Human Interest Story

 • ಮಣ್ಣು ತಿಂದು ಹಸಿವು ನೀಗಿಸಿಕೊಂಡ ಮಕ್ಕಳು ; ದೇವರ ಸ್ವಂತ ನಾಡಲ್ಲಿ ಇದೆಂತ ಬೀಭತ್ಸ!

  ತಿರುವನಂತಪುರಂ: ಬಡತನದ ಕಾರಣದಿಂದ ಕೇರಳದ ಕುಟುಂಬವೊಂದರ ನಾಲ್ಕು ಮಕ್ಕಳು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಮಣ್ಣು ತಿಂದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಇಲ್ಲಿನ ಸರಕಾರಿ ಕಾರ್ಯಾಲಯ ವ್ಯಾಪ್ತಿಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಉಪ್ಲಮೂಡು ಸೇತುವೆಯ ಪಕ್ಕದಲ್ಲಿ ಟೆಂಟ್ ಕಟ್ಟಿಕೊಂಡು…

 • ರಜಾಕರ ಕೈಯಲ್ಲಿ ಕೈಲಾಸವಾಸಿ : ಈಶ್ವರ ಅಲ್ಲಾ ತೇರೆ ನಾಮ್‌

  ಹಿಂದೂ ಸಂಪ್ರದಾಯದಲ್ಲಿ ಲಿಂಗಕ್ಕೆ ಪೂಜನೀಯ ಸ್ಥಾನವಿದೆ. ಲಿಂಗವನ್ನು ಶಿವನ ಸ್ವರೂಪ ಎಂದೇ ಭಾವಿಸುತ್ತಾರೆ. ಅದನ್ನು ಭಕ್ತಿಭಾವದಿಂದ ಕೊರಳಲ್ಲಿ ಧರಿಸಿಕೊಂಡು ಪೂಜಿಸುತ್ತಾರೆ. ಇಂಥ ಪವಿತ್ರ ಪೀಠಕ ಲಿಂಗ ತಯಾರು ಮಾಡುವವರು ಯಾರು ಗೊತ್ತೆ? ಬೀಳಗಿಯ ಅಬ್ದುಲ್‌ ರಜಾಕ ಖಾಸಿಂ ಸಾಹೇಬರು….

 • ಮುರುಕಲು ಮನೆಯಲ್ಲಿ ಎಂಡೋ ಪೀಡಿತರ ಬದುಕು

  ನೆಲ್ಯಾಡಿ: ನಿಡ್ಲೆ ಗ್ರಾಮ ಪಂ.ವ್ಯಾಪ್ತಿಯ ನೂಜೋಡಿ ಬಳಿಯ ಬಾರ್ದಡ್ಕ ಎನ್ನುವಲ್ಲಿ ಮುರುಕಲು ಮನೆಯಲ್ಲಿ ಬಡ ಕುಟುಂಬವೊಂದು ಅಸಹಾಯಕ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳ ಭರವಸೆಯಲ್ಲೇ ಇವರ ಬದುಕು ಕೊಚ್ಚಿಹೋಗುತ್ತಿದೆ. ಬಾರ್ದಡ್ಕದ ಕೃಷ್ಣಪ್ಪ-ಬೇಬಿ ದಂಪತಿ ಕುಟುಂಬ ವಾಸವಾಗಿದ್ದು, ಮುರುಕಲು ಮನೆಯಲ್ಲಿ ದಿನದೂಡುತ್ತಿದೆ. ಇಬ್ಬರೂ…

 • ದಿಕ್ಕಿಲ್ಲದ ಆ ಮೂವರಿಗೆ ದಿಕ್ಕಾದ ‘ಆಪದ್ಭಾಂಧವರು’ ಅನ್ಸಾರ್ – ಆಸೀಫ್

  ಹಳ್ಳಿಗಳೆಲ್ಲಾ ಪಟ್ಟಣಗಳಾಗಿ ಬದಲಾಗುತ್ತಿರುವಾಗ, ಸಂಬಂಧಗಳೆಲ್ಲಾ ಸೋಷಿಯಲ್ ಮೀಡಿಯಾ ಎಂಬ ಡಿಜಿಟಲ್ ಲೋಕದಲ್ಲಿ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಮಾನವೀಯತೆಯನ್ನು ಮೆರೆಸುವ ಸಣ್ಣ ಸಣ್ಣ ಘಟನೆಗಳೂ ಸಹ ಮಹತ್ವವನ್ನು ಪಡೆಯುತ್ತವೆ ಮತ್ತು ಇಂತಹ ಘಟನೆಗಳು ಸಂಘಜೀವಿ ಮನುಷ್ಯನಲ್ಲಿನ ಮಾನವೀಯತೆಯನ್ನು ಪದೇ ಪದೇ…

 • ಉದಯವಾಣಿ ವಿಶೇಷ : ಯುದ್ಧ ಗೆದ್ದ ಯೋಧನೀಗ ಸಂಕಷ್ಟದಲ್ಲಿ ಬಂದಿ!

