Hyderabad

 • ತೆಲಂಗಾಣ ಎನ್ ಕೌಂಟರ್ ಕೇಸ್; ಡಿ.9ರವರೆಗೆ ನಾಲ್ವರ ಶವಸಂಸ್ಕಾರಕ್ಕೆ ಹೈಕೋರ್ಟ್ ತಡೆ

  ನವದೆಹಲಿ: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳು ಪೊಲೀಸರ ಎನ್ ಕೌಂಟರ್ ಗೆ ಶುಕ್ರವಾರ ಮುಂಜಾನೆ ಬಲಿಯಾಗಿದ್ದು, ಆರೋಪಿಗಳ ಶವಸಂಸ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದ್ದು, ಡಿಸೆಂಬರ್ 8ರವರೆಗೆ ಶವವನ್ನು…

 • ದೆಹಲಿ, ಉತ್ತರ ಪ್ರದೇಶ ಪೊಲೀಸರು ಹೈದರಾಬಾದ್ ಪೊಲೀಸರನ್ನು ನೋಡಿ ಕಲಿಯಲಿ: ಮಾಯಾವತಿ

  ಹೈದರಾಬಾದ್: ಪಶುವೈದ್ಯೆಯ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ…

 • ಫ್ಲೈ ಓವರ್ ಮೇಲಿಂದ ಕಾರು ಉರುಳಿ ಬಿದ್ದು ಮಹಿಳೆ ಸಾವು

  ಹೈದರಾಬಾದ್‌: ನಗರದ ರಾಯದುರ್ಗಮ್‌ ಸರ್ಕಲ್‌ ಬಳಿಯ ಬಯೋಡೈವರ್ಸಿಟಿ ಫ್ಲೈಓವರ್‌ನಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಫ್ಲೈಓವರ್‌ನಿಂದ ನೆಗೆದಿದ್ದು, ಕೆಳಗೆ ನಿಂತಿದ್ದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ಶನಿವಾರ ನಡೆದಿದ್ದು, ಆರು ಮಂದಿ…

 • ಭಕ್ತಿಯಿಂದ ಕೈಮುಗಿದು ದೇವಿಯ ಕಿರೀಟ ಕದ್ದ ಕಳ್ಳ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

  ಹೈದರಾಬಾದ್: ದೇವಿ ಮೂರ್ತಿಯ ಬೆಳ್ಳಿ ಕಿರೀಟವನ್ನು ಕಳ್ಳತನ ಮಾಡುವ ಮೊದಲು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಕದ್ದೊಯ್ದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಕಳ್ಳನಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹೈದರಾಬಾದ್ ನ ಜನನಿಭಿಡ ಪ್ರದೇಶದಲ್ಲಿರುವ…

 • ಕುಡಿತದ ಚಟ; ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಜೀವಂತವಾಗಿ ಸುಟ್ಟ ಪೋಷಕರು!

  ತೆಲಂಗಾಣ: ದಿನಂಪ್ರತಿ ಕುಡಿತಕ್ಕಾಗಿ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನನ್ನು ಪೋಷಕರೇ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಗ ಪ್ರತಿದಿನ ಹಣಕ್ಕಾಗಿ ತಂದೆ, ತಾಯಿಯನ್ನು ಪೀಡಿಸುತ್ತಿದ್ದ. ಇದರಿಂದ…

 • ಕಚೇರಿಗೆ ನುಗ್ಗಿ ತಹಶೀಲ್ದಾರನ್ನು ಸುಟ್ಟುಹಾಕಿದ ದುಷ್ಕರ್ಮಿ!

  ಹೈದರಾಬಾದ್‌: ಹಾಡಹಗಲೇ ಸರ್ಕಾರಿ ಕಚೇರಿಗೆ ನುಗ್ಗಿ ಮಹಿಳಾ ತಹಶೀಲ್ದಾರ್‌ವೊಬ್ಬರನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆಗೈದಿರುವ ಭೀಭತ್ಸ ಕೃತ್ಯ ತೆಲಂಗಾಣದಲ್ಲಿ ನಡೆದಿದೆ. ತಾಲೂಕು ದಂಡಾಧಿಕಾರಿ ವಿಜಯಾ ರೆಡ್ಡಿ (30) ಸಜೀವ ದಹನವಾದವರು. ಅಬ್ದುಲ್ಲಾಪುರಮೆಟ್‌ ಸಮೀಪದ ಕಚೇರಿಯಲ್ಲಿ ಸೋಮವಾರ ವಿಜಯಾ ರೆಡ್ಡಿ…

 • ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದರು! ಜೀವಂತ ಮಗುವನ್ನು ಹೂಳಲು ಬಂದ ಇಬ್ಬರು ಪೊಲೀಸರ ಬಲೆಗೆ

  ಹೈದರಾಬಾದ್(ತೆಲಂಗಾಣ): ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಜ್ಯುಬಿಲಿ ಬಸ್ ನಿಲ್ದಾಣದ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗ್ ವೊಂದನ್ನು ಹಿಡಿದು ನಿಂತಿರುವುದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದರು. ಅಲ್ಲದೇ ಅವರು…

 • ಇದು ಅಂಧ ಮಕ್ಕಳ ಐಪಿಎಸ್/ಐಎಎಸ್ ಕನಸು ನನಸು ಮಾಡುತ್ತಿರುವ ಅಕೆಲ್ಲಾ ಜೀವನಗಾಥೆ!

  ಜಗತ್ತಿನಲ್ಲಿ ಎಲ್ಲರೂ ಸಾಧಕರಾಗಲ್ಲ. ಕೆಲವರು ಸಾಧಕರನ್ನು ಸೃಷ್ಟಿಸುತ್ತಾರೆ. ತನ್ನಿಂದ ಯಾವುದು ಆಗುವುದಿಲ್ಲವೋ ಅದನ್ನು ಇನ್ನೊಬ್ಬರಿಗೆ ಹೇಳಿಕೊಟ್ಟು ಆ ಮೂಲಕ ತಮ್ಮ ಕನಸನ್ನು ನನಸಾಗಿಸುವುದು ಇದೇ ಅಲ್ವಾ ಅಂಥವರು ನೂರರಲ್ಲಿ ಒಬ್ಬರು. ಮೊನ್ನೆಯಷ್ಟೇ ಕೇರಳದಲ್ಲಿ ದೃಷ್ಟಿಹೀನ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿ…

 • ಅಮೆಜಾನ್‌ನ ವಿಶ್ವದಲ್ಲೇ ಅತಿ ದೊಡ್ಡ ಕಚೇರಿ ಹೇಗಿದೆ ಗೊತ್ತಾ?

  ಹೈದಾರಬಾದ್‌: ಕೆಲಸಗಾರರಿಗೆ ಕೆಲಸ ಮಾಡುವ ಸ್ಥಳ ಅತಿ ಮುಖ್ಯ. ಅಲ್ಲಿ ಪೂರಕ ವಾತಾವರಣ ಸೃಷ್ಟಿಸುವುದು ಕಂಪೆನಿ ಕೆಲಸ. ಈ ಉದ್ದೇಶ ಇಟ್ಟುಕೊಂಡು ಹೈದರಾಬಾದ್‌ನಲ್ಲಿ ಆನ್‌ಲೈನ್‌ ದೈತ್ಯ ಅಮೆಜಾನ್‌ ತನ್ನ ಕಚೇರಿ ನಿರ್ಮಾಣ ಮಾಡಿದ್ದು, ವಿಶ್ವದಲ್ಲೇ ಅತಿ ದೊಡ್ಡ ಕಚೇರಿ…

 • 150 ಗಿಡಗಳನ್ನು ತಿಂದ ಆಡುಗಳ ಬಂಧನ …

  ಹೈದರಾಬಾದ್ : ಗಿಡಗಳನ್ನು ತಿನ್ನುತ್ತಿದ್ದ ಆರೋಪದ ಮೇಲೆ ಆಡುಗಳನ್ನು  ಬಂಧಿಸಿದ ಘಟನೆ ತೆಲಂಗಾಣದ ಹುಜುರಾಬಾದ್ ನ  ಕರೀಮ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ . ಹೌದು.! ಇಂಥದೊಂದು ಘಟನೆ ಕೇಳುವುದಕ್ಕೆ ತಮಾಷೆ ಅನ್ನಿಸಿದ್ರೂ ನಡೆದಿರುವುದು ನಿಜ. ನಗರದ ಸ್ಥಳೀಯರಿಬ್ಬರು…

