IT

 • ಬೆಳ್ಳಂಬೆಳಗ್ಗೆ ಡಿಕೆ ಬ್ರದರ್ಸ್‌ ತುರ್ತು ಪ್ರಸ್‌ ಮೀಟ್‌:ಹೇಳಿದ್ದೇನು?

  ಬೆಂಗಳರೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ  ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ನಮ್ಮ 11 ಮಂದಿಯ ವಿರುದ್ಧ ಯಾವುದೇ ಕ್ಷಣದಲ್ಲಿ ಸಿಬಿಐನಿಂದ ಸರ್ಚ್‌ ವಾರಂಟ್‌ ಹೊರಡಿಸಬಹುದು ಎಂದು ಕಾಂಗ್ರೆಸ್‌ ನಾಯಕರಾದ ಡಿ.ಕೆ .ಶಿವಕುಮಾರ್‌ ಮತ್ತು…

 • ಕರ್ತವ್ಯಕ್ಕೆ ಅಡ್ಡಿ ;ಶಾಸಕ ಸೈಲ್‌ ವಿರುದ್ಧ ಐಟಿಯಿಂದ ದೂರು ದಾಖಲು

  ಕಾರವಾರ : ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕಾರವಾರ ಕಾಂಗ್ರೆಸ್‌ ಶಾಸಕ, ಅಭ್ಯರ್ಥಿ ಸತೀಶ್‌ ಸೈಲ್‌ ವಿರುದ್ದ  ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಅಂಕೋಲಾದ ಆವರ್ಸಾ ಗ್ರಾಮದಲ್ಲಿ  ಸೈಲ್‌ ಅವರ ಆಪ್ತ ಮಂಗಲದಾಸ್‌ ಕಾಮತ್‌ ಅವರ ಮನೆಯ ಮೇಲೆ…

 • ಕಾಂಗ್ರೆಸ್‌ ಅಭ್ಯರ್ಥಿ ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ 

  ನಾಗಮಂಗಲ: ಜೆಡಿಎಸ್‌ನಲ್ಲಿ ಬಂಡೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಚೆಲುವರಾಯಸ್ವಾಮಿ ಅವರ ಆಪ್ತರ ನಿವಾಸಗಳ ಮೇಲೆ ಭಾನುವಾರ ಐಟಿ ದಾಳಿ  ನಡೆದಿರುವ ಬಗ್ಗೆ ವರದಿಯಾಗಿದೆ.  ಸುಖಧರೆಯ ಲಕ್ಷ್ಮೀ ನಾರಾಯಣ ಎನ್ನುವವರ ನಿವಾಸದ ಮೇಲೆ ಐಟಿ ಅಧಿಕಾರಿಗಳ ತಂಡ…

 • ನಟ ಶಾರುಖ್‌ ಖಾನ್‌ ರ ಐಶಾರಾಮಿ ಫಾರ್ಮ್ ಹೌಸ್‌ ಜಪ್ತಿ

  ನವದೆಹಲಿ: ಮಹಾರಾಷ್ಟ್ರದ ಅಲಿಭಾಗ್‌ ಪ್ರಾಂತ್ಯದಲ್ಲಿರುವ ನಟ ಶಾರುಖ್‌ ಖಾನ್‌ಗೆ ಸೇರಿದ್ದೆನ್ನಲಾದ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಆದಾಯ ತೆರಿಗೆ ಇಲಾಖೆ (ಐಟಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, ಅಲಿಭಾಗ್‌ ಪ್ರಾಂತ್ಯದಲ್ಲಿನ ಕೃಷಿಭೂಮಿಯನ್ನು “ಡೇಜಾ ವು ಫಾರ್ಮ್ ಪ್ರೈವೇಟ್‌ ಲಿಮಿಟೆಡ್‌’ ಎಂಬ ಸಂಸ್ಥೆ…