  ಬಸ್ರೂರು: ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವೀರಯೋಧ ಉಳ್ಳೂರು ಕಂದಾವರದ ಕೃಷ್ಣಯ್ಯ ಶೇರೆಗಾರ್‌ ಅವರ ಬದುಕನ್ನು ಕೇಳುವವರೇ ಇಲ್ಲವಾಗಿದೆ. ಅನಾರೋಗ್ಯದಿಂದ ಪೀಡಿತರಾದ ಕೃಷ್ಣಯ್ಯ ಶೇರೆಗಾರ್‌ ಮಾಕೆ ಆಡಿಮನೆಯವರದ್ದು ದುರಂತ ಕಥೆ. ಇವರಿಗೀಗ 66 ವರ್ಷ….

 • ಮುರುಕಲು ಗೂಡಿನಲ್ಲಿ ಏಕಾಂಗಿ ಸರಸಜ್ಜಿ

  ಬ್ರಹ್ಮಾವರ: ಒಂದು ಕ್ಷಣ ಮೊಬೈಲ್‌, ವಿದ್ಯುತ್‌ ಇಲ್ಲದಿದ್ದರೆ ಚಡಪಡಿಸುವ ಇಂದಿನ ದಿನಗಳಲ್ಲಿ ಕಳೆದ 40 ವರ್ಷಗಳಿಂದ 85 ವಯಸ್ಸಿನ ಅಜ್ಜಿಯೊಬ್ಬರು ಯಾವುದೇ ಸೌಕರ್ಯ, ಅನುಕೂಲಗಳಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕಡಂಗೋಡು ಸಮೀಪ ಸರಸಜ್ಜಿ ಮಣ್ಣಿನ…

 • ಮಂಗಳೂರು ಮಳೆ ಬಿಚ್ಚಿಟ್ಟ ಮಾನವೀಯ ಮುಖಗಳು…

  ಕರಾವಳಿಯ ಜನಕ್ಕೆ ಮಳೆಯೇನೂ ಹೊಸತಲ್ಲ, ಮಾರ್ಚ್ ನಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗಿನ ಈ ಎರಡು ತಿಂಗಳುಗಳಲ್ಲಿ ಮೈಯೆಲ್ಲಾಬೆವರಿಳಿಸಿಕೊಂಡು ‘ಭಾರೀ ಶೆಕೆ ಮಾರ್ರೆ…’ ಎಂದು ಹೇಳುತ್ತಲೇ, ಮದುವೆ ಕೋಲ, ನೇಮ, ಬ್ರಹ್ಮಕಳಶ, ಯಕ್ಷಗಾನವೇ ಮುಂತಾದ ಚಟುವಟಿಕೆಗಳಲ್ಲಿ ಮುಳುಗಿಹೋಗುವ ಕರಾವಳಿಗರು ಪತ್ತನಾಜೆಯ…

 • ದೃಷ್ಟಿ ಕೈಕೊಟ್ಟಿತು, ಅಡಿಕೆ ಸುಲಿವ ಕಾಯಕ ಕೈಹಿಡಿಯಿತು!

  ಆಲಂಕಾರು: ಎರಡೂ ಕಣ್ಣುಗಳ ದೃಷಿಯನ್ನು ಕಳೆದುಕೊಂಡಿದ್ದರೂ ತನ್ನ ಅನ್ನವನ್ನು ತಾನೇ ಸಂಪಾದಿಸುವುದಲ್ಲದೆ ಸಂಸಾರವನ್ನು ಯಶಸ್ವಿಯಾಗಿ ಮುನ್ನಡೆವ ಜತೆಗೆ ಮಗನಿಗೆ ಉತ್ತಮ ವಿದ್ಯಾಭ್ಯಾಸವನ್ನೂ ನೀಡುತ್ತಿರುವ ವಿಶಿಷ್ಟ ವ್ಯಕ್ತಿಯೊಬ್ಬರು ಆಲಂಕಾರಿನಲ್ಲಿದ್ದಾರೆ. ಇವರು 44 ವರ್ಷ ವಯಸ್ಸಿನ ಚೀಂಕ್ರ. ಪುತ್ತೂರು ತಾಲೂಕಿನ ಆಲಂಕಾರು…

