Guest appearance

  • ರೆಟ್ರೋ ಲುಕ್‌ನಲ್ಲಿ ಸಂಜನಾ

    ಇಲ್ಲಿಯವರೆಗೆ ತನ್ನ ಹಾಟ್‌ ಆ್ಯಂಡ್‌ ಬೋಲ್ಡ್‌ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ “ಗಂಡ ಹೆಂಡತಿ’ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಈಗ ರೆಟ್ರೋ ಲುಕ್‌ನಲ್ಲಿ, ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೌದು, ಈ…

  • ಕ್ರೇಜಿಸ್ಟಾರ್‌ ರವಿ ಬೋಪಣ್ಣದಲ್ಲಿ ಸುದೀಪ್‌ ಗೆಸ್ಟ್‌

    ಸುದೀಪ್‌ ನಿರ್ದೇಶನದ “ಮಾಣಿಕ್ಯ’ ಚಿತ್ರದಲ್ಲಿ ರವಿಚಂದ್ರನ್‌ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ “ಹೆಬ್ಬುಲಿ’ಯಲ್ಲೂ ರವಿಚಂದ್ರನ್‌ ನಟಿಸಿದ್ದರು. ಇನ್ನು, ರವಿಚಂದ್ರನ್‌ ನಿರ್ದೇಶನದ “ಅಪೂರ್ವ’ ಚಿತ್ರದಲ್ಲಿ ಸುದೀಪ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿರೋದು ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ ರವಿಚಂದ್ರನ್‌…

  • ದಡ ದಾಟಿಸಿದ ಆ ಇಪ್ಪತ್ತು ರೂಪಾಯಿ!

    ಅಂದು ಬಳ್ಳಾರಿಯಿಂದ ತುಮಕೂರಿಗೆ ಪ್ರಯಾಣ ಬೆಳೆಸಿದ್ದೆ. ರಾತ್ರಿ 8 ಗಂಟೆಗೆ, ತುಮಕೂರಿನ ಹೈವೇಯಲ್ಲಿ ಬಸ್ಸಿನಿಂದ ಇಳಿದೆ. ಕೂಡಲೇ ನನ್ನ ಗೆಳೆಯ ರಾಮುಗೆ ಫೋನ್‌ ಮಾಡಿದೆ… “ಬಸ್‌ ಇಳಿದಿದ್ದೀನಿ. ಇಲ್ಲಿಗೆ ಬೈಕ್‌ ತಗೊಂಡು ಬಾರೋ’ ಅಂದೆ. ಪಾಪ, ಅವನು ಹೊರಟ….

  • ಭರಾಟೆ ಹಾಡಿನಲ್ಲಿ ರಚಿತಾ ರಾಮ್‌ ಸ್ಟೆಪ್‌

    ನಟಿ  ತಮಗೆ ಬಂದ ಅವಕಾಶವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಅದು ನಾಯಕಿಯಿಂದ ಹಿಡಿದು ಗೆಸ್ಟ್‌ಅಪಿಯರೆನ್ಸ್‌ವರೆಗೂ. ಈಗ ಯಾವ ಸಿನಿಮಾವನ್ನು ರಚಿತಾ ಒಪ್ಪಿಕೊಂಡರು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಭರಾಟೆ’. ಹೌದು, ಮುರಳಿ ನಾಯಕರಾಗಿರುವ “ಭರಾಟೆ’ ಸಿನಿಮಾಕ್ಕೆ ರಚಿತಾ ಸೇರಿಕೊಂಡಿದ್ದಾರೆ….

  • ಕಿರುತೆರೆಯಲ್ಲಿ ವಿನಯ್‌ ರಾಜ್

    ವಿನಯ್‌ ರಾಜಕುಮಾರ್‌ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಮೂರು ಸಿನಿಮಾಗಳು ಬಿಡುಗಡೆಯಾಗಿದೆ. ಸದ್ಯ “ಗ್ರಾಮಾಯಣ’ದಲ್ಲಿ ಬಿಝಿ. ಈ ನಡುವೆಯೇ ವಿನಯ್‌, ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹಾಗಂತ ಖಾಯಂ ಆಗಿ ಕಿರುತೆರೆಯಲ್ಲೇ ಇರುತ್ತಾರಾ ಎಂದರೆ ಖಂಡಿತಾ ಇಲ್ಲ. ಬದಲಾಗಿ ಧಾರಾವಾಹಿಯೊಂದರಲ್ಲಿ ಗೆಸ್ಟ್‌…

  • ಬೀರಬಲ್‌ನಲ್ಲಿ ಕವಿತಾ ಗೆಸ್ಟ್‌ ಅಪಿಯರೆನ್ಸ್‌

    ಶ್ರೀನಿ ನಿರ್ದೇಶನದ “ಬೀರಬಲ್‌’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿರುವ ವಿಚಾರವನ್ನು ಮೊನ್ನೆಯಷ್ಟೇ ಓದಿದದ್ದೀರಿ. ಈಗ ಚಿತ್ರತಂಡದಿಂದ ಮತ್ತೂಂದು ಸುದ್ದಿ ಹೊರಬಂದಿದೆ. ಅದು ನಟಿಯೊಬ್ಬಳು ಗೆಸ್ಟ್‌ ಅಪಿಯರೆನ್ಸ್‌ ಮಾಡಿರುವ ಸುದ್ದಿ. ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕಿ ನಟಿಸಿರುವ…

  • ವೆಬ್​ ಸರಣಿಗೆ ಎಂಟ್ರಿ ಕೊಟ್ಟ ರಿಯಲ್ ಸ್ಟಾರ್

    ಬಾಲಿವುಡ್‍ನಲ್ಲಿ ಪ್ರಖ್ಯಾತವಾಗಿದ್ದ ವೆಬ್​ ಸರಣಿಗಳು ಇದೀಗ ಸ್ಯಾಂಡಲ್‍ವುಡ್‍ನಲ್ಲೂ ಸದ್ದು ಮಾಡುತ್ತಿದ್ದು, ಈ ಹಿಂದೆ “ಲೂಸ್ ಕನೆಕ್ಷನ್’ ವೆಬ್ ಸರಣಿಯಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ “ಹೇಟ್ ಯೂ ರೋಮಿಯೋ’ ವೆಬ್ ಸರಣಿಯನ್ನು ಆರಂಭಿಸಿರುವುದಾಗಿ ಹೇಳಿದ್ದ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜಕುಮಾರ್ ಸರಣಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಇದೀಗ ವಿನಾಯಕ್​ ಜೋಷಿ…

ಹೊಸ ಸೇರ್ಪಡೆ