Haripriya

 • ಮತ್ತೆರಡು ಸಿನಿಮಾ ಒಪ್ಪಿಕೊಂಡ ಹರಿಪ್ರಿಯಾ

  2019ರಲ್ಲಿ ಹರಿಪ್ರಿಯಾ ನಟಿಸಿದ ಏಳು ಚಿತ್ರಗಳು ಬಿಡುಗಡೆಯಾಗಿದ್ದವು. ಸಿನಿಮಾಗಳ ಮೇಲೆ ಸಿನಿಮಾಗಳಲ್ಲಿ ಬಿಝಿಯಾಗಿದ್ದ ಹರಿಪ್ರಿಯಾ, ವರ್ಷಾರಂಭದಲ್ಲಿ ಬ್ರೇಕ್‌ ತಗೊಂಡು ಬೇರೆ ಬೇರೆ ಊರು ಸುತ್ತಾಡಿಕೊಂಡು ಬಂದು ರಿಲ್ಯಾಕ್ಸ್‌ ಆಗಿದ್ದರು. ಈಗ ಮತ್ತೆ ಹರಿಪ್ರಿಯಾ ಸಿನಿಮಾದತ್ತ ಬಂದಿದ್ದಾರೆ. ನೀವದನ್ನು ವರ್ಕ್‌ಮೂಡ್‌…

 • ಕೋಟೆ ನಾಡಲ್ಲಿ ಝಳಪಿಸಿದ “ಬಿಚ್ಚುಗತ್ತಿ’

  “ಈ ದುರ್ಗದ ಜನರ ಮುಂದೆ ಎಚ್ಚರಿಸುತ್ತಿದ್ದೇನೆ… ಕೊನೆಯ ಕ್ಷಣದವರೆಗೂ ನಿನ್ನ ವಿರುದ್ಧ, ಈ ಚಿತ್ರದುರ್ಗ ಜನರ ಪರ ಹೋರಾಡುತ್ತೇನೆ…’ ತೆರೆಯ ಮೇಲೆ ಭರಮಣ್ಣ ನಾಯಕ ತನ್ನ ಎದುರಾಳಿ ದಳವಾಯಿ ಮುದ್ದಣ್ಣನ ಮುಂದೆ ರೋಷಾವೇಶದಲ್ಲಿ ಈ ಡೈಲಾಗ್‌ ಹೇಳುತ್ತಿದ್ದರೆ, ಅತ್ತ…

 • ಅಮೃತಮತಿಯ ಮರುವ್ಯಾಖ್ಯಾನ

  ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಅಮೃತಮತಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ರಾಘವೇಂದ್ರ ರಾಜ್‌ಕುಮಾರ್‌ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೆ ಭಾಜನರಾಗಿರುವ ರಾಘಣ್ಣ ಅವರನ್ನು “ಅಮೃತಮತಿ’…

 • ಬಿಚ್ಚುಗತ್ತಿ ಹರಿಪ್ರಿಯಾ ಬಿಚ್ಚು ಮಾತು

  ಹರಿಪ್ರಿಯಾ ಫ‌ುಲ್‌ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಆ ಖುಷಿಗೆ ಕಾರಣ, “ಬಿಚ್ಚುಗತ್ತಿ’. ಹೌದು, ಹರಿಪ್ರಿಯಾ ಈ ಚಿತ್ರದಲ್ಲಿ ಸಿದ್ಧಾಂಬೆ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರವೂ ಸಿಕ್ಕಿದೆ. ಇನ್ನೇನು ಫೆಬ್ರವರಿಯಲ್ಲೇ ತೆರೆಗೆ ಬರಲು ತಯಾರಿ ನಡೆಸುತ್ತಿದೆ…

 • “ಕನ್ನಡ್‌’ ಹಿಂದೊಂದು “ಗೊತ್ತಿಲ್ಲ’ದ ಸಸ್ಪೆನ್ಸ್‌ ಸ್ಟೋರಿ!

