Health Problem

 • ಬಾಯಿಯ ವಾಸನೆ ನಿವಾರಣೆಗೆ ಮನೆಮದ್ದು

  ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ವ್ಯತ್ಯಾಸ, ಅಲರ್ಜಿ ಸಮಸ್ಯೆ, ಇತರ ಆರೋಗ್ಯ ಸಮಸ್ಯೆಗಳು. ಆದರೆ ಇದು ಶಾಶ್ವತ ಸಮಸ್ಯೆಯೇನಲ್ಲ. ಸರಳವಾದ ಮನೆಮದ್ದಿನ ಮೂಲಕ ಇದನ್ನು ಪರಿಹರಿಸ ಬಹುದು. ಬಾಯಿ ದುರ್ಗಂಧಕ್ಕೆ…

 • ಸ್ವಯಂ ಔಷಧ: ಎಚ್ಚರಿಕೆ ಅಗತ್ಯ

  ಇತ್ತೀಚಿನ ದಿನಗಳಲ್ಲಿ ಜನರು ಸ್ವಯಂ ವೈದ್ಯರಾ ಗುತ್ತಿದ್ದಾರೆ. ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವುದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಕಾಯಿಲೆ ಉಲ್ಬಣಿಸಿ ಇನ್ನೇನು ಮಾಡಲು ಸಾಧ್ಯವಿಲ್ಲ…

 • ವಿಶ್ರಾಂತಿಯಿಂದ ಅರ್ಧ ಕಾಯಿಲೆ ವಾಸಿ

  ಬದಲಾಗುವ ಹವಾಮಾನ ಮತ್ತು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾಯಿಲೆಗಳ ಬಾಧೆಯೂ ಅಧಿಕ. ಅದರಲ್ಲೂ ಇತ್ತೀಚೆಗಿನ ಹವಾಮಾನವಂತೂ ಕಾಯಿಲೆಗಳಿಗೆ ಹೇಳಿ ಮಾಡಿಸಿದಂತಿದೆ. ಮೋಡ ಕವಿದ ವಾತಾವರಣ, ತೀವ್ರ ಬಿಸಿ, ವಿಪರೀತ ಸೆಕೆ, ಅಲ್ಲಲ್ಲಿ ಕಾಣಿಸಿಕೊಳ್ಳುವ ಹನಿ ಮಳೆ…

 • ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

  ಮಳೆಗಾಲ ಎಂದರೆ ಎಲ್ಲೆಡೆ ಜಲಧಾರೆ, ಸರಾಗವಾಗಿ ಹರಿಯದ ನೀರು. ನಗರಗಳಲ್ಲಿ ಇನ್ನೂ ಕಷ್ಟ. ಇವುಗಳಿಗೆ ತೆರದುಕೊಂಡರೆ ರೋಗಗಳನ್ನು ಆಹ್ವಾನಿಸಿದಂತೆ. ಎಷ್ಟೇ ಮುಂಜಾಗೃತಿ ವಹಿಸಿದರೂ ಶೀತ, ಜ್ವರ, ಕೆಮ್ಮು ಬಿಡದೇ ಕಾಡುತ್ತದೆ. ಮಳೆಗಾಲದಲ್ಲಿ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆರೋಗ್ಯ…

 • ಮಳೆಗಾಲದ ಆಹಾರದಲ್ಲಿ ಈ ಹಣ್ಣುಗಳಿರಲಿ

  ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಬಾರದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಹಣ್ಣುಗಳ ಸೇವೆನೆಗೂ ಪ್ರಾಮುಖ್ಯತೆ ನೀಡಬೇಕು. ಮಳೆಗಾಲದಲ್ಲಿ…

 • ಥೈರಾಯಿಡ್‌ ಸಮಸ್ಯೆಗೆ ಹೋಮಿಯೋಕೇರ್‌ ಪರಿಹಾರ

  ಇಂದು ಬಹಳಷ್ಟು ಜನರು ಥೈರಾಯಿಡ್‌, ಪಿಸಿಒಡಿ ಬಂಜೆತನ ಮತ್ತು ಡಯಾಬಿಟಿಸ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ತರಹದ ಆರೋಗ್ಯ ಸಮಸ್ಯೆಗಳು ಹಾರ್ಮೋನ್‌ಗಳ ಅಸಮತೋಲನತೆಯಿಂದ ಉಂಟಾಗುತ್ತದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಅಸಮತೋಲನ ತೀವ್ರವಾದ ದೀರ್ಘ‌ಕಾಲದ ವ್ಯಾಧಿಗಳಿಗೆ ದಾರಿ ಮಾಡಿಕೊಡುತ್ತದೆ….

 • ಐವತ್ತರ ಅನಂತರ ಆರೋಗ್ಯದ ಬಗ್ಗೆ ಇರಲಿ ಕಾಳಜಿ

  ಯೌವನದಲ್ಲಿ ದೇಹದ ಬಗ್ಗೆ ಕಾಳಜಿ ಹೊಂದಿರುವ ಅದೆಷ್ಟೋ ಮಂದಿ 50 ದಾಟಿದಂತೆ ದೇಹಾರೋಗ್ಯದ ಮೇಲಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.50 ವರ್ಷ ದಾಟಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಒಳ್ಳೆಯ…

