Health Tips

 • ಅಡುಗೆ ಮಾತ್ರವಲ್ಲ…ಕಬ್ಬಿಣಾಂಶ ಹೊಂದಿರುವ ಜೀರಿಗೆ ಹಲವು ಔಷಧೀಯ ಗುಣ ಹೊಂದಿದೆ!

  ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ನಮ್ಮ ದೇಹಕ್ಕೆ ಬೇಕಾಗುವ ರೋಗನಿರೋಧಕ ಶಕ್ತಿ ಹಾಗೂ ಕಾಯಿಲೆಗಳನ್ನು ಬರದಂತೆ ತಡೆಗಟ್ಟುವ ಶಕ್ತಿಯಿದೆ. ಇದರಿಂದಾಗಿ ಹಿಂದಿನಿಂದಲೂ ಭಾರತೀಯರ ಅಡುಗೆ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಸಾಂಬಾರ ಪದಾರ್ಥಗಳನ್ನು ಒಂದಲ್ಲಾ ಒಂದು ರೀತಿಯಿಂದ…

 • ಓಡುವುದರಿಂದ ಬೇಗನೆ ಸಾವು ಬರುವುದಿಲ್ಲ! ; ಸಮೀಕ್ಷೆ ಹೇಳುವುದೇನು?

  ವಾಷಿಂಗ್ಟನ್‌: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಒಂದು ವೇಳೆ ಜನರು ದೂರಕ್ಕೆ, ವೇಗವಾಗಿ ಓಡದಿದ್ದರೂ, ಅವರ ಆರೋಗ್ಯವಂತೂ ಸುಧಾರಣೆಯಾಗುತ್ತದೆ ಇದರಿಂದ ಸಮಾಜದ ಆರೋಗ್ಯ…

 • ಆರೋಗ್ಯವೃದ್ಧಿಗೆ ಪಪ್ಪಾಯಿ ಹಣ್ಣು

  ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ ನೀಡುವ ಬದಲು ಈಗಿಂದಲೇ ಅಗತ್ಯ ಆಹಾರವನ್ನು ಆಯ್ಕೆ ಮಾಡಿ ಸೇವಿಸುವುದು ಒಳಿತಲ್ಲವೇ. ಈ ನಿಟ್ಟಿನಲ್ಲಿ ದೇಹದ ಆರೋಗ್ಯವೃದ್ಧಿಗೆ…

 • ಚಹಾ ಓಕೆ ಧೂಮಪಾನ ಯಾಕೆ ?

  ನಿಮಗೆ ಚಹಾದೊಂದಿಗೆ ಸಿಗರೇಟ್‌ ಸೇದುವ ಅಭ್ಯಾಸವಿದೆಯೇ ಹಾಗಾದರೆ ಅದಷ್ಟು ಬೇಗೆ ಹೊಟ್ಟೆ ಹಾಗೂ ಗಂಟಲಿಗೆ ಸಂಬಂಧಿಸಿದ ಡಾಕ್ಟರನ್ನು ಭೇಟಿ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಏಕೆಂದರೆ ಈ ಚಟದಿಂದ ಕ್ಯಾನ್ಸರ್‌ಗಿಂತ 5 ಪಟ್ಟು ಹೆಚ್ಚು ಅಪಾಯಕಾರಿ ಖಾಯಿಲೆ ನಿಮ್ಮನ್ನು ಆವರಿಸಿಕೊಳ್ಳಲಿದೆ…

 • ಪ್ಲಾಂಕ್‌ ಪೋಸ್‌ ವ್ಯಾಯಾಮಗಳು

  ಶಿಸ್ತಿನ ದೇಹ ಎಂದೂ ಔಟ್‌ ಆಫ್ ಫ್ಯಾಷನ್‌ ಆಗುವುದೇ ಇಲ್ಲ. ಈಗಲೂ ನಮ್ಮ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ ಫಿಟ್‌ ಆಗಲು ಪ್ರಯತ್ನಿಸುತ್ತೇವೆ. ಪೌಷ್ಠಿಕಾಂಶಗಳಿರುವ ಆಹಾರ ಸೇವಿಸುತ್ತೇವೆ. ಅಂತಹ ಕೆಲ ವ್ಯಾಯಮ ಪೈಕಿ ಪ್ಲಾಂಕ್‌…

 • ಮಾರಕ ಕ್ಯಾನ್ಸರ್ ರೋಗ ಸುಲಭವಾಗಿ ತಡೆಗಟ್ಟುವ ವಿಧಾನ ಹೇಗೆ?

