Gram Sabha

 • ಆಶ್ರಯ ಮನೆ ಆಯ್ಕೆಗೆ ಇನ್ನು ಗ್ರಾಮಸಭೆ ಅಂತಿಮವಲ್ಲ

  ಬೆಂಗಳೂರು: ಗ್ರಾಮಸಭೆಗಳ ಮೂಲಕ ಆಶ್ರಯ ಯೋಜನೆಗಳಲ್ಲಿ ಫ‌ಲಾನುಭವಿಗಳನ್ನು ಆಯ್ಕೆ ಮಾಡುವ ನಿಯಮಗಳಿಗೆ ತಿದ್ದುಪಡಿ ತಂದು, ಶಾಸಕರ ಮೇಲ್ವಿ ಚಾರಣೆಯಲ್ಲಿ ಫ‌ಲಾನುಭವಿಗಳ ಆಯ್ಕೆಗೆ ಮನವಿ ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ರಾಜ್ಯ ಸರ್ಕಾರ…

 • ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಗ್ರಾಮಸಭೆ ಸಹಕಾರಿ

  ಹೊಸಕೋಟೆ: ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಗ್ರಾಮಸಭೆ ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವರ್ಣ ವೆಂಕಟೇಶ್‌ ಹೇಳಿದರು. ಅವರು ದೇವನಗೊಂದಿಯಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು…

 • ಜನರ ಸಂಕಷ್ಟ ಅರಿಯಲು ಗ್ರಾಮಸಭೆ ಸಹಕಾರಿ

  ದೊಡ್ಡಬಳ್ಳಾಪುರ: ಗ್ರಾಮಗಳಲ್ಲಿ ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರಕ್ಕೆ ಗ್ರಾಮಸಭೆ ವೇದಿಕೆಯಾಗಿದ್ದು ತಾಲೂಕಿನಲ್ಲಿ ಯಶಸ್ವಿಯಾಗಿ ಗ್ರಾಮಸಭೆಗಳು ನಡೆಯುತ್ತಿವೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು. ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಮೊದಲನೆ ಹಂತದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. 1995ರಲ್ಲಿ…

 • ಗ್ರಾಮಸಭೆಯಿಂದ ಸಮಸ್ಯೆ ಇತ್ಯರ್ಥಕ್ಕೆ ಚಿಂತನೆ

  ಕೊಳ್ಳೇಗಾಲ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ತೆರವಾದ ಕೂಡಲೇ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ಏರ್ಪಡಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ರಾಜ್ಯ ಬಿಎಸ್ಪಿ ಉಸ್ತುವಾರಿ ಹಾಗೂ ಶಾಸಕ ಎನ್‌.ಮಹೇಶ್‌ ಹೇಳಿದರು. ನಗರದ ತಮ್ಮ ನಿವಾಸದ ಬಳಿ ಭಾನುವಾರ ಏರ್ಪಡಿಸಿದ್ದ…

 • ಸಮಯಕ್ಕೆ ಬಾರದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ

  ಪೆರುವಾಯಿ: ಪೆರುವಾಯಿ ಗ್ರಾಮಸಭೆ ಬೆಳಗ್ಗೆ 10.30ಕ್ಕೆ ನಿಗದಿ ಯಾಗಿತ್ತು. ಆದರೆ 11ರ ತನಕವೂ ನೋಡಲ್‌ ಅಧಿಕಾರಿ ಆಗಮಿಸಿರಲಿಲ್ಲ. ಕೆಲವು ಇಲಾಖಾಧಿಕಾರಿಗಳೂ ಬರಲಿಲ್ಲ. ಗ್ರಾಮಸ್ಥರು ಬಂದು ಅಧಿಕಾರಿಗಳನ್ನು ಕಾಯ ಬೇಕೇ ಎಂದು ಆಕ್ರೋಶದಿಂದ ಪ್ರಶ್ನಿಸಿದ ನಾಗರಿಕರು, ಅಧಿಕಾರಿಗಳು ಹಾಜರಾಗುವ ದಿನವೇ…