 • ಪರೀಕ್ಷೆ ಪಾಸಾದ ಕೂಲಿ

  ಹೊಸದಿಲ್ಲಿ: ಕೂಲಿ ಕಾರ್ಮಿಕನೊಬ್ಬ ರೈಲ್ವೇ ನಿಲ್ದಾಣದಲ್ಲಿನ ಫ್ರೀ ವೈಫೈ ಬಳಸಿಕೊಂಡು ಕೆ.ಪಿ.ಎಸ್‌.ಸಿ. ಪರೀಕ್ಷೆ ಬರೆದಿದ್ದಾರೆ! ಎರ್ನಾಕುಲಂ ಜಂಕ್ಷನ್‌ನಲ್ಲಿ ಕಳೆದ ಐದು ವರ್ಷಗಳಿಂದ ಕೂಲಿ ಕಾರ್ಮಿಕನಾಗಿರುವ ಶ್ರೀನಾಥ್‌ ಕೆ., 2016ರಲ್ಲಿ ಈ ನಿಲ್ದಾಣದಲ್ಲಿ ಆರಂಭಿಸಲಾದ ವೈಫೈನಿಂದ ತಮ್ಮ ಮೊಬೈಲ್‌ ಮತ್ತು…

 • ಬಿದ್ದು ಸಿಕ್ಕಿದ 50,000 ರೂ. ಮರಳಿಸಿದ ರಿಕ್ಷಾ ಚಾಲಕ

  ಮಂಗಳೂರು: ಕಂಕನಾಡಿ ನಗರ ಠಾಣೆಯ ಪೊಲೀಸರ ಯತ್ನ ಮತ್ತು ರಿಕ್ಷಾ ಚಾಲಕರ ಪ್ರಾಮಾಣಿಕತೆಯಿಂದ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ 50,000 ರೂ. ಹಣವನ್ನು ಮರಳಿ ಪಡೆಯಲು ಸಾಧ್ಯವಾಗಿದೆ. ಕಾಸರಗೋಡು ಜಿಲ್ಲೆ ಉಪ್ಪಳದ ಪ್ರಶಾಂತ್‌ ಕುಮಾರ್‌ (30) ಅವರು ಕಳೆದುಕೊಂಡ ಹಣವನ್ನು ಮರಳಿ…

 • ಅಂಗವೈಕಲ್ಯ ಮೀರಿ ಪರೀಕ್ಷೆ ಗೆದ್ದ ಈ ಅಣ್ಣ ತಂಗಿ ಬದುಕನ್ನೂ ಗೆಲ್ಲಲಿ…

  ಆ ತಂದೆ ತಾಯಿಗಳದ್ದು ಬರೋಬ್ಬರಿ 15-16 ವರ್ಷಗಳ ತಪಸ್ಸು. ಹೌದು, ತಮ್ಮ ಎರಡೂ ಮಕ್ಕಳ ಸ್ಥಿತಿಯೂ ಒಂದೇ ರೀತಿಯದ್ದಾದರೆ ಅವರಿನ್ನೇನು ತಾನೇ ಮಾಡಲು ಸಾಧ್ಯ? ಹುಟ್ಟಿದ ಕೆಲವು ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಆಟವಾಡುತ್ತಾ ಬೆಳೆಯುತ್ತಿದ್ದ ಮಕ್ಕಳು ಬಳಿಕ…

 • ವೇತನದ ಅರೆಪಾಲು ಗೌರವ ಶಿಕ್ಷಕರಿಗೆ ಸಂಭಾವನೆ

  ಮಂಗಳೂರು: ಮಕ್ಕಳಿಗೆ ಉತ್ತಮ ಪಾಠ, ಸದ್ವಿಚಾರ ಹೇಳಿಕೊಟ್ಟು ಆದರ್ಶ ಗುರು ಎನಿಸಿಕೊಂಡವರು ಅನೇಕರಿದ್ದಾರೆ. ಇಲ್ಲೊಬ್ಬ ಶಿಕ್ಷಕರು ತನ್ನ ತಿಂಗಳ ಸಂಬಳದ ಅರ್ಧವನ್ನು ಶಾಲೆಯ ಗೌರವ ಶಿಕ್ಷಕರ ಸಂಭಾವನೆಯಾಗಿ ನೀಡುತ್ತ, ಮಕ್ಕಳ ಭವಿಷ್ಯ ಹಸನಾಗುವಂತೆ ನೋಡಿಕೊಂಡಿದ್ದಾರೆ. ಇಂತಹ ಶ್ರೇಷ್ಠ ಕೆಲಸದ…

