ISI

 • ಜಮ್ಮು-ಕಾಶ್ಮೀರ ನೂತನ ಗವರ್ನರ್ ಮೇಲೆ ದಾಳಿಗೆ ಐಎಸ್ ಐ, ಉಗ್ರ ಸಂಘಟನೆ ಸಂಚು: ಗುಪ್ತಚರ ಇಲಾಖೆ

  ನವದೆಹಲಿ:ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಗಿರೀಶ್ ಚಂದ್ರ ಮುರ್ಮು ಅವರನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ(ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಟಾರ್ಗೆಟ್ ಮಾಡಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ವರದಿಯ ಪ್ರಕಾರ, ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ…

 • ಕಾಶ್ಮೀರದಲ್ಲಿ ಮತ್ತೆ ಗಲಭೆ ಎಬ್ಬಿಸಲು ಉಗ್ರ ಸಂಘಟನೆಗಳ ಸಭೆ ಸೇರಿದ ಐಎಸ್‌ ಐ

  ಇಸ್ಲಮಾಬಾದ್:‌ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಚಡಪಡಿಸುತ್ತಿರುವ ಪಾಕಿಸ್ಥಾನ, ಕಣಿವೆ ರಾಜ್ಯದಲ್ಲಿ ಮತ್ತೆ ಗಲಭೆ ಎಬ್ಬಿಸಲು ಸಂಚು ನಡೆಸಿದೆ.  ಮಹತ್ತರ ಬೆಳವಣಿಗೆಯಲ್ಲಿ ಪಾಕ್‌ ನ ಗುಪ್ತಚರ ಸಂಸ್ಥೆ ಐಎಸ್‌ ಐ ಇಸ್ಲಮಾಬಾದ್‌ ನಲ್ಲಿ ಉಗ್ರ ಸಂಘಟನೆಗಳೊಂದಿಗೆ…

 • ಕಣಿವೆ ರಾಜ್ಯದಲ್ಲಿ ಉಗ್ರ ದಾಳಿ ನಡೆಸಲು ನೇಪಾಳದಲ್ಲಿ ಹೊಸ ನೆಲೆ ಕಂಡುಕೊಂಡ ಐಎಸ್ಐ!

  ನವದೆಹಲಿ:ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ಸೇನಾ ಪಡೆ ಭದ್ರತೆಯನ್ನು ಹೆಚ್ಚಿಸಿದ ಪರಿಣಾಮ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನಕ್ಕೆ ತಲೆನೋವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐಎಸ್ ಐ ಇದೀಗ ನೇಪಾಳದಲ್ಲಿ ನೆಲೆಕಂಡುಕೊಳ್ಳುವ ಮೂಲಕ ಉಗ್ರ ಚಟುವಟಿಕೆ ನಡೆಸಲು…

 • ನಕಲಿ ನೋಟುಗಳನ್ನು ಹರಿಯ ಬಿಡಲು ಐಎಸ್‌ಐ , ಡಿ-ಕಂಪೆನಿ ಹುನ್ನಾರ

  ಹೊಸದಿಲ್ಲಿ: ಭಾರತದಲ್ಲಿ ಉನ್ನತ ಗುಣಮಟ್ಟದ ನಕಲಿ ನೋಟುಗಳನ್ನು ಹರಿಯಬಿಡಲು ಪಾಕಿಸ್ಥಾನದ ಐಎಸ್‌ಐ ಮತ್ತು ದಾವುದ್‌ ಕಂಪೆನಿ ಸಿದ್ಧತೆ ನಡೆಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ತಿಳಿದು ಬಂದಿದೆ. ಬಹಳ ಕಾಲದ ನಂತರ ಭಾರತದ ಪೂರ್ವಗಡಿಯಲ್ಲಿ ನಕಲಿ ನೋಟುಗಳನ್ನು…

 • ಮತ್ತೆ ಪ್ರಧಾನಿ ಗದ್ದುಗೆ ಏರಿದ ಮೋದಿ; ಪಾತಕಿ ದಾವೂದ್ ಗೆ ಕಾಡತೊಡಗಿದೆ ಜೀವಭಯ!ವರದಿ

  ನವದೆಹಲಿ:ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಚಂಡ ಬಹುಮತದಿಂದ ಪ್ರಧಾನಿ ಗದ್ದುಗೆ ಏರಿದ್ದರಿಂದ ಹೆಚ್ಚು ಚಿಂತೆಗೀಡಾಗಿದ್ದು, ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ಆಂಗ್ಲ…

