ISRO

 • 22ಕ್ಕೆ ಚಂದ್ರಯಾನ-2

  ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ “ಚಂದ್ರಯಾನ-2′ ಯೋಜನೆಯ ರಾಕೆಟ್‌ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ಜು. 22ರ ಅಪರಾಹ್ನ 2.43ರ ಸುಮಾರಿಗೆ ಉಡಾವಣೆ ನಡೆಸಲಾಗುವುದು ಎಂದು ಸಂಸ್ಥೆ…

 • ಚಂದ್ರಯಾನ ನೋಡಬೇಕೆ? ಇಷ್ಟು ಮಾಡಿ

  ಮಣಿಪಾಲ: ಕಳೆದ ಸೋಮವಾರ ತಾಂತ್ರಿಕ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಚಂದ್ರಯಾನ ಜು. 22ರಂದು ಮಧ್ಯಾಹ್ನ 2.43ಕ್ಕೆ ನಡೆಯಲಿದೆ. ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಿಂದ ಉಡ್ಡಾಯನವಾಗಲಿದೆ. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಉತ್ಸಕರಾಗಿರುವವರಿಗೆ ಇಸ್ರೋ ಅವಕಾಶವನ್ನು ಕಲ್ಪಿಸಿದೆ. ಉಡ್ಡಾಯನ ಕೇಂದ್ರ ಸಮೀಪ…

 • ಹೊಸ ದಿನಾಂಕ ಘೋಷಣೆ; ಜುಲೈ 22ರ ಮಧ್ಯಾಹ್ನ ಚಂದ್ರಯಾನ 2 ಉಡ್ಡಯನ

  ನವದೆಹಲಿ:ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ “ಚಂದ್ರಯಾನ-2” ಜುಲೈ 22ರ  ಮಧ್ಯಾಹ್ನ 2.43ಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಗುರುವಾರ ಟ್ವೀಟ್ ಮೂಲಕ ತಿಳಿಸಿದೆ. ಇಡೀ ಜಗತ್ತಿನ ಗಮನಸೆಳೆದಿದ್ದ ಭಾರತದ ಚಂದ್ರಯಾನ 2 ರಾಕೆಟ್ ಜುಲೈ 15ರ ಮುಂಜಾನೆ ಉಡ್ಡಯನವಾಗಬೇಕಿತ್ತು. ಆದರೆ ತಾಂತ್ರಿಕ…

 • ರಾಕೆಟ್ ಉಡಾವಣೆಯಲ್ಲಿ ರಿಸ್ಕ್ ಇದ್ದದ್ದೇ!

  ತಾಂತ್ರಿಕ ದೋಷ ಎದುರಾದ ಕಾರಣ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅನೇಕರು ಈ ಅಡಚಣೆಯಿಂದಾಗಿ ನಿರಾಸೆಗೊಂಡಿರುವುದು ಸಹಜವೇ. ಆದರೆ ಉಡಾವಣೆಗೂ ಮುನ್ನವೇ ದೋಷ ಪತ್ತೆಯಾದದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಸಂಭಾವ್ಯ ಅಪಾಯ ತಪ್ಪಿತು ಎನ್ನುತ್ತಾರೆ…

 • ಚಂದ್ರನ ಅಧ್ಯಯನ: ಶೇ. 61ರಷ್ಟು ಯಶಸ್ಸು

  ಹೊಸದಿಲ್ಲಿ: ಕಳೆದ ಆರು ದಶಕಗಳಲ್ಲಿ ಚಂದ್ರನ ಅಧ್ಯಯನ ಕ್ಕಾಗಿ ನಾನಾ ದೇಶಗಳಿಂದ 109 ಪ್ರಯತ್ನಗಳಾಗಿದ್ದು, ಅವುಗಳಲ್ಲಿ 61 ಮಾತ್ರ ಯಶಸ್ವಿಯಾಗಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹೇಳಿದೆ. ಇಸ್ರೋದ ಚಂದ್ರಯಾನ-2 ಉಡಾವಣೆ ಮುಂದೂಡಲ್ಪಟ್ಟ ಬೆನ್ನಿಗೇ ನಾಸಾ…

 • ಏನಾಗಿತ್ತು?  ಚಂದ್ರಯಾನ 2 ರಾಕೆಟ್, ಕೊನೇ ಕ್ಷಣದಲ್ಲಿ ದೋಷ ಪತ್ತೆ ಹಚ್ಚಿದ್ದು ನಮ್ಮ ಅದೃಷ್ಟ!