 • ಕೃಷಿಯನ್ನೇ ನಂಬಿದ‌ ಎಲ್‌ಐಸಿ ಅಧಿಕಾರಿ

  ಕಾಪು: ಎಲ್‌ಐಸಿಯ ನಿವೃತ್ತ ಅಧಿಕಾರಿ, ಎಂ. ಎ., ಎಲ್‌ಎಲ್‌ಬಿ ಪದವೀಧರರಾಗಿರುವ ಮಜೂರು ಗ್ರಾಮದ ಗೋಪಾಲ ಕುಂದರ್‌ ಅವರು ನಿವೃತ್ತಿಯ ಅನಂತರ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಮಳೆಗಾಲ ಮುಗಿದಾಕ್ಷಣ ಸಾವಯವ ತರಕಾರಿ ಕೃಷಿಯತ್ತ ಗಮನ ಹರಿಸುವ ಅವರು ಒಂದು ಎಕರೆ ಕೃಷಿ…

 • ಸುಧಾರಿಸದ ಕೊರಗರ ಬದುಕು: ಜೋಪಡಿಯಲ್ಲೇ ವಾಸ

  ಕುಂದಾಪುರ: ಕೊರಗರು ಏನೇ ಕೇಳಿದರೂ ದಾಖಲೆ ಕೇಳದೆ ತತ್‌ಕ್ಷಣ ಸಕಲ ವ್ಯವಸ್ಥೆ ಮಾಡಿಕೊಡಲು ನಮ್ಮ ಸರಕಾರ ಸಿದ್ಧ ಎನ್ನುವ ಸಚಿವರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಕೊರಗರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎನ್ನುವುದನ್ನು ತಿಳಿಯಲು ಕೋಣಿ…

 • ನಿರ್ಗತಿಕಳಂತೆ ಇಹಲೋಕ ತ್ಯಜಿಸಿದ ರಕ್ತಸಾಕ್ಷಿ ಸಹೋದರ ಪತ್ನಿ ಪೂವಕ್ಕ!

  ಕಳೆದ 50 ವರ್ಷಗಳಿಂದಲೂ ಪ್ರತಿವರ್ಷವೂ ಮೂವರು ರಕ್ತಸಾಕ್ಷಿಗಳ ಸ್ಮರಣೆಯನ್ನು ಸಾರ್ವಜನಿಕ ಸಮಾರಂಭದ ಮೂಲಕ ಅದ್ದೂರಿಯಿಂದ ಇಂದಿಗೂ ಆಚರಿಸುತ್ತಿದ್ದರೂ ಓರ್ವ ರಕ್ತಸಾಕ್ಷಿಯ ಪತ್ನಿಯಾಗಿದ್ದು ಯಾವುದೇ ಮಾನವೀಯತೆ ಇವರತ್ತ ಸುಳಿಯದಿರುವುದು ದುರಂತವೇ ಸರಿ. ಜೀವನ‌ದಲ್ಲಿ ಅಪಾರ ಕನಸನ್ನು ಹೊಂದಿದ್ದ ಪೂವಕ್ಕನವರಿಗೆ ವಿಧವಾ…

 • ಮಹಿಳೆಯ 4.3 ಲಕ್ಷ ರೂ. ವಾಪಸ್ಸಿಗೆ ನೆರವಾದ ಎಸ್‌ಐ

  ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ಕಾಮಗಾರಿ ವೇಗ ಪಡೆಯುತ್ತಿದ್ದಂತೆ ಭೂಮಿ ಬಿಟ್ಟುಕೊಟ್ಟ ಭೂಮಾಲಕರಿಗೆ ಪರಿಹಾರ ವಿತರಣೆಯಲ್ಲಿ ಬ್ರೋಕರ್‌ಗಳು ಹಸ್ತಕ್ಷೇಪ ನಡೆಸುತ್ತಿರುವುದು ದೃಢವಾಗಿದೆ. 4.30 ಲಕ್ಷ ರೂ. ವಂಚನೆಗೆ ಒಳಗಾದ ಅನಕ್ಷರಸ್ಥ ಮಹಿಳೆಯೋರ್ವರ ಮೂಲಕ…