 • ಒತ್ತಡ ನಿಯಂತ್ರಣ ರಾಹಿತ್ಯ

  ಮಾಲತಿ ತನ್ನ ಗೃಹಪ್ರವೇಶಕ್ಕೆ ಆಮಂತ್ರಿಸಲು ಬಂದಿದ್ದಾಗ ಚೈತ್ರಾ ಬೆಡ್‌ರೂಮಿನಲ್ಲಿ ಒಬ್ಬಳೇ ಕುಳಿತು ಅಳುತ್ತಿರುವುದನ್ನು ಕಂಡಳು. ಮಾಲತಿ ಆಮಂತ್ರಿಸಿದಾಗ ಆಕೆ ಸಾರಾಸಗಟಾಗಿ ನಿರಾಕರಿಸಿಬಿಟ್ಟಳು. ಅವರಿಬ್ಬರೂ ಸಣ್ಣ ವಯಸ್ಸಿನಿಂದಲೇ ಗೆಳತಿಯರು. ಮಾಲತಿಯ ಪತಿ ಸೇನೆಯಲ್ಲಿದ್ದುದರಿಂದ ಮಾಲತಿ ಉಡುಪಿ ಬಿಟ್ಟಿದ್ದಳು. ಪರಿಣಾಮವಾಗಿ ಬಾಲ್ಯ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

  ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸಂಭಾವ್ಯ ದಂತ ಮತ್ತು ಒಸಡಿನ ತೊಂದರೆಗಳಾವುವು? ಮಧುಮೇಹದಿಂದ ಜೀವಿಸುವವರಲ್ಲಿ ಸಾಮಾನ್ಯವಾಗಿ ಬಾಯಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ ವಿಚಾರ ಹಲವಾರು ಜನರಿಗೆ ತಿಳಿದಿರುವುದಿಲ್ಲ.   ಸಾಮಾನ್ಯವಾಗಿ ಎಲ್ಲರಲ್ಲೂ ಒಸಡಿನ ತೊಂದರೆ ಕಂಡುಬರುತ್ತದೆ. ಆದರೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ಈ ರೋಗ ಉಲ್ಬಣವಾಗಿ…

 • ಮಕ್ಕಳಲ್ಲಿ ರಕ್ತಹೀನತೆ ಮತ್ತು ಪೌಷ್ಟಿಕತೆ

  ರಕ್ತಹೀನತೆಯು ಒಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಅಭಿವೃದ್ಧಿಹೊಂದಿರುವ ಮತ್ತು ಅಭಿವೃದ್ಧಿಶೀಲ ದೇಶಗಳೆರಡನ್ನೂ ಬಾಧಿಸುತ್ತಿದೆ. ಕಬ್ಬಿಣಾಂಶ, ವಿಟಮಿನ್‌ ಬಿ12 ಅಥವಾ ಫೋಲಿಕ್‌ ಆ್ಯಸಿಡ್‌ನ‌ಂತಹ ಪೌಷ್ಟಿಕಾಂಶಗಳ ಕೊರತೆಯಿಂದಲೇ ರಕ್ತಹೀನತೆಯ ಪ್ರಕರಣಗಳ ಪೈಕಿ ಶೇ.50ರಷ್ಟು ಉಂಟಾಗುತ್ತವೆ ಎಂಬುದಾಗಿ ಅಂದಾಜಿಸಲಾಗಿದೆ. ರಕ್ತಹೀನತೆ (ಕಬ್ಬಿಣಾಂಶ ಕೊರತೆಯಿಂದ…

 • ನಿಮ್ಮ ಪ್ರವಾಸ ಸಂದರ್ಭ ಆರೋಗ್ಯ ರಕ್ಷಣೆಯ ಹೊಸ ವಿಭಾಗ

  ಕಳೆದ ದಶಕದಲ್ಲಿ ದೇಶವಿದೇಶಗಳಿಗೆ ವಿವಿಧ ಚಟುವಟಿಕೆಗಳ ಸಂಬಂಧ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜಾಗತಿಕ ಪ್ರವಾಸೀ ಸಂಸ್ಥೆಯ ಪ್ರಕಾರ, 2015ರಲ್ಲಿ ಜಾಗತಿಕವಾಗಿ ವಿವಿಧ ದೇಶಗಳಲ್ಲಿ 120 ಕೋಟಿ ಮಂದಿ ವಿದೇಶೀ ಪ್ರವಾಸಿಗರ ಆಗಮನವಾಗಿದೆ. ಇಂತಹ ದೇಶವಿದೇಶ ಪ್ರವಾಸವು ಪ್ರವಾಸೋದ್ಯಮ,…

 • ಪುರುಷ ಮತ್ತು ಮಹಿಳೆಯರಲ್ಲಿ ಲೈಂಗಿಕ ಅಸಾಮರ್ಥ್ಯ

  ಪುರುಷ ಅಥವಾ ಅವನ ಸಂಗಾತಿ ಮಹಿಳೆಗೆ ಲೈಂಗಿಕ ಕ್ರಿಯೆಯಲ್ಲಿ ಸಂತೃಪ್ತಿಯನ್ನು ಹೊಂದಲು ತಡೆ ಉಂಟು ಮಾಡುವ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಯನ್ನು ಲೈಂಗಿಕ ಅಸಾಮರ್ಥ್ಯ ಅಥವಾ ಸೆಕುÏವಲ್‌ ಡಿಸ್‌ಫ‌ಂಕ್ಷನ್‌ ಎಂದು ಕರೆಯುತ್ತಾರೆ. ಪುರುಷ ಮತ್ತು ಮಹಿಳೆಯರಲ್ಲಿ ಇದು…

ಹೊಸ ಸೇರ್ಪಡೆ