HMrevanna

 • ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ

  ಚನ್ನಪಟ್ಟಣ: ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆಯಿದೆ. ಆದರೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಪಕ್ಷ ಕೈಕಟ್ಟಿಹಾಕಿದೆ. ಅಭ್ಯರ್ಥಿ ಎಚ್‌.ಎಂ.ರೇವಣ್ಣ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದ್ದು ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ತೋರಿ ಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಕಾರ್ಯಕರ್ತರಿಗೆ…

 • 6 ಹಳೇ ಹುಲಿಗಳ ಕೈ ಗೆ ಟಿಕೆಟ್‌

  ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಿಗೆ ಮಾತ್ರ ಟಿಕೆಟ್‌ ಪ್ರಕಟಗೊಂಡಿದ್ದು, ಓರ್ವ ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಿದೆ. ಮೊದಲ ಪಟ್ಟಿಯಲ್ಲಿ…

 • ಕಡೇ ಮೈಲಿವರೆಗೂ ಬಿಎಂಟಿಸಿ ಕನೆಕ್ಟಿವಿಟಿ

  ಬೆಂಗಳೂರು: ಇದುವರೆಗೂ ಬಿಎಂಟಿಸಿ ಬಸ್‌ ಸಂಪರ್ಕ ಸಿಗದ ಸ್ಥಳಗಳಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಸಂಸ್ಥೆಯು “ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ’ (ಕೊನೆಯ ಹಂತದವರೆಗೆ ಸಾರಿಗೆ) ಕಲ್ಪಿಸಲು “ಸಿದ್ಧ ಸೇವೆ’ ಯೋಜನೆಯನ್ನು ಪ್ರಾಯೋಗಿಕವಾಗಿ ಎರಡು ಹಂತದಲ್ಲಿ ಜಾರಿಗೊಳಿಸಲು ಮುಂದಾಗಿದೆ. ಮೊದಲ ಹಂತದಲ್ಲಿ…

 • ಕರ್ನಾಟಕ ಸಾರಿಗೆ ಲಿಮ್ಕಾ ದಾಖಲೆಗೆ: ರೇವಣ್ಣ

  ರಾಮನಾಥಪುರ: ಕರ್ನಾಟಕ ಸಾರಿಗೆ ಸಂಸ್ಥೆ ಉತ್ತಮ ಸೇವೆ ಸಲ್ಲಿಸುತ್ತಾ ಲಿಮ್ಕಾ ಸಾಧನೆ ಮಾಡಿದೆ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು. ರಾಮನಾಥಪುರ ಹೋಬಳಿ ಕೇರಳಾಪುರದಲ್ಲಿ ಶನಿವಾರ 1.57 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಸ್‌ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.  ಪ್ರಪಂಚದಲ್ಲೇ ಮಾಲ್ದೀವ್‌ ದೇಶ ಮೊದಲ ಸ್ಥಾನದಲ್ಲಿದ್ದರೆ…

 • ಐಶಾರಾಮಿ ಬೈಕ್‌ಗಳ ವೇಗಕ್ಕೆ ಬೀಳಲಿದೆ ಕಡಿವಾಣ

  ಬೆಂಗಳೂರು: ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಅತಿ ವೇಗವಾಗಿ ಸಂಚರಿಸುವ ಹೈಟೆಕ್‌ ಬೈಕ್‌ಗಳ ವೇಗಕ್ಕೂ ಶೀಘ್ರ ಬ್ರೇಕ್‌ ಬೀಳಲಿದೆ. ಸಾರಿಗೆ ವಾಹನಗಳ ಮಾದರಿಯಲ್ಲಿ ಸಾರಿಗೆಯೇತರ ವಾಹನಗಳಿಗೆ ಅದರಲ್ಲೂ ಹೆಚ್ಚು ಅಪಘಾತಕ್ಕೆ ಕಾರಣವಾಗುತ್ತಿರುವ ದ್ವಿಚಕ್ರ ವಾಹನಗಳಿಗೂ “ವೇಗ ನಿಯಂತ್ರಕ’ ಅಳವಡಿಕೆಗೆ ದಕ್ಷಿಣ ಭಾರತದ…

 • 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌: ರೇವಣ್ಣ

  ರಾಯಚೂರು (ಮಸ್ಕಿ): ರಾಜ್ಯದಲ್ಲಿ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ತೀರ್ಮಾನಿಸಿದ್ದು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯ ಮೊದಲು ಎಂದು ಸಾರಿಗೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ. ರೇವಣ್ಣ ಹೇಳಿದರು. ಜಿಲ್ಲೆಯ ಮಸ್ಕಿ…