  ಕ್ಯಾನ್ಸರ್ ಎಂಬುದು ಜೀವಕೋಶದಲ್ಲಿ ಪ್ರಾರಂಭವಾಗುವ ರೋಗಗಳ ಒಂದು ಗುಂಪು. ಈ ಕಾಯಿಲೆಯು ಸಂಪೂರ್ಣವಾಗಿ ವಾಸಿಯಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಕ್ಯಾನ್ಸರ್…

 • ಸೀತಾಫ‌ಲ ರೋಗಗಳಿಗೆ ರಾಮಬಾಣ

  ಇಂಗ್ಲಿಷ್‌ನಲ್ಲಿ ಕಸ್ಟರ್ಡ್‌ ಆ್ಯಪಲ್‌ ಎನ್ನುವ ಸೀತಾಫ‌ಲ, ಸೇಬುಹಣ್ಣಿನಷ್ಟೇ ಪೌಷ್ಟಿಕ ಅಂಶಗಳನ್ನು ಹೊಂದಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂಬ ಮಾತಿನಂತೆ, ಸೀತಾಫ‌ಲ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುತ್ತದೆ. ಕೇವಲ ಹಣ್ಣು ಮಾತ್ರವಲ್ಲ, ಇದರ ಎಲೆ, ಬೇರು, ಕಾಂಡದಿಂದಲೂ ಅನೇಕ…

 • ದ ಲಾಸ್ಟ್‌ ಸಪ್ಪರ್‌

  “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಯಾರಿಗೆ ಊಟ ಮಾಡುವ ಕಲೆ (ವಿಜ್ಞಾನವೂ ಹೌದು) ಗೊತ್ತಿದೆಯೋ, ಅವರು ಆರೋಗ್ಯವಂತರಾಗಿರುತ್ತಾರೆ. ಯಾವ ಆಹಾರವನ್ನು ಯಾವ ಕಾಲದಲ್ಲಿ, ಯಾವ ಹೊತ್ತಿನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಅಂತ ತಿಳಿದರೆ, ಅನೇಕ ಕಾಯಿಲೆಗಳಿಂದ ದೂರ…

 • ಒತ್ತಡ ನಿವಾರಣೆಯ ಹೊಸ ವಿಧಾನ

  ಕೆಲವರು ಒತ್ತಡ ನಿವಾರಿಸಿಕೊಳ್ಳಲಾಗದೇ ಅನೇಕ ಕಾಯಿಲೆಗಳಿಗೆ ತುತ್ತಾಗುವುದು ಉಂಟು. ಅದಕ್ಕಾಗಿ ಟಿಬೆಟಿಯನ್‌ ಹಾಡುವ ಬಟ್ಟಲು ಇದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ಒಂದು ರೀತಿಯ ಘಂಟೆಯ ನಾದವಿದ್ದಂತೆ ಇದನ್ನು ನುಡಿಸುವಾಗ ಒಂದು ಸುಂದರವಾದ ಸ್ವರ ಮೂಡುತ್ತದೆ. ಈ ಬಟ್ಟಲುಗಳನ್ನು…

 • ಶಿಸ್ತು ಬದ್ಧವಾಗಿರಲಿ ಜೀವನ ಕ್ರಮ

  ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ನಿತ್ಯವೂ ನಮ್ಮನ್ನು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಜೀವನ ಕ್ರಮವೇ ಆಗಿರುತ್ತದೆ. ದೈನಂದಿನ ವ್ಯವಹಾರಗಳಲ್ಲಿ ನ ಒತ್ತಡಗಳೇ ಹೆಚ್ಚಾಗಿ ನಮ್ಮ ದೈಹಿಕ, ಮಾನಸಿಕ ನೆಮ್ಮದಿಯನ್ನು ಕಸಿಯುತ್ತದೆ. ಇದರಿಂದ ಆರೋಗ್ಯವೂ ಕೆಡುತ್ತದೆ. ಇದರಿಂದ…

