IPL

 • ಐಪಿಎಲ್‌ ಹರಾಜಿನ ಕರಿಗುದುರೆಗಳು

  ಐಪಿಎಲ್‌ 12 ಆವೃತ್ತಿಗಳನ್ನು ಪೂರೈಸಿದೆ. ಮುಂದಿನವರ್ಷ 13ನೆ ಐಪಿಎಲ್‌ ನಡೆಯಲಿದೆ. ಅದಕ್ಕಾಗಿ ಈ ವರ್ಷ ಡಿ.18ರಂದು ಹರಾಜು ನಡೆಯಲಿದೆ. ಇದೇನು ಪೂರ್ಣಪ್ರಮಾಣದ ಹರಾಜಲ್ಲ. ಹಾಗಾಗಿ ಫ್ರಾಂಚೈಸಿಗಳ ಬಳಿ ಕೊಳ್ಳಲು ಬಹಳ ಹಣವಿರುವುದಿಲ್ಲ. ಆದರೂ ಐಪಿಎಲ್‌ ಹರಾಜಿಗೆ ತನ್ನದೇ ಮೌಲ್ಯವಿದೆ….

 • ಪಂಜಾಬ್‌ ನಾಯಕನ ಬಗ್ಗೆ ಇನ್ನೂ ಯೋಚಿಸಿಲ್ಲ: ಅನಿಲ್‌ ಕುಂಬ್ಳೆ

  ಹೊಸದಿಲ್ಲಿ: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕನಾಗಿ ಆರ್‌. ಅಶ್ವಿ‌ನ್‌ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ನೂತನ ಕೋಚ್‌ ಅನಿಲ್‌ ಕುಂಬ್ಳೆ ತಿಳಿಸಿದ್ದಾರೆ. “ನಾವು ಶೀಘ್ರದಲ್ಲೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ. ತಂಡ…

 • ನಿವೃತ್ತಿಯಾಗಲ್ಲ; ಮುಂದಿನ ಐಪಿಎಲ್ ಚೆನ್ನೈಗೆ ಆಡುತ್ತೇನೆ: ಹರ್ಭಜನ್ ಸಿಂಗ್

  ಮುಂಬೈ: ಭಾರತದ ಆಫ್ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ತಮ್ಮ ನಿವೃತ್ತಿ ಕುರಿತಾದ ಸುದ್ದಿಗಳನ್ನು ತಳ್ಳಿ ಹಾಕಿದ್ದು, ಮುಂದಿನ ಆವೃತ್ತಿಯಲ್ಲಿ ಚೆನ್ನೈ ಪರವಾಗಿ ಐಪಿಎಲ್ ಆಡುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆಯಲಿರುವ ಹೊಸ ಫ್ರಾಂಚೈಸಿ ಲಿಗ್ ‘ದಿ ಹಂಡ್ರೆಡ್’…

 • ಪಂಜಾಬ್‌ ಕಿಂಗ್ಸ್‌ ತಂಡದಿಂದ ನೆಸ್‌ ವಾಡಿಯ ಹೊರಕ್ಕೆ?

  ಮುಂಬೈ: ಪಂಜಾಬ್‌ ಕಿಂಗ್ಸ್‌ ಇಲೆವೆನ್‌ ಐಪಿಎಲ್‌ ತಂಡದ ಸಹ ಮಾಲಿಕ ನೆಸ್‌ ವಾಡಿಯ, ಮುಂದಿನ ಐಪಿಎಲ್‌ ವೇಳೆಗೆ ತಮ್ಮಷೇರನ್ನು ಬಿಟ್ಟುಕೊಡಲಿದ್ದಾರೆಯೇ? ಆಂಗ್ಲ ಪತ್ರಿಕೆಯೊಂದು ಇಂತಹ ಸಂಶಯವನ್ನು ವ್ಯಕ್ತಪಡಿಸಿದೆ. ಇದುವರೆಗೆ ಐಪಿಎಲ್‌ 12 ಆವೃತ್ತಿಗಳನ್ನು ಮುಗಿಸಿದೆ. ಅಷ್ಟೂ ಆವೃತ್ತಿಯಲ್ಲಿ ನೆಸ್‌…

 • ದಕ್ಷಿಣ ಆಫ್ರಿಕಾದ ಹೀನಾಯ ಸೋಲಿಗೆ ಐಪಿಎಲ್ ಕಾರಣವಂತೆ!