 • ವೈದ್ಯರ ಆಪರೇಷನ್‌ ಕಮಿಷನ್‌ ದಂಧೆ

  ಬೆಂಗಳೂರು: ಇತ್ತೀಚೆಗಷ್ಟೇ ಐಟಿ ದಾಳಿಗೆ ಒಳಗಾಗಿದ್ದ ಇಲ್ಲಿನ ಬಂಜೆತನ ನಿವಾರಣೆ ಕೇಂದ್ರಗಳು ಹಾಗೂ ಡಯೋಗ್ನೋಸ್ಟಿಕ್‌ ಕೇಂದ್ರಗಳಲ್ಲಿ ಶಿಫಾರಸು ಶುಲ್ಕ ಹೆಸರಿನಲ್ಲಿ ಅನಧಿಕೃತವಾಗಿ ನೂರಾರು ಕೋಟಿ ರೂ.ಗೂ ಹೆಚ್ಚು  ಹಣ ಕೈ ಬದಲಾಗಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಪತ್ತೆ…

 • ಮುಂಬಯಿ ಶೇರು ತಡೆರಹಿತ ಗೆಲುವಿನ ಓಟ: 44.15 ಅಂಕ ಏರಿಕೆ

  ಮುಂಬಯಿ : ಐದು ದಿನಗಳ ನಿರಂತರ ಗೆಲುವಿನ ಓಟವನ್ನು ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲೂ ಮುಂದುವರಿಸಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌, 44.15 ಅಂಕಗಳ ಏರಿಕೆಯನ್ನು ದಾಖಲಿಸಿ 33,606.70 ಅಂಕಗಳ ಮಟ್ಟವನ್ನು ತಲುಪಿತು. ಟೆಕ್ನಾಲಜಿ, ಐಟಿ, ರಿಯಲ್ಟಿ, ಹೆಲ್ತ್‌ ಕೇರ್‌…

 • ಆರಂಭಿಕ ವಹಿವಾಟಿನಲ್ಲಿ 54 ಅಂಕ ಮುಗ್ಗರಿಸಿದ ಮುಂಬಯಿ ಶೇರು

  ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ  ನಿರುತ್ಸಾಹದ ವಾತಾವರಣ ಮಡುಗಟ್ಟಿರುವುದನ್ನು ಅನುಸರಿಸಿರುವ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ  54 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಐಟಿ ಹಾಗೂ ಮೆಟಲ್‌ ಶೇರುಗಳಲ್ಲಿ ದೌರ್ಬಲ್ಯ ಕಂಡು ಬಂದಿದ್ದು ವಹಿವಾಟುದಾರರು…

 • ಸದ್ಯದಲ್ಲೇ ಡಿಕೆಶಿ ರಾಜೀನಾಮೆ : ಬಿಎಸ್‌ವೈ ಭವಿಷ್ಯ

   ಭಟ್ಕಳ : ‘ಸಚಿವ ಡಿ.ಕೆ.ಶಿವಕುಮಾರ್‌ ಅವರು ಶೀಘ್ರದಲ್ಲೇ ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಭವಿಷ್ಯ ನುಡಿದಿದ್ದಾರೆ.  ಮುರ್ಡೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಡಿ.ಕೆ.ಶಿವಕುಮಾರ್‌ ಅವರು ಮಾಡಿರುವ ಆಕ್ರಮಗಳು ಐಟಿ ಅಧಿಕಾರಿಗಳ ಪರಿಶೀಲನೆ ವೇಳೆ ಖಚಿತವಾಗಿವೆ….

 • ಐಟಿ ಉದ್ಯೋಗಿಗಳಿಗೂ ಸಂಘಟನೆ

  ಮುಂಬೈ/ನವದೆಹಲಿ: ಕಾರ್ಮಿಕ ಸಂಘಟನೆಗಳು ಸಾಮಾನ್ಯವಾಗಿ ಕಾರ್ಖಾನೆಗಳಲ್ಲಿರುತ್ತವೆ. ಅದೇ ಮಾದರಿ ಮಾಹಿತಿ ತಂತ್ರಜ್ಞಾನ ಮತ್ತು ಅದನ್ನು ಆಧರಿತ ಕ್ಷೇತ್ರಗಳಲ್ಲಿ ಬಂದರೆ ಹೇಗಿರುತ್ತದೆ? ಇದೀಗ ಅಂಥ ಒಂದು ಪ್ರಯತ್ನ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ…