 • ಮಳೆಗಾಲ ಆರೋಗ್ಯದ ಮೇಲಿರಲಿ ಎಚ್ಚರ

  ಋತು ಬದಲಾದಂತೆ ಆ ಋತುವಿಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳದೇ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಚಳಿಗಾಲ, ಬೇಸಗೆಕಾಲಕ್ಕಿಂತಲೂ ಹೆಚ್ಚಿನ ಕಾಳಜಿ ಮಳೆಗಾಲದಲ್ಲಿ ಅಗತ್ಯವಿದೆ. ಮಳೆಯನ್ನು ಸಂಭ್ರಮಿಸುವುದರೊಂದಿಗೆ ಆರೋಗ್ಯದ…

 • ಗರ್ಭಾವಸ್ಥೆಯಲ್ಲಿ ಇವುಗಳಿಗೆ ಹೇಳಿ ವಿರಾಮ..

  ಗರ್ಭಾವಸ್ಥೆ ಪ್ರತಿಯೊಂದು ಮಹಿಳೆಯ ಬದುಕಿನಲ್ಲೋ ಅಭೂತಪೂರ್ವ ಸಂಗತಿ. ಈ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಕೆಲವೊಂದು ಚಟುವಟಿಕೆ ಅಥವಾ ಹವ್ಯಾಸಗಳನ್ನು ಮಹಿಳೆಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಗರ್ಭಾವಸ್ಥೆಯ ವೇಳೆ ಈ ಚಟುವಟಿಕೆಗಳಿಗೆ ವಿರಾಮ ಹೇಳುವುದು ಉತ್ತಮ. ಮದ್ಯಪಾನ‌…

 • ವ್ಯಾಯಾಮದ ಅನಂತರ ಇರಲಿ ಈ ಹವ್ಯಾಸ

  ವ್ಯಾಯಾಮ ಆರೋಗ್ಯಕರ ಅಭ್ಯಾಸಕ್ಕೆ ಪ್ರಮುಖ ಮಾರ್ಗ ಸೂಚಿ. ವ್ಯಾಯಾಮಗಳ ಚಟುವಟಿಕೆ ಪೂರ್ವ ಮತ್ತು ವ್ಯಾಯಾಮಗಳ ಬಳಿಕ ದೇಹ ದಣಿದಿರುವುದು ಸಹಜ .ಆ ನಿಟ್ಟಿನಲ್ಲಿ ವ್ಯಾಯಾಮ ಚಟುವಟಿಕೆಯ ಬಳಿಕ ಶರೀರದ ಅಂಗಾಂಗಳಿಗೆ ಸರಿಯಾದ ವಿಶ್ರಾಂತಿ ಅಗತ್ಯವಾಗಿದೆ. ವ್ಯಾಯಾಮ ಕೊನೆಗೊಳಿಸಿದ ಕೂಡಲೇ…

 • ಬೇಬಿ ಪಾಸಿಟಿವ್‌ : ಗರ್ಭಿಣಿ ನಕ್ಕರೆ, ಕಂದನಿಗೆ ಸಕ್ಕರೆ

  ನನ್ನವರ ಜೊತೆಗೆ ವಾಕಿಂಗ್‌ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಇತ್ತೀಚೆಗೆ ತುಂಬಾ ಆಕರ್ಷಿಸಲು ಶುರುಮಾಡಿದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲಾ ಹಾಕೋದು ಎಂಬ ಕಾತರ, ಪುಳಕ……

 • ಕ್ಯಾಲೋರಿ ಕರಗಿಸಲು ಸರಳ ಟಿಪ್ಸ್‌

  ಬದಲಾದ ಜೀವನ ಕ್ರಮ ಮತ್ತು ಆಹಾರ ಪದ್ಧತಿಯಿಂದಾಗಿ ಕೊಬ್ಬು ಎನ್ನುವುದು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಬೊಜ್ಜು ದೇಹ ಸೌಂದರ್ಯಕ್ಕೆ ಚ್ಯುತಿ ತರುವುದು ಮಾತ್ರವಲ್ಲ, ನಿರ್ಲಕ್ಷಿಸಿದರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಆದ್ದರಿಂದ ಬೊಜ್ಜು ಕರಗಿಸಲು ಆರಂಭದಲ್ಲೇ ಪ್ರಯತ್ನಿಸುವುದು…