  ಲಂಡನ್‌: ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವೈಫ‌ಲ್ಯ ಮುಂದುವರಿದಿದೆ. ಪಾಕಿಸ್ಥಾನ ವಿರುದ್ಧ ಸೋಲುವುದರೊಂದಿಗೆ ಅದು ಲೀಗ್‌ ಹಂತದಲ್ಲೇ ಕೂಟದಿಂದ ಹೊರಬಿದ್ದಿದೆ. 7 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಈವರೆಗೆ ದುರ್ಬಲ ಅಫ್ಘಾನಿಸ್ಥಾನವನ್ನು ಮಾತ್ರ ಸೋಲಿಸಲು ಯಶಸ್ವಿಯಾಗಿದೆ. ಹರಿಣಗಳ ಕಳಪೆ ನಿರ್ವಹಣೆಗೆ ಕ್ರಿಕೆಟ್…

 • ನಕಲಿ ಪ್ರಮಾಣಪತ್ರ: ರಸಿಕ್‌ಗೆ ನಿಷೇಧ

  ಮುಂಬಯಿ: ಐಪಿಎಲ್‌ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್‌ ಪ್ರತಿನಿಧಿಸಿದ್ದ ಜಮ್ಮು-ಕಾಶ್ಮೀರದ ಬೌಲರ್‌ ರಸಿಕ್‌ ಸಲಾಮ್‌ ನಕಲಿ ಜನನ ಪ್ರಮಾಣಪತ್ರ ದಾಖಲೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಬಿಸಿಸಿಐನಿಂದ 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ. ರಸಿಕ್‌ ಜು. 21ರಿಂದ ಇಂಗ್ಲೆಂಡ್‌ನ‌ಲ್ಲಿ ಆರಂಭವಾಗಲಿರುವ ಅಂಡರ್‌-19 ಸರಣಿಗೆ…

 • ಡೆಲ್ಲಿ ಐಪಿಎಲ್‌ ಫೈನಲ್‌ಗೇರೋದ್ಯಾವಾಗ?

  ವರ್ಷ ವರ್ಷ ಬರುವ ಯುಗಾದಿ, ದೀಪಾವಳಿಯಂತೆ ಈ ಬಾರಿಯೂ ಐಪಿಎಲ್‌ ಬಂದಿದೆ, ಹಾಗೆಯೇ ಮುಗಿದು ಹೋಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೆಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಇದರಲ್ಲಿ ಮುಖ್ಯವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ ಫೈನಲ್‌ಗೇರುವುದು ಯಾವಾಗ?…

 • ಮುಂಬೈ,ಚೆನ್ನೈ ತಂಡಗಳೇ ಮೆರೆಯುವುದೇಕೆ?

  12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ. ಕಳೆದ 3 ವರ್ಷಗಳ, ಅಂದರೆ 2017ರಿಂದ ಮೊದಲ್ಗೊಂಡು 2019ರವರೆಗಿನ ಐಪಿಎಲ್‌…

 • ರಕ್ತ ಸುರಿಯುತ್ತಿದ್ದರೂ ಆಡಿದ ವಾಟ್ಸನ್‌!