 • ನೇತಾರರ ಆಸ್ತಿ  ಮೇಲೂ ಐಟಿ ಕಣ್ಣು

  ಹೊಸದಿಲ್ಲಿ: ಜನಪ್ರತಿನಿಧಿಗಳೇ ಹುಷಾರಾಗಿರಿ. ಐಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ನಿಮ್ಮ ಮನೆ ಬಾಗಿಲು ತಟ್ಟಬಹುದು! ಒಂದು ಚುನಾವಣೆಯಿಂದ ಮತ್ತೂಂದು ಚುನಾವಣೆಗೆ ಜನಪ್ರತಿನಿಧಿಗಳ ಆಸ್ತಿಯಲ್ಲಿ  ಬೆರಗು ಮೂಡಿಸುವಷ್ಟು ಹೆಚ್ಚಳ ಕಂಡುಬರುತ್ತಿರುವ ಬಗ್ಗೆ ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ…

 • ಹುಷಾರ್‌! ಫೇಸ್‌ಬುಕ್‌ ಮೇಲೂ ಐಟಿ ಕಣ್ಣು !

  ಹೊಸದಿಲ್ಲಿ: ನೀವು ಹೊಸ ಐಷಾರಾಮಿ ಕಾರು, ಬೈಕ್‌ ಅಥವಾ ಮನೆ ಖರೀದಿಸಿದ್ದೀರಾ? ಹೀಗೆ ಕೊಂಡ ವಾಹನದ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿದ್ದೀರಾ? ಆ ಫೋಟೋವನ್ನು ಫೇಸ್‌ಬುಕ್‌, ಟ್ವಿಟರ್‌ ಇಲ್ಲವೇ ಇನ್‌ ಸ್ಟಾಗ್ರಾಂನಲ್ಲಿ ಅಪ್‌ ಲೋಡ್‌ ಮಾಡಿ ಖುಷಿಪಡುತ್ತಿದ್ದೀರಾ? ಹಾಗಾದರೆ…

 • ಕಾಂಗ್ರೆಸ್‌ನವ್ರನ್ನೇ ಹುಡ್ಕಿ ಹುಡ್ಕಿ ಐಟಿ ದಾಳಿ ಮಾಡ್ತಿದ್ದಾರೆ

  ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ವಿಚಾರಕ್ಕೆ ಕೆಂಡಾಮಂಡಲವಾಗಿದ್ದು ಚುನಾವಣೆ ಹತ್ತಿರ ಬಂದಿರುವ ಹಿನ್ನಲೆಯಲ್ಲಿ ಷಡ್ಯಂತ್ರ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಬುಧವಾರ ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಕೆಪಿಸಿಸಿ ಕಾರ್ಯದರ್ಶಿ…

 • BJPಗೆ IT,CBI,ED ಬಜರಂಗದಳ,RSS ಇದ್ದಂತೆ: ದಿನೇಶ್‌ ಗುಂಡುರಾವ್‌ ಕಿಡಿ

  ಬೆಂಗಳೂರು : ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಗುರಿಯಾಗಿರಿಸಿಕೊಂಡು ಭಾರಿ ಐಟಿ ದಾಳಿ ನಡೆಸಿರುವ ವಿರುದ್ಧ ಕಾಂಗ್ರೆಸ್‌ ಪಕ್ಷ ಕೆಂಡಾಮಂಡಲವಾಗಿದೆ. ‘ಆದಾಯ ತೆರಿಗೆ ಇಲಾಖೆ, ಸಿಬಿಐ ,ಜಾರಿ ನಿರ್ದೇಶನಾಲಯ ಎನ್ನುವುದು ಬಿಜೆಪಿಗೆ ಆರ್‌ಎಸ್‌ಎಸ್‌, ಬಜರಂಗ ದಳ,ಎಬಿವಿಪಿ ರೀತಿಯಲ್ಲಿ ಕಾರ್ಯ…

 • ಡಿಕೆಶಿ ಆಯ್ತು, ಐಟಿ ಟಾರ್ಗೆಟ್‌ ರಾಜ್ಯದ ಇನ್ನೊಬ್ಬ ಪ್ರಭಾವಿ ಸಚಿವ !

