ICC

 • ಐಸಿಸಿ ವಿಶ್ವಕಪ್‌ ತಂಡದಲ್ಲಿ ರೋಹಿತ್‌, ಬುಮ್ರಾ

  ಲಂಡನ್‌: ಹನ್ನೆರಡನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ತೆರೆ ಬಿದ್ದಿದೆ. ಇಂಗ್ಲೆಂಡ್‌ ಮೊದಲ ಸಲ ಚಾಂಪಿಯನ್‌ ಆಗಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಐಸಿಸಿ ಶ್ರೇಷ್ಠ ಸಾಧಕರನ್ನು ಒಳಗೊಂಡ ಆಡುವ ಬಳಗವೊಂದನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ರೋಹಿತ್‌ ಶರ್ಮ ಮತ್ತು…

 • ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

  ಲಂಡನ್‌: ಐಸಿಸಿಯ ಆಶಯವೇನೋ ಉನ್ನತ ಮಟ್ಟ ದ್ದಾಗಿತ್ತು. ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯಲ್ಲಿ 10 ಬಲಿಷ್ಠ ತಂಡಗಳಷ್ಟೇ ಪಾಲ್ಗೊಳ್ಳಬೇಕು, ಎಲ್ಲರೂ ಎಲ್ಲರ ವಿರುದ್ಧ ಆಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು, ಪ್ರಬಲ ತಂಡವೇ ವಿಶ್ವಕಪ್‌ ಎತ್ತಬೇಕು ಎಂಬು ದಾಗಿತ್ತು. ಆದರೆ ಐಸಿಸಿಯ ಈ…

 • ಜಾಸನ್‌ ರಾಯ್‌ ವಾಗ್ವಾದ:ದಂಡ

  ಲಂಡನ್‌: ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ ಪಂದ್ಯದ ವೇಳೆ ಮೈದಾನದ ಅಂಪಾಯರ್‌ಗಳೊಂದಿಗೆ ವಾಗ್ವಾದ ನಡೆಸಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜಾಸನ್‌ ರಾಯ್‌ಗೆ ಐಸಿಸಿ ದಂಡ ವಿಧಿಸಿದೆ. ಪಂದ್ಯದ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್‌ ನಡೆಸಿದ ರಾಯ್‌ 65 ಎಸೆತಗಳಲ್ಲಿ 5 ಸಿಕ್ಸರ್‌, 9…

 • ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಜೇಸನ್ ರಾಯ್ ಗೆ ದಂಡ

  ಬರ್ಮಿಗಂ: ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್ ರಾಯ್ ಅಸೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಐಸಿಸಿ ಪಂದ್ಯ ಶುಲ್ಕದ 30 ಶೇಕಡಾ ದಂಡ ವಿಧಿಸಲಾಗಿದೆ. ಆಸಿಸ್ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ…

 • ಸೆಮಿಫೈನಲ್‌ ಪಂದ್ಯಕ್ಕೆ ನಿಧಾನಗತಿಯ ಪಿಚ್‌: ಟೀಕೆ

  ಭಾರತ-ನ್ಯೂಜಿಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯ ನಡೆದ ಓಲ್ಡ್‌ ಟ್ರಾಫ‌ರ್ಡ್‌ ಅಂಕಣಕ್ಕೆ ಮಾಜಿ ಕ್ರಿಕೆಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಅಂಕಣವಾಗಿ ಕಾಣುತ್ತಿಲ್ಲ. ಬಹಳ ನಿಧಾನಗತಿಯಲ್ಲಿತ್ತು ಮತ್ತು ಸ್ವಲ್ಪಮಟ್ಟಿಗೆ ತಿರುವು ತೆಗೆದುಕೊಳ್ಳುತ್ತಿತ್ತು. 240 ರನ್‌ ಇಲ್ಲಿನ ದೊಡ್ಡ ಮೊತ್ತವಾಗಲಿದೆ…

 • ಭಾರತ-ಕಿವೀಸ್‌ ಪಂದ್ಯಕ್ಕೆ ಇಂಗ್ಲೆಂಡ್‌ ಅಂಪೈರ್

  ಲಂಡನ್‌: ಭಾರತ-ನ್ಯೂಜಿಲೆಂಡ್‌ ನಡುವೆ ಮಂಗಳವಾರ ನಡೆಯಲಿರುವ ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಇಂಗ್ಲೆಂಡ್‌ನ‌ ಇಬ್ಬರು ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಿಚರ್ಡ್‌ ಇಲ್ಲಿಂಗ್‌ವರ್ಥ್ ಹಾಗೂ ರಿಚರ್ಡ್‌ ಕೆಟಲ್ಬರ್ಗ್‌ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳಾಗಿದ್ದಾರೆ. ಆಸ್ಟ್ರೇಲಿಯಾದ ರಾಡ್ ಠಕ್ಕರ್ ಥರ್ಡ್ ಅಂಪೈರ್…

