Income Tax Department

 • ಎಐಎಡಿಎಂಕೆಯ ವಿಕೆ ಶಶಿಕಲಾಗೆ ಸೇರಿದ 1,600 ಕೋಟಿ ರೂ. ಮೌಲ್ಯದ ಆಸ್ತಿ ಐಟಿಯಿಂದ ಜಪ್ತಿ

  ನವದೆಹಲಿ: ಬೇನಾಮಿ ವ್ಯವಹಾರಗಳ ತಡೆ ಕಾಯ್ದೆಯಡಿಯಲ್ಲಿ ಎಐಎಡಿಎಂಕೆ ಮಾಜಿ ನಾಯಕಿ ವಿಕೆ ಶಶಿಕಲಾಗೆ ಸೇರಿದ 1,600 ಕೋಟಿ ರೂಪಾಯಿ ಮೌಲ್ಯದ ಒಂಬತ್ತು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದಾಗಿ ಮಂಗಳವಾರ ವರದಿಯೊಂದು ತಿಳಿಸಿದೆ. ಅಕ್ರಮ ಆಸ್ತಿ ಸಂಪಾದನೆ…

 • ಡಿಕೆಶಿ ವಿಚಾರದಲ್ಲಿ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂಬ ವಾದದಲ್ಲಿ ಹುರುಳಿದೆಯಾ?

  ಮಣಿಪಾಲ: ಆದಾಯ ತೆರಿಗೆ ದಾಳಿ ಸಮಯದಲ್ಲಿ ಡಿ.ಕೆ. ಶಿವಕುಮಾರ್‌ ಅವರ ದಿಲ್ಲಿಯ ಮನೆಯಲ್ಲಿ ಪತ್ತೆಯಾದ 8.53 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ರಾಜಕೀಯ ಪ್ರೇರಿತ ಚಟುವಟಿಕೆ, ಸೇಡಿನ ರಾಜಕೀಯ ಎಂಬ ಆರೋಪಗಳು…

 • ರಿಟರ್ನ್ಸ್ ಸಲ್ಲಿಕೆ ಇಂದು ಕೊನೆ

  ಹೊಸದಿಲ್ಲಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಶನಿವಾರವೇ ಕೊನೆಯ ದಿನವಾಗಿದ್ದು, ಅವಧಿಯನ್ನು ಮುಂದೂಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ತೆರಿಗೆದಾರರು…

 • ಇ-ಫೈಲಿಂಗ್‌ನಲ್ಲಿ ಇಳಿಕೆ: ಐಟಿಗೆ ಅಚ್ಚರಿ!

  ಹೊಸದಿಲ್ಲಿ: 2018-19ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಇ-ಫೈಲಿಂಗ್‌ ಮಾಡುವವರ ಸಂಖ್ಯೆ ಇಳಿಕೆಯಾಗಿರುವುದು ಆದಾಯ ತೆರಿಗೆ ಇಲಾಖೆಯ ಅಚ್ಚರಿಗೆ ಕಾರಣ ವಾಗಿದೆ. 2016-17ರಲ್ಲಿ 5.28 ಕೋಟಿ ಯಷ್ಟು ಇ-ಫೈಲಿಂಗ್‌ ಆಗಿತ್ತು. 2017- 18ರಲ್ಲಿ ಇದು 6.74 ಕೋಟಿಗೆ ಏರಿಕೆಯಾಗಿ…

 • ಸಚಿವ ರೇವಣ್ಣ ಆಪ್ತರ ಮೇಲೆ ಐಟಿ ದಾಳಿ

  ಹಾಸನ: ಕರ್ನಾಟಕದಲ್ಲಿ ಪ್ರಥಮ ಹಂತದ ಲೋಕಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿರುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಇನ್ನು ಮಂಗಳವಾರದಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿರುವುದರಿಂದ ಆ ಬಳಿಕ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು…

 • ಮುಂದುವರಿದ ಐಟಿ ದಾಳಿ

  ಬೆಂಗಳೂರು: ರಾಜ್ಯದಲ್ಲಿ 17ನೇ ಲೋಕಸಭೆ ಚುನಾವಣಾ ಪ್ರಚಾರ ರಂಗೇರುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ದಾಳಿ ಮುಂದುವರಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಮತ್ತು ಅವರ ಆಪ್ತರು ಹಾಗೂ ಮಂಡ್ಯ…

 • ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದ ಐಟಿ ಇಲಾಖೆ

  ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿ ವಿರೋಧಿಸಿ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ನಡೆದ ಪ್ರತಿಭಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೋವಾ ಮತ್ತು ಕರ್ನಾಟಕ ವಿಭಾಗದ ಆದಾಯ ತೆರಿಗೆ ಪ್ರಧಾನ ಆಯುಕ್ತ ಬಿ.ಆರ್‌. ಬಾಲಕೃಷ್ಣನ್‌, ಪ್ರತಿಭಟನೆ…