  ಬೆಂಗಳೂರು : ಐಟಿ ಅಧಿಕಾರಿಗಳು ಬುಧವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಭಾರೀ ದಾಳಿ ನಡೆಸಿದ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ನನ್ನ ಮೇಲೂ ಐಟಿ ದಾಳಿ ನಡೆಯಬಹುದು ಎಂದಿದ್ದಾರೆ.  ಐಟಿ ದಾಳಿಯನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ…

 • ಲಾಲು ಪುತ್ರಿ ಮಿಸಾ, ಅಳಿಯಗೆ ನೋಟಿಸ್‌

  ಹೊಸದಿಲ್ಲಿ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರಿ ಮಿಸಾ ಭಾರ್ತಿ ಮತ್ತು ಅಳಿಯನಿಗೆ ಆದಾಯ ತೆರಿಗೆ ಇಲಾಖೆ ಸಮನ್ಸ್‌ ಜಾರಿ ಮಾಡಿದೆ. 1000 ಕೋಟಿ ರೂ.ಗಳ ಬೇನಾಮಿ ಭೂ ವ್ಯವಹಾರ ಮತ್ತು ತೆರಿಗೆ…

 • ಸಿಎಂ ಪುತ್ರ ಯತೀಂದ್ರ ವಿರುದ್ಧ ಐಟಿಗೆ ದೂರು;ಏನಿದು ಬೇನಾಮಿ ಹಣ ಹೂಡಿಕೆ

  ಬೆಂಗಳೂರು: ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ತನಿಖೆ ವಿಭಾಗದಲ್ಲಿ ದೂರು ದಾಖಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಬೇನಾಮಿ…

 • ಅತಿ ಅವಲಂಬನೆ ನಿಲ್ಲಲಿ; ಐಟಿ ಗುಳ್ಳೆ ಒಡೆಯುವ ಕಾಲ ಬಂತೇ?

  ಐಟಿ ಕ್ಷೇತ್ರದಲ್ಲಿ ಉದ್ಯೋಗ ನಷ್ಟ ನಿರುದ್ಯೋಗದ ಸವಾಲನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸುವ ಸಾಧ್ಯತೆಯಿದೆ. ಐಟಿ ಕ್ಷೇತ್ರವನ್ನು ಅತಿಯಾಗಿ ನೆಚ್ಚಿಕೊಂಡಿರುವುದು ಒಂದು ತಪ್ಪಾದರೆ ನಮ್ಮ ಐಟಿ ಉದ್ಯೋಗಿಗಳಲ್ಲಿ ಸ್ವಂತ ಅನ್ವೇಷಣೆಯಂತಹ ಗುಣಗಳ ಕೊರತೆಯೂ ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಬೆಂಗಳೂರು…

 • ಟಿಡಿಎಸ್‌ ಬ್ಯಾಂಕ್‌ ಖಾತೆಗೆ ಜಮೆ ಮಾಡದಿದ್ದಲ್ಲಿ ಕ್ರಮ : ಐಟಿ

  ಬೆಂಗಳೂರು: ಉದ್ಯೋಗಿಗಳ, ವೃತ್ತಿಪರರ ಮತ್ತು ಗುತ್ತಿಗೆದಾರರ ಸಹಿತ ಇತರರ ವೇತನದ ಮೂಲದಲ್ಲಿಯೇ ತೆರಿಗೆ ಕಡಿತಗೊಳಿಸಿದ (ಟಿಡಿಎಸ್‌) ವಾರದಲ್ಲಿಯೇ ಬ್ಯಾಂಕ್‌ ಖಾತೆಗೆ ಜಮೆ ಮಾಡದೆ ಕಾನೂನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಆದಾಯ ತೆರಿಗೆ ಇಲಾಖೆ…

ಹೊಸ ಸೇರ್ಪಡೆ