  ನೀವೇನಾದರೂ ಬೆಂಗಳೂರಿಗರಾಗಿದ್ದರೆ, ಅಥವಾ ಬೆಂಗಳೂರಿನಲ್ಲಿ ಒಂದು ರೌಂಡ್‌ ಹಾಕಿ ಬಂದಿದ್ದರೆ, “ಕನ್ನಡ್‌ ಗೊತ್ತಿಲ್ಲ’ ಎಂಬ ಈ ಪದವನ್ನು ಖಂಡಿತಾ ಒಮ್ಮೆಯಾದರೂ, ಕೇಳಿರುತ್ತೀರಿ. ಬೆಂಗಳೂರಿನಲ್ಲಿ ಬಂದು ನೆಲೆಸಿರುವ ಅನ್ಯಭಾಷಿಕರು ಮೊದಲು ಕಲಿಯುವ ಪದ “ಕನ್ನಡ್‌ ಗೊತ್ತಿಲ್ಲ’ ಈ ವಾರ ಕನ್ನಡದ…

 • ಪ್ರಿಯಾ ಪಾಠ ಕನ್ನಡ್‌ ಗೊತ್ತಿಲ್ಲದವರಿಗಾಗಿ…

  ಒಂದು ಕಡೆ ರೆಟ್ರೋ ಶೈಲಿಯ ಸಿನಿಮಾಗೂ ಸೈ ಎನ್ನುತ್ತಾರೆ. ಮತ್ತೆಲ್ಲೋ, ಮಿಡ್ಲಕ್ಲಾಸ್‌ ಮೆಚ್ಯುರ್ಡ್ ವುಮೆನ್‌ ಪಾತ್ರದಲ್ಲೂ ಇಷ್ಟವಾಗುತ್ತಾರೆ. ಇನ್ನೆಲ್ಲೋ, ತನಿಖಾಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅಲ್ಲೆಲ್ಲೋ, ಪೌರಾಣಿಕ ಚಿತ್ರದಲ್ಲೂ ಬಹುಪರಾಕ್‌ ಎನ್ನುತ್ತಾರೆ. ಅದರೊಂದಿಗೆ ರೊಮ್ಯಾಂಟಿಕ್‌ ಪಾತ್ರ ಮಾಡಿಯೂ ಪಡ್ಡೆಗಳಿಗೆ ಹುಚ್ಚೆಬ್ಬಿಸುತ್ತಾರೆ….

 • ಸಪ್ತ ವಿಶೇಷಗಳ‌ “ಕಥಾಸಂಗಮ’

  “ಕಥಾ ಸಂಗಮ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. 1976ರಲ್ಲಿ ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ’ ಖ್ಯಾತಿಯ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿ ತೆರೆಗೆ ತಂದಿದ್ದ “ಕಥಾ ಸಂಗಮ’ ಆಗಿನ ಕಾಲದಲ್ಲಿ ವಿಭಿನ್ನ ಪ್ರಯೋಗದ ಚಿತ್ರ ಎಂದೇ ಹೆಸರುವಾಸಿಯಾಗಿ, ಜನಪ್ರಿಯವಾಗಿತ್ತು. ಇಂದಿಗೂ ಅನೇಕ…

 • ಜಸ್ಟ್‌ ಮಾತ್‌ ಮಾತಲ್ಲಿ ಮಜ ….

  “ಮೊದಲ ನೋಟಕ್ಕೆ ಇಷ್ಟವಾಗುವ ಹುಡುಗಿಯೊಬ್ಬಳ ಪ್ರೀತಿ ಪಡೆಯೋಕೆ ಅವನು ಒಂದು ಸುಳ್ಳು ಹೇಳುತ್ತಾನೆ. ಅದು ನೂರಾರು ಸುಳ್ಳುಗಳಾಗುತ್ತವೆ. ಅವನ ಪ್ರೀತಿಯೂ ಸಿಗುತ್ತದೆ. ಇನ್ನೇನು ಮದ್ವೆ ಆಗಬೇಕು ಅನ್ನುವ ಹೊತ್ತಿಗೆ, ಅವನು ಹೇಳಿದ್ದೆಲ್ಲವೂ ಸುಳ್ಳು ಅನ್ನೋದು ಆಕೆಗೆ ಗೊತ್ತಾಗುತ್ತದೆ. ಮುಂದಾ?…

 • ಅಕ್ಟೋಬರ್‌ 11ಕ್ಕೆ “ಎಲ್ಲಿದ್ದೆ ಇಲ್ಲಿ ತನಕ’

