I Love You

 • 50ರ ಸಂಭ್ರಮದಲ್ಲಿ “ಐ ಲವ್‌ ಯು’

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಂದ್ರು ತಮ್ಮ ತಂಡ ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಲು ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಚಿತ್ರಕ್ಕೆ ದುಡಿದ ಹಾಗೂ ಚಿತ್ರದ…

 • ತಮಿಳಿನತ್ತ “ಐ ಲವ್‌ ಯು’

  ಆರ್‌. ಚಂದ್ರು ನಿರ್ಮಾಣ, ನಿರ್ದೇಶನದ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಉಪ್ಪಿ ಕಂಬ್ಯಾಕ್‌ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಸಿನಿಮಾವನ್ನು ಉಪ್ಪಿ ಅಭಿಮಾನಿಗಳು ಸ್ವಲ್ಪ ಹೆಚ್ಚೇ ಇಷ್ಟಪಟ್ಟಿದ್ದಾರೆ….

 • ಉಪ್ಪಿ ಮೊಗದಲ್ಲಿ ನಗು ತಂದ “ಐ ಲವ್‌ ಯು’

  ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಉಪ್ಪಿ ಸಿನಿಮಾಕ್ಕಿಂತ ಪ್ರಜಾಕೀಯದಲ್ಲೇ ಹೆಚ್ಚು ಸುದ್ದಿಯಾದ ಕಾರಣ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಹೀಗಾಗಿ ಉಪ್ಪಿ ಅವರನ್ನ ಮತ್ತೆ ತೆರೆಮೇಲೆ ನೋಡೋದು ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ…

 • ಹೊಸ ಸಿಲೇಬಸ್‌ನಲ್ಲಿ ಉಪ್ಪಿ ಫಿಲಾಸಫಿ

  ಪ್ರೀತಿ ಅಂದರೆ ಅದೊಂದು ಪವಿತ್ರ ಭಾವನೆ, ಒಲವೇ ಜೀವನ ಸಾಕ್ಷಾತ್ಕಾರ ಅನ್ನುತ್ತಾಳೆ ಆಕೆ. ಆದರೆ, ಆತನ ಪ್ರಕಾರ ಪ್ರೀತಿ ಅಂದರೆ ಸೆಕ್ಸ್‌ನ ಮತ್ತೂಂದು ಮುಖ. ಆತ ಎಲ್ಲರಿಗೂ ಅದನ್ನೇ ಬೋಧಿಸುತ್ತಿರುತ್ತಾನೆ. ಹೀಗೆ ಎರಡು ವಿರುದ್ಧ ದಿಕ್ಕುಗಳ ಪಯಣವೇ “ಐ…

 • ವೈಜಾಗ್‌ ಕಡಲ ತಡಿಯಲ್ಲಿ “ಐಲವ್‌ಯು’ ಹವಾ

  ಅದೊಂದು ಸಾಗರ. ಆ ಕಡಲತಡಿಯಲ್ಲಿ ಅಲೆಗಳದ್ದೇ ಸದ್ದು. ಅಷ್ಟೇ ಜೋರಾಗಿ ಬೀಸುವ ತಣ್ಣನೆ ಗಾಳಿ.ಅಷ್ಟೇ ಸೊಗಸಾಗಿ ಕಣ್ಮನ ಸೆಳೆಯುತ್ತಿದ್ದ ವರ್ಣರಂಜಿತ ವೇದಿಕೆ. ಆ ರಂಗುರಂಗಿನ ವೇದಿಕೆ ಮೇಲೆ ಹಾಡು, ಕುಣಿತ ಮಾತು, ತಮಾಷೆ, ನಗು ಇತ್ಯಾದಿ… ಇದೆಲ್ಲಾ ಕಂಡುಬಂದದ್ದು…

 • ಉಪ್ಪಿ ಅಭಿಮಾನಿಗಳಿಂದ “ಐ ಲವ್‌ ಯು’ ಸಂಭ್ರಮ

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಚಿತ್ರದ “ಐ ಲವ್‌ ಯು’ ಚಿತ್ರ ಜೂನ್‌ 14 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಆದರೆ, ಚಿತ್ರ ಬಿಡುಗಡೆಗೆ ನಾಲ್ಕು ದಿನ ಮುನ್ನವೇ ಉಪ್ಪಿ ಅಭಿಮಾನಿಗಳು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಅದು ವಿಭಿನ್ನ…

 • ಉಪ್ಪಿಗೆ ಸುದೀಪ್‌ ಸಾಥ್‌

  ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರ ಜೂನ್‌ 14 ರಂದು ತೆರೆಕಾಣಲಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್‌ ಹಿಟ್‌ ಆಗಿದ್ದು, ಅದರಂತೆ ಸಿನಿಮಾವನ್ನು ಕೂಡಾ ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈಗ…

