ICC World Cup

 • ನಿರ್ಣಾಯಕ ಹಂತದಲ್ಲಿ ತಂಡಗಳು ಕುಸಿಯುವುದೇಕೆ?

  ಅದೇನು ಹಣೆಬರಹವೋ ಗೊತ್ತಿಲ್ಲ. ವಿಶ್ವವಿಖ್ಯಾತ ಬ್ಯಾಟಿಂಗ್‌ ಪಡೆ ಹೊಂದಿರುವ ಭಾರತ ಕ್ರಿಕೆಟ್ ತಂಡ ಮಹತ್ವದ ಸಂದರ್ಭದಲ್ಲಿ ಕುಸಿದು ಹೋಗುತ್ತದೆ. ಒಂದು ರೀತಿ ಈ ತಂಡ ದಕ್ಷಿಣ ಆಫ್ರಿಕಾವನ್ನು ನೆನಪಿಸುತ್ತದೆ. ದ.ಆಫ್ರಿಕನ್ನರು ಒತ್ತಡದ ಪಂದ್ಯಗಳಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಒತ್ತಡಕ್ಕೆ ಸಿಲುಕಿ…

 • ಭಾರತ-ನ್ಯೂಜಿಲ್ಯಾಂಡ್‌: ಸೆಮಿ ಪಂದ್ಯಕ್ಕೆ ಮಳೆ ಅಡ್ಡಿ

  ಮ್ಯಾಂಚೆಸ್ಟರ್‌: ಭಾರೀ ನಿರೀಕ್ಷೆಯ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮಂಗಳ ವಾರದ ಮೊದಲ ವಿಶ್ವಕಪ್‌ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕಿವೀಸ್‌ 46.1 ಓವರ್‌ಗಳ ಆಟವಾಡಿದ ವೇಳೆ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿದೆ. ಆಗ…

 • ರೋಹಿತ್‌-ರಾಹುಲ್‌ಗೆ ಶರಣಾದ ಲಂಕಾ

  ಲೀಡ್ಸ್‌: ರೋಹಿತ್‌ ಶರ್ಮ ಅವರ ವಿಶ್ವದಾಖಲೆಯ ಶತಕ ಹಾಗೂ ಕೆ.ಎಲ್‌. ರಾಹುಲ್‌ ಅವರ ಮೊದಲ ವಿಶ್ವಕಪ್‌ ಶತಕದ ನೆರವಿನಿಂದ ಶ್ರೀಲಂಕಾ ಮೇಲೆ ಸವಾರಿ ಮಾಡಿದ ಭಾರತ 7 ವಿಕೆಟ್‌ ಜಯಭೇರಿಯೊಂದಿಗೆ ತನ್ನ ಲೀಗ್‌ ಅಭಿಯಾನವನ್ನು ಸ್ಮರಣೀಯವಾಗಿ ಮುಗಿಸಿದೆ. ಮೊದಲು…

 • ವಿಶ್ವಕಪ್ ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದವರು ಯಾರು ಗೊತ್ತಾ ?

  ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಈಗಾಗಲೇ ದೊಡ್ಡ ದೊಡ್ಡ ಪಂದ್ಯಗಳನ್ನು ಕಂಡಿದೆ. ಮೊದಲ ಕೆಲವು ಪಂದ್ಯಗಳು ಬ್ಯಾಟ್ಸಮನ್ ಗಳ ಮೇಲಾಟಕ್ಕೆ ಸಾಕ್ಷಿಯಾದರೆ, ನಂತರದ ಕೆಲವು ಪಂದ್ಯಗಳು ಬೌಲರ್ ಗಳ ಅತ್ಯುತ್ತಮ ಪ್ರದರ್ಶನಕ್ಕೆ…

 • ಅಜೇಯ ನ್ಯೂಜಿಲ್ಯಾಂಡಿಗೆ ಪಾಕ್‌ ಸವಾಲು

  ಬರ್ಮಿಂಗ್‌ಹ್ಯಾಮ್‌: ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ತಂಡವಾಗಿರುವ ನ್ಯೂಜಿಲ್ಯಾಂಡ್‌ ಬುಧವಾರದ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಹಲವು ಟೀಕೆಗಳಿಗೆ ಗುರಿಯಾಗಿ ಮನನೊಂದಿದ್ದ ಪಾಕಿಸ್ಥಾನ ತಂಡ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ…