  ಹೈದರಾಬಾದ್‌: ಐಪಿಎಲ್ ಕೂಟದ ಫೈನಲ್ನಲ್ಲಿ ಇನ್ನೊಂದು ಅಚ್ಚರಿ ನಡೆದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆರಂಭಕಾರ ಶೇನ್‌ ವಾಟ್ಸನ್‌ ಡೈವ್‌ ಮಾಡುವ ವೇಳೆ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯವನ್ನು ಲೆಕ್ಕಿಸಿದ ವಾಟ್ಸನ್‌ ಅಮೋಘ 80 ರನ್‌…

 • ಮುಂಬೈಗೆ ಐಪಿಎಲ್ ಕಿರೀಟ

  ಹೈದರಾಬಾದ್‌: ಒಂದು ತಿಂಗಳಿಗೂ ಹೆಚ್ಚು ಕಾಲ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನೆ ಮನಸ್ಸು ಆವರಿಸಿದ್ದ 12ನೇ ಆವೃತ್ತಿ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌…

 • ಐಪಿಎಲ್ ಫ್ಯಾನ್‌ ಪಾರ್ಕ್‌ನಲ್ಲಿ ಕ್ರಿಕೆಟ್ ವೀಕ್ಷಣೆ

  ಮಂಗಳೂರು: ವಿಶಾಖಪಟ್ಟಣದಲ್ಲಿ ಶುಕ್ರವಾರದ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಫ್ಯಾನ್‌ ಪಾರ್ಕ್‌ ಕ್ರಿಕೆಟ್ ವೀಕ್ಷಣೆಯನ್ನು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿತ್ತು. ನೂರಾರು ಮಂದಿ ಕ್ರಿಕೆಟ್ ಪ್ರೇಮಿಗಳು ಮೈದಾನಕ್ಕೆ ಬಂದು…

 • ಮುಂದಿನ ಪಂದ್ಯ ನಾನೇ ಗೆಲ್ಲಿಸುವೆ: ಪಂತ್‌

  ವಿಶಾಖಪಟ್ಟಣ: ಕೊನೆಗೂ ಡೆಲ್ಲಿ ಐಪಿಎಲ್ ನಾಕೌಟ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಬುಧವಾರ ರಾತ್ರಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ದ್ವಿತೀಯ ಕ್ವಾಲಿಫೈಯರ್‌ ಹಣಾಹಣಿಗೆ ಸಜ್ಜಾಗಿದೆ. ಇಬ್ಬರು ಎಡಗೈ ಆಟಗಾರರಾದ ಪೃಥ್ವಿ ಶಾ ಮತ್ತು…

 • ಚೆನ್ನೈ-ಡೆಲ್ಲಿ: ಫೈನಲ್ ಹಾದಿಯಲ್ಲಿ…

  ವಿಶಾಖಪಟ್ಟಣ: ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ‘ಡೇರ್‌ಡೆವಿಲ್ಸ್’ ರೀತಿಯಲ್ಲಿ ಆಡತೊಡಗಿದೆ. ಪರಿಣಾಮ, ಐಪಿಎಲ್ ಪ್ಲೇ ಆಫ್/ನಾಕೌಟ್ ಸುತ್ತಿನಲ್ಲಿ ಮೊದಲ ಗೆಲುವಿನ ಸಂಭ್ರಮ. ಇನ್ನೊಮ್ಮೆ ಗೆದ್ದು ಬೀಗಿದರೆ ಡೆಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆಯಲಿದೆ. ಡೆಲ್ಲಿಯಿಂದ ಇತಿಹಾಸ…

 • ಕನ್ನಡದಲ್ಲಿ ಕೊಹ್ಲಿ ಟ್ವೀಟ್: ಏನಂದ್ರು RCB Captain?