 • ಪಾಕ್‌ ಮೂಲದ ಕಾಶ್ಮೀರಿ ಉಗ್ರರಿಂದ ಎಲ್‌.ಒ.ಸಿ. ವ್ಯಾಪಾರ ಮಾರ್ಗ ದುರ್ಬಳಕೆ

  ಶ್ರೀನಗರ : ಜಮ್ಮು ಕಾಶ್ಮೀರ ಭಾಗದ ಒಂಭತ್ತು ಜನ ಉಗ್ರಗಾಮಿಗಳು ಭಾರತ ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯ ವ್ಯಾಪಾರ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯೊಂದನ್ನು ಭದ್ರತಾ ಅಧಿಕಾರಿಗಳು ಹೊರಗೆಡಹಿದ್ದಾರೆ. ಪ್ರಸ್ತುತ ಈ ಉಗ್ರಗಾಮಿಗಳು ಪಾಕಿಸ್ಥಾನದಲ್ಲಿದ್ದು…

 • ಯೋಧರ ಆಹಾರಕ್ಕೆ ವಿಷ?

  ಸೇನೆ ನೆಲೆಗಳಲ್ಲಿರುವ ಭಾರತೀಯ ಸೈನಿಕರಿಗಾಗಿ ಸರಬರಾಜಾಗುವ ಧವಸ, ಧಾನ್ಯ ಹಾಗೂ ಇನ್ನಿತರ ಆಹಾರ ಉತ್ಪನ್ನಗಳಿಗೆ ವಿಷ ಬೆರೆಸಲು ಪಾಕಿಸ್ಥಾನದ ಐಎಸ್‌ಐ ಸಂಚು ರೂಪಿಸಿದೆ ಎಂದು ಭಾರತದ ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಕಣಿವೆ…

 • ಹಾಫೀಜ್‌ ಸಯೀದ್‌ ರಕ್ಷಣೆಗೆ ISI ಹೊಸ ಪ್ಲಾನ್‌: ಜೆಯುಡಿ ಇಬ್ಭಾಗ !

  ಹೊಸದಿಲ್ಲಿ : 2008ರ ಮುಂಬಯಿ ದಾಳಿಯ ಸೂತ್ರದಾರ, ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ, ಹಾಫೀಜ್‌ ಸಯೀದ್‌ ನನ್ನು ರಕ್ಷಿಸಲು ಪಾಕಿಸ್ಥಾನದ ಕುಪ್ರಸಿದ್ಧ ಬೇಹು ಸಂಸ್ಥೆ ಐಎಸ್‌ಐ ಹೊಸ ಕುಟಿಲೋಪಾಯವನ್ನು ರೂಪಿಸಿದೆ.  ಜಮಾತ್‌ ಉದ್‌ ದಾವಾ ಉಗ್ರ…

 • ಜಮ್ಮು-ಕಾಶ್ಮೀರ; ಯೋಧರ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ISI

  ವಾಷಿಂಗ್ಟನ್: ಜಮ್ಮು-ಕಾಶ್ಮೀರದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿದ್ದರ ಹಿಂದೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ ಐ ಶಾಮೀಲಾಗಿರುವ ಗಂಭೀರ ಶಂಕೆಯನ್ನು ಅಮೆರಿಕದ ತಜ್ಞರು ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ….

 • ಪಾಕ್‌ಗೆ ರಹಸ್ಯ ಮಾಹಿತಿ ಹಂಚಿಕೆ; ಪಂಜಾಬ್‌ನಲ್ಲಿ  ಯೋಧನ ಬಂಧನ 

  ಅಮೃತಸರ: ಪಾಕಿಸ್ಥಾನದ ಐಎಸ್‌ಐನೊಂದಿಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ  ಭಾನುವಾರ ಯೋಧನೊಬ್ಬನನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಶೇಖ್‌ ರಿಯಾಜುದ್ದೀನ್‌ ಎಂಬ ಯೋಧನನ್ನು ಬಿಎಸ್‌ಎಫ್ ಗುಪ್ತಚರ ಇಲಾಖೆಯ ತಂಡ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ. ಕಳೆದ ಕೆಲ ದಿನಗಳಿಂದ ಯೋಧನ ಅನುಮಾನಾಸ್ಪದ…

 • ಪಾಕ್‌ ಕೈ ಸೇರಿತೇ ಬ್ರಹ್ಮೋಸ್‌ ಮಾಹಿತಿ?