 • ಕೊಳೆ ರೋಗಕ್ಕೆ  ಪರಿಹಾರ ಒದಗಿಸಲು ಆಗ್ರಹ 

  ವೇಣೂರು: ವಾಡಿಕೆಗಿಂತ ಅಧಿಕ ಮಳೆ ಸುರಿದು ಅಡಿಕೆ ಕೃಷಿ ನಾಶವಾಗಿದೆ. ವ್ಯಾಪಕವಾಗಿ ಅಡಿಕೆ ಕೊಳೆರೋಗಗಳಿಗೆ ತುತ್ತಾದ ಕಾರಣ ಅಡಿಕೆ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂಬ ಮಹತ್ವರ ನಿರ್ಣಯನ್ನು ನಾರಾವಿ ಗ್ರಾಮಸಭೆಯಲ್ಲಿ ಕೈಗೊಳ್ಳಲಾಯಿತು. ನಾರಾವಿ ಗ್ರಾ.ಪಂ. 2018-19ನೇ ಸಾಲಿನ ಪ್ರಥಮ ಸುತ್ತಿನ…

 • ಚರ್ಚೆಗೆ ಕಾರಣವಾದ ಕೊರಗರ ಕಾಲನಿ ರಸ್ತೆ 

  ಪುಂಜಾಲಕಟ್ಟೆ : ದುಗಮಾರು ಗುಡ್ಡ ಕೊರಗರ ಕಾಲನಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಬಿಡುಗಡೆಯಾದ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ ಎಂಬ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಇದರ ತನಿಖೆಯಾಗಬೇಕು ಎಂಬ ಕೂಗು ಗ್ರಾಮಸಭೆಯಲ್ಲಿ…

 • ಭೂಸ್ವಾಧೀನದಲ್ಲಿ  ಅಕ್ರಮ: ತನಿಖೆಗೆ ಆಗ್ರಹ

  ಪೆರ್ಮುದೆ : ಪೆರ್ಮುದೆ, ಕುತ್ತೆತ್ತೂರು ಗ್ರಾಮದ ಎಂಆರ್‌ಪಿಎಲ್‌ ನ 4ನೇ ಹಂತದ ವಿಸ್ತರಣಾ ಘಟಕದ 1011 ಎಕ್ರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಸಿಬಂದಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಪೆರ್ಮುದೆ ಹಾಗೂ ಕುತ್ತೆತ್ತೂರು…

 • ಪಡುಪಣಂಬೂರು ಗ್ರಾಮ ಸಭೆ

  ಪಡುಪಣಂಬೂರು: ಪಡುಪಣಂಬೂರು ಪಂ.ನ ಬೆಳ್ಳಾಯರು ಕೆರೆಕಾಡು ರಸ್ತೆ ಹಾಗೂ ಜಳಕದ ಕೆರೆಯ ಕಾಮಗಾರಿ ನಿಂತಿದ್ದು, ಇದರ ಹಿನ್ನಡೆಯಲ್ಲಿ ರಾಜಕೀಯವಾದ ಪರ ವಿರೋಧದ ನಡುವೆ ಗ್ರಾಮದ ಅಭಿವೃದ್ಧಿಗೆ ತೊಡಕಾಗಿದೆ. ಪಂಚಾಯತ್‌ ಪ್ರತಿನಿಧಿಗಳ ಸಹಿತ ಸ್ಥಳೀಯ ರಾಜಕೀಯ ನಾಯಕರ ಹಸ್ತಕ್ಷೇಪ ಸರಿಯಲ್ಲ ಎಂದು ಗ್ರಾಮಸ್ಥರು…

 • ಮಕ್ಕಳ ಹಕ್ಕುಗಳ ಗ್ರಾಮಸಭೆ

  ಹಳೆಯಂಗಡಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಾತ್ರ ಯಾಕೆ ಹಾಲು ಮತ್ತು ಮೊಟ್ಟೆಯನ್ನು ಕೊಡುತ್ತಾರೆ ನಮಗೆ ಯಾಕೆ ಕೊಡುವುದಿಲ್ಲ, ನಾವು ಮಕ್ಕಳಲ್ಲವೇ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಆಗ್ರಹಿಸಿದರು. ಹಳೆಯಂಗಡಿ ಶ್ರೀ…