 • ಪ್ರೊ ಕಬಡ್ಡಿ-7: ಇಂದು ಉದ್ಘಾಟನೆ, ನಾಳೆಯಿಂದ ಸ್ಪರ್ಧೆ

  ಹೈದರಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಹೈದರಾಬಾದ್‌ನಲ್ಲಿ ಶುಕ್ರವಾರ ಉದ್ಘಾಟ ನೆಗೊಳ್ಳಲಿದೆ. ಶನಿವಾರದಿಂದ ಪಂದ್ಯಗಳು ಅಧಿಕೃ ತವಾಗಿ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡ ವನ್ನು ಯು ಮುಂಬಾ ಎದುರಿಸಲಿದೆ. ಅದೇ ದಿನ ನಡೆಯಲಿರುವ ಮತ್ತೂಂದು ಪಂದ್ಯದಲ್ಲಿ…

 • ಪತ್ರಕರ್ತೆ ಬಳಿ ಬಿಗ್‌ ಬಾಸ್‌ ತಂಡದ ಲೈಂಗಿಕತೆಯ ಬೇಡಿಕೆ

  ಹೈದರಾಬಾದ್‌: ತೆಲುಗು ಬಿಗ್‌ಬಾಸ್‌ ಸೀಸನ್‌ 3 ರಲ್ಲಿ ಅವಕಾಶ ಬೇಕಾದರೆ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪತ್ರಕರ್ತೆಯೊಬ್ಬರಿಗೆ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ ಮೂಲದ ಪತ್ರಕರ್ತೆ, ಬಂಜಾರ ಹಿಲ್ಸ್‌ನ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರಿನ…

 • IT ಫ್ರೆಂಡ್ಸ್ ಎಚ್ಚರ ಇರಲಿ! 8ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

  ಹೈದರಾಬಾದ್:ಐಐಟಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಬರೋಬ್ಬರಿ 8 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಐಟಿಯಲ್ಲಿ ಕೆಲಸ ಮಾಡುವ ಗೆಳೆಯರಿಗೆ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ! ನೇಣಿಗೆ ಶರಣಾಗುವ…

 • ದೇಶದ ಶೇ.4ರಷ್ಟು ಜಿಎಸ್‌ಟಿ ತೆಲಂಗಾಣದಲ್ಲೇ ಸಂಗ್ರಹ

  ಹೈದರಾಬಾದ್‌: 2018 - 19ನೇ ವಿತ್ತೀಯ ವರ್ಷದಲ್ಲಿ ತೆಲಂಗಾಣವು ಬರೋಬ್ಬರಿ 36,212 ಕೋಟಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಿಸುವ ಮೂಲಕ ಅಚ್ಚರಿ ಮೂಡಿಸಿದೆ. ಇದು ಇಡೀ ದೇಶದ ಜಿಎಸ್‌ಟಿ ಸಂಗ್ರಹದ ಶೇ. 4ರಷ್ಟು. ಅಷ್ಟೇ ಅಲ್ಲ, ಮತ್ತೂಂದು ದಾಖಲೆ…

 • ಲಂಡನ್‌ ನಲ್ಲಿ ಹೈದ್ರಾಬಾದ್‌ ಮೂಲದ ವ್ಯಕ್ತಿಯ ಇರಿದು ಹತ್ಯೆ

  ಲಂಡನ್‌: ನಗರದ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಹೈದ್ರಾಬಾದ್‌ ಮೂಲದ ವ್ಯಕ್ತಿಯೊಬ್ಬನನ್ನು ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗುರುವಾರ ನಡೆದಿದೆ. ಮೊಹಮದ್‌ ನದೀಮುದ್ದೀನ್‌ ಹತ್ಯೆಗೀಡಾಗಿದ್ದು, ಟೆಸ್ಕೋ ಸೂಪರ್‌ ಮಾರ್ಕೆಟ್‌ನ ಮಾಲ್‌ವೊಂದರಲ್ಲಿ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ನದೀಮುದ್ದೀನ್‌ ಅವರ ಪತ್ನಿ…

 • ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು

  ಬೆಂಗಳೂರು: ಶಿಮ್ರಾನ್‌ ಹೆಟ್ಮೈರ್‌ ಮತ್ತು ಗುರುಕೀರತ್‌ ಸಿಂಗ್‌ ಮಾನ್‌ ಅವರ ಆಕರ್ಷಕ ಆಟದಿಂದಾಗಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಹೈದರಾಬಾದ್‌ ತಂಡದ 7 ವಿಕೆಟಿಗೆ 175 ರನ್ನಿಗೆ…

 • ಬಚಾವ್; ಟೆರೆಸ್ ನಿಂದ ಕಾಲುಜಾರಿ ಬಾತ್ ರೂಂನೊಳಗೆ ಬಿದ್ದ ಬಾಲಕಿ 5 ದಿನ ಬಂಧಿ!