 • ಆಸ್ಟ್ರೇಲಿಯ ಸೆಮಿಫೈನಲಿಗೆ : ಆತಿಥೇಯ ಇಂಗ್ಲೆಂಡಿಗೆ 64 ರನ್‌ ಸೋಲು

  ಲಂಡನ್‌: ಚಾಂಪಿಯನ್ನರಂತೆ ಆಡಿದ ಆಸ್ಟ್ರೇಲಿಯ ತಂಡವು ಮಂಗಳವಾರದ ವಿಶ್ವಕಪ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು 64 ರನ್ನುಗಳಿಂದ ಭರ್ಜರಿಯಾಗಿ ಮಣಿಸಿದೆ. ಫಿಂಚ್‌, ಬೆಹ್ರಂಡಾಫ್ì, ಸ್ಟಾರ್ಕ್‌ ಗೆಲುವಿನ ರೂವಾರಿಗಳಾಗಿ ಕಾಣಿಸಿಕೊಂಡರು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡವು ಈ…

 • ಕ್ರೀಡಾಂಗಣದಲ್ಲೇ ಆಕಳಿಸಿದ ಪಾಕ್‌ ನಾಯಕ! ಟ್ರೋಲ್ ಮಾಡಿದ ನೆಟ್ಟಿಗರು

  ಮ್ಯಾಂಚೆಸ್ಟರ್: ಒಂದು ಕಡೆ ರೋಹಿತ್‌ ಶರ್ಮ – ಕೆ.ಎಲ್‌. ರಾಹುಲ್‌, ಮತ್ತೂಂದು ಕಡೆ ವಿರಾಟ್‌ ಕೊಹ್ಲಿ ಪಾಕ್‌ ಬೌಲರ್‌ಗಳನ್ನು ಮನಬಂದಂತೆ ಚಚ್ಚುತ್ತಿದ್ದರು. ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ ಮಳೆಗೆ ನಿಯಂತ್ರಣ ಹಾಕಲು ಪಾಕಿಸ್ತಾನ ತಂಡದ ನಾಯಕ ಸರ್ಫಾರಾಜ್ ಅಹ್ಮದ್‌ಗೆ ಸಾಧ್ಯವೇ…

 • ಭಾರತ-ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಮಳೆ ಆತಂಕ!

  ಲಂಡನ್‌: ವಿಶ್ವಕಪ್‌ ಪಂದ್ಯಾವಳಿ ಮಳೆಯಿಂದ ತೊಯ್ದು ಹೋಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆ ಈ ಪ್ರತಿಷ್ಠಿತ ಕೂಟದ ಆಕರ್ಷಣೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ. ಬಹುಶಃ ಫೈನಲ್ ಪ್ರವೇಶಿಸಿದ ತಂಡಗಳು ಜಂಟಿಯಾಗಿ ಟ್ರೋಫಿ ಎತ್ತಬೇಕೋ ಏನೋ ಎಂಬ ಜೋಕ್‌ ಹರಿದಾಡಲಾರಂಭಿಸಿದೆ!…

 • ಆಸೀಸ್‌-ಪಾಕ್‌: ಮಳೆ ಸಹಕರಿಸಿದರೆ ಬಿಗ್‌ ಮ್ಯಾಚ್

  ಟೌಂಟನ್‌: ವಿಶ್ವಕಪ್‌ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆಗಿಂತ ಈ ಪಂದ್ಯಕ್ಕೆ ಮಳೆ ಸಹಕರಿಸೀತೇ ಎಂಬ ಚಿಂತೆಯೇ ಗಾಢವಾಗಿ ಆವರಿಸಿದೆ. ಇಂಥದೇ ಸ್ಥಿತಿಯಲ್ಲಿ ಬುಧವಾರ ಸಾಮರ್‌ಸೆಟ್ ಕೌಂಟಿ ಗ್ರೌಂಡ್‌ನ‌ಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು ಸೆಣಸಲಿವೆ….

 • ಶಿಖರ್‌ ಧವನ್‌ ಗಾಯಾಳು ಭಾರತದ ಅಭಿಯಾನಕ್ಕೆ ಹಿನ್ನಡೆ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿದ್ದಾರೆ. ಅವರಿಗೆ ಕನಿಷ್ಠ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ಉಳಿದೆಲ್ಲ ಲೀಗ್‌ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಇನ್‌ಫಾರ್ಮ್ ಆಟಗಾರನೊಬ್ಬ ಇಂಥದೊಂದು…

 • 3 ಪಂದ್ಯ ರದ್ದು: ವಿಶ್ವಕಪ್‌ ದಾಖಲೆ!