  ನಟ ಸೃಜನ್‌ ಲೋಕೇಶ್‌ ಅಭಿನಯದ ಮುಂಬರುವ ಚಿತ್ರ “ಎಲ್ಲಿದ್ದೆ ಇಲ್ಲಿ ತನಕ ತನಕ’ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಚಿತ್ರವನ್ನು ಇದೇ ಅಕ್ಟೋಬರ್‌ 11ರಂದು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಶನ್‌ ಕಾರ್ಯಗಳಲ್ಲಿ…

 • “ಅಮೃತಮತಿ’ ಅವತಾರದಲ್ಲಿ ಹರಿಪ್ರಿಯಾ

  ಇತ್ತೀಚೆಗೆ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಹರಿಪ್ರಿಯಾ ಈಗ ಸದ್ದಿಲ್ಲದೆ ಮತ್ತೊಂದು ಹೊಸ ಚಿತ್ರವನ್ನು, ಹೊಸ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಈ ಬಾರಿ ಹರಿಪ್ರಿಯಾ ಹದಿಮೂರನೇ ಶತಮಾನದಲ್ಲಿ ಮಹಾಕವಿ ಜನ್ನ…

 • ಗುರುನಂದನ್‌ಗೆ ಹರಿಪ್ರಿಯಾ ನಾಯಕಿ

  ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಝಿ ನಟಿ ಎನಿಸಿಕೊಂಡಿರುವ ಅಪ್ಪಟ ಕನ್ನಡದ ನಟಿ ಹರಿಪ್ರಿಯಾ ಕಡೆಯಿಂದ ಇತ್ತೀಚೆಗೆ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ. ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪ್ರಮೋಶನ್‌ ಎಂದು ಬಿಝಿಯಾಗಿದ್ದ ಹರಿಪ್ರಿಯಾ,…

 • “ಟಾಕಿಂಗ್‌ ಸ್ಟಾರ್‌’ ಹೆಸರಿಗೊಂದು ಟೀಸರ್‌

  ಸೃಜನ್‌ ಲೋಕೇಶ್‌ ಅಭಿನಯದ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಆ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದ ಟೀಸರ್‌ ಬಿಡುಗಡೆಯಾಗಿರುವುದು. ಹೌದು, ಚಿತ್ರತಂಡ ಹೊಸತನದೊಂದಿಗೆ ಆ ಟೀಸರ್‌ ಬಿಡುಗಡೆ ಮಾಡಿರುವುದು ವಿಶೇಷತೆಗಳಲ್ಲೊಂದು. ಹಾಗಾದರೆ,…

 • ಅಚ್ಚ ಕನ್ನಡಿಗರ ಸ್ವಚ್ಛ ಚಿತ್ರ…

  ‘ಡಾಟರ್‌ ಆಫ್ ಪಾರ್ವತಮ್ಮ’ ಮತ್ತು ‘ಸೂಜಿದಾರ’ ಚಿತ್ರಗಳ ನಂತರ ನಟಿ ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಮತ್ತೂಂದು ನಾಯಕಿ ಪ್ರಧಾನ ಚಿತ್ರ ‘ಕನ್ನಡ್‌ ಗೊತ್ತಿಲ್ಲ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್‌ ಮುಂದಿರುವ…

 • ಕನ್ನಡ್ ಗೊತ್ತಿಲ್ಲ ಎನ್ನುವ ಹುಡುಗಿಯ ಕನ್ನಡ ಪ್ರೀತಿ

  ಅಪ್ಪಟ ಕನ್ನಡದ ನಟಿ ಹರಿಪ್ರಿಯಾ, ದಿಢೀರನೆ ತಮ್ಮ ಕನ್ನಡ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ. ಅದರಲ್ಲೂ ಹರಿಪ್ರಿಯಾ ಸ್ವತಃ ಕನ್ನಡದಲ್ಲೇ ಅಂದವಾಗಿ ಬರೆದಿರುವ ಪತ್ರ ಎಂಬುದು ವಿಶೇಷ. ಅಷ್ಟಕ್ಕೂ ಹರಿಪ್ರಿಯಾ ಹಾಗೆ, ಕನ್ನಡದಲ್ಲಿ ಪತ್ರ ಬರೆಯೋಕೆ ಕಾರಣ ಏನು? ಸಹಜವಾಗಿಯೇ…