  ಹೈದರಾಬಾದ್: ಪಕ್ಕದ ಮನೆಯ ಟೆರೆಸ್ ಮೇಲೆ ಆಡವಾಡುತ್ತಿದ್ದ 7ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಬಾತ್ ರೂಂನೊಳಗೆ ಬಿದ್ದಿದ್ದಳು..ಸುಮಾರು 5 ದಿನಗಳ ಕಾಲ ಬಾತ್ ರೂಂನೊಳಗಿದ್ದು, ಬರೇ ನೀರು ಕುಡಿದುಕೊಂಡು ಬದುಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಏನಿದು ಘಟನೆ? ಹೈದರಾಬಾದ್ ನಿಂದ…

 • ಕೆಕೆಆರ್‌ ಮುಂದೆ ಉಳಿವಿನ ಹೋರಾಟ

  ಹೈದರಾಬಾದ್‌: ಹಾಲಿ ಚಾಂಪಿಯನ್‌ ಚೆನ್ನೈ ವಿರುದ್ಧ ಬುಧವಾರ 6 ವಿಕೆಟ್ ಜಯ ಸಾಧಿಸಿ ಸಂಭ್ರಮಿಸುತ್ತಿರುವ ಸನ್‌ರೈಸರ್ ಹೈದರಾಬಾದ್‌ ಈಗ ತವರಿನಲ್ಲೇ ಕೋಲ್ಕತಾ ನೈಟ್ರೈಡರ್ ವಿರುದ್ಧ ತುಂಬು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳಿಗೂ ಪ್ಲೇ ಆಫ್ಗೆ ಏರಲು ಗೆಲುವು ಅಗತ್ಯವಾಗಿದೆ….

 • ಐಪಿಎಲ್‌ : ಮುಂದುವರಿದ ಆರ್‌ಸಿಬಿ ಸೋಲಿನ ಸರಣಿ ; ಹೈದ್ರಾಬಾದ್‌ ಜಯಭೇರಿ

  ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಸನ್‌ ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲೂ ಸೋಲುವ ಮೂಲಕ ಮತ್ತೆ ಅಭಿಮಾನಿಗಳನ್ನು ಭಾರೀ ನಿರಾಸೆಗೆ ದೂಡಿದೆ. ಚೆನ್ನೈನಲ್ಲಿ ನಡೆದ ಚೆನ್ನೈ ಕಿಂಗ್ಸ್‌ ವಿರುದ್ಧದ ಉದ್ಘಾಟನಾ ಪಂದ್ಯ, ತವರಿನಲ್ಲಿ ನಡೆದ…

 • ಹೈದರಾಬಾದ್‌ : ಬೆಳೆ ಸಂಶೋಧನ ಕೇಂದ್ರ ಆವರಣದಲ್ಲಿ ಚಿರತೆ ಪತ್ತೆ

  ಹೈದರಾಬಾದ್‌ : ಇಲ್ಲಿಗೆ ಸಮೀಪದ ಬೆಳೆ ಸಂಶೋಧನ ಕೇಂದ್ರದ ಆವರಣದಲ್ಲಿ ಚಿರತೆ ಓಡಾಡಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿದ್ದು ಇದನ್ನು ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಕೈಗೊಂಡಿದ್ದಾರೆ.  ಚಿರತೆಯನ್ನು ವಾರದ ಹಿಂದೆಯೇ ಪತ್ತೆ ಹಚ್ಚಲಾಗಿತ್ತು. ಅಗಲೇ ಸಂಶೋಧನ ಕೇಂದ್ರದ ಸಿಬಂದಿಗಳಲ್ಲಿ ಆತಂಕ ಮೂಡಿತ್ತು….

ಹೊಸ ಸೇರ್ಪಡೆ