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ “ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಹೋರಾಟ ಶನಿವಾರ ಅಂತ್ಯವಾಗಿದ್ದು, ಅಂತಿಮ ಪಂದ್ಯದಲ್ಲಿ “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧ ಗೆಲುವು ಸಾಧಿಸೋ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಅಲ್ಲದೇ ಆರ್​ಸಿಬಿ ಸತತ ಸೋಲುಗಳಿಂದ ತೀವ್ರ ಮುಖಭಂಗ…

 • ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು

  ಬೆಂಗಳೂರು: ಶಿಮ್ರಾನ್‌ ಹೆಟ್ಮೈರ್‌ ಮತ್ತು ಗುರುಕೀರತ್‌ ಸಿಂಗ್‌ ಮಾನ್‌ ಅವರ ಆಕರ್ಷಕ ಆಟದಿಂದಾಗಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಹೈದರಾಬಾದ್‌ ತಂಡದ 7 ವಿಕೆಟಿಗೆ 175 ರನ್ನಿಗೆ…

 • ಗಿಲ್‌ ಗೆಲುವಿನ ರೂವಾರಿ: ದಿನೇಶ್‌ ಕಾರ್ತಿಕ್‌

  ಮೊಹಾಲಿ: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಜೇಯ 65 ರನ್‌ ಬಾರಿಸಿದ ಶುಭಮನ್‌ ಗಿಲ್‌ ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡರಲ್ಲದೇ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು ಎಂಬುದಾಗಿ ಕೆಕೆಆರ್‌ ತಂಡದ ನಾಯಕ ದಿನೇಶ್‌ ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ…

 • ರಾಜಸ್ಥಾನ್‌ ಕನಸಿಗೆ ತಣ್ಣೀರೆರಚಿದ ಡೆಲ್ಲಿ

  ಹೊಸದಿಲ್ಲಿ: ಲೀಗ್‌ ಹಂತದ ಕೊನೆಯ ಪಂದ್ಯವನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಜಸ್ಥಾನ್‌ ವಿರುದ್ಧ ಭರ್ಜರಿ 5 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮತ್ತೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಇಶಾಂತ್‌ ಶರ್ಮ, ಮಿಶ್ರಾ ಬೌಲಿಂಗ್‌…

 • ಮಾಯೆಯೂ, ಐಪಿಎಲ್‌ ಪಂದ್ಯವೂ, ಚಿನ್ನ ಸ್ವಾಮಿ ಮೈದಾನವೂ

  ಜಗತ್ತು ಒಂದು ಮಾಯೆ… ಹೀಗೆಂದು ಭಾರತೀಯ ತತ್ವಶಾಸ್ತ್ರಗಳು ಹೇಳುತ್ತವೆ. ಭಾರತದ ಆಧ್ಯಾತ್ಮಿಕ ಜಗತ್ತಿನ ಶಿಖರಗಳಲ್ಲಿ ಒಬ್ಬರಾದ ಶಂಕರಾಚಾರ್ಯರು ಇದನ್ನು ಬಹಳ ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ಅದ್ವೆ„ತ, ನಿರಾಕಾರದ ಪ್ರತಿಪಾದಕರಾದ ಅವರು ಹೇಳುವ ಪ್ರಕಾರ ಈ ಜಗತ್ತು ಮಿಥ್ಯೆ. ಅಂದರೆ ಜಗತ್ತು…

 • ಐಪಿಎಲ್ ಬಿಟ್ಟು ತವರಿಗೆ ಮರಳಿದ ರಬಾಡ

  ಮುಂಬೈ: ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹೇಳಿದೆ. ಏಕದಿನ ವಿಶ್ವಕಪ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮುನ್ನೆಚ್ಚರಿಕೆಯಾಗಿ…

 • ಮುಂಬೈಗೆ ಸೂಪರ್‌ ಗೆಲುವು

  ಮುಂಬಯಿ: ಐಪಿಎಲ್‌ನಲ್ಲಿ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ತಂಡ ಸೂಪರ್‌ ಓವರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಮುಂಬೈ ಕ್ವಿಂಟನ್‌ ಡಿಕಾಕ್‌ (ಅಜೇಯ 69 ರನ್‌, 58 ಎಸೆತ,…

ಹೊಸ ಸೇರ್ಪಡೆ