Helicopter

 • ಬೃಹತ್‌ ಪ್ರವಾಸಿ ಹಡಗು ಐಡಾ ವಿಟಾ ಆಕರ್ಷ

  ಪಣಂಬೂರು: ಬೃಹತ್‌ ಪ್ರವಾಸಿ ಹಡಗು ಐಡಾ ವಿಟಾ ಸೋಮವಾರ ನವಮಂಗಳೂರು ಬಂದರಿಗೆ ಆಗಮಿಸಿತು.ಪ್ರವಾಸಿಗರಿಗೆ ಹೆಲಿಕಾಪ್ಟರ್‌ ಸೇವೆ ಒದಗಿಸುವ ಎನ್‌ಎಂಪಿಟಿ ಹೆಲಿಟೂರಿಸಂಗೆ ಈ ಸಂದರ್ಭ ಚಾಲನೆ ನೀಡಲಾಯಿತು. 16 ಪ್ರವಾಸಿಗರು ಹೆಲಿಕಾಪ್ಟರ್‌ನಲ್ಲಿ ಬೇಕಲ ಕೋಟೆ ವೀಕ್ಷಿಸಿ ಸಂಭ್ರಮಿಸಿದರು. ಹಡಗಿನಲ್ಲಿ 1,561…

 • ಸ್ಕಿಡ್ ಆದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೆಲಿಕಾಪ್ಟರ್

  ರಾಯ್ ಗಢ್: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರಿದ್ದ ಹೆಲಿಕಾಪ್ಟರ್ ಭೂಸ್ಪರ್ಷದ ಸಮಯದಲ್ಲಿ ಸ್ಕಿಡ್ ಆದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟಶವಾತ್ ಯಾವುದೇ ಹಾನಿ ಸಂಭವಿಸಿಲ್ಲ. ಚುನಾವಣಾ ಸಮಯವಾದ ಕಾರಣ ಮಹಾ ಜನಾದೇಶ್ ಸಂಕಲ್ಪ ಸಭಾದಲ್ಲಿ ಪಾಲ್ಗೊಳ್ಳಲು…

 • ಪ್ರವಾಹ ಸಂತ್ರಸ್ತರ ರಕ್ಷಣೆ ಮಾಡಿದ ನೌಕಾಪಡೆ

  ಕಾರವಾರ: ಭಾರತೀಯ ನೌಕಾಪಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 2219 ಮಂದಿಯನ್ನು ಹೆಲಿಕಾಪ್ಟರ್‌, ಬೋಟ್‌ಗಳ ಮೂಲಕ ರಕ್ಷಣೆ ನಡೆಸಿದೆ. ಕೈಗಾ, ಕದ್ರಾ ಸನಿಹ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.

 • ಉತ್ತರ ತತ್ತರ: ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತರ ರಕ್ಷಣೆ

  ಬೆಳಗಾವಿ: ಗಡಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹದ ಅಬ್ಬರಕ್ಕೆ ಜನತೆ ನಲುಗಿದ್ದು, ರಕ್ಷಣೆಗಾಗಿ ಮೂರು ಹೆಲಿಕಾಪ್ಟರ್ ಗಳು ಬಂದಿಳಿದಿದ್ದರಿಂದ ಎರಡು ದಿನಗಳಲ್ಲಿ ಬೆಳಗಾವಿ ಹಾಗೂ ಬಗಲಕೋಟೆ ಜಿಲ್ಲೆಯ 45 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಗೋಕಾಕ…

 • “ಮೋದಿ ಹೆಲಿಕಾಪ್ಟರ್‌ ತಪಾಸಣೆ ಮಾಡಿಲ್ಲ’

  ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿಯವರು ಏ.9ರಂದು ಚಿತ್ರದುರ್ಗಕ್ಕೆ ಪ್ರಚಾರಕ್ಕೆ ಆಗಮಿಸಿದ ವೇಳೆ ಪತ್ತೆಯಾಗಿದ್ದ “ಬ್ಲ್ಯಾಕ್‌ ಬಾಕ್ಸ್‌’ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ವಿನೋತ್‌ ಪ್ರಿಯಾ ಸ್ಪಷ್ಪನೆ ನೀಡಿದ್ದು, ಮೋದಿ ಪ್ರಯಾಣಿಸಿದ ಹೆಲಿಕಾಪ್ಟರ್‌ ತಪಾಸಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇಲ್ಲಿನ ಉಪವಿಭಾಗಾ ಧಿಕಾರಿಗಳ…