  ನವದೆಹಲಿ:ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಇಸ್ರೋದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆ ಮುಂದೂಡಿಕೆಯಾಗಿದೆ. ನಿಗದಿಯಂತೆ ಸೋಮವಾರ ಮುಂಜಾನೆ 2.51 ನಿಮಿಷಕ್ಕೆ ಚಂದ್ರಯಾನ 2 ರಾಕೆಟ್ ನಭೋ ಮಂಡಲಕ್ಕೆ ನೆಗೆಯಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಉಡ್ಡಯನ ಮುಂದೂಡಿಕೆಯಾಗಿದೆ. ಏತನ್ಮಧ್ಯೆ ಉಡ್ಡಯನಕ್ಕೆ…

 • ನಭಕ್ಕೆ ಚಿಮ್ಮದ ಚಂದ್ರಯಾನ 2 ನೌಕೆ, ಬಹುನಿರೀಕ್ಷೆಯ ಉಡ್ಡಯನ ಮುಂದೂಡಿಕೆ; ಇಸ್ರೋ

  ಬೆಂಗಳೂರು: ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ 2 ಉಡ್ಡಯನ ತಾಂತ್ರಿಕ ದೋಷದಿಂದಾಗಿ ಸೋಮವಾರ ನಸುಕಿನ ವೇಳೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣ ನೆಲೆಯಿಂದ ಇಂದು ಮುಂಜಾನೆ 2.51ಕ್ಕೆ…

 • ಚಂದಿರನ ಮೀಟುವೆವು…

  1958ರ ಆ. 17ರಂದು ಅಮೆರಿಕ ಕಳುಹಿಸಿದ್ದ ಪಯೋನಿಯರ್‌ ಆರ್ಬಿಟರ್‌ನ ಪ್ರಯತ್ನದಿಂದ ಹಿಡಿದು ಇಲ್ಲಿಯತನಕ ಹಲವಾರು ಬಾರಿ ಮನುಷ್ಯ ಚಂದ್ರನ ಅಧ್ಯಯನಕ್ಕೆ ಮುಂದಾಗಿದ್ದಾನೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. 2008ರಲ್ಲಿ ಚಂದ್ರಯಾನ-1ರ ಮೂಲಕ ಕೇವಲ ಆರ್ಬಿಟರ್‌ ಕಳುಹಿಸಿ ಅದರಲ್ಲಿ ಯಶಸ್ವಿಯಾಗಿದ್ದ…

 • ಯಾರೂ ಮುಟ್ಟದ ಶಶಾಂಕನ “ದಕ್ಷಿಣ”ಕ್ಕೆ ನಮ್ಮ ಹೆಜ್ಜೆ

  ಈವರೆಗೆ ಯಾರೂ ಹೆಜ್ಜೆಯಿಡದ “ಶಶಾಂಕ’ನ ಕತ್ತಲ ಸಾಮ್ರಾಜ್ಯಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಲಗ್ಗೆಯಿಡುತ್ತಿದೆ. “ಚಂದ್ರಯಾನ-2′ ಎಂಬ ಹೊಸ ಸಾಹಸದ ಮೂಲಕ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಗೆ ತಯಾರಾಗಿರುವ ಇಸ್ರೋ ಕಡೆಗೆ, ಇಡೀ ಜಗತ್ತೇ ಮುಖ ಮಾಡಿದೆ. ಇಂದು…

 • ಚಂದ್ರನತ್ತ ತ್ರಿವರ್ಣ ಧ್ವಜ, ಬಾಳೆಗಿಡ ಕೊಂಡೊಯ್ಯುವ ಆಸೆಯಂತೆ

  ಹೊಸದಿಲ್ಲಿ: ಚಂದ್ರಯಾನ-2ರ ಅನುಷ್ಠಾನಕ್ಕೆ ಸಿದ್ಧವಾಗುತ್ತಿರುವ ಇಸ್ರೋ, ಟ್ವಿಟರ್‌ನಲ್ಲಿ ಒಂದು ಕುತೂಹಲದ ಪ್ರಶ್ನೆಯನ್ನು ಇತ್ತೀಚೆಗೆ ಜನರ ಮುಂದಿಟ್ಟಿತ್ತು. “ಚಂದ್ರನತ್ತ ನಿಮ್ಮನ್ನು ಕಳುಹಿಸಿದರೆ ನೀವು ನಿಮ್ಮೊಂದಿಗೆ ಏನನ್ನು ಕೊಂಡೊಯ್ಯಲು ಬಯಸುತ್ತೀರಿ?’ ಎಂಬ ಪ್ರಶ್ನೆಯದು. ಇದಕ್ಕೆ ಟ್ವಿಟರ್‌ ಮಂದಿ ತುಂಬಾ ಕುತೂಹಲಕಾರಿ ಉತ್ತರಗಳನ್ನು…