 • ಉಪೇಂದ್ರ “ಐ ಲವ್‌ ಯು’ಗೆ ಡೇಟ್‌ ಫಿಕ್ಸ್‌

  ಉಪೇಂದ್ರ ಅವರ ಚಿತ್ರ ಬಿಡುಗಡೆಯಾಗದೇ ಸುಮಾರು ಒಂದೂವರೆ ವರ್ಷ ಕಳೆದಿದೆ. “ಉಪೇಂದ್ರ ಮತ್ತೆ ಬಾ’ ಚಿತ್ರ ಬಿಡುಗಡೆಯಾದ ನಂತರ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಸಹಜವಾಗಿಯೇ ಉಪ್ಪಿ ಅಭಿಮಾನಿಗಳು ಅವರ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದರು. ಈಗ ಉಪೇಂದ್ರ ಅವರ ಸಿನಿಮಾದ…

 • “ಐ ಲವ್‌ ಯು’ ಚಿತ್ರಕ್ಕೆ ಸೆನ್ಸಾರ್‌ ಅಸ್ತು

  ಈಗಾಗಲೇ ತನ್ನ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಸ್ಯಾಂಡಲ್‌ವುಡ್‌ ಅಂಗಳಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನಟ ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರಕ್ಕೆ ಸೆನ್ಸಾರ್‌ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇತ್ತೀಚೆಗೆ “ಐ ಲವ್‌ ಯು’ ಚಿತ್ರವನ್ನು…

 • ಮೇನಲ್ಲಿ ಉಪೇಂದ್ರ ಐ ಲವ್‌ ಯು ಚಿತ್ರ ತೆರೆಗೆ

  ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಉಪೆಂದ್ರ ಅಭಿನಯದ “ಐ ಲವ್‌ ಯು’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವುದರಿಂದ, ಅಲ್ಲದೆ ಚಿತ್ರದ ನಾಯಕ ನಟ ಉಪೇಂದ್ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರಜಾಕೀಯ ಪಕ್ಷದ ಪ್ರಚಾರ…

 • “ಐ ಲವ್‌ ಯು’ ಎಂದ ತೆಲುಗು ಮಂದಿ

  ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್‌.ಚಂದ್ರು ನಿರ್ದೇಶನದ, ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರದ ಟ್ರೇಲರ್‌ಗೆ ಭರ್ಜರಿ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಇದೀಗ ತೆಲುಗು ಟ್ರೇಲರ್‌ಗೂ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ತೆಲುಗು ಚಿತ್ರರಂಗದ ಖ್ಯಾತ ಹಂಚಿಕೆದಾರರಾದ ದಿಲ್‌ರಾಜು…

 • ಫೋಟೋ ಹಾಕಿಲ್ಲವೆಂದು ಜಗಳ ಮಾಡೋದರಲ್ಲಿ ಅರ್ಥವಿಲ್ಲ: ಸೋನು

  ವೇದಿಕೆಯ ಎರಡೂ ಬದಿಗಳಲ್ಲಿ ಎರಡು ಪೋಸ್ಟರ್‌ ಹಾಕಲಾಗಿತ್ತು. ಆ ಎರಡರಲ್ಲೂ ಉಪೇಂದ್ರ ಮತ್ತು ರಚಿತಾ ರಾಮ್‌ ಫೋಟೋ ಅಷ್ಟೇ ಇತ್ತು. ಪ್ರತಿ ಬಾರಿ “ಐ ಲವ್‌ ಯು’ ಸಿನಿಮಾದ ಪ್ರಮೋಶನ್‌ನಲ್ಲಿ ಭಾಗಿಯಾಗುವ ಹಾಗೂ ಆ ಚಿತ್ರದಲ್ಲಿ ಪ್ರಮುಖ ಪಾತ್ರ…

 • ಕಲರ್‌ಫ‌ುಲ್‌ “ಐ ಲವ್‌ ಯು’ ಆಡಿಯೋ

  ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರದ ಹಾಡುಗಳು ಬಿಡುಗಡೆ ಭಾನುವಾರ ಸಂಜೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಕಲರ್‌ಫ‌ುಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಚಿತ್ರದ ನಾಯಕ ಉಪೇಂದ್ರ, ನಾಯಕಿಯರಾದ…

 • ಇಂದು ದಾವಣಗೆರೆಯಲ್ಲಿ “ಐ ಲವ್‌ ಯು’ ಆಡಿಯೋ

  ಉಪೇಂದ್ರ ಅಭಿನಯದ, ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇಂದು ದಾವಣಗೆರೆಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸಂಜೆ 5 ಗಂಟೆಗೆ ಆರಂಭವಾಗಲಿರುವ ಈ ಸಮಾರಂಭದ ವೇದಿಕೆಯಲ್ಲಿ ಸಂಗೀತ ನಿರ್ದೇಶಕ…

