Hair style

 • ಮಾರು ಹೋಗದವರುಂಟೆ ಕೇಶವಿನ್ಯಾಸಕ್ಕೆ!

  – ಚಿತ್ತ ಸೆಳೆಯುವ ಕ್ರಿಕೆಟಿಗರ ಚಿತ್ರವಿಚಿತ್ರ ಕೇಶವಿನ್ಯಾಸ – ಅಭಿಮಾನಿಗಳಿಗೆ ಇವರೇ ಅನುಕರಿಸುವ ಆರಾಧ್ಯ ದೈವ ಅತ್ಯಾಕರ್ಷಕ ಕೇಶವಿನ್ಯಾಸಕ್ಕೆ ಜಗತ್ತಲ್ಲಿ ಯಾರಾದರೂ ಮಾರು ಹೋಗದವರುಂಟೆ?… ಬಾಲಿವುಡ್‌ ತಾರೆಯರಿಂದ ಹಿಡಿದು ಕ್ರಿಕೆಟಿಗರ ತನಕ ಎಲ್ಲರಿಗೂ ಹೊಸ ವಿನ್ಯಾಸಗಳನ್ನು ಮಾಡಿಸುವುದು, ಒಂದು…

 • ಕೇಶಾಲಂಕಾರ ಭೂಷಿತೆ…

  ಹೆಣ್ಣಿನ ಅಂದಕ್ಕೆ ವಿಶೇಷ ಮೆರಗು ನೀಡುವುದೇ ಕೂದಲು. ಅದಕ್ಕಾಗಿಯೇ ಹುಡುಗಿಯರು ತಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು. ಯಾವ ಡ್ರೆಸ್‌ಗೆ, ಯಾವ ಬಗೆಯಲ್ಲಿ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ತಲೆ ಕೆಡಿಸಿಕೊಳ್ಳುವುದು. ಕೇಶ ವಿನ್ಯಾಸವೇನು ಬ್ರಹ್ಮವಿದ್ಯೆಯೇ? ಅದರ ಬಗ್ಗೆ…

 • ಹೇರ್‌ಸ್ಟೈಲ್‌ಗೆ ಹೊಸ ಲುಕ್‌

  ಹಿಂದೊಂದು ಕಾಲವಿತ್ತು. ಮಹಿಳೆಯರು ತಲೆತುಂಬಾ ಎಣ್ಣೆಹಾಕಿ ಜಡೆಹೆಣೆದು ಬಾಚಿಕೊಳ್ಳುವುದೇ ಒಂದು ಫ್ಯಾಶನ್‌ ಆಗಿತ್ತು. ಆದರೆ ಇಂದು ಈ ರೀತಿ ತಲೆಕಟ್ಟಿಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರಿಗೆ ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಆಳವಡಿಸುವುದೆಂದರೆ ಬಲು ಇಷ್ಟ. ಹಾಗಾದರೆ ಚಳಿಗಾಲಕ್ಕೆ…

 • ಕೇಶಪಾಶ ಪ್ರಸಂಗವು

  ಐದಾರು ವರ್ಷಗಳ ಹಿಂದಿರಬಹುದು. ಅದೇಕೋ ಒಂದು ಸಂಜೆ, ನನ್ನ ಕೇಶವಿನ್ಯಾಸವನ್ನು ಕೊಂಚ ಬದಲಾಯಿಸಿಕೊಳ್ಳೋಣವೆಂದು ಕನ್ನಡಿಯ ಮುಂದೆ ನಿಂತು ಪ್ರಯೋಗಗಳನ್ನು ಮಾಡುತ್ತಿದ್ದೆ. ವಿವಿಧ ಕೋನಗಳಿಂದ ನಿರುಕಿಸುತ್ತಿದ್ದೆ. ಅರೆ ಅದೇನು?! ಬೆಳ್ಳಿಯ ಎಳೆಯೊಂದು ಫ‌ಳ್ಳನೆ ಮಿಂಚಿದಂತಾಯಿತು! ಎದೆ ಧಸಕ್ಕೆಂದಿತು. ಕೂದಲು ನೆರೆಯುವಷ್ಟು…