 • ಕಾಶ್ಮೀರ ವಿಚಾರದ ಬ್ಯಾನರ್‌ ಹಾರಾಟ: ಐಸಿಸಿಗೆ ಬಿಸಿಸಿಐ ಪ್ರಶ್ನೆ

  ಲೀಡ್ಸ್‌: ಭಾರತ-ಶ್ರೀಲಂಕಾ ಪಂದ್ಯದ ವೇಳೆ “ಕಾಶ್ಮೀರಕ್ಕೆ ನ್ಯಾಯ ಸಿಗಬೇಕು, ಭಾರತ ಜನಾಂಗೀಯ ಹತ್ಯೆ ನಿಲ್ಲಿಸಬೇಕು’ ಎಂಬ ಫ‌ಲಕ ನೇತಾಡುತ್ತಿದ್ದ ಬಗ್ಗೆ ಬಿಸಿಸಿಐ ಭಾನುವಾರ ಐಸಿಸಿಗೆ ದೂರು ನೀಡಿದೆ. ಐಸಿಸಿಗೆ ಲಿಖೀತ ರೂಪದಲ್ಲಿ ದೂರು ನೀಡಿರುವ ಬಿಸಿಸಿಐ ,ಭಾರತ ತಂಡದ…

 • ಕೊಹ್ಲಿಗೆ ನಿಷೇಧದ ತೂಗುಗತ್ತಿ

  ಬರ್ಮಿಂಗ್‌ಹ್ಯಾಮ್‌: ಔಟ್ಗಾಗಿ ಅತಿಯಾದ ಮನವಿ ಸಲ್ಲಿಕೆ, ಫೀಲ್ಡ್ ಅಂಪೈರ್‌ ಜತೆ ವಾಗ್ವಾದ ನಡೆಸಿದ ಕಾರಣ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ನಿಷೇಧದ ಭೀತಿ ಎದುರಾಗಿದೆ. ಈಗಾಗಲೇ ಕೆಲವು ಪಂದ್ಯಗಳಲ್ಲಿ ಕೊಹ್ಲಿ ಔಟ್ಗಾಗಿ ಅತಿಯಾದ ಮನವಿ ಸಲ್ಲಿಸಿ ಅಶಿಸ್ತು…

 • ಮಂಜ್ರೆಕರ್‌ ವಿರುದ್ಧ ಐಸಿಸಿಗೆ ಪತ್ರ ಬರೆದ ಕ್ರಿಕೆಟ್‌ ಅಭಿಮಾನಿ

  ಮ್ಯಾಂಚೆಸ್ಟರ್‌: ಪ್ರಸಕ್ತ ವಿಶ್ವಕಪ್‌ ಏಕದಿನ ಕ್ರಿಕೆಟ್‌ ಕೂಟದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಮಾಜಿ ಕ್ರಿಕೆಟ್‌ ಆಟಗಾರರು ಕ್ರಿಕೆಟ್‌ ವಿಶ್ಲೇಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಿಂದಲೂ ಹಲವಾರು ಮಾಜಿ ಕ್ರಿಕೆಟಿಗರು ಕಾಮೆಂಟ್ರಿ ಪ್ಯಾನಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರಲ್ಲಿ ಮಾಜಿ ಕ್ರಿಕೆಟಿಗ ಸಂಜಯ್‌…

 • ಧೋನಿ-ಸರ್ಫಾರಾಜ್ : ಯಾರು ಶ್ರೇಷ್ಠರು?

  ಬರ್ಮಿಂಗ್‌ಹ್ಯಾಮ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್‌. ಧೋನಿ ವಿಕೆಟ್‌ ಹಿಂದೆ ಕಾರ್ಲೋಸ್‌ ಬ್ರಾತ್‌ವೇಟ್‌ ಅವರ ಅದ್ಭುತ ಕ್ಯಾಚ್‌ ಪಡೆದಿದ್ದರು. ಇದು ಪಂದ್ಯದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು. ಇದರ ಚಿತ್ರವನ್ನು ಐಸಿಸಿ ಸಾಮಾಜಿಕ…

