.  ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಜಿನ್ನಾ…

 • ಬೋಧಕ ಹುದ್ದೆ: ಪಿ.ಎಚ್‌.ಡಿ. ಜತೆ ನೆಟ್‌, ಸೆಟ್‌ ಕಡ್ಡಾಯ

  ಹೊಸದಿಲ್ಲಿ: ವಿಶ್ವವಿದ್ಯಾಲಯ ಮಟ್ಟದಲ್ಲಿ 2021ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಯಸುವವರಿಗೆ ಪಿ.ಎಚ್‌.ಡಿ. ಜತೆಗೆ ನೆಟ್‌, ಸೆಟ್‌ ಪರೀಕ್ಷೆ ಕಡ್ಡಾಯವಾಗಲಿದೆ. ಇಂಥ ಹೊಸ ನಿಯಮ ಜಾರಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಸದ್ಯಕ್ಕೆ ಈ ಹುದ್ದೆಗಳಿಗೆ…

 • ಭ್ರಷ್ಟ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ಇಲ್ಲ

  ಹೊಸದಿಲ್ಲಿ: ಅಪರಾಧ ಪ್ರಕರಣ ಅಥವಾ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳಿಗೆ ಇನ್ನು ಮುಂದೆ ಪಾಸ್‌ಪೋರ್ಟ್‌ ಸಿಗಲ್ಲ. ಈ ಸಂಬಂಧ ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯ ಅಂತಿಮಗೊಳಿಸಿರುವ ಹೊಸ ನಿಯಮಾವಳಿಯಲ್ಲಿ ಸೇರಿಸಲಾಗಿದೆ. ಆದರೆ, ತುರ್ತು ವೈದ್ಯಕೀಯ ಸನ್ನಿವೇಶದಲ್ಲಿ ವಿದೇಶಕ್ಕೆ…

 • ಉದ್ಯಮಶೀಲತೆಗೆ ಆದ್ಯತೆ: ಯಶಸ್ವಿನಿ ನಾಗ್‌

  ಮೂಡಬಿದಿರೆ: ಭಾರತ ಸರಕಾರದ ವಿಜ್ಞಾನ ಹಾಗೂ ತಂತ್ರ ಜ್ಞಾನ ಇಲಾಖೆ ನೆರವಿನೊಂದಿಗೆ ಭಾರತೀಯ ಉದ್ಯಮಶೀಲತೆ ಸಂಸ್ಥೆಯ ವತಿಯಿಂದ ಪ್ರಾಧ್ಯಾಪಕರಿಗಾಗಿ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 12 ದಿನಗಳ ಕಾಲ ನಡೆಯಲಿರುವ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರ ಸೋಮವಾರ ಪ್ರಾರಂಭವಾಯಿತು. ಭಾರತೀಯ ಉದ್ಯಮಶೀಲತೆ…

ಹೊಸ ಸೇರ್ಪಡೆ