 • ನಾನು ಮಾಡಿದ ಕ್ಲೇಷಾಲಂಕಾರ

  ಕೂದಲನ್ನು ಮಡಚಿ ಹಿಡಿದುಕೊಂಡಿದ್ದವಳು ಯಾವುದೋ ಯೋಚನೆಯಲ್ಲಿ ಸರಕ್ಕನೆ ಕತ್ತರಿ ಆಡಿಸಿಯೇ ಬಿಟ್ಟೆ. ಒಂದೇ ಕ್ಷಣದಲ್ಲಿ, ಅವರ ನೀಳ ಕೂದಲಿನಲ್ಲಿ ಮುಕ್ಕಾಲು ಭಾಗ ನೆಲದಲ್ಲಿತ್ತು. ತಲೆಯಲ್ಲಿ ಉಳಿದಿದ್ದು ಕೊತ್ತಂಬರಿ ಸೊಪ್ಪಿನಷ್ಟು ಕೂದಲು ಮಾತ್ರ! ಅದನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ. ನಾವು…

 • ಸೂಪರ್‌ ಲುಕ್‌ಗೆ ಹೇರ್‌ಸ್ಟೈಲ್‌ ಹೇಗಿರಬೇಕು?

  ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಹೊಸ ಹೊಸ ಟ್ರೆಂಡ್‌ಗಳಾಗುವುದು ಸಾಮಾನ್ಯ. ಡ್ರೆಸ್‌ನಿಂದ ಹಿಡಿದು ಚಪ್ಪಲಿಯವರೆಗೂ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತದೆ. ಸ್ವಲ್ಪ ಸಮಯಕ್ಕಷ್ಟೇ ಫ್ಯಾಷನ್‌ ಲೋಕದಲ್ಲಿ ಮಿಂಚಿ ಮರೆಯಾಗುತ್ತದೆ. ಫ್ಯಾಷನ್‌ ಲೋಕದಲ್ಲಿ ಕೂದಲಿಗೆ ಹೆಚ್ಚು ಮಹತ್ವ. ಕೂದಲಿನ ಸೌಂದ‌ರ್ಯಕ್ಕಾಗಿ ಇಂದು…

 • ಶ್ಯಾನೇ ಟಾಪ್‌ ಹೇರ್‌!

  ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ಹುಡುಗಿಯರು ತಲೆ ಕೆಡಿಸಿಕೊಳ್ಳುವ ಕಾಲವಿದು. ಹಾಗಾಗಿಯೇ, ಮಳೆಗಾಲದಲ್ಲಿ ಮಾಡಬಹುದಾದ ಕೇಶವಿನ್ಯಾಸದ ಮಾಹಿತಿ ನಿಮಗಾಗಿ. 1. ಬ್ಯಾಲೆರಿನಾ ಬನ್‌ ಕೂದಲನ್ನು ಚೆನ್ನಾಗಿ…

 • ಬನ್‌ ಕಿ ಬಾತ್‌ : ನಿಮಿಷದಲ್ಲಿ ಹೇರ್‌ಸ್ಟೈಲ್‌

  ಬನ್‌ ಎಂದಾಗ ನೆನಪಿಗೆ ಬರುವುದು ಚಹಾದ ಜೊತೆ ಸೇವಿಸುವ ಬನ್‌. ಆದರೆ ತಲೆಗೂದಲು ಕಟ್ಟುವ ತುರುಬಿಗೂ ಇಂಗ್ಲಿಷ್‌ನಲ್ಲಿ “ಬನ್‌’ ಎಂದು ಕರೆಯಲಾಗುತ್ತದೆ. ನೋಡಲು ತಿನ್ನುವ ಬನ್‌ನಂತೆಯೇ ಕಾಣುವ ಕಾರಣ ಈ ಕೇಶವಿನ್ಯಾಸಕ್ಕೆ “ಬನ್‌ ಹೇರ್‌ಸ್ಟೈಲ್‌’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ…

 • ಬದಲಾಯ್ತು ‘ಧೋನಿ’ ಹೇರ್ ಸ್ಟೈಲ್!

  ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ‘ಯೂತ್ ಐಕಾನ್’ ಸಹ ಆಗಿದ್ದಾರೆ. ಅವರ ಕೇಶವಿನ್ಯಾಸ, ಬೈಕ್ ಕ್ರೇಝ್, ಕೂಲ್ ನೇಚರ್…

 • ಹೇರ್‌ಸ್ಟೈಲ್‌ ಸರಿ ಮಾಡ್ಕೊಂಡು ಸ್ವಲ್ಪ ಸೆಂಟ್‌ ಹಾಕ್ಕೊಂಡು ಬಾ…

  ಮುದ್ದು ಹುಡುಗ, ಏನ್‌ ಮಾಡ್ತಿದ್ದೀ? ಏನು ಬರೆಯಬೇಕೆಂದು ತಿಳಿಯದೆ ಈ ಪತ್ರ ಬರೆಯಲು ಕುಳಿತಿರುವೆ. ಇಷ್ಟಕ್ಕೂ, ಮನಸ್ಸಿಗೆ ಮೂಡುವ ಪದಗಳಿರದ ಭಾವನೆಗಳನ್ನು ನಿನಗೆ ಹೇಳಬೇಕು. ಅದೊಂತರಾ ನಿರಂತರ ಉಸಿರಾಟದ ಚಪಲ ನಿನ್ನೊಂದಿಗೆ. ನೀ ಸ್ವಲ್ಪ ಕೊಳಕ. ಹಾಗಿದ್ರೂ ನಿನ್ನನ್ನ…

 • ಸ್ಟೈಲೊ ಸ್ಟೈಲೋ ಚಿಕಲಕ ಚಿಕ ಸ್ಟೈಲ್ಲೋ

  ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಅಭಿರುಚಿಗಳೂ ಬದಲಾಗಿವೆ. ಈ ಬದಲಾವಣೆಗೆ ಕೂದಲ ವಿನ್ಯಾಸವೂ ಹೊರತಾಗಿಲ್ಲ. ಈ ಹಿಂದೆ ರಾಜ್ ಕುಮಾರ್, ವಿಷ್ಣುವರ್ಧನ್, ಅಮಿತಾಭ್ ಬಚ್ಚನ್ ಅವರ ಹೇರ್ ಸ್ಟೈಲ್ “ಟ್ರೆಂಡ್’ ಆಗಿತ್ತು. ಈಗ ಈ “ಫಿಲ್ಮ್ ಸ್ಟಾರ್’ಗಳ ಸ್ಥಾನವನ್ನು ಕ್ರಿಕೆಟಿಗರೂ…

 • ಪುನೀತ್‌ ಹೊಸ ಹೇರ್‌ಸ್ಟೈಲ್‌

  ಸಿನಿಮಾದಿಂದ ಸಿನಿಮಾಕ್ಕೆ ನಟರ ಹೇರ್‌ಸ್ಟೈಲ್‌ ಬದಲಾಗುತ್ತಲೇ ಇರುತ್ತದೆ. ನಿರ್ದೇಶಕರು ತಮ್ಮ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಹೀರೋಗಳ ಹೇರ್‌ಸ್ಟೈಲ್‌ ಬದಲಿಸುತ್ತಾರೆ. ಈಗಾಗಲೇ ಶಿವಣ್ಣ, ಸುದೀಪ್‌, ದರ್ಶನ್‌, ಗಣೇಶ್‌ ಸೇರಿದಂತೆ ಅನೇಕರು ನಟರು ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪುನೀತ್‌ರಾಜಕುಮಾರ್‌ ಸರದಿ. ಪವನ್‌ ಒಡೆಯರ್‌ ನಿರ್ದೇಶನದ ಸಿನಿಮಾದಲ್ಲಿ ಪುನೀತ್‌ ಹೊಸ ಹೇರ್‌ ಸ್ಟೈಲ್‌ನೊಂದಿಗೆ  ಮಿಂಚಲಿದ್ದಾರೆ. ಈಗಾಗಲೇ ಪವನ್‌ ತಮ್ಮ ಕಲ್ಪನೆಗೆ ಅನುಸಾರವಾಗಿ ಹೇರ್‌ಸ್ಟೈಲ್‌ ಬದಲಿಸಿದ್ದಾರೆ. ಈ ಬಗ್ಗೆ…

 • ಓಪನ್‌ ಹೇರು ಬಿಟ್ಕೊಂಡು!