 • ಇಂದೂ ತೆರೆದಿರುತ್ತವೆ ಬ್ಯಾಂಕ್‌, ಐಟಿ, ಜಿಎಸ್‌ಟಿ ಕಚೇರಿ

  ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವಾದ ಮಾ. 31ರಂದು ಆದಾಯ ತೆರಿಗೆ ಇಲಾಖೆ, ಜಿಎಸ್‌ಟಿ ಕಚೇರಿ ಮತ್ತು ಬ್ಯಾಂಕ್‌ಗಳು ದೇಶವ್ಯಾಪಿ ತೆರೆದಿರಲಿವೆ. ತೆರಿಗೆ ರಿಟರ್ನ್ಸ್ ಸಲ್ಲಿಸುವ ನಾಗರಿಕರ ಅನುಕೂಲಕ್ಕಾಗಿ ಈ ಕ್ರಮ ಎಂದು ಕೇಂದ್ರೀಯ ನೇರ ತೆರಿಗೆಗಳು…

 • 225 ಕೋಟಿ ಆಸ್ತಿ ಜಪ್ತಿ

  ಹೊಸದಿಲ್ಲಿ: ತೆರಿಗೆ ವಂಚನೆ ಪ್ರಕರಣದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಮಾಜಿ ಆಪ್ತ, ನಿವೃತ್ತ ಐಎಎಸ್‌ ಅಧಿಕಾರಿ  ನೇತ್‌ ರಾಮ್‌ಗೆ ಸೇರಿದ  225 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ದಿಲ್ಲಿ, ಮುಂಬಯಿ, ನೋಯ್ಡಾ,…

 • ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ :ಹೊಟೇಲ್‌ನಲ್ಲಿ 2 ಕೋ.ರೂ.ಪತ್ತೆ

  ಬೆಂಗಳೂರು/ಹಾವೇರಿ: ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿರುವಂತೆಯೇ ನಗರದ ಹೊಟೇಲ್‌ವೊಂದರ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು, 2 ಕೋಟಿ ನಗದು ವಶಪಡಿಸಿಕೊಂಡಿರುವ ಪ್ರಕರಣ ರಾಜಕೀಯ ವಾಕ್ಸಮರಕ್ಕೆ  ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಈ ಹಣ ತಂದಿಟ್ಟಿದ್ದಾರೆ ಎಂದು ಹೇಳಲಾಗಿದ್ದು,…

 • ಬೆಂಗಳೂರು, ಹಾವೇರಿಯಲ್ಲಿ ಐಟಿ ದಾಳಿ; 2 ಕೋಟಿ ರೂ. ನಗದು ವಶಕ್ಕೆ

  ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಕ್ರಮ ನಗದು ವ್ಯವಹಾರಗಳ ಮೇಲೆ ತೀವ್ರ ನಿಗಾ ಇರಿಸಿರುವ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ರಾಜಕಾರಣಿಗಳ ಮತ್ತು ಅವರ ಆಪ್ತರ ವ್ಯವಹಾರಗಳ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ. ಶುಕ್ರವಾರ…

 • ಮಾಯಾವತಿ ಮಾಜಿ ಆಪ್ತನ ಮನೆಯಲ್ಲಿ 50 ಲಕ್ಷದ ಪೆನ್‌!

  ಹೊಸದಿಲ್ಲಿ /ಲಕ್ನೋ: ಬಿಎಸ್‌ಪಿ ನಾಯಕಿ ಮಾಯಾವತಿಯವರ ಮಾಜಿ ಆಪ್ತ ಕಾರ್ಯದರ್ಶಿ ನೇತ್‌ ರಾಮ್‌ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 1.64 ಕೋಟಿ ರೂ. ನಗದು, 50 ಲಕ್ಷ ರೂ. ಮೌಲ್ಯದ ಮೌಂಟ್‌ ಬ್ಲಾಂಕ್‌…

 • ಕೊಪ್ಪ : ಉದ್ಯಮಗಳಿಗೆ ಐಟಿ ಶಾಕ್

  ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ವಿವಿಧೆಡೆಗಳಲ್ಲಿ ಇಂದು ಹಲವಾರು ಉದ್ಯಮಿಗಳ ಮನೆ ಮತ್ತು ಕಛೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. GST ತೆರಿಗೆ ವಂಚನೆ, ಅಕ್ರಮ ವಹಿವಾಟು ಮತ್ತಿತರ…

 • ಜಯಾ ಖಾತೆಗೆ ನಿರಂತರ ಜಮೆ: ಐಟಿಗೆ ತಲೆಬಿಸಿ!

  ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನ ಹೊಂದಿ 2 ವರ್ಷಗಳೇ ಕಳೆದಿದ್ದರೂ ಅವರ ಬ್ಯಾಂಕ್‌ ಖಾತೆಗೆ ಅವರ ನಾನಾ ಸ್ಥಿರಾಸ್ತಿಗಳ ಬಾಡಿಗೆ ಇನ್ನೂ ಜಮೆಯಾಗುತ್ತಿದ್ದು, ವರ್ಷಗಳಿಂದ ಬಾಕಿ ಉಳಿದಿರುವ ಬಾಡಿಗೆ ಹಣದ ತೆರಿಗೆಯನ್ನು ಕಟ್ಟಲು ಯಾರೂ ಮುಂದೆ…

 • ದೆಹಲಿ:ಲಾಕರ್‌ಗಳನ್ನು ಜಾಲಾಡುತ್ತಿರುವ IT;41ಕೋಟಿ ರೂ ಕಪ್ಪು ಹಣ ಜಪ್ತಿ

  ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ಚಾಂದಿನಿ ಚೌಕ್‌ನಲ್ಲಿರುವ ಖಾಸಗಿ ಕಂಪೆನಿಯಾಗಿರುವ ಫ‌ಕೀರ್‌ ಚಂದ್‌ ಲಾಕರ್ ಮತ್ತು ವಾಲ್ಟ್ಸ್‌ ಪ್ರೈ.ಲಿ.ಕಂಪೆನಿಯ ಲಾಕರ್‌ಗಳನ್ನು ಜಾಲಾಡುವುದನ್ನು ಮುಂದುವರಿಸಿದ್ದು  ಇದುವರೆಗೆ ಬರೋಬ್ಬರಿ 41 ಕೋಟಿ ರೂಪಾಯಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ. ಬುಧವಾರ ಮತ್ತೆ 5.5ಕೋಟಿಯನ್ನು…

 • ದೆಹಲಿಯಲ್ಲಿ ಐಟಿ ಭಾರೀ ದಾಳಿ; 35 ಕೋಟಿಯಷ್ಟು ಕಪ್ಪು ಹಣ ಜಪ್ತಿ 

  ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ಗುರುವಾರ ಚಾಂದಿನಿ ಚೌಕ್‌ ಪ್ರದೇಶದಲ್ಲಿರುವ ಖಾಸಗಿ ಕಂಪೆನಿಯ ಮೇಲೆ  ದಾಳಿ ನಡೆಸಿ 300 ಕ್ಕೂ ಹೆಚ್ಚು  ಲಾಕರ್‌ಗಳನ್ನು ಪರಿಶೀಲಿಸಿ 35 ಕೋಟಿಯಷ್ಟು  ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ. 300 ಲಾಕರ್‌ಗಳ ಪೈಕಿ 140…

 • ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ

  ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 6.63 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಿಸಲಾಗಿದ್ದು, ಇದು ಕೇಂದ್ರ ಸರಕಾರದ ನೋಟು ಅಪಮೌಲ್ಯ ನಿರ್ಧಾರದ ಸಕಾರಾತ್ಮಕ ಪರಿಣಾಮ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸೋಮವಾರ ಹೇಳಿದೆ….

 • ವಿಜಯಮಲ್ಯ ಹೊಂದಿರುವ ಶೇರುಗಳಿಗೆ ಮಾನ್ಯತೆ ಇಲ್ಲ

  ಬೆಂಗಳೂರು: ಯುಆರ್‌ಬಿಬಿಎಲ್‌ ಸಂಸ್ಥೆಯಲ್ಲಿ ವಿಜಯಮಲ್ಯ ಹೊಂದಿರುವ 4152272 ಶೇರುಗಳನ್ನು ಇದೇ ಅ.30ರಂದು ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣ ಪ್ರಕಟಿಸಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಗಳು ಈ ಶೇರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ…

 • ಯಾವುದಕ್ಕೂ ಹೆದರಲ್ಲ ಎಂದ ಡಿಕೆಶಿ

  ಬೆಂಗಳೂರು: ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಸಚಿವ ಡಿ ಕೆ ಶಿವಕುಮಾರ್‌ ಬಂಧನ ಸಾಧ್ಯತೆಗಳ ಕುರಿತು ಎದ್ದಿರುವ ಗುಲ್ಲು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು,”ನಾನು ಯಾವು ದಕ್ಕೂ ಹೆದರುವುದಿಲ್ಲ’ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಈ ನಡುವೆ,…

 • ಡಿಕೆಶಿಗೆ ಬಂಧನ ಭೀತಿ

  ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಂಟಕ ತಪ್ಪಿತು ಎನ್ನುವಷ್ಟರಲ್ಲೇ ಐಟಿ ದಾಳಿ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನವಾಗಲಿದೆ ಎಂಬ ಮತ್ತೂಂದು ಆತಂಕ ಎದುರಾಗಿದೆ. ಇದರ ನಡುವೆಯೇ ಡಿ.ಕೆ.ಶಿವಕುಮಾರ್‌ ಸಹೋದರ ಸಂಸದ ಡಿ.ಕೆ.ಸುರೇಶ್‌ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ…

ಹೊಸ ಸೇರ್ಪಡೆ