 • ಅನಧಿಕೃತ ಆಟೋಚಾಲನೆ ಕಡಿವಾಣಕ್ಕೆ ಆಧಾರ್‌-ಇ ಪರ್ಮಿಟ್‌

  ಬೆಂಗಳೂರು: ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುವ ಮೂಲಕ ಆಟೋ ಚಾಲಕರಿಗೆ ಇ- ಪರ್ಮಿಟ್‌ ವಿಸ್ತರಿಸುವ ಯೋಜನೆ ಜಾರಿಗೊಳಿ ಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಒಂದೇ ಪರ್ಮಿಟ್‌ ನಂಬರ್‌ ಇಟ್ಟುಕೊಂಡು ಹಲವು ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಸಾರಿಗೆ ಇಲಾಖೆ “ಆಧಾರ್‌…

 • ಅಧಿಕಾರಿಗಳ ಅಮಾನತಿಗೆ ಆದೇಶ

  ರಾಯಚೂರು: ಕೊಳೆಗೇರಿ ಮಂಡಳಿಯಲ್ಲಿ 38 ಕೋಟಿ ರೂ. ಅನುದಾನವಿದ್ದರೂ ಬಳಸದೇ ನಿರ್ಲಕ್ಷ್ಯ ತೋರಿದ ಮಂಡಳಿಯ ಇಇ, ಎಇಇ ಅವರನ್ನು ಅಮಾನತುಗೊಳಿಸಲು ಆದೇಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು. ನಗರದ…

 • ಕಾಮಗಾರಿ ವೀಕ್ಷಿಸಿದಸಚಿವ ರೇವಣ್ಣ

  ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ರವಿವಾರ ನಗರಕ್ಕೆ ಆಗಮಿಸಿದ್ದ ಸಚಿವ ಎಚ್‌.ಎಂ. ರೇವಣ್ಣ ಅವರು ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ರವಿವಾರ ಬೆಳಗ್ಗೆ ಅಮೃತ ಯೋಜನೆಯಡಿ ಮಂಜೂರಾದ 57 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ…

 • ಅನಗತ್ಯ ವಿಳಂಬ ಮಾಡದೆ ಕೆಲಸ ಮಾಡಿ

  ರಾಯಚೂರು: ಜಿಲ್ಲಾಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಸಲು ಸಾಧ್ಯ. ಅನಗತ್ಯ ವಿಳಂಬ ಮಾಡದೆ ಕಾರ್ಯೋನ್ಮುಖರಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಂ.ರೇವಣ್ಣ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ…

 • ಸಮಸ್ಯೆಗಳೆದುರು ಉಸ್ತುವಾರಿಗಳು ಸುಸ್ತು!

  ರಾಯಚೂರು: ಜಿಲ್ಲೆಗೆ ಮತ್ತೂಮ್ಮೆ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಈ ಮುಂಚೆ ಕಾರ್ಯ ನಿರ್ವಹಿಸಿದ ಮೂವರು ಸಚಿವರು ಜಿಲ್ಲೆಯ ಸಮಸ್ಯೆಗಳೆದುರು ಸುಸ್ತು ಹೊಡೆದವರೆ. ಆದರೆ, ಕೊನೆ ಗಳಿಗೆಯಲ್ಲಿ ಆಗಮಿಸುತ್ತಿರುವ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಎದುರು ಅದೇ ಸಮಸ್ಯೆಗಳಿದ್ದರೂ ಜಿಲ್ಲೆಯ ಜನರಿಗೆ ಮಾತ್ರ…

 • ಎಲೆಕ್ಟ್ರಿಕ್‌ ವಾಹನಗಳ ನೀತಿರೂಪಿಸಲು ಸಿದ್ಧತೆ: ರೇವಣ್ಣ

  ಬೆಂಗಳೂರು: “ಭವಿಷ್ಯದಲ್ಲಿ ಭಾರತವು ಬ್ಯಾಟರಿ ಚಾಲಿತ ವಾಹನಗಳ ತಯಾರಿಕಾ ಕೇಂದ್ರವಾಗಲಿದ್ದು, ಇದಕ್ಕೆ ಪೂರಕವಾದ ನೀತಿ ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು. ನಗರದ ಹೋಟೆಲ್‌ ಲಿ ಮೆರಿಡಿಯನ್‌ನಲ್ಲಿ ಬುಧವಾರ ಅಸೋಚಾಮ್‌ (ಅಸೋಸಿಯೇಟೆಡ್‌…