 • ಭಾರತ ಬಾಪ್‌ ಎಂದ ಜಾಹೀರಾತಿಗೆ ಪಾಕಿಸ್ಥಾನ ಆಕ್ಷೇಪ

  ಲಂಡನ್‌: ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾದ ಒಂದು ಜಾಹೀರಾತು ಪಾಕಿಸ್ಥಾನವನ್ನು ಕೆರಳಿಸಿದ್ದು, ಈ ಕುರಿತು ಐಸಿಸಿಗೆ ದೂರು ನೀಡಿದೆ. ರವಿವಾರದ ಪಂದ್ಯದ ಕುರಿತು ತಯಾರಿಸಲಾದ ಈ ಜಾಹೀರಾತಿನಲ್ಲಿ ಭಾರತ, ಪಾಕಿಸ್ಥಾನದ ‘ಬಾಪ್‌’ ಎಂಬರ್ಥ ಬರುವ ಸನ್ನಿವೇಶವೊಂದಿದ್ದು, ಇದು ಪಾಕಿಸ್ಥಾನದ…

 • ಪಾಕಿಸ್ತಾನ ವಿರುದ್ಧ 7ನೇ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ

  ಮ್ಯಾಂಚೆಸ್ಟರ್‌: ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ಗೆಲುವಿನ ಅಭಿಯಾನ 7ನೇ ಪಂದ್ಯಕ್ಕೆ ವಿಸ್ತರಿಸಿದೆ. ಕ್ರಿಕೆಟ್‌ ಜಗತ್ತು ಕುತೂಹಲದಿಂದ ವೀಕ್ಷಿಸಿದ ಈ ಹೋರಾಟದಲ್ಲಿ ಭಾರತ ಮತ್ತೆ ಆಲ್‌ರೌಂಡ್‌ ಪ್ರದರ್ಶನ ನೀಡಿ ತನ್ನ ಸಾಂಪ್ರ ದಾಯಿಕ ಎದುರಾಳಿಯನ್ನು ಮಣಿಸಲು ಯಶಸ್ವಿಯಾಗಿದೆ. ಮಳೆಯೂ…

 • ವಿಶ್ವಕಪ್‌ ಕದನ: ಟಾಸ್‌ ಗೆದ್ದು ಭಾರತವನ್ನು ಬ್ಯಾಟಿಂಗ್‌ಗಿಳಿಸಿದ ಪಾಕ್‌

  ಲಂಡನ್‌ : ಮ್ಯಾಂಚೆಸ್ಟರ್‌ನಲ್ಲಿ ಐಸಿಸಿ ವಿಶ್ವಕಪ್‌ನ ಬದ್ಧ ವೈರಿಗಳ ಕದನ ಭಾನುವಾರ ನಡೆಯುತ್ತಿದ್ದು, ಟಾಸ್‌ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ ಭಾರತ ತಂಡದಲ್ಲಿ ಶಿಖರ್‌ ಧವನ್‌ ಅವರ ಬದಲಿಗೆ ವಿಜಯಶಂಕರ್‌ ಅವರಿಗೆ ಸ್ಥಾನ ನೀಡಲಾಗಿದೆ. ಇಡೀ ದೇಶದ…

 • ಭಾರತ ಆಡಬಾರದು ಎಂಬ ಕೂಗು ಈಗಿಲ್ಲ !

  ಹೊಸದಿಲ್ಲಿ: ಪಾಕ್‌ ಪ್ರೇರಿತ ಭಯೋತ್ಪಾದಕರು ಪುಲ್ವಾಮದಲ್ಲಿ ಮಾರಕ ದಾಳಿ ನಡೆಸಿ 40ಕ್ಕೂ ಅಧಿಕ ಭಾರತೀಯ ಯೋಧರನ್ನು ಕೊಂದ ಅನಂತರ ಎರಡೂ ದೇಶಗಳ ಸಂಬಂಧ ತೀರಾ ಹಳಿಸಿದೆ. ಆ ಸಂದರ್ಭದಲ್ಲಿ ಈ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಬಾರದು ಎಂಬ…

 • #ShameOnICC ಮಳೆ ವಿಶ್ವಕಪ್ ಗೆ ಐಸಿಸಿಗೆ ಟೀಕೆಗಳ ಸುರಿಮಳೆ

  ಹೊಸದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಈಗ ಕೇವಲ ಮಳೆಯದ್ದೇ ಕಾರುಬಾರು. ಈಗಾಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಗುರುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ….