 • ಖರ್ಜೂರದಲ್ಲಿದೆ ಸಾಕಷ್ಟು ಪ್ರಯೋಜನ

  ಪ್ರತಿಯೊಂದು ಹಣ್ಣುಗಳು ತನ್ನ ವಿಭಿನ್ನ ಸ್ವಾದ‌ ಮತ್ತು ಆರೋಗ್ಯ ಗುಣ ವಿಶೇಷತೆಗಳಿಂದ ಗುರುತಿಸಿಕೊಂಡಿವೆೆ. ಅದರಂತೆ ಹಸಿ ಖರ್ಜೂರ ಮತ್ತು ಒಣ ಖರ್ಜೂರ ಎರಡರಲ್ಲೂ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಹೆಚ್ಚಿನ ಪೋಷಕಾಂಶ  ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇವೆ….

 • ವೃದ್ಧಾಪ್ಯದ ಸಮಸ್ಯೆ ಹಲವಾರು

  ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ವೃದ್ಧಾಪ್ಯದಲ್ಲಿ ಅದರಲ್ಲೂ 50 ವರ್ಷ ದಾಟಿದ ಹಿರಿಜೀವಗಳನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಹಲವಾರು. ಕೆಲವು ಕಾಯಿಲೆಗಳು ಔಷಧದಿಂದ ಕಡಿಮೆಯಾದರೆ, ಇನ್ನು ಕೆಲವು ಸೈಡ್‌ ಎಫೆಕ್ಟ್ ಉಂಟು ಮಾಡಿ ರೋಗಿಯನ್ನು ಇನ್ನಷ್ಟು ಹೈರಾಣಾಗಿಸುತ್ತದೆ….

 • ಬೇಸಗೆ ಡಯೆಟ್‌ ಹೀಗಿರಲಿ…

  ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕಾಲಕ್ಕೆ ತಕ್ಕಂತ ಆಹಾರ ಪದ್ಧತಿ ಅನುಸರಿಸುವುದು ಬಹು ಮುಖ್ಯ. ಅದರಲ್ಲೂ ಬೇಸಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದರೇ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ….

 • ಗರ್ಭಿಣಿಗೆ ಬೇಸಿಗೆ ಪಾಠ

  ಉಸ್ಸಪ್ಪಾ, ಎಂಥ ಬಿಸಿಲು..! ಮನೆಗೆ ಬಂದು ಫ್ಯಾನ್‌, ಹಾಕ್ಕೊಂಡು ಹೀಗೆ ಹೇಳ್ಳೋ ಡೈಲಾಗನ್ನು, ಬರೀ ಬೇಸಿಗೆಯಲ್ಲಿ ಮಾತ್ರ ಕೇಳಲು ಸಾಧ್ಯ. ನಾವೇ ಹಿಂಗಂದ್ರೆ, ಎರಡು ಜೀವ ಸಾಕಿಕೊಂಡಿರುವ ಗರ್ಭಿಣಿಯರ ಕತೆ..? ಬೇಸಿಗೆಯಲ್ಲಿ ಗರ್ಭಿಣಿಯರ ಆರೋಗ್ಯ ಹೇಗಿರಬೇಕು ಎನ್ನುವ ಮಾಹಿತಿ…

 • ಸೌಖ್ಯ ಸಂಧಾನ

  ನನ್ನ ಪ್ರಶ್ನೆ ಏನೆಂದರೆ, ನನ್ನ ಗೆಳತಿಗೆ ಮದುವೆಯಾಗಿ ಒಂದು ವರ್ಷ 6 ತಿಂಗಳು ಆಗಿರುತ್ತದೆ. ಅವಳು ಇನ್ನೂ ಪ್ರಗ್ನೆಂಟ್‌ ಆಗಿಲ್ಲ. ಅದಕ್ಕೆ ಕಾರಣ ಸಂಭೋಗ ಸರಿಯಾಗಿ ನಡೆಸದೇ ಇರುವುದು. ಏಕೆಂದರೆ ಅವಳ ಜನನಾಂಗದ ಮಾರ್ಗವು ಚಿಕ್ಕದಾಗಿದ್ದು ಅವರಿಗೆ ಒಂದಾಗಲು…

ಹೊಸ ಸೇರ್ಪಡೆ