 • ಸಿಗದ ಪಡಿತರ ಚೀಟಿ, ವಿಲೇವಾರಿಯಾಗದ 94 ಸಿ ಅರ್ಜಿ: ಗ್ರಾಮಸ್ಥರ ಆಕ್ರೋಶ

  ಬಂಟ್ವಾಳ : ಅರ್ಜಿ ಹಾಕಿ ವರ್ಷಗಳು ಕಳೆದರೂ  ಪಡಿತರ ಚೀಟಿ ಸಿಗುತ್ತಿಲ್ಲ, 94ಸಿ ಅರ್ಜಿಗಳು ಕೂಡ ವಿಲೇವಾರಿ ಆಗುತ್ತಿಲ್ಲ. ಇದಕ್ಕೆ ಕಾರಣವೇನು? ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಯಾಕೆ? ಎಂಬಿತ್ಯಾದಿಯಾಗಿ ಪ್ರಶ್ನಿಸಿರುವ ತುಂಬೆ ಗ್ರಾಮಸ್ಥರು ಆಡಳಿತ ವರ್ಗದ ನಿಷ್ಕ್ರಿಯತೆಯ ಬಗ್ಗೆ ತೀವ್ರ…

 • ಅಧಿಕಾರಿಗಳ ಕಾರ್ಯವೈಖರಿ: ಗ್ರಾಮಸ್ಥರ‌ ಅಸಮಾಧಾನ

  ಸಿದ್ದಾಪುರ: ಉಳ್ಳೂರು-74 ಗ್ರಾಮ ಪಂಚಾಯತ್‌ನ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು 74ನೇ ಉಳ್ಳೂರು ಗರಡಿ ಸಭಾಭವನದಲ್ಲಿ ಜರಗಿತು. ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಗಣಿ, ಪರಿಸರ ಇಲಾಖೆಯ ವಿರೋಧ ಹಾಗೂ ಹಿರಿಯ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ…

 • “ರೈತರಿಂದ ದೂರವಾದ ರೈತ ಸಂಪರ್ಕ ಕೇಂದ್ರ’

  ಕಿನ್ನಿಗೋಳಿ: ಕಿನ್ನಿಗೋಳಿ ಬಸ್‌ ನಿಲ್ದಾಣ ಕಾಮಗಾರಿ ವಿಳಂಬ, ಪಾರ್ಕಿಂಗ್‌ ಸಮಸ್ಯೆ, ಬಹುಗ್ರಾಮ ಕುಡಿಯವ ನೀರಿನ ಯೋಜನೆ ವಿಳಂಬ, ರೈತ ಸಂಪರ್ಕ ಕೇಂದ್ರ ಸ್ಥಾಪನೆ ಸಹಿತ ಹಲವು ಪ್ರಮುಖ ವಿಚಾರಗಳ ಬಗ್ಗೆ ನಡೆದ ವಾದ-ವಿವಾದ ಕಿನ್ನಿಗೋಳಿ ಗ್ರಾಮ ಸಭೆಯಲ್ಲಿ ಗದ್ದಲಕ್ಕೆ…

 • ಬೆಳ್ಳಿ ಹಬ್ಬದ ಕಟ್ಟಡ ನಿರ್ಮಾಣ: ಜಾಗ ಕನ್ವರ್ಷನ್‌ಗೆ ಆಗ್ರಹ

  ಬೆಳ್ಳಾರೆ : ಐವರ್ನಾಡು ಗ್ರಾಮ ಪಂಚಾಯತ್‌ನ 2017-18 ನೇ ಸಾಲಿನ  ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್‌ ಅಧ್ಯಕ್ಷೆ  ರಾಜೀವಿ ಪರ್ಲಿಕಜೆ ಅವರ ಅಧ್ಯಕ್ಷತೆಯಲ್ಲಿ  ಐವರ್ನಾಡು ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಯು.ಡಿ….

 • ರಸ್ತೆ ಮೇಲ್ದರ್ಜೆಗೆ: ಮನವಿ ನೀಡಲು ನಿರ್ಣಯ

  ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮ ಪಂಚಾಯತ್‌ನ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಸೋಮವಾರ ಜರಗಿತು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮೂರ್ಜೆ- ನಯನಾಡು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಸಂಬಂಧಿತ ಇಲಾಖೆಗೆ ಪತ್ರ…

ಹೊಸ ಸೇರ್ಪಡೆ