 • ಕಳಪೆ ತೀರ್ಪು: ಹೋಲ್ಡಿಂಗ್‌ ತರಾಟೆ

  ಲಂಡನ್‌: ಕಮೆಂಟರಿ ಹೇಳುವಾಗ ಅಂಪಾಯರ್‌ಗಳನ್ನು ಟೀಕಿಸಬಾರದು ಎಂದಿರುವ ಐಸಿಸಿಯನ್ನು ವೆಸ್ಟ್‌ ಇಂಡೀಸ್‌ನ ಮಾಜಿ ವೇಗಿ ಹಾಗೂ ಪ್ರಸ್ತುತ ಕಮೆಂಟೇಟರ್‌ ಆಗಿರುವ ಮೈಕೆಲ್‌ ಹೋಲ್ಡಿಂಗ್‌ ಇ-ಮೈಲ್‌ ಒಂದರಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌-ಆಸ್ಟ್ರೇಲಿಯ ಪಂದ್ಯದಲ್ಲಿ ಬೌಲರ್‌ ಮಿಚೆಲ್‌ ಸ್ಟಾರ್ಕ್‌…

 • ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಅಸಾಧ್ಯ: ಐಸಿಸಿ

  ಲಂಡನ್‌: ವಿಶ್ವಕಪ್‌ ಕೂಟದ 3 ಪಂದ್ಯಗಳು ಈಗಾಗಲೇ ಮಳೆಯಿಂದ ಕೊಚ್ಚಿ ಹೋಗಿವೆ. ಇಂಗ್ಲೆಂಡ್‌ನ‌ ವಾತಾವರಣ ನೋಡಿದರೆ ಮುಂದಿನ ಪಂದ್ಯಗಳ ಭವಿಷ್ಯವೂ ಅತಂತ್ರವಾಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ತಾನೇನೂ ಮಾಡುವಂತಿಲ್ಲ ಎಂದು ಐಸಿಸಿ ಅಸಹಾಯಕತೆ ಪ್ರದರ್ಶಿಸಿದೆ….

 • ಗೇಲ್‌ ಬ್ಯಾಟ್‌ನಿಂದ “ಯೂನಿವರ್ಸ್‌ ಬಾಸ್‌’ ತೆಗೆಯಲು ಐಸಿಸಿ ಸೂಚನೆ

  ನಾಟಿಂಗ್‌ಹ್ಯಾಮ್‌: ಎಂ.ಎಸ್‌. ಧೋನಿ ವಿಕೆಟ್‌ ಕೀಪಿಂಗ್‌ ಗ್ಲೌಸ್‌ನಲ್ಲಿ ಸೈನ್ಯದ ಚಿಹ್ನೆ ಬಳಸಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದನ್ನು ತೆಗೆಯುವಂತೆ ಐಸಿಸಿ ಮಾಜಿ ನಾಯಕನಿಗೆ ಸೂಚಿಸಿತ್ತು. ಧೋನಿ ಇದರಂತೆಯೇ ನಡೆದು ಕೊಂಡಿದ್ದಾರೆ. ಇದೀಗ ವಿಂಡೀಸ್‌ ಕ್ರಿಕೆಟ್‌ ದೈತ್ಯ ಕ್ರೀಸ್‌ ಗೇಲ್‌…

 • ಧೋನಿ ಗ್ಲೌಸ್‌ ವಿವಾದ ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ

  ಲಂಡನ್‌: ವಿಶ್ವಕಪ್‌ ಕೂಟದ ವೇಳೆ ಮಹೇಂದ್ರ ಸಿಂಗ್‌ ಧೋನಿ ತಮ್ಮ ಕೀಪಿಂಗ್‌ ಗ್ಲೌಸ್‌ ಮೇಲೆ “ಬಲಿದಾನ್‌’ ಲಾಂಛನ ಧರಿಸುವುದನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕೆಂಬ ಭಾರತೀಯ ಕ್ರಿಕೆಟ್‌ ಮಂಡಳಿಯ (ಬಿಸಿಸಿಐ)ಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತಿರಸ್ಕರಿಸಿದೆ. ಯಾವುದೇ…

 • ಐಸಿಸಿ ವಿರುದ್ಧ ಗೌತಮ್‌ ಗಂಭೀರ್‌ ಗರಂ

  ಹೊಸದಿಲ್ಲಿ: ಟೀಮ್‌ ಇಂಡಿಯಾದ ಮಾಜಿ ಆರಂಭಕಾರ, ಹಾಲಿ ಸಂಸದ ಗೌತಮ್‌ ಗಂಭೀರ್‌ ಕ್ರಿಕೆಟಿನ ಉನ್ನತ ಆಡಳಿತ ಸಂಸ್ಥೆಯಾದ ಐಸಿಸಿ ವಿರುದ್ಧ ಗರಂ ಆಗಿದ್ದಾರೆ. ಕಾರಣ, ಮಹೇಂದ್ರ ಸಿಂಗ್‌ ಧೋನಿ ಅವರ ಗ್ಲೌಸ್‌ ಪ್ರಕರಣ.”ಕ್ರಿಕೆಟನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವುದು ಐಸಿಸಿಯ…

ಹೊಸ ಸೇರ್ಪಡೆ