 • ಹೆಲಿಕಾಪ್ಟರ್‌ ಬಳಕೆ: ಜೆಡಿಎಸ್‌ ಮುಂದು

  ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ಗಳ “ಕೃತಕ ಅಭಾವ’ ಸೃಷ್ಟಿಸುತ್ತಿದೆ ಎಂದು ಇತ್ತೀಚಿಗಷ್ಟೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದರು. ಆದರೆ, ಚುನಾವಣಾ ಆಯೋಗದ ಮಾಹಿತಿಯಂತೆ ಕರ್ನಾಟಕದಲ್ಲಿ ಹೆಲಿಕಾಪ್ಟರ್‌ ಬಳಕೆಯಲ್ಲಿ ಜೆಡಿಎಸ್‌ ಪಕ್ಷವೇ ಮುಂದಿದೆ. ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌…

 • ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಕೇಂದ್ರದ ಅಡ್ಡಗಾಲು

  ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಉತ್ತಮ ಫ‌ಲಿತಾಂಶ ಬರುವುದನ್ನು ತಡೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರಿಗೆ ಹೆಲಿಕಾಪ್ಟರ್‌ ದೊರೆಯದಂತೆ ಕುತಂತ್ರ ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಶಿವಮೊಗ್ಗದ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ನಾಮಪತ್ರ…

 • ಹೆಲಿಕಾಪ್ಟರ್‌ ಬುಕ್‌ ಮಾಡಿದ ಯಡಿಯೂರಪ್ಪ

  ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ರಾಜಕೀಯ ನಾಯಕರು ರಾಜ್ಯ ಪ್ರವಾಸಕ್ಕಾಗಿ ಹೆಲಿಕಾಪ್ಟರ್‌ ಮುಂಗಡ ಬುಕ್ಕಿಂಗ್‌ ಆರಂಭಿಸಿದ್ದಾರೆ.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸಕ್ಕೆ ಹೆಲಿಕಾಪ್ಟರ್‌ಗಳನ್ನು ಮುಂಗಡ ಬುಕ್‌ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯದ 28 ಕ್ಷೇತ್ರಕ್ಕೂ ರಾಜ್ಯಾಧ್ಯಕ್ಷರು ಪ್ರಚಾರ ಮಾಡಬೇಕಾಗುತ್ತದೆ. ಅಲ್ಲದೆ,…

 • ಅರಣ್ಯ ಸುಡುವ ಬೆಂಕಿಗೆ ಹೆಲಿಕಾಪ್ಟರ್‌ನಿಂದ ನೀರು

  ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರದಲ್ಲಿ ಇದೇ ಮೊದಲ ಬಾರಿ ಸುಮಾರು 9 ಸಾವಿರ ಎಕರೆ ಅರಣ್ಯವನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚು ನಂದಿಸಲು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಎರಡು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ತೊಡಗಿವೆ….

 • ಅಗತ್ಯಬಿದ್ದರೆ ಮತ್ತಷ್ಟು ಹೆಲಿಕ್ಯಾಪ್ಟರ್‌ ಬಳಕೆ: ಸಚಿವ

  ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಬಿದ್ದ ಅರಣ್ಯ ಪ್ರದೇಶಗಳಲ್ಲಿ ಸೋಮವಾರ ವೀಕ್ಷಣೆ ನಡೆಸಿದ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ…

 • ಮಲ್ಪೆ, ಉಡುಪಿ, ಮಣಿಪಾಲದಲ್ಲಿ ಹೆಲಿಟೂರಿಸಂ ಹಾರಾಟ

  ಮಲ್ಪೆ: ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳಬೇಕು, ಬಾನಂಗಳದಲ್ಲಿ ಹಾರಾಡಬೇಕು ಎಂಬ ತುಡಿತ ಇದ್ದವರು ಜ. 11ರಿಂದ ಆದಿವುಡುಪಿ ಹೆಲಿಪ್ಯಾಡ್‌ ಹೋದರೆ ಹೆಲಿಕಾಪ್ಟರ್‌ ಏರಿ ಒಂದು ಸುತ್ತ ಪ್ರಯಾಣ ಬೆಳಸಬಹುದು. ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಿ, ಉಡುಪಿ ಸುತ್ತ ಮತ್ತಲಿನ ಸೌಂದರ್ಯವನ್ನು ಮೇಲಿಂದ ವೀಕ್ಷಿಸಿ…