 • ಹೊಸ ಇತಿಹಾಸ ಬರೆಯಲಿರುವ ಯೋಜನೆ

  ಈ ಬಾರಿಯ ಚಂದ್ರಯಾನ-2 ಯಶಸ್ವಿಯಾದರೆ, ಜಗತ್ತಿನಲ್ಲೇ ಮೊತ್ತಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಲಿದೆ. ಅಂಥ ಮಹತ್ಕಾರ್ಯ ಸಾಧಿಸಿದ ಹೆಗ್ಗಳಿಕೆ ಇಸ್ರೋ ಪಾಲಾಗಲಿದೆ. ಚಂದ್ರನ ಅಧ್ಯಯನಕ್ಕೆ ಮನುಷ್ಯ ತೊಡಗಿಕೊಂಡು ದಶಕಗಳೇ…

 • ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ

  ಉಡುಪಿ/ ಕೊಲ್ಲೂರು: ಇಸ್ರೋ ಅಧ್ಯಕ್ಷ ಡಾ| ಕೆ. ಶಿವನ್‌ ಅವರು ಕುಟುಂಬ ಸಮೇತರಾಗಿ ರವಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಜು. 15ರಂದು ನಡೆಯಲಿರುವ ಚಂದ್ರಯಾನದ ಯಶಸ್ಸಿಗಾಗಿ ಕೃಷ್ಣ ಮಠದಲ್ಲಿ…

 • ಚಂದ್ರಯಾನ 2 : ಆನ್‌ಲೈನ್‌ ನೋಂದಣಿ: ವೆಬ್‌ಸೈಟ್ ಕ್ರ್ಯಾಶ್‌

  ಹೊಸದಿಲ್ಲಿ: ಚಂದ್ರಯಾನ-2 ನೇರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವ ಇಸ್ರೋ ಗುರುವಾರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿತ್ತಾದರೂ, ತಾಂತ್ರಿಕ ದೋಷದಿಂದ ನೋಂದಣಿ ಮಾಡಿಕೊಳ್ಳಲು ಜನರಿಗೆ ಸಾಧ್ಯವಾಗಲಿಲ್ಲ. ನೋಂದಣಿಗಾಗಿ ಲಕ್ಷಾಂತರ ಜನರು ಇಸ್ರೋದ ವೆಬ್‌ಸೈಟ್‌ಗೆ ಲಾಗಿನ್‌ ಮಾಡಿದ್ದರಿಂದ ನೋಂದಣಿಗಾಗಿ ನಿಗದಿಪಡಿಸಿದ…

 • ಚಂದ್ರಯಾನ-2ಕ್ಕೆ ಮುಹೂರ್ತ ಫಿಕ್ಸ್‌

  ಬೆಂಗಳೂರು: ಬಹುನಿರೀಕ್ಷಿತ “ಚಂದ್ರಯಾನ-2’ಕ್ಕೆ ಇಸ್ರೋ ದಿನಾಂಕ ನಿಗದಿಪಡಿಸಿದ್ದು, ಜುಲೈ 15ರ ನಸುಕಿನ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ ಪರಿಕರಗಳನ್ನು ಹೊತ್ತೂಯ್ಯುವ “ಜಿಎಸ್‌ಎಲ್‌ವಿ ಮಾರ್ಕ್‌-3′ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಕುರಿತು ಇಸ್ರೋ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ…

 • ಜುಲೈ 15ರಂದು ಇಸ್ರೋದಿಂದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಅಭಿಯಾನ ಆರಂಭ

  ಬೆಂಗಳೂರು : ಮುಂದಿನ ತಿಂಗಳು ಜುಲೈ 15ರಂದು ನಸುಕಿನ 2.15ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಚಂದ್ರಯಾನ -2 ಅಭಿಯಾನವನ್ನು ಆರಂಭಿಸಲಿದೆ. ಚಂದ್ರಯಾನ -2 ಅಭಿಯಾನ ದ ದಿನಾಂಕವನ್ನು ಇಂದು ಪ್ರಕಟಿಸಿದ ಇಸ್ರೋ ಅಧ್ಯಕ್ಷ ಡಾ.ಕೆ…