  ತಲೆಗೆ ಎಣ್ಣೆ ಹಾಕಿ, ನೀಟಾಗಿ ಜಡೆ ಹೆಣೆಯುತ್ತಿದ್ದುದು ಹಳೆಯ ಸ್ಟೈಲ್‌. ಉದ್ದ ಕೂದಲಿಗೆ ಕತ್ತರಿ ಹಾಕಿ ಹೇರ್‌ಕ್ಲಿಪ್‌, ಹೇರ್‌ಬ್ಯಾಂಡ್‌ ಹಾಕೋದು ನಂತರ ಬಂದ ಸ್ಟೈಲ್‌. ಕೂದಲು ಬಾಚದೆ, ಮನಸ್ಸಿಗೆ ಬಂದಂತೆ ಬಿಡುವುದೇ ಲೇಟೆಸ್ಟ್‌ ಟ್ರೆಂಡ್‌, ಅದುವೇ ಮೆಸ್ಸಿ ಹೇರ್‌ಸ್ಟೈಲ್‌!…

 • ಜಲ್ದೀ ಜಡೆ

  ತುಂಬಾ ಅರ್ಜೆಂಟಾಗಿ ಎಲ್ಲಿಗೋ ಹೊರಡಬೇಕಿರುತ್ತದೆ. ತಲೆ ಬಾಚಿಕೊಳ್ಳುತ್ತಾ ಕನ್ನಡಿ ಮುಂದೆ ನಿಲ್ಲಲು ಸಮಯವಿರುವುದಿಲ್ಲ. ಆಗ ಕಡಿಮೆ ಸಮಯದಲ್ಲಿ ನೀಟಾಗಿ, ಸಿಂಪಲ್‌ ಆಗಿ ಕೂದಲು ಸೆಟ್‌ ಮಾಡಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ… 1. ಜೆಲ್‌ ಹಾಕಿ ಸೆಟ್‌ ಮಾಡಿ ಕೂದಲನ್ನು…

 • ಹೇರ್‌ ಸ್ಟೈಲ್ 

  ಪ್ರತಿಸಲ ನಾನು ಹೋಗುವ ಕಟ್ಟಿಂಗ್‌ ಶಾಪ್‌ ಇಂದು ತೆರೆದಿರಲಿಲ್ಲ. ನಾನು ಇನ್ನೊಂದು ಕಡೆ ಹೋಗಬೇಕಾಯಿತು. ಅಲ್ಲಿ ಒಬ್ಬ ದಢೂತಿ ವ್ಯಕ್ತಿ ನಿಂತಿದ್ದ. ಈತ ಮಾಂಸ ಕತ್ತರಿಸುವವನೋ ಅಥವಾ ಕೂದಲು ಕತ್ತರಿಸುವವನೋ ಎಂಬ ಅನುಮಾನ ಒಮ್ಮೆ ನನ್ನನ್ನು ಕಾಡಿತು. “ಬನ್ನಿ…

 • ಯುವರಾಜ್‌ ಸಿಂಗ್‌ ಹೊಸ ಹೇರ್‌ಸ್ಟೈಲ್‌

  ಹೈದರಾಬಾದ್‌: ಸ್ಫೋಟಕ ಅರ್ಧಶತಕ ಸಿಡಿಸಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟ ಯುವರಾಜ್‌ ಸಿಂಗ್‌ ಹೊಸ ಹೇರ್‌ಸ್ಟೈಲ್‌ನಿಂದಲೂ ಗಮನ ಸೆಳೆದರು.  ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ವೀಕ್ಷಕವಿವರಣೆಕಾರ ಸಂಜಯ್‌ ಮಾಂಜ್ರೆàಕರ್‌…

 • ಬ್ರೇಕ್‌ ಅಪ್‌ ಕೆ ಬಾದ್‌ ಈ ಹೇರ್‌ಸ್ಟೈಲ್‌ ಮಾಡಿ

  ನಮ್ಮಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಉಡುಗೆ, ಆಭರಣಗಳನ್ನು ತೊಡುವ ಪರಿಪಾಠವಿದೆಯಷ್ಟೆ. ಮದುವೆ ಸಮಾರಂಭಕ್ಕೆ ರೇಷ್ಮೆ ಸೀರೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಕಾಟನ್‌ ಸೀರೆ, ಪಿಕ್‌ನಿಕ್‌ ಮುಂತಾದೆಡೆ ತೆರಳುವಾಗ ತ್ರೀಫೋರ್ತ್‌ ಅಥವಾ ಜೀನ್ಸ್‌ ಹೀಗೆ… ಯಾವುದೇ ಸಂಭ್ರಮವನ್ನು ಆಚರಿಸುವ ಸಲುವಾಗಿ ನಾವು…

ಹೊಸ ಸೇರ್ಪಡೆ

 •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

 • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...