 • ಕನ್ನಡಿಗರಿಗೆ ಹೆಮ್ಮೆಯ ಕನ್ನಡತಿ ಹರಿಪ್ರಿಯಾ ಪತ್ರ

  ಮಣಿಪಾಲ: ಕನ್ನಡ ಚಲನಚಿತ್ರ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಲಿಖೀತ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ಕನ್ನಡ ಭಾಷಾ ಪ್ರೇಮದ ಕುರಿತಾಗಿ ವಿಸ್ಕೃತವಾಗಿ ಹೇಳಿದ್ದಾರೆ. ಇತ್ತೀಚೆಗೆ ಅವರ ಕೆಲವು ಪೋಸ್ಟ್ಗಳಿಗೆ…

 • ಪಾರ್ವತಮ್ಮ ಮಗಳ ಸಾಹಸಗಾಥೆ

  “ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತಪ್ಪು ಮಾಡಿ, ಮನುಷ್ಯತ್ವವನ್ನೇ ಮರೆಯುತ್ತಾನೆ…’ ಸಿಐಡಿ ಅಧಿಕಾರಿ ವೈದೇಹಿ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆಯಾಗಿ, ಆ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ, ಕೊಲೆಗಾರನ ಮುಂದೆ ಕುಳಿತಿರುತ್ತಾಳೆ. ಅಸಲಿಗೆ…

 • ಬಿಡುಗಡೆಯ ಹೊಸ್ತಿಲಿನಲ್ಲಿ ಪಾರ್ವತಮ್ಮನ ಮಗಳು

  “ಡಾಟರ್‌ ಆಫ್ ಪಾರ್ವತಮ್ಮ’, ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ ಎನ್ನುವ ಹೆಸರಿಗೂ ಮೊದಲಿನಿಂದಲೂ ಅವಿನಾಭಾವ ನಂಟು. ಈಗ ಇದೇ ಹೆಸರಿನಲ್ಲಿ ಡಾಟರ್‌ ಅಫ್ ಪಾರ್ವತಮ್ಮ ಎನ್ನುವ ಚಿತ್ರ…

 • ನಟಿ ಹರಿಪ್ರಿಯಾ ವಿರುದ್ಧ ಚೇಂಬರ್‌ಗೆ ದೂರು

  ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ‘ಸೂಜಿದಾರ’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ, ಅಲ್ಲದೇ ತಮ್ಮ ಜತೆ ಚರ್ಚಿಸದೆ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎನ್ನುವ ನಟಿ ಹರಿಪ್ರಿಯಾ ಆರೋಪಕ್ಕೆ ಸಂಬಂಧಿಸಿದಂತೆ, ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ…

 • ಹೇಳಿದ್ದೊಂದು ಮಾಡಿದ್ದೊಂದು

  “ನಿರ್ದೇಶಕರು ನನಗೆ ಹೇಳಿದ ಕಥೆಯನ್ನೇ ಸಿನಿಮಾ ಮಾಡಿದ್ದರೆ, ಸಿನಿಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಮತ್ತು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿತ್ತು ….’ ನಟಿ ಹರಿಪ್ರಿಯಾ ಹೀಗೆ ಹೇಳಿ ಒಂದು ಕ್ಷಣ ಮೌನವಾದರು. ಅಂದಹಾಗೆ, ಹರಿಪ್ರಿಯಾ ಹೇಳಿದ್ದು “ಸೂಜಿದಾರ’ ಸಿನಿಮಾ ಬಗ್ಗೆ….

 • ಇಂದು ಪಾರ್ವತಮ್ಮ ಟ್ರೇಲರ್‌ ಬಿಡುಗಡೆ

  ಇತ್ತೀಚೆಗಷ್ಟೇ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದ್ದ ಹರಿಪ್ರಿಯಾ ಅಭಿನಯದ “ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರದ ಲಿರಿಕಲ್‌ ವಿಡಿಯೋಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಮೇ.14 (ಇಂದು) ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುತ್ತಿದೆ. ಈ ಚಿತ್ರಕ್ಕೆ…

ಹೊಸ ಸೇರ್ಪಡೆ