  ಬ್ರಿಸ್ಟಲ್: ವಿಶ್ವಕಪ್‌ಗೆ ವಕ್ಕರಿಸಿರುವ ಮಳೆಯಿಂ ದಾಗಿ ಸತತ 2ನೇ ದಿನವೂ ಪಂದ್ಯ ರದ್ದಾಗಿದೆ. ಮಂಗಳವಾರ ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಕೊನೆಗೊಂಡಿತು. ಎರಡೂ ತಂಡಗಳಿಗೆ ಅಂಕವನ್ನು ಹಂಚಲಾಯಿತು. ಇದರೊಂದಿಗೆ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ…

 • ಪ್ರಶಂಸೆಗೆ ಪಾತ್ರವಾದ ವಿರಾಟ್ ಕೊಹ್ಲಿ

  ಲಂಡನ್‌: ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್‌ ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ತೋರ್ಪಡಿಸಿದ ಕ್ರೀಡಾ ಸ್ಫೂರ್ತಿಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಬೌಂಡರಿ ಲೈನಿನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ಅಲ್ಲಿದ ಭಾರತೀಯ ಪ್ರೇಕ್ಷಕರು ‘ಚೀಟರ್‌… ಚೀಟರ್‌…’ ಎಂದು…

 • ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಕಿವೀಸ್

  ಲಂಡನ್: ರಾಸ್ ಟೇಲರ್ ಅವರ ಅರ್ಧ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಬಾಂಗ್ಲಾ ವಿರುದ್ಧ ಎರಡು ವಿಕೆಟ್ ಗಳ ಜಯ ಸಾಧಿಸಿದೆ. ಇದರೊಂದಿಗೆ ಕಿವೀಸ್ ನಾಲ್ಕು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದ ಹಗಲು…

 • ಗೆದ್ದು ಬರಲಿ ಕೊಹ್ಲಿ ಪಡೆ

  ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್ ಕೂಟದಲ್ಲಿ ಭಾರತದ ಅಭಿಯಾನ ತುಸು ತಡವಾಗಿಯೇ ಪ್ರಾರಂಭವಾಗುತ್ತಿದೆ. ಮೇ 30ರಂದೇ ಪಂದ್ಯಗಳು ಪ್ರಾರಂಭಗೊಂಡಿದ್ದರೂ ಭಾರತ ಮೈದಾನಕ್ಕಿಳಿಯುತ್ತಿರುವುದು ಜೂ. 5ರಂದು. ಐಪಿಎಲ್ ಆಡಿರುವ ಆಟಗಾರರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ಅಗತ್ಯ ಎಂಬ ಕಾರಣಕ್ಕೆ…

 • ವಿಶ್ವಕಪ್ ಹಣಾಹಣಿ: ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ

  ನಾಟಿಂಗ್ ಹ್ಯಾಂ: ವಿಶ್ವಕಪ್ ಕೂಟದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡುತ್ತಿವೆ. ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ. ಪಾಕಿಸ್ತಾನ ತಂಡವನ್ನು ಸರ್ಫಾರಾಜ್…

 • 11 ವಿಶ್ವಕಪ್‌ಗಳ ಹಿನ್ನೋಟ

  * ವಿಶ್ವಕಪ್‌-1 ವರ್ಷ: 1975 ಆತಿಥ್ಯ: ಇಂಗ್ಲೆಂಡ್‌ ಚಾಂಪಿಯನ್‌: ವೆಸ್ಟ್‌ ಇಂಡೀಸ್‌ ಪಂದ್ಯಶ್ರೇಷ್ಠ: ಕ್ಲೈವ್‌ ಲಾಯ್ಡ 8 ತಂಡಗಳ ಈ ಆರಂಭಿಕ ಸ್ಪರ್ಧೆಯಲ್ಲಿ ಯಾವ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಆಗಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ…