 • ಐ ಲವ್‌ ಯು ಆಡಿಯೋ ಬಿಡುಗಡೆ ಮುಂದಕ್ಕೆ 

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಉಪೇಂದ್ರ ನಾಯಕರಾಗಿರುವ, ಆರ್‌.ಚಂದ್ರು ನಿರ್ದೇಶನದ “ಐ ಲವ್‌ ಯು’ ಚಿತ್ರದ ಆಡಿಯೋ ಬಿಡುಗಡೆಯ ಇಂದು ಸಂಜೆ (ಜ.19) ದಾವಣಗೆರೆಯಲ್ಲಿ ನಡೆಯಬೇಕಿತ್ತು. ಚಿತ್ರತಂಡ ಅದಕ್ಕೆ ಬೇಕಾದ ತಯಾರಿ ಕೂಡಾ ನಡೆಸಿತ್ತು. ಆದರೆ, ಈಗ ಚಿತ್ರತಂಡ ಆಡಿಯೋ…

 • ಬಾದ್‌ಷಾ ಬದಲು ಬೇರೆ ಸಿನಿಮಾ ಮಾಡ್ತೀವಿ

  ಶಿವರಾಜಕುಮಾರ್‌ ಹಾಗೂ ನಿರ್ದೇಶಕ ಆರ್‌.ಚಂದ್ರು ಕಾಂಬಿನೇಶನ್‌ನಲ್ಲಿ “ಬಾದ್‌ಷಾ’ ಎಂಬ ಸಿನಿಮಾ ಅನೌನ್ಸ್‌ ಆಗಿತ್ತು. ಸಂಗೀತ ನಿರ್ದೇಶಕ ಗುರುಕಿರಣ್‌ ಮನೆಯಲ್ಲಿ ಚಿತ್ರದ ಧ್ವನಿಮುದ್ರಣ ಕಾರ್ಯವೂ ಆರಂಭವಾಗಿತ್ತು. ಆ ನಂತರ ಆ ಸಿನಿಮಾ ಏನಾಯಿತು ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿತ್ತು. ಅದಕ್ಕೆ ಕಾರಣ…

 • ಉಪ್ಪಿ ಶೈಲಿಯ “ಐ ಲವ್ ಯೂ’: Watch

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ “ಐ ಲವ್ ಯೂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ “ಐ ಲವ್ ಯೂ’ ಸಿನಿಮಾದ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್…

 • ಐ ಲವ್‌ ಯೂ ಟ್ರೇಲರ್‌ ಇಂದು ರಿಲೀಸ್‌

  2019ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಸ್ಟಾರ್‌ ಸಿನಿಮಾಗಳಲ್ಲಿ ಉಪೇಂದ್ರ ಅವರ “ಐ ಲವ್‌ ಯೂ’ ಚಿತ್ರ ಕೂಡಾ ಒಂದು. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದ ಸ್ಟಿಲ್‌ಗ‌ಳು ಹಾಗೂ ಫ‌ಸ್ಟ್‌ಲುಕ್‌ ಟೀಸರ್‌ ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಆರ್‌.ಚಂದ್ರು…

 • ಐ ಲವ್‌ ಯೂ ಹೇಳಲು ಉಪ್ಪಿ ರೆಡಿ

  ನಿರ್ದೇಶಕ ಆರ್‌.ಚಂದ್ರು ತಮ್ಮ “ಐ ಲವ್‌ ಯೂ’ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಬಿರುಸಿನಿಂದ ಚಿತ್ರೀಕರಣ ಮಾಡಿ ಮುಗಿಸಿರುವ ಆರ್‌.ಚಂದ್ರು ಈಗ ಚಿತ್ರದ ಬಿಡುಗಡೆಯ ಹಂತಕ್ಕೆ ಬಂದಿದ್ದಾರೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ…

 • ಉಪ್ಪಿ ಬರ್ತ್‌ಡೇಗೆ ಐ ಲವ್‌ ಯೂ ಮೋಶನ್‌ ಪೋಸ್ಟರ್‌

  ಸೆಪ್ಟೆಂಬರ್‌ 18, ಉಪೇಂದ್ರ ಅವರ ಹುಟ್ಟುಹಬ್ಬ. ಈ ಬಾರಿ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಅವರ ಹೊಸ ಚಿತ್ರ “ಐ ಲವ್‌ ಯೂ’ನ ಇನ್ನಷ್ಟು ಅಪ್‌ಡೇಟ್ಸ್‌ ಸಿಗಲಿವೆ. ಅದು ಹೇಗೆ ಅಂತೀರಾ? ಮೋಶನ್‌ ಪೋಸ್ಟರ್‌ ಮೂಲಕ. ಹೌದು, ಆರ್‌.ಚಂದ್ರು ನಿರ್ಮಾಣ,…

ಹೊಸ ಸೇರ್ಪಡೆ