 • ಬಸ್‌ ಪಾಸ್‌ ನೀಡಲು ಚಿಂತನೆ: ಸಚಿವ

  ಮಾಗಡಿ: ಛಾಯಾಚಿತ್ರ ಮತ್ತು ವಿಡಿಯೋ ಗ್ರಾಫ‌ರ್ಗಳಿಗೆ ಸರ್ಕಾರಿ ಬಸ್‌ ಪಾಸ್‌ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು. ಪಟ್ಟಣದ ಕನ್ನಿನಾ ಮಹಲ್‌ನಲ್ಲಿ ಫೋಟೊ ಮತ್ತು ವಿಡಿಯೋ ಗ್ರಾಫ‌ರ್ಗಳ ಜಿಲ್ಲಾ ಮಟ್ಟದ “ಛಾಯಾ ಹಬ್ಬ’ದ ಪ್ರಥಮ ವರ್ಷದ…

 • ಪಜೀರು: ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ

  ಉಳ್ಳಾಲ: ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹಿಳೆ ಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಾಲನ ತರಬೇತಿ ನೀಡ ಲಾಗುವುದಲ್ಲದೆ ಅವರನ್ನು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಿನ ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಿಸಲಿದೆ ಎಂದು ಸಾರಿಗೆ ಸಚಿವ…

 • 5 ಲಕ್ಷದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಕೃತ್‌ ಕಸಿ ಚಿಕಿತ್ಸೆ

  ಬೆಂಗಳೂರು: ಮುಂದಿನ ದಿನಗಳಲ್ಲಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಯಕೃತ್‌ ಕಸಿ (ಲಿವರ್‌ ಟ್ರಾನ್ಸ್‌ಪ್ಲಾಂಟ್‌) ಚಿಕಿತ್ಸೆ ನೀಡಲು ಪ್ರತ್ಯೇಕ ಸಂಸ್ಥೆ ರಚಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಕೇವಲ 5 ಲಕ್ಷ ರೂಗಳಲ್ಲಿ ದೊರೆಯಲಿದೆ ಎಂದು…

 • ಪಲ್ಲಕ್ಕಿ ಹೊರುವ ಬದಲು ಕೂಡಬೇಕು: ರೇವಣ್ಣ

  ಕಲಬುರಗಿ: ಕುರುಬರು ಶೈಕ್ಷಣಿಕ, ಆರ್ಥಿಕ ಬದಲಾಣೆಗೆ ಒಳಗಾಗುತ್ತಿದ್ದರೂ ಪಲ್ಲಕ್ಕಿ ಹೊರುವ ಸಂಸ್ಕೃತಿ ಬಿಟ್ಟಿಲ್ಲ. ಪಲ್ಲಕ್ಕಿ ಹೊರುವ ಬದಲು ಅದರಲ್ಲಿ ಕೂಡುವುದನ್ನು ಕಲಿಯಬೇಕಿದೆ. ಅಂದಾಗ ಮಾತ್ರವೇ ನಾವು ಬಹುಸಂಖ್ಯಾತರ ಮುಖ್ಯವಾಹಿನಿಯಲ್ಲಿ ಪರಿಗಣಿಸಲ್ಪಡುತ್ತೇವೆ ಎಂದು ಸಾರಿಗೆ ಖಾತೆ ಸಚಿವ ಎಚ್‌.ಎಂ. ರೇವಣ್ಣ…

 • ಸಾರಿಗೆ ಸಚಿವರ ಬಸ್‌ ಪ್ರಯಾಣ

  ಬೆಂಗಳೂರು: ಕಾರುಗಳಲ್ಲಿ ಒಬ್ಬೊಬ್ಬರೇ ಓಡಾಡುವ ಬದಲು ಸಾರ್ವಜನಿಕ ವಾಹನಗಳನ್ನು ಬಳಸಿದರೆ ಸಂಚಾರ ದಟ್ಟಣೆ ನಿವಾರಣೆ ಜತೆಗೆ ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯವೂ ಕೂಡ ಕಡಿಮೆಯಾಗಲಿದೆ ಎಂದು ನೂತನ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ. ಸೋಮವಾರ ಬಸ್‌ ದಿನಾಚರಣೆ…

ಹೊಸ ಸೇರ್ಪಡೆ