 • ಅಂತರಿಕ್ಷದಲ್ಲಿ ಭಾರತದ ಮತ್ತೂಬ್ಬ ಗೂಢಚಾರಿ

  ಶ್ರೀಹರಿಕೋಟಾ: ಭಾರತೀಯ ಸೇನಾ ಪಡೆಗಳ ಕಾರ್ಯಾಚರಣೆಗಳಲ್ಲಿ ನೆರವಾಗುವ ಹಾಗೂ ಶತ್ರು ರಾಷ್ಟ್ರಗಳ ಮೇಲೆ ಗುಪ್ತಚರ ನಡೆಸುವ ಸಾಮರ್ಥ್ಯವುಳ್ಳ “ರಿಸ್ಯಾಟ್‌- 2ಬಿ’ ಉಪಗ್ರಹವನ್ನು, ಬುಧವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿತು. ತಿರುಪತಿ ಸಮೀಪದ ಶ್ರೀಹರಿ…

 • ಇಸ್ರೋದಿಂದ ಗೂಢಚಾರಿ ಉಪಗ್ರಹ ಇಂದು ಉಡಾವಣೆ

  ಹೊಸದಿಲ್ಲಿ: ಇತ್ತೀಚೆಗೆ ನಡೆದಿದ್ದ ಬಾಲಕೋಟ್‌ ಮೇಲಿನ ವಾಯುದಾಳಿಯಂಥ ದಾಳಿ ಗಳನ್ನು ಇನ್ನು ಮುಂದೆ ಭಾರತ ಮತ್ತಷ್ಟು ನಿಖರವಾಗಿ ಸಂಘಟಿಸಲು ಸಾಧ್ಯವಾಗಿಸಲು ಸಹಾಯ ಮಾಡುವ ಗೂಢಚಾರಿ ಉಪಗ್ರಹವೊಂದನ್ನು ಇಸ್ರೋ ಬುಧವಾರ ಮುಂಜಾನೆ 5.30ರ ಸುಮಾರಿಗೆ ಬಾಹ್ಯಾಕಾಶಕ್ಕೆ ಹಾರಿಬಿಡಲಿದೆ. 615 ಕೆಜಿ…

 • ಶುಕ್ರಗ್ರಹದ ಮೇಲೆ ಇಳಿಯಲು ಇಸ್ರೋ ಸಜ್ಜು

  ಶ್ರೀಹರಿಕೋಟಾ: ಮುಂಬರುವ ಜುಲೈನಲ್ಲಿ ಚಂದ್ರನ ಅಂಗಳಕ್ಕೆ ತೆರಳಲು ಸಿದ್ಧತೆ ನಡೆಸಿರುವ ಇಸ್ರೋ, 2023ಕ್ಕೆ ಶುಕ್ರಗ್ರಹದ ಮೇಲೆ ಸವಾರಿ ಮಾಡಲು ತಯಾರಿ ನಡೆಸಿದೆ. ಜತೆಗೆ ಮುಂದಿನ 10 ವರ್ಷಗಳಲ್ಲಿ 7 ಯಾನ ಕೈಗೊಳ್ಳಲು ಯೋಜನೆ ರೂಪಿಸಿದೆ. ಚಂದ್ರಯಾನ -2 ಜತೆಗೆ…

 • ಜುಲೈನಲ್ಲಿ ಕೈಗೊಳ್ಳಲಾಗುವ ಚಂದ್ರಯಾನ 2ರಲ್ಲಿ 13 ಪೇಲೋಡ್‌; 3.8 ಟನ್‌ ಭಾರ

  ಬೆಂಗಳೂರು : ಇದೇ ವರ್ಷ ಜುಲೈ ನಲ್ಲಿ ಕೈಗೊಳ್ಳಲಾಗುವ ಭಾರತದ ಎರಡನೇ ಚಂದ್ರಯಾನವು 13 ಪೇಲೋಡ್‌ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದರ ಒಂದು ಅಕರ್ಮಕ ಪ್ರಾಯೋಗಿಕ ಪೇಲೋಡ್‌ ಒಂದನ್ನು ಹೊಂದಿರುತ್ತದೆ. ಹದಿಮೂರು ಪೇಲೋಡ್‌ ಗಳಲ್ಲಿ ಆರ್ಬಿಟರ್‌…

 • ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಬಲಾಡ್ಯ: ಎ.ಎಸ್‌.ಕಿರಣಕುಮಾರ

  ಬೆಳಗಾವಿ: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾ ಮುಂತಾದ ರಾಷ್ಟ್ರಗಳೊಂದಿಗೆ ಭಾರತ ಪೈಪೋಟಿ ನೀಡುತ್ತಿದ್ದು, ತಾಂತ್ರಿಕ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ…

ಹೊಸ ಸೇರ್ಪಡೆ