 • ಹಳ್ಳಿ ವೈದ್ಯೆಯ ಮುಡಿಗೆ ರಾಜ್ಯ ಪ್ರಶಸ್ತಿಯ ಬೆಳ್ಳಿ ಗರಿ

  ಐದುನೂರು ಹೆರಿಗೆ ಮಾಡಿಸಿದ ಮಹಾತಾಯಿ ಯಡ್ತಾಡಿಯ ಬೆಳ್ಳಿ ಬಾೖ ಕೋಟ: ಶಾಲೆಯ ಮೆಟ್ಟಿಲನ್ನು ತುಳಿಯದ ಈಕೆ ಐದು ನೂರು ಜೀವಗಳಿಗೆ ಭುವಿಯ ಬೆಳಕನ್ನು ತೋರಿದ ಮಹಾತಾಯಿ. ಅಕ್ಷರ ಜ್ಞಾನವಿಲ್ಲದಿದ್ದರು ಪುಟ್ಟ ಮಕ್ಕಳ ಕಾಯಿಲೆ ವಾಸಿಮಾಡುವ ಹಳ್ಳಿ ಡಾಕ್ಟರ್‌ ಹಾಗೂ ಹವ್ಯಾಸಿ ಜಾನಪದ…

 • ಮಾತಿಲ್ಲದ ಕುಟುಂಬಕ್ಕೆ ಕೈಸನ್ನೆಯೇ ಆಧಾರ!

  ಕಕ್ಕೇರಾ: ಮಾತು ಬರುವುದಿಲ್ಲ, ಬೇರೆಯವರ ಮಾತು ಕೇಳಲೂ ಸಾಧ್ಯವಾಗುತ್ತಿಲ್ಲ. ಕೈ ಸನ್ನೆಯಿಂದಲೇ ಬದುಕು ಸಾಗಿಸಬೇಕು. ಕುಟುಂಬದ ಒಬ್ಬರು ಅಥವಾ ಇಬ್ಬರಿಗೆ ಈ ಸ್ಥಿತಿ ಬಂದರೆ ಹೇಗೋ ನಿಭಾಯಿಸಬಹುದು. ಆದರೆ, ಒಂದೇ ಕುಟುಂಬದ ಆರು ಜನರು ಇಂಥ ಸಮಸ್ಯೆ ಎದುರಿಸುತ್ತಿದ್ದು,…

 • ಪ್ರತಿಭಾವಂತ ‘ಫೈಬರ್‌ ಕಲಾಕೃತಿ’ ರಚನೆಗಾರ ಮನೋಜ್‌

  ಬಂಟ್ವಾಳ: ಈ ಯುವಕ ಕಲಾವಿದರ ಕುಟುಂಬದ ಕುಡಿ ಅಲ್ಲ. ಕಲೆಯ ಓನಾಮವನ್ನು ತಿಳಿದವರ ಮನೆಯವರಲ್ಲ. ಆದರೆ ಪಾರಂಪರಿಕವಾಗಿ ಬಂದ ಕೃಷಿಯ ಒಡನಾಟ ಇತ್ತು. ಚಿಕ್ಕ ಬಾಲಕನಿಗೇ ಕೃಷಿ ಪರಿಕರಗಳ ತಯಾರಿಕೆಯಲ್ಲಿ ಅಮಿತ ಆಸಕ್ತಿ ಜತೆಗೂಡಿ ಬಂತು. ಅದರೊಂದಿಗೇ ತಾನೂ…

 • ಪ್ರಾಣಿಗಳ ದಾಹ ತೀರಿಸುತ್ತಿರುವ ರೈತ

  ಗದಗ: ಬರಗಾಲ ಆವರಿಸಿದ್ದರಿಂದ ರೈತರು ಜಾನುವಾರುಗಳಿಗೆ ನೀರು – ಮೇವು ಹಾಕಲಾಗದೆ ಕೇಳಿದಷ್ಟು ಬೆಲೆಗೆ ಮಾರಿಕೊಳ್ಳುತ್ತಿರುವ ಈ ಸ್ಥಿತಿಯಲ್ಲಿ ತಾಲೂಕಿನ ಕೋಟುಮಚಗಿ ರೈತರೊಬ್ಬರು ತಮ್ಮ ಜಮೀನಿನ ಕೆರೆಯನ್ನು ಜಾನುವಾರುಗಳಿಗೆ ನೀರುಣಿಸಲು ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿ ಅನ್ನದಾತನ ಪಾಡು…

ಹೊಸ ಸೇರ್ಪಡೆ