 • 500 ರನ್‌ ಕನವರಿಕೆಯಲ್ಲಿ…

  ಇಂಗ್ಲೆಂಡಿನ ಟ್ರ್ಯಾಕ್‌ಗಳೆಲ್ಲ ಬ್ಯಾಟಿಂಗ್‌ ಸ್ವರ್ಗವಾಗಿ ಗೋಚರಿಸುತ್ತಿವೆ. 350 ರನ್‌ ನಿರಾಯಾಸವಾಗಿ ಹರಿದು ಬರುತ್ತಿದೆ. ಹೀಗಾಗಿ ಈ ವಿಶ್ವಕಪ್‌ನಲ್ಲಿ 500 ರನ್‌ ಯಾಕೆ ದಾಖಲಾಗಬಾರದು? ಹಾಗೆಯೇ ಸರ್ವಾಧಿಕ ವೈಯಕ್ತಿಕ ರನ್ನಿನ ವಿಶ್ವದಾಖಲೆ ಯಾಕೆ ನಿರ್ಮಾಣವಾಗಬಾರದು? ಈ ಎರಡು ಕೌತುಕಗಳತ್ತ ವಿಶ್ವಕಪ್‌…

 • 8 ಭಾಷೆಗಳಲ್ಲಿ ನೇರ ಪ್ರಸಾರ

  ಭಾರತದಲ್ಲಿ ವಿಶ್ವಕಪ್‌ ನೇರ ಪ್ರಸಾರ “ಸ್ಟಾರ್‌ ಸ್ಪೋರ್ಟ್ಸ್’ ಚಾನೆಲ್‌ನಲ್ಲಿ ಮೂಡಿಬರಲಿದೆ. ವಿಶೇಷವೆಂದರೆ, ಇದು ಕನ್ನಡವೂ ಸೇರಿದಂತೆ 8 ಭಾಷೆಗಳಲ್ಲಿ ಬಿತ್ತರಗೊಳ್ಳಲಿದೆ! ಸ್ಟಾರ್‌ ಸ್ಪೋರ್ಟ್ಸ್ 3, ಸ್ಟಾರ್‌ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್‌ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್‌ ಸ್ಪೋರ್ಟ್ಸ್…

 • ಕ್ರೇಜ್‌ ಹುಟ್ಟಿಸಿದ ಕಪಿಲ್‌ , ಜೋಶ್‌ ಹಬ್ಬಿಸಿದ ಧೋನಿ

  ಯಾವಾಗ ಕಪಿಲ್‌ದೇವ್‌ ಪಡೆ ವೆಸ್ಟ್‌ ಇಂಡೀಸಿನ ಸೊಕ್ಕಡಗಿಸಿ ವಿಶ್ವಕಪ್‌ ಗೆದ್ದಿತೋ, ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಪಲ್ಲಟವೊಂದು ಸಂಭವಿಸಿತು. ಅಲ್ಲಿಯ ತನಕ ಬರೀ ಟೆಸ್ಟ್‌ ಪಂದ್ಯಗಳತ್ತ ಆಸಕ್ತಿ ವಹಿಸುತ್ತಿದ್ದ ದೇಶದ ಕ್ರಿಕೆಟ್‌ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಮೂಡಿತು. ಸೀಮಿತ ಓವರ್‌ಗಳ…

 • ವಿಶ್ವಕಪ್‌ಗೆ “ಪ್ರಸೆಂಟರ್‌’ ಬೆಡಗಿಯರ ರಂಗು!

  ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ರಂಗು ಹೆಚ್ಚಲು ಈ ಸಲ ಕೆಲವು ಮಹಿಳಾಮಣಿಯರೂ ಇದ್ದಾರೆ. ಮೈದಾನದಾಚೆ “ಪ್ರಸೆಂಟರ್‌’ ಆಗಿ ಕಾಣಿಸಿಕೊಳ್ಳಲಿರುವ ಈ ಬೆಡಗಿಯರನ್ನು ಪರಿಚಯಿಸಿಕೊಳ್ಳೋಣ. * ಜೈನಾಬ್‌ ಅಬ್ಟಾಸ್‌ ಪಾಕಿಸ್ಥಾನದವರಾದ ಜೈನಾಬ್‌ ಅಬ್ಟಾಸ್‌ ತವರಿನಲ್ಲಿ ಪಿಎಸ್‌ಎಲ್‌ ಸೇರಿ ಹಲವು ಕ್ರಿಕೆಟ್‌…

ಹೊಸ ಸೇರ್ಪಡೆ