 • ಲವ್‌ ಯೂ ಅಗೇನ್‌

  ಆಗ ಬರುತ್ತೆ, ಈಗ ಬರುತ್ತೆ ಅಂತ ಎಲ್ಲರೂ ಕಾಯುತ್ತಲೇ ಇದ್ದರು. ಅದ್ಯಾರೋ, “ಅಲ್ನೋಡಿ ಬಂತು’ ಅಂತ ಕೂಗಿದರು. ದೂರದಲ್ಲೆಲ್ಲೋ ಒಂದು ಸಣ್ಣ ಹಕ್ಕಿ ಹಾರಿ ಬರುವಂತೆ ಕಾಣುತಿತ್ತು. ಹತ್ತಿರ ಬರ್ತಾ ಬರ್ತಾ ಅದು ಹಕ್ಕಿಯಲ್ಲ, ಹೆಲಿಕಾಫ್ಟರ್‌ ಅಂತ ಸ್ಪಷ್ಟವಾಯ್ತು….

 • ಸಚಿವರು ಬಂದು ನೋಡ್ತಾರೆ, ಕಾಪ್ಟರ್‌ ನಾಪತ್ತೆ

  ಹನೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಚಾಮರಾಜನಗರದ ಹನೂರಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದರು. ಪ್ರಚಾರ ಮುಗಿಸಿ ವಾಪಸ್‌ ಹೋಗೋಣ ಅಂತ ಹೆಲಿಪ್ಯಾಡ್‌ಗೆ ಹೋದರೆ ಅಲ್ಲಿ ಹೆಲಿಕಾಪ್ಟರ್‌ ನಾಪತ್ತೆಯಾಗಿತ್ತು!  ತಲೆಕೆಡಿಸಿಕೊಂಡ ಸಚಿವರು ನೇರವಾಗಿ ಪೈಲಟ್‌ಗೆ ವಿಡಿಯೋ ಕಾಲ್‌ ಮಾಡಿ…

 • ಹೆಲಿಕಾಪ್ಟರ್‌ ಬಳಕೆಗೆ ಬಿಜೆಪಿಯಲ್ಲೇ ಹೆಚ್ಚು ಬೇಡಿಕೆ

  ಬೆಂಗಳೂರು: ಚುನಾವಣೆ ಪ್ರಚಾರಕ್ಕೆ ಪ್ರಮುಖ ರಾಜಕೀಯ ಪಕ್ಷಗಳಿಂದ ಹೆಲಿಕಾಪ್ಟರ್‌ಗಳ ಬಳಕೆಗಾಗಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಒಟ್ಟು 53 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಬಿಜೆಪಿಯಿಂದ ಅತಿ ಹೆಚ್ಚು ಅರ್ಜಿಗಳು ಬಂದಿವೆ. ಬಿಜೆಪಿ 40 ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 36 ಅರ್ಜಿಗಳಿಗೆ…

 • ವಹಿವಾಟಿನಲ್ಲಿ ಎಚ್‌ಎಎಲ್‌ ದಾಖಲೆ ನಿರ್ಮಾಣ

  ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್‌ ಲಿಮಿಟೆಡ್‌ (ಎಚ್‌ಎಎಲ್‌) 2017-  18ನೇ ಆರ್ಥಿಕ ಸಾಲಿನಲ್ಲಿ 18 ಸಾವಿರ ಕೋಟಿ ರೂ. (ತಾತ್ಕಾಲಿಕ ಮತ್ತು ಲೆಕ್ಕ ಪರಿಶೋಧನೆಗೆ ಒಳಪಡದ) ವಹಿವಾಟು ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ. 2016-17ನೇ ಸಾಲಿನಲ್ಲಿ ಎಚ್‌ಎಎಲ್‌ ಒಟ್ಟು 17,605…