  ನಾಗ್ಪುರ: ಭಾರತದ ಅಣ್ವಸ್ತ್ರ ಸಜ್ಜಿತ ಬ್ರಹ್ಮೋಸ್‌ ಕ್ಷಿಪಣಿಯ ಸೂಕ್ಷ್ಮ ವಿವರಗಳು ಪಾಕ್‌ ಕೈಸೇರಿವೆಯೇ? ಹೀಗೊಂದು ಬಲವಾದ ಅನುಮಾನ ಹುಟ್ಟಿಕೊಂಡಿದೆ. ಕ್ಷಿಪಣಿಯ ಗೌಪ್ಯ ಮಾಹಿತಿಗಳನ್ನು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕೇಂದ್ರದಿಂದ ಪಾಕಿಸ್ಥಾನಕ್ಕೆ ರವಾನಿಸಿದ್ದಾನೆ ಎನ್ನಲಾಗಿರುವ ವ್ಯಕ್ತಿಯನ್ನು…

 • ಅಮಾನ್ಯಗೊಂಡ ನೋಟು ಖರೀದಿಸುತ್ತಿದ್ದ ಐಎಸ್‌ಐ!

  ಹೊಸದಿಲ್ಲಿ: “ಅಪನಗದೀಕರಣದ ಬಳಿಕ ಬ್ಯಾಂಕುಗಳಿಗೆ ಜಮೆಯಾಗದಂಥ ಹಳೆಯ ನೋಟುಗಳು ಏನಾದವು, ಅಲ್ಲಿ ಇಲ್ಲಿ ಅಮಾನ್ಯಗೊಂಡ ನೋಟುಗಳನ್ನು ಸಾಗಿಸಿ ಸಿಕ್ಕಿಬಿದ್ದವರು ಆ ನೋಟುಗಳನ್ನು ಎಲ್ಲಿಗೆ ಒಯ್ಯುತ್ತಿದ್ದರು’ ಎಂಬ ಸಂಶಯಕ್ಕೆ ನಾನಾ ರೀತಿಯ ಸಮಜಾಯಿಷಿಗಳು ಕೇಳಿ ಬಂದಿದ್ದವು. ಆದರೆ, ದೇಶವೇ ಬೆಚ್ಚಿ…

 • ಹೊಸ ನಕಲಿ ನೋಟಿಗಾಗಿ ಪಾಕ್‌ ಐಎಸ್‌ಐನಿಂದ ಅಮಾನ್ಯ ನೋಟು ಖರೀದಿ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರಕಾರದಿಂದ ಅಮಾನ್ಯಗೊಂಡಿದ್ದ 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ  ಪಾಕಿಸ್ಥಾನದ ಐಎಸ್‌ಐ ಬೇಹು ಸಂಸ್ಥೆಯು ಭಾರತೀಯ ಏಜಂಟರುಗಳಿಂದ ಖರೀದಿಸುತ್ತಿರುವುದನ್ನು ಭಾರತೀಯ ಗುಪ್ತಚರ ದಳ…

 • ಐಎಸ್‌ಐಗೆ ಗೌಪ್ಯ ಮಾಹಿತಿ: ಭಾರತೀಯನ ಬಂಧನ

  ಲಕ್ನೋ: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಮನೆಯಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರ ನಿಗ್ರಹ ದಳ (ಎಟಿಎಸ್‌) ವಶಕ್ಕೆ ಪಡೆದಿದೆ.  ಪಿಥೋರ್‌ ಗಢ ಜಿಲ್ಲೆಯ ದೀದಿ ಹತ್‌ನಲ್ಲಿ…

 • ಮಾಡೆಲ್‌ ಬಲೆಗೆ ಬಿದ್ದ ವಾಯುಪಡೆ ಅಧಿಕಾರಿ

  ಹೊಸದಿಲ್ಲಿ: ಭಾರತೀಯ ವಾಯುಪಡೆಗೆ (ಐಎಎಫ್) ಸಂಬಂಧಿಸಿದ ರಹಸ್ಯಗಳನ್ನು ತನ್ನ ಗುಪ್ತ ಪ್ರೇಯಸಿಗೆ ಗುಟ್ಟಾಗಿ ರವಾನಿಸುತ್ತಿದ್ದ ಆರೋಪದ ಮೇರೆಗೆ ಅರುಣ್‌ ಮರ್ವಾಹ (51) ಎಂಬ ಐಎಎಫ್ ಅಧಿಕಾರಿಯನ್ನು ದಿಲ್ಲಿ ಪೊಲೀಸರ ವಿಶೇಷ ದಳ ವಶಕ್ಕೆ ಪಡೆದಿದೆ. ಅವರು ತಮ್ಮ ಪ್ರೇಯಸಿ…