 • ಗಡಿ ರೇಖೆ ಬಳಿ ಬಂದ ಪಾಕ್‌ ಹೆಲಿಕಾಪ್ಟರ್‌

  ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೆಂಬಂತೆ, ಪಾಕಿಸ್ಥಾನಿ ಮಿಲಿಟರಿ ಹೆಲಿಕಾಪ್ಟರ್‌ವೊಂದು ಬುಧವಾರ ಜಮ್ಮು -ಕಾಶ್ಮೀರದ ಪೂಂಛ ವಲಯದ ಗಡಿ ನಿಯಂತ್ರಣ ರೇಖೆಗಿಂತ  300 ಮೀ. ದೂರಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬೆಳಗ್ಗೆ 9.45ರಿಂದ 10 ರ ಒಳಗೆ ನಡೆದಿದೆ….

 • ಡಿಕೆಶಿ ಸೇಫ್; ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ

  ಮಂಡ್ಯ: ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೈಲಟ್ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದ ಘಟನೆ ಶುಕ್ರವಾರ ನಾಗಮಂಗಲದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಡಿಕೆಶಿ ಅವರು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ವೇಳೆ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿದ್ದ…

 • ಕಾಪ್ಟರ್‌ ಪತನ: ಐವರ ಸಾವು

  ಮುಂಬಯಿ: ಒಎನ್‌ಜಿಸಿ ಅಧಿಕಾರಿಗಳನ್ನು ಹೊತ್ತೂಯ್ಯುತ್ತಿದ್ದ ಪವನ್‌ ಹನ್ಸ್‌ ಹೆಲಿಕಾಪ್ಟರ್‌ವೊಂದು ಶನಿವಾರ ಮುಂಬಯಿ ಕರಾವಳಿಯಾಚೆ ಪತನ ಗೊಂಡಿದೆ. ಕಾಪ್ಟರ್‌ನಲ್ಲಿದ್ದ ಐವರು ಅಧಿಕಾರಿಗಳು ಹಾಗೂ ಇಬ್ಬರು ಪೈಲಟ್‌ಗಳೂ ಮೃತಪಟ್ಟಿರುವ ಸಾಧ್ಯತೆ ಯಿದ್ದು, ಐವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ….

 • ತರಬೇತಿ ವೇಳೆ ಕ್ಯಾಪ್ಟರ್‌ನಿಂದ 50 ಅಡಿ ಕೆಳಕ್ಕೆ ಬಿದ್ದ ಯೋಧರು!

  ಹೊಸದಿಲ್ಲಿ: ಜನವರಿ 15 ರಂದು ಆಚರಿಸಲಾಗುವ ಸೇನಾ ದಿನಾಚರಣೆಗಾಗಿ ತರಬೇಯಿಯಲ್ಲಿ ನಿರತರಾಗಿದ್ದ ಹೆಲಿಕ್ಯಾಪ್ಟರ್‌ನಿಂದ ಮೂವರು ವಾಯುಪಡೆಯ ಸೈನಿಕರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಅವಘಡ ದೆಹಲಿಯಲ್ಲಿ ಮಂಗಳವಾರ ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು…

 • ಮಿಷನ್‌ 150 ಗಾಗಿ ಬಿಎಸ್‌ವೈ ಹೆಲಿಕ್ಯಾಪ್ಟರ್‌ ಯಾತ್ರೆ 

  ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ  ತಯಾರಿ ನಡೆಸುತ್ತಿರುವ ಬಿಜೆಪಿ  ಜನರನ್ನು ಸೆಳೆಯಲು ಭಾರೀ ಯೋಜನೆಗಳನ್ನು ಹಾಕಿಕೊಂಡಿದೆ. ಪರಿವರ್ತನೆ ಯಾತ್ರೆ ಮುಗಿದೊಡನೆಯೆ  ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶೇಷ ಹೆಲಿಕ್ಯಾಪ್ಟರ್‌ ಮೂಲಕ ಇನ್ನೊಂದು  ಸುತ್ತಿನ ಯಾತ್ರೆ ನಡೆಸಲಿದ್ದಾರೆ ಎಂದು ತಿಳಿದು…

ಹೊಸ ಸೇರ್ಪಡೆ