 • ಪಾಕ್‌ ಹನಿಟ್ರ್ಯಾಪ್‌; ರಹಸ್ಯ ಸೋರಿಕೆ!:ವಾಯುಪಡೆ ಅಧಿಕಾರಿ ಸೆರೆ

  ಹೊಸದಿಲ್ಲಿ: ಮಹಿಳೆಯರನ್ನು ಮುಂದಿಟ್ಟುಕೊಂಡು ಅಧಿಕಾರಿಗಳನ್ನು ಬಲೆಗೆ ಬೀಳಿಸಿ ರಹಸ್ಯಗಳನ್ನು ಪಡೆದುಕೊಳ್ಳುವ ಕುಕೃತ್ಯಗಳನ್ನು ಪಾಕಿಸ್ಥಾನ ಮುಂದುವರಿಸಿದ್ದು ಇದಕ್ಕೆ ಸಾಕ್ಷಿಯಾಗಿ ವಾಯುಪಡೆಯ ಅಧಿಕಾರಿಯೊಬ್ಬರು ಹನಿಟ್ರ್ಯಾಪ್‌ ಬಲೆ ಬಿದ್ದು ಇದೀಗ ಬಂಧನಕ್ಕೊಳಗಾಗಿದ್ದಾರೆ. ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಅರುಣ್‌ ಮರ್ವಾಹ ಎನ್ನುವ 51 ವರ್ಷ…

 • ವಸ್ತು ಖರೀದಿಗೆ ಮುನ್ನ ಎಚ್ಚರ ವಹಿಸಿ

  ಬೀದರ: ಗ್ರಾಹಕರು ಯಾವುದೇ ವಸ್ತು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಎಚ್‌. ಬಸವರಾಜ ಹೇಳಿದರು. ನಗರದ ರೈತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು…

 • 3 ಭಾರತೀಯ ಅಧಿಕಾರಿಗಳ ಹನಿಟ್ರ್ಯಾಪ್‌ ಮಾಡಲೆತ್ನಿಸಿದ ಪಾಕ್‌ !

  ಹೊಸದಿಲ್ಲಿ: ಪಾಕಿಸ್ಥಾನದ ಐಎಸ್‌ಐ ಭಾರತದ ಹೈ ಕಮಿಷನ್‌ನ ಮೂವರು ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿ ವಿಫ‌ಲವಾಗಿದೆ.  ಇಸ್ಲಮಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ ರಹಸ್ಯಗಳನ್ನು ಪಡೆಯುವ ಸಂಚು ಬಯಲಾಗಿದೆ.ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು  ಅಧಿಕಾರಿಗಳ…

 • ವರನ ಸೋಗಿನಲ್ಲಿ ಗೂಢಚರ್ಯೆ

  ನವದೆಹಲಿ: ಭಾರತದಲ್ಲಿ ಗೂಢಚಾರಿಕೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕಾಲಕಾಲಕ್ಕೆ ಹೊಸ ಹೊಸ ಅಡ್ಡದಾರಿಗಳನ್ನು ಹುಡುಕುತ್ತಲೇ ಇದೆ. ಈ ಹಿಂದೆ ಹನಿಟ್ರ್ಯಾಪ್‌ ವಿಧಾನದಲ್ಲಿ ಸುಂದರ ಮಹಿಳೆಯರನ್ನು ಬಳಸಿ ಯೋಧರನ್ನು ಬಲೆಗೆ ಬೀಳಿಸುತ್ತಿದ್ದ ಐಎಸ್‌ಐ ಈಗ ಹೊಸ ತಂತ್ರದ ಮೊರೆ…

 • ಭಾರತ, ಪಾಕ್ ಬಿಗ್ ಫೈಟ್; ಇಂಗ್ಲೆಂಡ್ ಗೆ 14 ಮಂದಿ ISI ಏಜೆಂಟ್ಸ್?

  ನವದೆಹಲಿ: ಭಾನುವಾರ ಇಂಗ್ಲೆಂಡ್ ನಲ್ಲಿ ಭಾರತ ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಹಣಾಹಣಿ ಆರಂಭಗೊಂಡಿದೆ, ಮತ್ತೊಂದೆಡೆ ಪಾಕಿಸ್ತಾನದ ಐಎಸ್ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಸುಮಾರು 14 ಮಂದಿಯನ್ನು ಭಾರತ&ಪಾಕ್ ಪಂದ್ಯಾಟದ ನಡೆಯುವ ವೇಳೆ ಕಳುಹಿಸುವ ಸಿದ್ಧತೆ ಮಾಡಿಕೊಂಡಿರುವ…

ಹೊಸ ಸೇರ್ಪಡೆ